Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಹತ್ತಿರ ಹಣ ಇಲ್ಲ ಅಂದುಕೊಂಡು ಯಾರ ಬಳಿಯೂ ಕೈಚಾಚುವ ಬದಲು ಈ ಒಂದು ಕೆಲಸ ಮಾಡಿ ನಿಮ್ಮ ಮನೆಯಲ್ಲಿ ದುಡ್ಡಿನ ಸುರಿಮಳೆ ಆಗುತ್ತದೆ !!!!

ನಮಸ್ಕಾರ ಪ್ರಿಯ ವೀಕ್ಷಕರೆ, ಮನೆಯಲ್ಲಿ ಪದೇಪದೆ ಕಲಹಗಳು ಆಗುತ್ತಲೇ ಇದೆಯಾ, ಆಕೆ ಮನೆಯಲ್ಲಿ ಯಾವುದಾದರೂ ಒಂದು ವಿಚಾರಗಳಿಂದ ತುಂಬಾನೇ ಕಿರಿಕಿರಿಯಾಗುತ್ತಿದ್ದರೆ ಮನೆಯ ಮೇಲೆ ಕೆಟ್ಟ ದೃಷ್ಟಿಯಾಗಿದೆ ಎಂಬ ವಿಚಾರ ತಿಳಿದರೆ ಅಥವಾ ಮನೆಗೆ ಯಾರಾದರೂ ಮಾಟಮಂತ್ರದ ಪ್ರಯೋಗ ಮಾಡಿದ್ದಾರೆ ಅಂದರೆ ಅದಕ್ಕಾಗಿ ನೀವು ಒಂದು ಸುಲಭ ಪರಿಹಾರವನ್ನು ಮಾಡಿಕೊಳ್ಳಬಹುದು ನೋಡಿ ಈ ಮಾಟ ಮಂತ್ರ ಮಾಡಿಸುವುದು ಒಂದು ಕೆಟ್ಟ ಮಾರ್ಗ

ಆದರೆ ನಿಮ್ಮ ಮನೆಯ ಮೇಲೆ ಇಂತಹ ಒಂದು ಕೆಟ್ಟ ಶಕ್ತಿಯ ಪ್ರಭಾವ ಆಗಿದೆ ಅಂತ ತಿಳಿದು ಕೂಡ ಅದನ್ನು ನೀವು ಪರಿಹಾರ ಮಾಡಿಕೊಳ್ಳದೇ ಇದ್ದಾಗ ನಿಮಗೆ ಅದೊಂದು ಸಮಸ್ಯೆ ಇನ್ನು ಹೆಚ್ಚುತ್ತದೆ ಹೊರತು, ನಿಮಗೆ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇರುವುದಿಲ್ಲ ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಿರುತ್ತದೆ ಅಥವಾ ಮಕ್ಕಳು ಹೇಳಿದ ಮಾತುಗಳನ್ನು ಕೇಳುತ್ತಾ ಇರುವುದಿಲ್ಲ.ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತಿರುತ್ತದೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಸೃಷ್ಟಿಯಾಗುತ್ತಾ ಇರುತ್ತದೆ ಇದಕ್ಕಾಗಿ ನೀವು ಮಾಡಬಹುದಾದ ಒಂದು ಸುಲಭ ಪರಿಹಾರವನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ

ಈ ಒಂದು ಪರಿಹಾರವನ್ನು ನೀವೇನಾದರೂ ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆಗಳು ಕೂಡ ಪರಿಹಾರ ಆಗಲಿದೆ ಆರ್ಥಿಕ ಬಿಕ್ಕಟ್ಟು ಸುಧಾರಣೆಗೆ ಬರಲಿದೆ.ಆ ಒಂದು ಪರಿಹಾರ ಯಾವುದು ಅಂದರೆ ತುಂಬಾನೇ ಸುಲಭನೀವು ಇದನ್ನು ಗುರುವಾರ ದಿವಸದಂದು ಮಾಡಿ ಈ ಗುರುವಾರದ ದಿವಸದಂದು ನೀವು ಸಂಜೆ ಸಮಯದಲ್ಲಿ ಈ ಪರಿಹಾರವನ್ನು ಮಾಡಬೇಕು ಅಂದರೆ ಸೂರ್ಯ ಅಸ್ತಮದ ನಂತರ ಈ ಪರಿಹಾರವನ್ನು ಮಾಡಬೇಕು ಹಾಗೆ ಈ ಪರಿಹಾರವನ್ನು ಮಾಡುವ ವಿಧಾನವು ಹೇಗೆ ಅಂದರೆ, ಮೊದಲಿಗೆ ಒಂದು ಬಿಳಿ ವಸ್ತ್ರವನ್ನು ತೆಗೆದುಕೊಳ್ಳಬೇಕು ಬಿಳಿ ವಸ್ತ್ರವನ್ನು ಒಮ್ಮೆ ಸ್ವಚ್ಛ ಪಡಿಸಿ ನಂತರ ಪರಿಹಾರಕ್ಕೆಂದು ತೆಗೆದುಕೊಳ್ಳಿ.

ಈ ಬಿಳಿ ವಸ್ತ್ರದ ಮೇಲೆ ನೀವು ಒಂದು ಹಿಡಿ ಬೇವಿನ ಸೊಪ್ಪನ್ನು ಹಾಕಿ ನಂತರ ಕಲ್ಲುಪ್ಪನ್ನು ಇದರಲ್ಲಿ ಹಾಕಬೇಕು ನಂತರ ಐವತ್ತ್ ಒಂದು ರೂಪಾಯಿಯನ್ನು ಇದರೊಳಗೆ ಇಟ್ಟು ಒಂದು ಗಂಟನ್ನು ಹಾಕಿ,ಬೇವಿನ ಸೊಪ್ಪು ಇದೊಂದು ವಿಶೇಷವಾದ ಮರ ಇದನ್ನು ನೀವು ಅಮ್ಮನವರ ದೇವಾಲಯಗಳಲ್ಲಿ ಕಾಣುತ್ತೀರಿ ಇದನ್ನು ಅಮ್ಮನವರ ಸ್ವರೂಪ ಅಂತ ಕೂಡ ಕರೀತಾರೆ ಈ ಎಲೆಗಳನ್ನು ಬಿಳಿ ವಸ್ತ್ರದಲ್ಲಿ ಕಟ್ಟಿ ಇದರೊಂದಿಗೆ ಹಾಕಿರುವ ಕಲ್ಲುಪ್ಪು ಕೂಡ ಸಮುದ್ರದಲ್ಲಿ ಹುಟ್ಟುವಂಥದ್ದು.

ಈ ಕಲ್ಲುಪ್ಪು ಅಂದರೆ ಲಕ್ಷ್ಮೀದೇವಿಗೆ ಪ್ರಿಯವಾದ ವಸ್ತು ಇದು ಎಲ್ಲಿ ಇರುತ್ತದೆಯೋ ಲಕ್ಷ್ಮಿದೇವಿ ಅಲ್ಲಿ ನೆಲೆಸಿರುತ್ತಾಳೆ ಅಂತ ಹೇಳಲಾಗುತ್ತದೆ ಮತ್ತು ಐವತ್ತು ಒಂದು ರೂಪಾಯಿಗಳು ಇದು ಧನ ಧನ ಅಂದರೆ ಲಕ್ಷ್ಮಿಗೆ ಸ್ವರೂಪ, ಈ ಮೂರು ಪದಾರ್ಥಗಳನ್ನು ಬಟ್ಟೆಯೊಳಗೆ ಕಟ್ಟಿ ನಿಮ್ಮ ಮನೆಯ ಮುಂದೆ ಅಂದರೆ ಸಿಂಹ ದ್ವಾರದ ಮುಂದೆ ಕಟ್ಟಬೇಕು ಇದನ್ನು ನೀವು ಹನ್ನೊಂದು ದಿನಗಳವರೆಗೆ ಅಲ್ಲಿಯೇ ಇರಿಸಬೇಕು.ಇದೀಗ ಹನ್ನೊಂದು ದಿನಗಳ ನಂತರ ಇದರೊಳಗಿರುವ ಐವತ್ತೊಂದು ರೂಪಾಯಿ ನಿಮ್ಮ ಜೇಬಿನಲ್ಲಿ ಅಥವಾ ನಿಮ್ಮ ಹಣ ಬಿಡುವ ಕಪಾಟಿನಲ್ಲಿ ಇಟ್ಟುಕೊಳ್ಳಿ ಇದನ್ನು ನೀವು ಯಾವುದೇ ಕಾರಣಕ್ಕೂ ಖರ್ಚು ಮಾಡಬೇಡಿ.

ಬಟ್ಟೆಯೊಳಗೆ ಇದ್ದ ಬೇವಿನ ಸೊಪ್ಪು ಮತ್ತು ಉಪ್ಪನ್ನು ಹರಿಯುವ ನೀರಿಗೆ ಹಾಕಿ, ಈ ಒಂದು ಪರಿಹಾರ ನಿಮಗೆ ನಿಮ್ಮ ಜೀವನದಲ್ಲಿ ಎದುರಾಗುವ ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸುತ್ತದೆ ಮತ್ತು ಭಾನುಮತಿ ಪ್ರಯೋಗ ಇದ್ದರೆ, ಅದನ್ನು ಕೂಡ ನಿವಾರಣೆ ಮಾಡುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ