ನಿಮ್ಮ ಲೈಫಿನಲ್ಲಿ ಮತ್ತು ನಿಮ್ಮ ಮನೆಯಲ್ಲಿ ಪರಿಹಾರ ಮಾಡಲಾಗದಂತ ಕಷ್ಟಗಳಿದ್ದರೆ ಮನೆಯ ಮುಖ್ಯ ದ್ವಾರದಲ್ಲಿ ಈ ಕಡ್ಡಿಗಳನ್ನು ಕಟ್ಟಿ ಸಾಕು.. ಒಂದೇ ವಾರದಲ್ಲಿ ನಿಮ್ಮ ಮನೆಯಲ್ಲಿ ನಡೆಯುತ್ತೆ ಪವಾಡ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರಿಗೆ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿರುತ್ತವೆ. ಎಲ್ಲವನ್ನೂ ಕೂಡ ವ್ಯಕ್ತಿ ಮಾಡುವುದು ಜೀವನದಲ್ಲಿ ನೆಮ್ಮದಿಯಾಗಿ ಸುಖವಾಗಿ ಶಾಂತಿಯುತವಾಗಿ ಇರಲು ಆ ರೀತಿ ಜೀವನ ಸಿಗುವುದು ತುಂಬಾ ಕಷ್ಟ .ಏಕೆಂದರೆ ಈಗಿನ ಪರಿಸ್ಥಿತಿ ಬದಲಾವಣೆಯಾಗಿದೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಮತ್ತು ಬೇರೆಯವರ ಮನಸ್ಸಿನ ನೆಮ್ಮದಿ ಹಾಳಾಗಲಿ ಎಂದು ಹಲವರು ಕಾಯುತ್ತಿರುತ್ತಾರೆ.

ಈ ರೀತಿ ಯಾವುದೇ ರೀತಿಯ ದಂತಹ ಕೆಟ್ಟ ಗ್ರಹಗತಿಗಳು ಶಕ್ತಿಗಳು ನಮ್ಮ ಮನೆಯನ್ನು ಪ್ರವೇಶಿಸದೆ ಇರಲಿ ಎಂಬುದು ಎಲ್ಲರ ಮನೆಯವರ ಆಸೆಯಾಗಿರುತ್ತದೆ. ಆದರೆ ಆ ಕೆಲಸ ಅಷ್ಟು ಸುಲಭವಲ್ಲ.ಏಕೆಂದರೆ ಒಬ್ಬರ ಬೆಳವಣಿಗೆಯನ್ನು ನೋಡಿ ಹತ್ತಾರು ಜನ ಹೊಟ್ಟೆ ಉರಿಯನ್ನು ಪಟ್ಟು ಅವರ ಮನೆ ಹಾಳಾಗಲಿ ಮತ್ತು ಅವರ ಮನೆಯಲ್ಲಿ ತೊಂದರೆಗಳು ಆರಂಭವಾಗಲಿ ಎಂಬುದಕ್ಕೆ ಹಲವಾರು ರೀತಿಯ ಕಷ್ಟಗಳನ್ನು ಕೊಡಲು ಪ್ರಯತ್ನಿಸುತ್ತಿರುತ್ತಾರೆ.

ಆದರೆ ಈ ದಿನ ನಾವು ನಿಮಗೆ ಯಾವುದೇ ರೀತಿಯಾದಂತಹ ಕಷ್ಟಗಳು ನಿಮ್ಮ ಮನೆಗೆ ಬರದ ರೀತಿಯಲ್ಲಿ ಆಗಲು ಮತ್ತು ಈಗಾಗಲೇ ನಿಮ್ಮ ಮನೆಯಲ್ಲಿ ಯಾವುದಾದರೂ ಕಷ್ಟಗಳು ಇದ್ದರೆ ಅವು ಕೂಡ ನಿಮ್ಮ ಮನೆಯಿಂದ ದೂರ ಹೋಗಲಿ ಎಂಬುದಕ್ಕೆ ಒಂದು ಸರಳವಾದಂತಹ ಪೂಜಾ ವಿಧಾನವನ್ನು ತಿಳಿಸಿಕೊಡುತ್ತೇವೆ.ಈ ವಿಧಾನವನ್ನು ಮನೆಯಲ್ಲಿ ಒಮ್ಮೆ ಮಾಡಿದರೆ ಸಾಕು ಇದರ ಪರಿಣಾಮ ನಿಮಗೇ ತಿಳಿಯುತ್ತದೆ ಇದು ಕಷ್ಟದ ಕೆಲಸವೇನೂ ಅಲ್ಲ ಇದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಕೂಡ ಬರುವುದಿಲ್ಲ ಆದರೆ ಇದರ ಪರಿಣಾಮ ಮಾತ್ರ ಹೆಚ್ಚು ಉಪಯುಕ್ತವಾಗಿದೆ .

ಸ್ನೇಹಿತರೇ ಸಾಮಾನ್ಯವಾಗಿ ಮನೆಯಲ್ಲಿ ನೆಮ್ಮದಿಯುತವಾಗಿ ಎಲ್ಲರೂ ಜೀವನ ಮಾಡಲು ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆ ಕಷ್ಟಗಳಿಗೆಲ್ಲ ಪರಿಹಾರವಾಗಿ ಈ ದಿನ ನಾವು ಹೇಳುವಂತ ಮಾಹಿತಿ ಇದೆ.ಎಲ್ಲರಿಗೂ ಕೂಡ ಬಿಳಿ ಎಕ್ಕದ ಗಿಡ ತಿಳಿದೇ ಇರುತ್ತದೆ ಕೆಲವೊಬ್ಬರು ಅದನ್ನು ಮನೆಯ ಬಳಿ ಹಾಕಿಕೊಂಡು ಪೂಜೆ ಮಾಡುವುದು ಉಂಟು ಆದರೆ ಈ ಬಿಳಿ ಎಕ್ಕದಿಂದ ಈ ದಿನ ನಾವು ಒಂದು ಪರಿಹಾರ ಪೂಜೆಯನ್ನು ಹೇಳುತ್ತೇವೆ.

ಇದು ಸರಳವಾದಂತಹ ಪರಿಹಾರ ವಿಧಾನ ಪ್ರತಿಯೊಬ್ಬರೂ ಕೂಡ ಈ ವಿಧಾನವನ್ನು ಅನುಸರಿಸಬಹುದು ಅಮಾವಾಸ್ಯೆ ಮತ್ತು ಹುಣ್ಣಿಮೆಯ ಹಿಂದಿನ ದಿನ ಈಗ ಹೇಳುವಂತಹ ಕೆಲಸವನ್ನು ಮಾಡಬೇಕು ಅದು ಹೇಗೆ ಎಂಬ ಮಾಹಿತಿ ಮುಂದಿದೆ ನೋಡಿ.ಬಿಳಿ ಎಕ್ಕದ ಕಾಂಡಗಳನ್ನು ತೆಗೆದುಕೊಳ್ಳಿ ಅಂದರೆ ಚಿಕ್ಕ ಚಿಕ್ಕ ಕಡ್ಡಿಗಳು ಸುಮಾರು ಐದರಿಂದ ಆರು ಇಂಚಿನ ಕಡ್ಡಿಗಳಾದರೆ ಸಾಕು ಆ ಕಡ್ಡಿಗಳನ್ನು ಮನೆಗೆ ತಂದು ಅಮಾವಾಸ್ಯೆ ಅಥವಾ ಹುಣ್ಣಿಮೆಯ ಹಿಂದಿನ ದಿನ ಆ ಕಡ್ಡಿಗಳಿಗೆ ಸಂಪೂರ್ಣವಾಗಿ ಅರಿಶಿಣವನ್ನು ಬಳಿದು ಆ ಕಡ್ಡಿಗಳಿಗೆ ಕೂಡ ಒಂದೊಂದು ಕುಂಕುಮದ ಬೊಟ್ಟನ್ನು ಇಡಬೇಕು ಅದಾದ ನಂತರ ಅ ಕಡ್ಡಿಗಳನ್ನು ಹೂವು ಕಟ್ಟುವ ರೀತಿಯಲ್ಲಿ ಕಟ್ಟಬೇಕು.

ಈ ರೀತಿ ಮಾಡಿದ ನಂತರ ನಿಮ್ಮ ಮನೆಯ ಮುಖ್ಯ ದ್ವಾರ ಅಂದರೆ ಸಿಂಹ ದ್ವಾರದ ಬಾಗಿಲ ಮೇಲೆ ಒಂದು ಮೊಳೆಯನ್ನು ಹಾಕಿ ಆ ಮೊಳೆಗೆ ಈ ಐದು ಕಡ್ಡಿಗಳ ಹಾರವನ್ನು ಕಟ್ಟಬೇಕು ಏಕೆಂದರೆ ಪ್ರತಿನಿತ್ಯ ನಾವು ಮನೆಯಿಂದ ಒಳಗೆ ಬರುವಾಗ ಮತ್ತು ಹೊರಗೆ ಹೋಗುವಾಗ ಅದರ ಮೂಲಕ ಹೋಗುವ ರೀತಿ ಇರಬೇಕು.ಈ ರೀತಿ ಮಾಡುತ್ತಾ ಬರುವುದರಿಂದಾಗಿ ನಮ್ಮ ಮನೆಯಲ್ಲಿ ಯಾವುದೇ ರೀತಿಯ ದಂತಹ ನಕಾರಾತ್ಮಕ ಶಕ್ತಿ ಗಳಿದ್ದರೂ ಮತ್ತು ಯಾವುದೇ ಕೆಟ್ಟ ಶಕ್ತಿಯಿದ್ದರೂ ಕೂಡ ನಿವಾರಣೆಯಾಗುತ್ತದೆ ಇದೊಂದು ಸರಳವಾದಂತಹ ವಿಧಾನವಾಗಿದೆ ಒಮ್ಮೆ ಪ್ರಯತ್ನಿಸಿ ಅದರ ಪರಿಹಾರ ನಿಮಗೆ ತಿಳಿಯುತ್ತದೆ ಧನ್ಯವಾದಗಳು.

Leave a Reply

Your email address will not be published. Required fields are marked *