Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀರು ಕುಡಿಯುವುದರಲ್ಲಿ ಬಹಳಷ್ಟು ಜನ ಮಾಡುವ ಈ 4 ತಪ್ಪುಗಳು ನೀವು ಮಾಡಿದರೆ ನಿಮ್ಮ ಪ್ರಾಣಕ್ಕೆ ಅಪಾಯ

ಸ್ನೇಹಿತರೆ ನೀರನ್ನು ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂದು ಎಲ್ಲರೂ ಹೇಳುತ್ತಾರೆ. ಹಾಗೆಯೇ ಮನೆಯಲ್ಲಿರುವ ದೊಡ್ಡವರು ಕೂಡ ನೀರನ್ನು ಹೆಚ್ಚಾಗಿ ಕುಡಿಯಿರಿ ಎಂದು ಪದೇಪದೇ ಹೇಳುತ್ತಾನೆ ಇರುತ್ತಾರೆ.

ಹಾಗೆಯೇ ನೀರನ್ನು ಕುಡಿಯುದರಿಂದ ನಮಗೆ ದೊರೆಯುವ ಲಾಭಗಳೇನು ಹಾಗೆಯೇ ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು, ಇಷ್ಟು ತಗೋಬೇಕು ಹಾಗೆ ನಾವು ಈ ರೀತಿಯಾಗಿ ತೆಗೆದುಕೊಂಡರೆ , ಯಾವ ಯಾವ ಲಾಭಗಳು ನಮ್ಮ ದೇಹಕ್ಕೆ ದೊರೆಯುತ್ತವೆ ಎಂದು ನಾನು ನಿಮಗೆ ಇವತ್ತು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ.

ಸ್ನೇಹಿತರೆ ನಮ್ಮಲ್ಲಿ ತುಂಬಾ ಜನರಿಗೆ ಗೊತ್ತಿದೆ ನೀರು ಕೊಡುವುದರಿಂದ ನಮ್ಮ ದೇಹಕ್ಕೆ ತುಂಬಾನೆ ಒಳ್ಳೆಯದು ಎಂದು, ಆದರೆ ಯಾವಾಗ ಹಾಗೆಯೇ ನೀರನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದು ತುಂಬಾ ಜನರಿಗೆ ಗೊತ್ತಿರುವುದಿಲ್ಲ. ಅದರಲ್ಲೇ ನಮ್ಮ ಜನರು ಗಲಿಬಿಲಿಯಲ್ಲಿ ಇದ್ದಾರೆ.

ಯಾಕೆಂದರೆ ಕೆಲವರು 8 ಕ್ಲಾಸ್ ನಷ್ಟು ನೀರು ಕುಡಿಯಬೇಕು ಎಂದು ಹೇಳುತ್ತಾರೆ.ಇನ್ನು ಕೆಲವರು ಪ್ರತಿದಿನ ಮೂರರಿಂದ ನಾಲ್ಕು ಲೀಟರ್ ಖಂಡಿತವಾಗಿ ನೀರನ್ನು ಕುಡಿಯಲೇ ಬೇಕು ಎಂದು ಹೇಳುತ್ತಾರೆ. ಇನ್ನು ಕೆಲವರು ಮಧ್ಯಾಹ್ನ ಜಾಸ್ತಿ ಸಾಯಂಕಾಲ ಕಡಿಮೆ ಹಾಗೆಯೇ ನೀರು ಕುಡಿಯಬೇಕು ಎಂದು ಹೇಳುತ್ತಾರೆ.

ಇಷ್ಟೆಲ್ಲಾ ಎಲ್ಲ ಜನರು ಹೇಳುವುದನ್ನು ಕೇಳಿ ಕೆಲವರಂತೂ ತುಂಬಾನೇ ಗಲಿಬಿಲಿಯಲ್ಲಿ ಇರುತ್ತಾರೆ. ಈಗ ನಾವು ಯಾವ ಯಾವ ಸಮಯದಲ್ಲಿ ಹೇಗೆ ನೀರನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ. ಪ್ರತಿದಿನ ನೀವು ಎದ್ದ ತಕ್ಷಣ ಬ್ರಷ್ ಮಾಡುವುದಕ್ಕಿಂತ ಮೊದಲೇ ಎರಡು ಗ್ಲಾಸ್ ನೀರನ್ನು ಕುಡಿಯಬೇಕು.

ಕೆಲವರು ಏನಂದರೆ ಬ್ರಷ್ ಮಾಡೋದು ಏನನ್ನು ಕುಡಿಯುವುದಿಲ್ಲ ಹಾಗೂ ತಿನ್ನುವುದಿಲ್ಲ.ಅಂಥವರು ಬ್ರಷ್ ಮಾಡಿದ ನಂತರ 2 ಗ್ಲಾಸ್ ನೀರನ್ನು ಕುಡಿಯಬೇಕು.ಹಾಗೆಯಬ್ರಷ್ ಮಾಡಿದ ನಂತರ ನೀರನ್ನು ಕುಡಿಯಬಾರದು 20ನಿಮಿಷಗಳ ನಂತರ ನೀರನ್ನು ಕುಡಿಯಬೇಕು.

ಇದರಿಂದ ನಿಮ್ಮ ದೇಹದಲ್ಲಿರುವ ವಿಷ ಪದಾರ್ಥಗಳನ್ನು ದೇಹದಿಂದ ಹೊರಹಾಕುವ ಮೂಲಕ ಸಹಾಯ ಮಾಡುತ್ತದೆ.ಇದರಿಂದ ನಿಮ್ಮ ಮುಖದಲ್ಲಿರುವ ಮೊಡವೆಗಳನ್ನು ಕಡಿಮೆ ಮಾಡಿ ಚರ್ಮ ಸಂಬಂಧಿಸಿದ ಸಮಸ್ಯೆಗಳಿಂದ ದೂರ ಮಾಡುತ್ತದೆ.ಪ್ರತಿ ದಿನ ನೀವು ಬ್ರಷ್ ಮಾಡಿದ ನಂತರ ನೀರನ್ನು ಕುಡಿಯಬೇಕು ಎಂದು ಒಂದು ನಿಯಮವನ್ನು ಮಾಡಿಕೊಳ್ಳಿ.

ಹಾಗೆಯೇ ವ್ಯಾಯಾಮ ಮಾಡಿದ ನಂತರ ಒಂದು ಗ್ಲಾಸ್ ನೀರು ಹಾಗೆಯೇ ವ್ಯಾಯಮ ಮಾಡುವುದಕ್ಕಿಂತ ಮೊದಲು ಒಂದು ಗ್ಲಾಸ್ ನೀರನ್ನು ಕುಡಿಯಬೇಕು. ಏಕೆಂದರೆ ಇದು ನಮ್ಮ ದೇಹವನ್ನು ಡಿ ಹೈಡ್ರೇಟ್ ಆಗದಂತೆ ಇರಿಸುತ್ತದೆ. ಹಾಗೆಯೇ ವ್ಯಾಯಾಮದ ನಂತರ ಒಂದು ಗ್ಲಾಸ್ ನೀರನ್ನು ಕುಡಿಯುವುದು ತುಂಬಾನೇ ಮುಖ್ಯವಾಗಿರುತ್ತದೆ.

ಸ್ನೇಹಿತರೆ ತಿಂಡಿ ತಿನ್ನುವುದಕ್ಕಿಂತ ಮೊದಲೇ ಹಾಗೂ ತಿಂಡಿ ತಿಂದ ನಂತರ ಒಂದು ಗ್ಲಾಸ್ ನೀರನ್ನು ನೀವು ಕುಡಿಯಲೇ ಬೇಕು. ಏಕೆಂದರೆ ಇದರಿಂದ ತಿನ್ನುವುದಕ್ಕೆ ಇಷ್ಟವಾಗುವುದಿಲ್ಲ ಇದರಿಂದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಇವಾಗ ಕೆಲವರು ಆಹಾರವನ್ನು ಸೇವಿಸುತ್ತಾ ಇರುವಾಗ ಮಧ್ಯ ಮಧ್ಯದಲ್ಲಿ ನೀರನ್ನು ಕುಡಿಯುತ್ತಾ ಇರುತ್ತಾರೆ,ಆರೋಗ್ಯ ಸೇವಿಸುವುದಕ್ಕಿಂತ ಅರ್ಧ ಗಂಟೆ ಮುಂಚೆ ನೀರನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.

ಇದರಿಂದ ಹಸಿವನ್ನು ಕಡಿಮೆ ಮಾಡಿಕೊಳ್ಳಬಹುದು ಇದರಿಂದ ಯಾರೆಲ್ಲ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೀರಾ ಅಂತವರು ಆಹಾರ ಸೇವಿಸುವುದಕ್ಕಿಂತ ಅರ್ಧಗಂಟೆ ಮುಂಚೆ ನೀರನ್ನು ಕುಡಿಯುವುದು ಉತ್ತಮ.ಹಾಗೆ ಊಟವಾದ ನಂತರ ಒಂದು ಗ್ಲಾಸ್ ಅಂದರೆ ಊಟವಾದನಂತರ ಅರ್ಧಗಂಟೆ ಬಿಟ್ಟು ಒಂದು ಗ್ಲಾಸ್ ನೀರನ್ನು ಕುಡಿದರೆ ನಿಮ್ಮ ಜೀರ್ಣ ಶಕ್ತಿ ಸಕ್ರಿಯವಾಗಿ ನಡೆಯುತ್ತದೆ.

ಹಾಗೆಯೇ ಮಲಗುವುದಕ್ಕಿಂತ ಮುಂಚೆ ಒಂದು ಗ್ಲಾಸ್ ನೀರನ್ನು ಸೇವನೆ ಮಾಡಬೇಕು.ನೀವು ಮಲಗುವುದಕ್ಕಿಂತ ಮುಂಚೆ ಒಂದು ಗ್ಲಾಸ್ ನೀರನ್ನು ಕುಡಿದರೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು ಹಾಗೆಯೇ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು.

ಹಾಗೆಯೇ ನೀವು ಸ್ನಾನ ಮಾಡುವುದಕ್ಕಿಂತ ಮೊದಲು ಒಂದು ಗ್ಲಾಸು ನೀರನ್ನು ಕುಡಿಯಬೇಕು,ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ಶರೀರದಲ್ಲಿ ಸೋಡಿಯಂ ಲೇವೆಲ್ ಕಡಿಮೆಯಾಗುತ್ತದೆ.

ಇದರಿಂದ ಬಿಪಿ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.ನೋಡಿದ್ರಲ್ಲ ಸ್ನೇಹಿತರೆ ಯಾವಾಗ ಯಾವಾಗ ಯಾವ ರೀತಿಯಾಗಿ ನೀರನ್ನು ತೆಗೆದುಕೊಳ್ಳಬೇಕು ಎಂದು ಹೀಗೆ ಮಾಡಿ ಸರಿಯಾದ ಟೈಮಿಗೆ ನೀರಿನ ತೆಗೆದುಕೊಳ್ಳುವುದರಿಂದ ನಿಮ್ಮ ಆರೋಗ್ಯವನ್ನು ಸರಿಯಾದ ಸಮತೋಲನದಲ್ಲಿಡಬಹುದು.

ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ಲೈಕ್ ಮಾಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *