Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಅಂದುಕೊಂಡ ಕನಸುಗಳು ಈಡೇರಬೇಕಾ ಹಾಗಾದ್ರೆ ಈ ಒಂದು ವಸ್ತುವನ್ನು ಹಾಕ್ಕೊಳ್ಳಿ ಸಾಕು ನಿಮ್ಮ ಆಸೆಗಳು ತಕ್ಷಣ ಈಡೇರುತ್ತೆ …!!!

ಈ ಒಂದು ವಸ್ತುವನ್ನು ನೀವು ಧರಿಸಿಕೊಂಡರೆ ನೀವು ಅಂದುಕೊಂಡಿದ್ದೆಲ್ಲ ನೆರವೇರುವಂತೆ ಆಗುತ್ತದೆ ಹಾಗಾದರೆ ಮಾಹಿತಿ ತಿಳಿಯಲು ಪೂರ್ತಿಯಾಗಿ ಓದಿ.
ಹಾಯ್ ಸ್ನೇಹಿತರೆ ಈಗಿನ ಎಲ್ಲಾ ರೋಗಗಳಿಗೂ ಅಂದಿನ ಕಾಲದಲ್ಲಿ ಆಯುರ್ವೇದಿಕ್ ಔಷಧಗಳಿದ್ದವು ಅದರಿಂದ ಎಲ್ಲಾ ರೋಗಗಳು ವಾಸಿಯಾಗುತ್ತಿದ್ದವು ಆದರೆ ಈಗಿನ ಇಂಗ್ಲೀಷ್ ಮೆಡಿಸಿನ್ ಗಳು ಒಂದು ರೋಗ ಹೋಗಿಸಿ ಇನ್ನೊಂದು ರೋಗ ಬರುವಂತೆ ಆಗುತ್ತಿವೆ. ಸ್ನೇಹಿತರೆ ಎಲ್ಲಾ ರೋಗಗಳಿಗೂ ಹಾಸ್ಪಿಟಲ್ ಗೆ ಹೋಗುವ ಬದಲು ನೀವೇ ಮನೆಯಲ್ಲಿ ಆಯುರ್ವೇದಿಕ ಔಷಧಿಗಳನ್ನು ಬಳಸುವುದು ತುಂಬಾ ಉತ್ತಮವಾದದ್ದು. ಚಿಕ್ಕಪುಟ್ಟ ರೋಗಗಳಿಗೆ ಹೆದರಿ ಹಾಸ್ಪಿಟಲ್ಗೆ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ.

ಹಿಂದಿನ ಕಾಲದಲ್ಲಿ ಎಲ್ಲಾ ರೋಗಗಳಿಗೂ ಮನೆಯಲ್ಲಿಯೇ ಮನೆಮದ್ದುಗಳನ್ನು ತಯಾರಿಸಿ ಉಪಯೋಗಿಸುತ್ತಿದ್ದರು ಆಗಿನ ಕಾಲದಲ್ಲಿ ತಕ್ಷಣ ಅಲ್ಲಿಗೆ ಹೋಗಬೇಕೆಂದರು ಬಸ್ಗಳ ಸೌಲಭ್ಯ ಇರಲಿಲ್ಲ. ಆದರೆ ಈಗಿನ ಕಾಲದಲ್ಲಿ ಒಂದು ಮನೆಯಲ್ಲಿ ಒಬ್ಬಬ್ಬರಿಗೂ ಒಂದೊಂದು ವಾಹನಗಳು ಇರುತ್ತವೆ ಇಷ್ಟೆಲ್ಲಾ ಸೌಲಭ್ಯಗಳು ಇರುವುದೇ ನಮ್ಮ ರೋಗರುಜಿನೆಗಳಿಗೆ ಕಾರಣ ಅನಿಸುತ್ತದೆ. ಗಿಡಮೂಲಿಕೆಗಳಿಂದ ಆಯುರ್ವೇದಿಕ ಔಷಧಿಗಳು ತಯಾರಾಗಿರುತ್ತವೆ ಗಿಡಮೂಲಿಕೆಗಳಿಗೆ ತುಂಬಾ ವಿಶೇಷ ಸ್ಥಾನ ಕೊಡಲಾಗುತ್ತದೆ. ಭೂಮಿಯಲ್ಲಿರುವ ಪ್ರತಿಯೊಂದು ಗಿಡಗಳು ಒಂದೊಂದು ರೋಗಗಳಿಗೆ ಔಷಧಿ ಆಗಿರುತ್ತವೆ. ಆದರೆ ಇದರ ಬಗ್ಗೆ ನಮಗೆ ತಿಳಿದಿರುವುದಿಲ್ಲ ಅಷ್ಟೇ.

ಗಿಡಮೂಲಿಕೆಗಳನ್ನು ಬಳಸಿಕೊಂಡು ನಮ್ಮ ರೋಗರುಜಿನಗಳನ್ನು ಕಳೆದುಕೊಂಡರೆ ಬೇರೆ ಸೈಡ್ ಎಫೆಕ್ಟ್ ಕೂಡ ಯಾವುದೂ ಇರುವುದಿಲ್ಲ ಆದರೆ ಇಂಗ್ಲೀಷ್ ಮೆಡಿಸಿನ್ ಗಳು ನಮ್ಮ ದೇಹಕ್ಕೆ ಸೈಡ್ ಎಫೆಕ್ಟ್ ಗಳನ್ನು ಉಂಟುಮಾಡುತ್ತವೆ. ಅದೇ ರೀತಿಯಾಗಿ ಗಿಡಬಳ್ಳಿ ಉಪಯೋಗಿಸಿಕೊಂಡು ತಂತ್ರಸಾರ ಕೂಡ ಮಾಡುತ್ತಿದ್ದರು. ಗಿಡಮೂಲಿಕೆಗಳು ಆರೋಗ್ಯಕ್ಕೆ ಮಾತ್ರವಲ್ಲದೆ ಇಂತಹ ತಂತ್ರಸಾರ ಗಳಿಗೆ ಹಾಗೂ ಉಪಾಯ ಗಳಿಗೆ ಉಪಯೋಗವಾಗುತ್ತಿದ್ದವು. ಆದರೆ ನಾವು ಈಗ ಇವುಗಳನ್ನೆಲ್ಲಾ ನಂಬದೇ ಎಲ್ಲವನ್ನೂ ದೂರ ಮಾಡಿಕೊಳ್ಳುತ್ತಿದ್ದೇವೆ. ಸ್ನೇಹಿತರೆ ಈಗ ನಾನು ಹೇಳುವ ಈ ಒಂದು ಗಿಡವನ್ನು ನೀವ್ ಉಪಯೋಗಿಸಿಕೊಂಡರೆ ನೀವು ಅಂದುಕೊಂಡಂಗೆಲ್ಲಾ ಮಾಡಬಹುದು

ಅಂದರೆ ನಿಮ್ಮ ಆಸೆ ಕನಸುಗಳನ್ನು ಈಡೇರಿಸಿ ಕೊಳ್ಳಬಹುದು. ಅದರಲ್ಲೂ ಈಗಿನ ಕಾಲದಲ್ಲಿ ಸಂಪತ್ತು ಅಥವಾ ಧನ ಅಂದರೆ ದುಡ್ಡಿನ ಸಮಸ್ಯೆ ಹೆಚ್ಚಾಗಿ ಎಲ್ಲರನ್ನೂ ಕಾಡುತ್ತಿದೆ. ಇದನ್ನು ಬಳಸುವುದರಿಂದ ಇಂತಹ ಎಲ್ಲಾ ಸಮಸ್ಯೆಗಳು ದೂರವಾಗಿ ನಿಮ್ಮ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗುವಂತೆ ಆಗುತ್ತದೆ. ಆರೋಗ್ಯದ ಸಮಸ್ಯೆಗಳು ಇದು ಒಳ್ಳೆಯ ಔಷಧಿಯಾಗಿದೆ. ಇದನ್ನು ಒಂದು ಸಲ ನೀವು ಉಪಯೋಗಿಸಿ ನೋಡಿ ನಿಮ್ಮ ಜೀವನದಲ್ಲಿ ಬದಲಾವಣೆಯಂತೂ ಖಂಡಿತ ಆಗುತ್ತದೆ. ಹಾಗಾದರೆ ಆ ಒಂದು ಗಿಡ ಯಾವುದು ಮತ್ತು ಅದನ್ನು ಹೇಗೆ ಯಾವಾಗ ಉಪಯೋಗಿಸಬೇಕು ಎಂದು ನೋಡೋಣ. ಈ ಗಿಡದ ಹೆಸರು ಎಲೆ ಕಳ್ಳಿ ಎಂದು. ಈ ಒಂದು ಎಲೆ ಕಳ್ಳಿಯನ್ನು ನೀವು ಕೃತಿಕಾ ನಕ್ಷತ್ರದ ದಿನದಂದು ಮನೆಗೆ ತರಬೇಕು

ಇದನ್ನು ನಿಮ್ಮ ಎಡಗೈನಲ್ಲಿ ಕಟ್ಟಿಕೊಂಡರೆ ಸಾಕು ಅಂದಿನಿಂದ ನೀವು ಅಂದುಕೊಂಡಿರುವ ಎಲ್ಲಾ ಕೆಲಸಗಳು ಸುಲಭವಾಗಿ ನೆರವೇರುತ್ತವೆ. ಅದೇ ರೀತಿಯಾಗಿ ನೀವು ಜೀವನದಲ್ಲಿ ಕಷ್ಟಗಳನ್ನು ಸುಲಭವಾಗಿ ಎದುರಿಸುವ ಶಕ್ತಿ ನಿಮಗೆ ಸಿಗುತ್ತದೆ. ನೀವು ಇದನ್ನು ನಂಬಲೇಬೇಕು ಏಕೆಂದರೆ ಇದರಲ್ಲಿ ವಿಶೇಷವಾದ ಶಕ್ತಿ ಇದೆ. ಹಿಂದಿನ ಕಾಲದವರು ಯಾವುದೇ ಅನುಭವ ಇಲ್ಲದೆ ಇಂತಹ ಉಪಾಯಗಳನ್ನು ಮಾಡಿರುವುದಿಲ್ಲ ಬದಲಾಗಿ ಇದು ತುಂಬಾ ಉಪಯುಕ್ತವಾಗಿದೆ ಎಂದು ಯೋಚಿಸಿ ಮಾಡಿರುತ್ತಾರೆ ಅದನ್ನು ಕೂಡ ನಾವು ರೂಢಿ ಮಾಡಿಕೊಂಡು ಬಳಸುವುದರಿಂದ ನಮ್ಮ ಜೀವನದಲ್ಲಿ ಕೂಡ ಖುಷಿಯಾಗಿ ನೆಮ್ಮದಿಯಿಂದ ಇರಬಹುದು.

ಸ್ನೇಹಿತರೆ ಇದು ಎಲ್ಲಾ ಪರಿಸರದಲ್ಲಿ ಸಿಗುವ ಒಂದು ಗಿಡವಾಗಿದೆ. ಇದು ಹೇಗಿರುತ್ತದೆ ಎಂದು ಕೂಡ ನೀವು ಹಿರಿಯರನ್ನು ಕೇಳಿದರೆ ಹೇಳುತ್ತಾರೆ. ಹಾಗೆ ಇದರ ವಿಶೇಷತೆ ಬಗ್ಗೆ ಅವರಿಂದಲೇ ಕೇಳಿನೋಡಿ. ಹಾಗಾದರೆ ಸ್ನೇಹಿತರೇ ಈ ವಿಶೇಷವಾದ ಮಾಹಿತಿಯಲ್ಲಿ ನಿಮಗೆ ಗಿಡಮೂಲಿಕೆಯ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ