Categories
ಭಕ್ತಿ

ನಿಮ್ಮ ಮೈ ರೋಮಗಳನ್ನು ಎದ್ದು ನಿಲ್ಲುವಂತೆ ಮಾಡುತ್ತದೆ ಈ ಒಂದು ಪುಟ್ಟ ಕತೆ ? ಈ ಕಥೆ ಓದಿದರೆ ನಿಮ್ಮ ಜೀವನದಲ್ಲಿ ಕೂಡ ಪವಾಡ ವಾಗಬಹುದು !!!! ತಪ್ಪದೇ ಓದಿ …

ಈ ಘಟನೆಯನ್ನು ನೀವು ಕೇಳಿದರೆ ನಿಮ್ಮ ಮೈ ಜುಮ್ ಎನಿಸುವ ಘಟನೆಯಾಗಿದೆ ಪ್ರತಿಯೊಬ್ಬರೂ ಅವರದೇ ಆದ ದೇವರ ನಂಬುತ್ತಾರೆ ಯಾವ ದೇವರು ಅವರು ಒಳ್ಳೆಯದು ಮಾಡುತ್ತದೊ ಆ ದೇವರನ್ನು ಅವರು ಪ್ರೀತಿಯಿಂದ ನಂಬುತ್ತಾರೆ ನಾವು ಹಲವು ದೇವರ ಪವಾಡಗಳು ಮತ್ತು ಅರ್ಚಕರೇ ಆಶ್ಚರ್ಯಕರವಾದ ವಿಷಯಗಳನ್ನು ನೋಡಿದ್ದೇವೆ ದೇವರು ಕಣ್ಣು ಕಟ್ಟಿದ್ದು ದೇವರ ವಿಗ್ರಹ ಮಾಯವಾಗಿದ್ದು ದೇವರು ಕಂಡಿದ್ದು ಇಷ್ಟೇ ಅಲ್ಲದೆ ದೇವರು ವರಗಳನ್ನು ನೀಡುವುದು ದೇವರು ಕನಸಿನಲ್ಲಿ ಕಾಣುವುದು ಒಂದು ಆರ್ಆರ್ ಕರ ವಿಷಯವೇ.

 

ಕಷ್ಟದಲ್ಲಿ ಇರುವವರಿಗೆ ದೇವರು ಅಸರೆ ಅದು ಸುಳ್ಳಲ್ಲ ಅದು ನಿಜವೇ ಆದರೆ ಬಗೆಯುವಾಗ ದೇವರು ಸಿಕ್ಕಿದ್ದನ್ನು ನಾವು ನೋಡಿದ್ದೇವೆ ಇದನ್ನು ಓದಿದ ನಂತರ ನಿಮಗೆ ಇದು ನಿಜವೋ ಇದು ನಿಜವಾದ ಘಟನೆ ಎಂದು ದೇವರು ಮಾಡಿದ ದೇವರುಗಳು ಮಾಡಿದ ಪವಾಡದ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ ಬನ್ನಿ . ಒಂದು ಕುಟುಂಬ ವಿರುತ್ತೆ ಅಲ್ಲಿ ಅವರಿಗೆ ಆರು ಜನ ಅವರು ದೇವರ ಗುಡಿಯಲ್ಲಿ ಇರುತ್ತಾರೆ ಅವತ್ತು ಒಂದಿನ ಈ ಆರು ಜನ ಮಕ್ಕಳಲ್ಲಿ ಒಬ್ಬಳಿಗೆ ಹೆರಿಗೆಯ ಸಮಯ ಇನ್ನು ಕೆಲವೇ ದಿನಗಳು ಆದರೆ ಆರು ಜನ ಮಕ್ಕಳಲ್ಲಿ ಒಬ್ಬಳು ತುಂಬಾ ಚುರುಕು ಬುದ್ಧಿ ಹೊಂದಿರುವವಳು ಆಗಿರುತ್ತಾಳೆ . ಏನಾದರೂ ಇನ್ನು ಮೇಲೆ ಮಕ್ಕಳಾದರೆ ಆಪರೇಷನ್ ಮಾಡಿಸಿಕೊಂಡು ಬಿಡು ಎಂದು ಅಪ್ಪ ಅಮ್ಮ ಗಳಿಗೆ ಹೇಳುತ್ತಾನೆ  ಗಂಡಾದರೆ ಬಟ್ಟೆಗಳು ತುಂಬಾ ಇವೆ ಆದರೆ ಹೆಣ್ಣಾದರೆ ಬಟ್ಟೆಗಳು ಇಲ್ಲವೇ ಇಲ್ಲ ಎಂದು ಮಗಳು ಅಪ್ಪನಿಗೆ ಹೇಳುತ್ತಾಳೆ .

 

ಎಲ್ಲಾ ದೇವರಲ್ಲಿ ದೇವರಿಗೆ ಬಿಟ್ಟಿದ್ದು ದೇವರನ್ನು ಕೇಳಿಕೊಳ್ಳೋಣ ಅವನು ಏನು ತೋರಿಸುತ್ತಾನೊ ಆ ದಾರಿಯಲ್ಲಿ ನಾವು ನಡೆಯಬೇಕಷ್ಟೆ ಮಧ್ಯಾಹ್ನದಿಂದ ಮಗಳು ಗುಡ್ಡವನ್ನೇರಿ ಬೆಟ್ಟದಲ್ಲಿ ಇರುವ ದೇವರನ್ನು ಕೇಳಿಕೊಳ್ಳುತ್ತಲೇ ಹನುಮಂತ ದೇವರ ಹೆಸರು ನಮ್ಮಲ್ಲಿ ಸ್ವಲ್ಪ ದಿನದಲ್ಲೇ ಒಂದು ಮಗು ಜನಿಸುತ್ತದೆ ಆ ಮಗುವಿಗೆ ನಮ್ಮಲ್ಲಿ ಏನೂ ಇಲ್ಲ ದಯವಿಟ್ಟು ನೀನು ದಯ ಮಾಡಿಕೊಟ್ಟರೆ ಕೊಟ್ಟರೆ ತುಂಬಾ ಸಂತೋಷವಾಗುತ್ತದೆ ತನ್ನ ಅಪ್ಪ ಕೂಡ ಇದೇ ರೀತಿ ನಿನ್ನನ್ನು ಕೇಳಿಕೊಳ್ಳಲು ಹೇಳಿದರು . ಎಂದು  ಕೇಳಿಕೊಳ್ಳುತ್ತಾ ಹಾಗೇ ಮುಂದೆ ಹೊರಟುಳು ಆಮೇಲೆ ಸ್ವಲ್ಪ ದಿನದ ಬಳಿಕ ಅವರಿಗೊಂದು ಉಡುಗೊರೆ ಬಂದಿರುವುದನ್ನು ಕಂಡರು ಆದರೆ ಅವರಿಗೆ ಹೇಳಿದರೂ ಇದು ನಮ್ಮ ಉಡುಗೊರೆ ಉಡುಗೊರೆ ಅಲ್ಲ ಇದು ಬೇರೆಯವರ ಉಡುಗೊರೆ ದಯವಿಟ್ಟು ಆಯ್ದು ಕೊಟ್ಟುಬಿಡಿ ಎಂದು ಹೇಳುತ್ತಲೇ ಇದ್ದರು ಆದರೆ ಇದನ್ನು ಕೇಳದೆ ಅವರಿಗೆ ಅದನ್ನು ಕೊಟ್ಟು ಬಿಟ್ಟು ಯಾರೊ ಹೋಗಿ ಬಿಟ್ಟರು .

ಇದರಲ್ಲಿ ಮಗುವಿಗೆ ಬೇಕಾದ ಎಲ್ಲ ಪದಾರ್ಥಗಳು ಸಿಕ್ಕಿದ್ದವು ಉಡುಗೊರೆಯನ್ನು ತೆಗೆದು ಎಲ್ಲರೂ ಕೂತು ನೋಡಿದಾಗ .ಆದರೆ ಇದು ಅವರು ದೇವರನ್ನು ಹೇಳಿಕೊಳ್ಳುವಾಗ ಬೇರೊಬ್ಬರು ಕೇಳಿಸಿಕೊಂಡು ಅವರಿಗೆ ಬೇಕೆಂತಲೇ ಅವರಿಗೆ ಉಡುಗೊರೆಯನ್ನು ಕಳುಹಿಸಿಕೊಟ್ಟರು .

 

ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

 

Leave a Reply

Your email address will not be published. Required fields are marked *