ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ನೀವು ಬಹಳ ತೊಂದರೆಯನ್ನು ಅನುಭವಿಸುತ್ತ ಇದ್ದೀರಾ ಹಾಗಾದ್ರೆ ಪಟಿಕದಿಂದ ಹೀಗೆ ಮಾಡಿ ನಿಮ್ಮ ವ್ಯವಹಾರ ಅಭಿವೃದ್ಧಿ ಆಗತ್ತೆ ….!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪಟಿಕ ವನ್ನು ಈ ರೀತಿಯಾಗಿ ಬಳಸಿ ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ದಾರಿದ್ರ್ಯವೂ ದೂರವಾಗಿ ಮನೆಯಲ್ಲಿ ಒಂದು ಸಕಾರಾತ್ಮಕತೆಯ ಭಾವನೆಯೂ ಹುಟ್ಟಿಕೊಳ್ಳುತ್ತದೆ ಹೌದು ಈ ಪಟಿಕವನ್ನು ಆಂಗ್ಲ ಭಾಷೆಯಲ್ಲಿ ಆಲಂ ಅಂತ ಕರೀತಾರೆ. ಇದನ್ನ ಹೇಗೆ ಬಳಸಬೇಕು ಮತ್ತು ಇದು ಎಲ್ಲಿ ದೊರೆಯುತ್ತದೆ. ಈ ಪರಿಹಾರವನ್ನು ಹೇಗೆ ಮಾಡಿಕೊಳ್ಳಬೇಕು ಅನ್ನುವ ಪ್ರತಿ ಮಾಹಿತಿ ಅನ್ನು ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ.ಸಂಪೂರ್ಣ ವಿಚಾರವನ್ನು ತಿಳಿದು ನೀವು ಕೂಡ ಈ ಒಂದು ಪರಿಹಾರವನ್ನು ಮಾಡಿ. ಕೇವಲ ಒಂದು ತಿಂಗಳುಗಳ ಕಾಲ ಮಾಡಿ ಇದಕ್ಕಾಗಿ ನೀವು ಹೆಚ್ಚು ಶ್ರಮ ಪಡಬೇಕಾಗಿಲ್ಲ, ತಿಂಗಳಿನಲ್ಲಿ ಕೇವಲ ಒಂದು ದಿನ ಈ ಕೆಲಸವನ್ನು ಮಾಡಿ ಸಾಕು.

ಮೊದಲು ಪಟವನ್ನು ಮನೆಗೆ ತೆಗೆದುಕೊಂಡು ಬನ್ನಿ ಈ ಪಟ್ಟೆವು ಆಯುರ್ವೇದದ ಅಂಗಡಿಯಲ್ಲಿ ಅಥವಾ ಗ್ರಂಥಿಕೆ ಅಂಗಡಿಯಲ್ಲಿ ದೊರೆಯುತ್ತದೆ ಕೆಲವೊಂದು ಮಾರುಕಟ್ಟೆಯಲ್ಲಿ ಕೂಡ ಈ ಪಟಿಕ ದೊರೆಯುತ್ತದೆ ಇದನ್ನಾ ನೀವು ಮನೆಗೆ ತಂದ ನಂತರ ಪುಡಿ ಮಾಡಿ ಒಂದು ತಟ್ಟೆಗೆ ಅಥವಾ ಒಂದು ಚಿಕ್ಕ ಬಟ್ಟಲಿಗೆ ಹಾಕಿ ಮನೆಯ ಉತ್ತರ ದಿಕ್ಕಿನಲ್ಲಿ ಇರಿಸಬೇಕು ಮನೆಯ ಉತ್ತರ ದಿಕ್ಕಿನಲ್ಲಿ ಕಿಟಕಿ ಇದ್ದರೆ ಆ ಕಿಟಕಿಯ ಹತ್ತಿರ ಅಥವಾ ರಾಕ್ ಇದ್ದರೆ ಟೇಬಲ್ ಇದ್ದರೆ ಉತ್ತರ ದಿಕ್ಕಿನಲ್ಲಿ ಇರಿಸಬೇಕು.

ಈ ರೀತಿ ಉತ್ತರ ದಿಕ್ಕಿನಲ್ಲಿ ಇದನ್ನು ಇರಿಸಿದ ನಂತರ ಅಂದರೆ ನೀವು ಉತ್ತರ ದಿಕ್ಕಿನಲ್ಲಿ ಇರಿಸಿ ದಂತಹ ಈ ಪಟಿಕ ಪುಟ್ಟಿಯನ್ನು, ಒಂದು ತಿಂಗಳ ನಂತರ ಹೌದು ನೀವು ಈ ಪಟಿಕ ಪುಡಿಯನ್ನು ಇಟ್ಟಿದ್ದಾರಲ್ಲಾ ಆ ದಿನದಿಂದ ಒಂದು ತಿಂಗಳಿನವರೆಗೂ ಉತ್ತರ ದಿಕ್ಕಿನಲ್ಲಿ ಈ ಒಂದು ಪಟಿಕ ಪುಡಿ ಇರಬೇಕು ನಂತರ ಆ ಒಂದು ಪಟಿಕ ಪುಡಿಯನ್ನು ನೀವು ಹರಿಯುವ ನೀರಿಗೆ ತೆಗೆದುಕೊಂಡು ಹೋಗಿ ಹಾಕಬೇಕು ಹೌದು ಹರಿಯುವ ನೀರಿನಲ್ಲಿ ಈ ರೀತಿ ನೀವು ಪಟಿಕ ಪುಡಿಯನ್ನು ಹಾಕುವುದರಿಂದ ನಿಮ್ಮ ಮನೆಯಲ್ಲಿರುವ ಕೆಟ್ಟ ಶಕ್ತಿಯ ಅಟ್ಟಹಾಸ ನೀರು ಹರಿದಂತೆ ಕಡಿಮೆಯಾಗಿಬಿಡುತ್ತದೆ.

ನಿಮ್ಮ ಸುತ್ತ ಮುತ್ತಲಿನಲ್ಲಿ ಹರಿಯುವ ನೀರಿನ ವ್ಯವಸ್ಥೆ ಇಲ್ಲ ಎಂದಲ್ಲಿ ಯೋಚಿಸುವುದು ಬೇಡ ನಿರ್ಜನ ಪ್ರದೇಶದಲ್ಲಿ ಯಾರೂ ಓಡಾಡದೇ ಇರುವಂತಹ ಜಾಗದಲ್ಲಿ ಮಣ್ಣಿನೊಳಗೆ ಈ ಒಂದು ಪುಡಿಯನ್ನು ಹಾಕಿ ಮಣ್ಣನ್ನು ಮುಚ್ಚಿ ಬನ್ನಿ ಈ ರೀತಿ ಮಾಡಿದರೂ ಸಾಕು ನಿಮ್ಮ ಮನೆಯಲ್ಲಿರುವ ಕಷ್ಟಗಳು ನೆರವೇರುತ್ತದೆ ಕೇವಲ ಒಂದು ಬಾರಿ ಮಾಡಿ ಸುಮ್ಮನಾಗಬೇಡಿ ಈ ಒಂದು ಪರಿಹಾರವನ್ನು ಪ್ರತಿ ತಿಂಗಳು ಮಾಡಿ.ಪಟಿಕ ಪುಡಿಯಲ್ಲಿ ವಾತಾವರಣವನ್ನು ತಂಪಾಗಿಸುವ ಶಕ್ತಿ ಇದೆ ಇದರ ಜೊತೆಗೆ ವಾತಾವರಣದಲ್ಲಿ ಇರುವ ಕೆಟ್ಟ ಶಕ್ತಿಯ ಒಂದು ಪ್ರಭಾವವನ್ನು ಕೂಡ ಸೆಳೆಯುವ ಶಕ್ತಿ ಇರುವ ಕಾರಣ. ಈ ಪಟಿಕ ಪುಡಿಯನ್ನು ಉತ್ತರ ದಿಕ್ಕಿನಲ್ಲಿ ಹರಿಸಲೇಬೇಕು ಹಾಗೆ ಇದನ್ನ ತಿಂಗಳು ಬಿಟ್ಟು ತಿಂಗಳು ಬದಲಾಯಿಸುತ್ತಾ ಇರಬೇಕಾಗುತ್ತದೆ.

ಈ ಒಂದು ಮಾಹಿತಿ ಅತಿಯಾದ ಸುಲಭ ಮಾಹಿತಿ ಹೆಚ್ಚು ಪರಿಶ್ರಮ ವಿರುವುದಿಲ್ಲ ಸುಲಭವಾಗಿ ಪ್ರತಿಯೊಬ್ಬರೂ ಕೂಡ ಮಾಡಿಕೊಳ್ಳಬಹುದು. ಕೆಲಸಕ್ಕೆ ಹೋಗುವವರು ಕೂಡ ಮನೆಯಲ್ಲಿ ನೆಮ್ಮದಿ ಇಲ್ಲ ಅಂದರೆ, ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ ಸಾಕು. ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *