ನಿಮ್ಮ ರೂಮ್ ಅಲ್ಲಿ ಕನ್ನಡಿ ಇದೆಯೇ ಹಾಗಾದ್ರೆ ಈ ಲೇಖನ ಓದಿ ಯಾಕ ಅಂದ್ರೆ ಹೀಗೆ ನಿಮ್ಮ ಕನ್ನಡಿ ನಿಮ್ಮ ಬೆಡ್ ರೂಮಿನಲ್ಲಿ ಇದ್ದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನೆಯಲ್ಲಿರುವ ಮಹಿಳೆಯರು ಪ್ರತಿಯೊಬ್ಬರೂ ಕೂಡ ಮನೆಯನ್ನು ಚೆನ್ನಾಗಿಡಲು ಮತ್ತು ಮನೆಯನ್ನು ಹೆಚ್ಚು ಸುಂದರವಾಗಿ ಕಾಣಿಸಲು ಅನೇಕ ರೀತಿಯಾದಂತಹ ವಸ್ತುಗಳನ್ನು ತಂದು ಜೋಡಿಸುವುದು ವಾಡಿಕೆ ಅದರಲ್ಲೂ ಕೂಡ ಕೆಲವೊಬ್ಬರು ವಾಸ್ತುಗೆ ಹೆಚ್ಚು ಗಮನ ವಹಿಸುತ್ತಾರೆವಾಸ್ತುವನ್ನು  ಗಮನದಲ್ಲಿಟ್ಟುಕೊಂಡು ಏನಾದರೂ ಮಾಡಬೇಕು ಎಂದು ಯಾವಾಗಲೂ ಯೋಚಿಸುತ್ತಿರುವುದನ್ನು ನಾವು ನೋಡಿದ್ದೇವೆ. ಅದಕ್ಕೆ ಅನುಗುಣವಾಗಿ ಮನೆಯಲ್ಲಿ ಕನ್ನಡಿಗಳು ಈ ಕನ್ನಡಿಗಳನ್ನು ಇಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ರೂಢಿಯಲ್ಲಿದೆ ಅದು ವಾಸ್ತುವನ್ನು ಕೂಡ ಪ್ರತಿಬಿಂಬಿಸುತ್ತದೆ ಎಂದರೆ ತಪ್ಪಲ್ಲ

ಆದರೆ ಈ ಕನ್ನಡಿಯನ್ನು ಎಲ್ಲಿಡಬೇಕು ಯಾವ ರೀತಿಯಾದಂತಹ ಕನ್ನಡಿಯನ್ನು ಇಡುವುದು ಉಪಯುಕ್ತ ಎಂಬುದನ್ನ ನಾವು ಗಮನದಲ್ಲಿಟ್ಟುಕೊಳ್ಳಬೇಕು ಯಾವಾಗಲೂ ಕೂಡ ಮನೆಯಲ್ಲಿ ಕನ್ನಡಿಯೂ ನಮ್ಮ ಮುಖವನ್ನ ನೋಡಿಕೊಳ್ಳಲು ನಮ್ಮ ನೇರದಲ್ಲಿ ಇರಬೇಕು ಅಂದರೆ ನಮ್ಮ ಎತ್ತರ ಎಷ್ಟಿದೆಯೋ ಅಷ್ಟೇ ಇರಬೇಕು ಅದು ಚಿಕ್ಕದಾಗಿರಬಾರದು ನಾವು ತಲೇನ ಬಾಚಿಕೊಳ್ಳುವಂತಹ ಸಂದರ್ಭದಲ್ಲಿ ಬಗ್ಗಿ ತಲೆಯನ್ನು ಬಾಚಿಕೊಳ್ಳುವಂಥ ಪರಿಸ್ಥಿತಿಯನ್ನು ನಾವು ತಂದುಕೊಳ್ಳಬೇಕು ಇದು ನೇರವಾಗಿ ತಲೆಯನ್ನ ಬಾಚುವ ರೀತಿಯಲ್ಲಿ ಇರಬೇಕು ಬಗ್ಗಿ ತಲೆಯನ್ನು ಬಾಚುವುದರಿಂದ ನಮಗೆ ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತವೆ.

ಆದ್ದರಿಂದ ಕನ್ನಡಿಯೂ ಸಾಧ್ಯವಾದಷ್ಟು ನಮ್ಮ ಎತ್ತರಕ್ಕೆ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು ಅದರಲ್ಲೂ ಕೂಡ ಮುಖ್ಯವಾಗಿ ಬೆಡ್ ರೂಂನಲ್ಲಿ ಕನ್ನಡಿ ಇಡುವಂತಹ ಸಂದರ್ಭದಲ್ಲಿ ತುಂಬಾ ಗಮನ ವಹಿಸಬೇಕು ಏಕೆಂದರೆ ಮಲಗಿದಾಗ ನಮ್ಮ ಕಾಲು ಕನ್ನಡಿಯಲ್ಲಿ ಕಾಣಿಸಬಾರದು ಜೊತೆಯಲ್ಲಿ ನಮ್ಮ ಬೆಡ್ ನ ಎಡಭಾಗದಲ್ಲಿ ಮತ್ತು ಬಲಭಾಗದಲ್ಲಿ ಕೂಡ ಕನ್ನಡಿ ಇರದ ರೀತಿಯಲ್ಲಿ ನೋಡಿಕೊಳ್ಳಬೇಕು ಒಟ್ಟಾರೆಯಾಗಿ ಬಿಂಬವು ಅಂದರೆ ಮಲಗಿದವರ ಬಿಂಬವು ಕನ್ನಡಿಯಲ್ಲಿ ಕಾಣದ ರೀತಿಯಲ್ಲಿ ನೋಡಿಕೊಳ್ಳುವುದು ತುಂಬಾ ಮುಖ್ಯವಾದ ಅಂಶವಾಗಿದೆ ಇದು ಹಲವರಿಗೆ ಗೊತ್ತಿಲ್ಲದೆ ಬೆಡ್ ರೂಮಿನಲ್ಲಿ ಎರಡು ಮೂರು ಕನ್ನಡಿಗಳನ್ನು ಇಟ್ಟಿರುತ್ತಾರೆ ಆದರೆ ಆ ರೀತಿ ಇಡುವುದು ಒಳಿತಲ್ಲ ಸಾಧ್ಯವಾದಷ್ಟು ಗಮನ ವಹಿಸಿ ಬೆಡ್ ರೂಂನಲ್ಲಿ ಕನ್ನಡಿ ಇಡುವುದು ಉತ್ತಮ ಅದರ ಜೊತೆಯಲ್ಲಿ ಮತ್ತೊಂದು ಮುಖ್ಯವಾದ ಅಂಶ ಎಂದರೆ ಕನ್ನಡಿಗಳನ್ನು ಎಲ್ಲೆಂದರಲ್ಲಿ ಇಡಬಾರದು ವಾಸ್ತು ಹೇಗಿದೆಯೋ ಹಾಗೆ ಮಾತ್ರ ಕನ್ನಡಿಯನ್ನ ಇಡಬೇಕು ಯಾವಾಗಲೂ ಮನೆಯಲ್ಲಿ 0 ಆಕಾರದ ಕನ್ನಡಿಯನ್ನ ಇಡುವುದು ಉತ್ತಮ.

ಅದು ವಾಸ್ತುಗೆ ಎಂದೂ ಕೂಡ ದೋಷ ಬರದ ರೀತಿಯಲ್ಲಿ ನೋಡಿಕೊಳ್ಳುತ್ತದೆ.ಮತ್ತು ನಾವು ಹಲವು ಬಾರಿ ವಾಸ್ತುವನ್ನು ಅನುಸರಿಸಬೇಕು ವಸ್ತುವನ್ನ ಅನುಸರಿಸಿ ಮನೆಗೆ ಯಾವ ದಿಕ್ಕಿನಲ್ಲಿ ಕನ್ನಡಿಯನ್ನ ಇಟ್ಟರೆ ಒಳ್ಳೆಯದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಅದನ್ನು ಹೊರತುಪಡಿಸಿ ಎಲ್ಲಾ ಕಡೆಯಲ್ಲೂ ಕೂಡ ಕನ್ನಡಿ ಹಾಕಬಾರದು ಬಾತ್ ರೂಂನಲ್ಲಿ ಕನ್ನಡಿಯನ್ನ ಹಾಕಬಹುದು ಅದು ಯಾವ ದಿಕ್ಕಿನಲ್ಲಿ ಬೇಕಾದರೂ ಹಾಕಬಹುದು ಆದರೆ ಬೆಡ್ ರೂಂನಲ್ಲಿ ಮಾತ್ರ ನಿಗವಹಿಸಬೇಕು ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಯನ್ನು ಹಾಕಬಾರದು.ನೋಡಿದಿರಲ್ಲ ಸ್ನೇಹಿತರೇ 1ಕನ್ನಡಿ ನಮ್ಮ ಜೀವನದಲ್ಲಿ ಎಂತಹ ಬದಲಾವಣೆಗಳನ್ನು ತರುತ್ತದೆ

ಮತ್ತು ಎಂಥ ಆತಂಕಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೀವು ಕನ್ನಡಿಯನ್ನು ಬಳಸಿ ಮತ್ತು ಜ್ಯೋತಿಷ್ಯವನ್ನು ನಂಬುವವರೂ ಒಮ್ಮೆ ಜ್ಯೋತಿಷಿಗಳನ್ನು ಸಂಪರ್ಕಿಸಿ ಕನ್ನಡಿಗಳನ್ನ ಹಾಕಿ ಇವುಗಳು ನಿಮ್ಮ ಮನೆಯಲ್ಲಿರುವ ಸುಖ ಶಾಂತಿ ನೆಮ್ಮದಿಯನ್ನು ಹೆಚ್ಚಿಸುವುದರ ಜತೆಗೆ ನಿಮಗೆ ಇರುವಂತಹ ಆರ್ಥಿಕ ಸಂಕಷ್ಟಗಳನ್ನು ಕೂಡ ಬಗೆಹರಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ ಎಂದರೆ ತಪ್ಪಾಗುವುದಿಲ್ಲ ನೀವು ಅಳವಡಿಸಿ ಅದರ ಪರಿಣಾಮ ನಿಮಗೆ ತಿಳಿದ ನಂತರ ಬೇರೆಯವರಿಗೂ ಈ ಮಾಹಿತಿಯನ್ನು ತಿಳಿಸಿ ಧನ್ಯವಾದ.

Leave a Reply

Your email address will not be published. Required fields are marked *