ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಹೇಗೆ ಮನೆಯಲ್ಲಿಯೇ ಸುಲಭವಾಗಿ ಮೂಳೆಗಳನ್ನು ಬಲ ಪಡಿಸಿಕೊಳ್ಳುವುದು ಎಂಬುದನ್ನು ಹಾಗಾದರೆ ನಿಮಗೆ ಒಂದು ಪ್ರಶ್ನೆ ಇದೀಗ ಹುಟ್ಟಿರಬಹುದು.
ಯಾಕೆ ಮೂಳೆಗಳು ಬಲವಾಗಿರಬೇಕು ಎಂದು, ಮನುಷ್ಯನ ದೇಹ ಆತ ಹುಟ್ಟಿದಾಗಿನಿಂದಲೂ ಸಾಯುವವರೆಗೂ ಬೆಳೆಯುತ್ತಲೇ ಇರುತ್ತದೆ ಆಗ ಆತನ ದೇಹದ ತೂಕವು ಕೂಡ ಹೆಚ್ಚುತ್ತಲೇ ಇರುತ್ತದೆ.
ಈ ದೇಹದತ್ತ ಕವನ ಸಮತೋಲನದಲ್ಲಿ ಇಡಲು ಸಹಾಯ ಮಾಡುವುದು ಈ ಮೂಳೆಗಳೇ, ಆದ ಕಾರಣವೇ ತೂಕ ಹೆಚ್ಚಿದಂತೆ ಮೂಲೆಗಳು ಕೂಡಾ ಸವಿಯುತ್ತಾ ಬರುತ್ತದೆ ಯಾಕೆ ಅಂದರೆ ಈ ತೂಕವನ್ನು ಹೊರುವ ಶಕ್ತಿ ಮೂಳೆಗಳಿಗೆ ಇರದಿದ್ದಾಗ ಈ ರೀತಿ ಮೂಳೆ ಸವೆತ ಕಂಡು ಬರುತ್ತದೆ.
ಹಾಗಾದರೆ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡಲು ಹೊರಟಿರುವಂಥ ವಿಚಾರ ಆರೋಗ್ಯಕರವಾದದ್ದು ಆರೋಗ್ಯಕ್ಕೆ ಬೇಕಾಗಿರುವಂತಹ ಒಂದು ಮಾಹಿತಿ, ಇದನ್ನು ನೀವು ತಪ್ಪದೆ ಪೂರ್ತಿಯಾಗಿ ತಿಳಿಯಿರಿ ಹಾಗೆ ನೀವು ಕೂಡ ಮಾಹಿತಿಯನ್ನು ತಿಳಿದು ಈ ಒಂದು ವಿಚಾರವನ್ನು ಮಿಸ್ ಮಾಡದೆ ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡುವುದನ್ನು ಮರೆಯದಿರಿ.
ಮೊದಲನೆಯದಾಗಿ ಈ ಮೂಳೆಗಳನ್ನು ಬಲಪಡಿಸುವುದಕ್ಕೆ ಜೊತೆಗೆ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಪ್ರಯೋಜನಕಾರಿಯಾದ ಪದಾರ್ಥ ವೆಂದರೆ ಮೆಂತ್ಯೆ ಕಾಳುಗಳು, ಈ ಕಾಳುಗಳ ವೈಶಿಷ್ಟತೆಯನ್ನು ನಾವು ನಿಮಗೆ ಹಿಂದಿನ ಮಾಹಿತಿಯಲ್ಲಿ ತಿಳಿಸಿಕೊಟ್ಟಿದ್ದೇವೆ
, ಈ ಮೆಂತೆಕಾಳುಗಳನ್ನು ರಾತ್ರಿಗೆ ಒಂದು ಬಾರಿ ನೀರಿನಲ್ಲಿ ನೆನೆಸಿ ಸ್ವಚ್ಛ ಪಡಿಸಬೇಕು ನಂತರ ಇದನ್ನು ರಾತ್ರಿಯೆಲ್ಲಾ ನೀರಿನಲ್ಲಿ ನೆನೆಯಲು ಬಿಡಬೇಕು ಮಾರನೆ ದಿವಸ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಈ ನೀರನ್ನು ಸೇವಿಸಬೇಕು .
ಜೊತೆಗೆ ಮೆಂತೆಕಾಳುಗಳನ್ನು ಜಗಿದು ನುಂಗಬೇಕು. ಇನ್ನು ಈ ರೀತಿಯೂ ಮಾಡಬಹುದು ಮೆಂತೆಕಾಳುಗಳ ನೀರನ್ನು ಸ್ವಲ್ಪ ಕುದಿಸಿ ಆ ನೀರನ್ನು ಕುಡಿಯುವುದರಿಂದ ಕೂಡ ಪ್ರಯೋಜನಕಾರಿಯಾಗಿರುತ್ತದೆ.
ಆದರೆ ಮೆಂತೆಕಾಳುಗಳನ್ನು ಗರ್ಭಿಣಿ ಸ್ತ್ರೀಯರು ಸೇವಿಸದೇ ಇರುವುದೇ ಉತ್ತಮ ಯಾಕೆ ಎಂದರೆ ಇದು ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ ಆಗ ಕಾರಣ ಮೆಂತೆ ಕಾಳುಗಳನ್ನು ಸೇವಿಸದೆ ಇರುವುದು ಒಳ್ಳೆಯದು.
ಎರಡನೆಯ ಪರಿಹಾರ ಫ್ಲಾಕ್ಸ್ ಸೀಡ್ಸ್ ಅಂದರೆ ಅಗಸೆ ಬೀಜ ಈ ಒಂದು ಬೀಜದ ಬಗ್ಗೆ ಹೆಚ್ಚು ಜನರು ತಿಳಿದಿರುವುದಿಲ್ಲ, ಆದರೆ ಇದು ಮಾರುಕಟ್ಟೆಯಲ್ಲಿ ದೊರೆಯುತ್ತದೆ ಇದನ್ನು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸ್ವಲ್ಪವೇ ಬಳಸುವುದರಿಂದ ಬಹಳ ದೊಡ್ಡದಾದ ಪ್ರಯೋಜನವಿದೆ ಮೂಳೆಗಳಿಗೆ ಬಲ ನೀಡುವುದರ ಜೊತೆಗೆ ಮೂಳೆ ಸವೆಯದ ಹಾಗೆ ನೋಡಿಕೊಳ್ಳುವ ಅಂಶವೂ ಇದರಲ್ಲಿದೆ.
ಬಿಳಿ ಎಳ್ಳು :ಈ ಬಿಳಿ ಯಲ್ಲಿ ಪುಡಿಯನ್ನು ಮಾಡಿ ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಒಳ್ಳೆಯ ಅಭ್ಯಾಸವಾಗಿದೆ ಇದರ ಜೊತೆಗೆ ಈ ಬಿಳಿ ಎಳ್ಳನ್ನು ಬೇರೆ ಯಾವುದಾದರೂ ಖಾದ್ಯದೊಂದಿಗೆ ಬೆರೆಸಿ ಸೇವಿಸುವುದರಿಂದ, ಮೂಳೆಗಳು ಬಲಗೊಳ್ಳುತ್ತದೆ ಇದರಲ್ಲಿ ಕ್ಯಾಲ್ಷಿಯಂ ಜಿಂಕ್ ಫಾಸ್ಪರಸ್ ಅಂಶವೂ ಅಡಗಿದ್ದು,
ಈ ಬಿಳಿ ಎಳ್ಳನ್ನು ನಿಯಮಿತವಾಗಿ ಸೇವಿಸಿ ಹಾಗೆ ಹೆಣ್ಣುಮಕ್ಕಳು ಇದನ್ನು ತಿನ್ನಲು ಹಿಂಜರಿಯುತ್ತಾರೆ ಬೇಗ ತಿಂಗಳಿನ ಸಮಸ್ಯೆ ಬರುತ್ತದೆ ಅಂತ, ಆದರೆ ಈ ಬಿಳಿ ಎಳ್ಳಿನ ನಿಯಮಿತ ಸೇವನೆ ನಿಮಗೆ ಅಗಾಧವಾದ ಪ್ರಯೋಜನಗಳನ್ನು ತಂದುಕೊಡುವುದರಲ್ಲಿ ಸಂಶಯವಿಲ್ಲ.
ಮೂಳೆಗಳನ್ನು ಬಲಪಡಿಸಿಕೊಳ್ಳುವುದಕ್ಕಾಗಿ ಮೂಳೆ ಸವೆಯುವ ಸಮಸ್ಯೆ ಕಾಡುತ್ತಿದ್ದರೆ ಈ ಒಂದು ಬಿಳ ಎಳ್ಳಿನ ನಿಯಮಿತ ಸೇವನೆ ಮಾಡಿ ಆರೋಗ್ಯವನ್ನು ಹೆಚ್ಚು ಮಾಡಿಕೊಳ್ಳಿ. ಈ ಚಿಕ್ಕ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಧನ್ಯವಾದ.