Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಿಮ್ಮ ಮುಖದ ಮೇಲೆ ಎಷ್ಟೇ ಕಲೆಗಳು ಇರಲಿ ಇದನ್ನ ಹಚ್ಚಿ ಸಾಕು ಆಮೇಲೆ ಚಮತ್ಕಾರ ನೋಡಿ …!

ಕೆಲವರಿಗೆ ಪಾಪ ಮೊದಲು ಚೆನ್ನಾಗಿ ಇರುತ್ತಾರೆ ಆದರೆ ದಿನದಿಂದ ದಿನಕ್ಕೆ ಅವರ ಮುಖ ಕಪ್ಪಾಗುತ್ತದೆ ಅದಕ್ಕೆ ಮಾರುಕಟ್ಟೆಯಲ್ಲಿ ದೊರಕುವಂತಹ ಕೆಲವೊಂದು ಕ್ರೀಮ್ ರನ್ನ ಬಳಸುತ್ತಾರೆ ಹೀಗೆ ಬಳಸಿದ್ದರೂ ಕೂಡ ಅವರಿಗೆ ಯಾವುದೇ ರೀತಿಯಾದಂತಹ ಒಂದು ಪರಿಹಾರ ಕಂಡು ಬರುವುದಿಲ್ಲ.ಇದನ್ನೆಲ್ಲ ಮಾಡುವುದಕ್ಕಿಂತ ಬಿಟ್ಟು ನಮ್ಮ ಮನೆಯಲ್ಲಿ ದೊರಕುವಂತಹ ಕೆಲವೊಂದು ಮನೆಮದ್ದುಗಳನ್ನು ಬಳಕೆ ಮಾಡಿದ್ದೆ ಆದಲ್ಲಿ ನಿಮ್ಮ ಮುಖವನ್ನು ಹಾಗೂ ನಿಮ್ಮ ಮುಖದ ಕಾಂತಿಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು.ಹಾಗಾದ್ರೆ ಬನ್ನಿ ನಿಮ್ಮ ಮುಖದಲ್ಲಿ ಕಲೆಗಳು ಏನಾದರೂ ಇದ್ದಲ್ಲಿ ಅದನ್ನು ನಿಮ್ಮ ಮನೆಯಲ್ಲಿ ದೊರಕುವಂತಹ ಅಥವಾ ನಿಮ್ಮ ಮನೆಯ ಸುತ್ತ ಮುತ್ತಲಿನಲ್ಲಿ ದೊರಕುವಂತಹ ಕೆಲವೊಂದು ಗಿಡಮೂಲಿಕೆಗಳ ಸಹಾಯದಿಂದ ಅವುಗಳನ್ನು ಸಂಪೂರ್ಣವಾಗಿ ನಿಮ್ಮ ಮುಖದಿಂದ ತೆಗೆದುಹಾಕಬಹುದು.

ಈ ವಿಚಾರವನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚೆ ನೀವೇನಾದರೂ ನಮ್ಮ ಪೇಜಿಗೆ ಲೈಕ್ ಮಾಡಿಲ್ಲ ಅಂದ್ರೆ ದಯವಿಟ್ಟು ಮಾಡಿ ಹೀಗೆ ಮಾಡುವುದರಿಂದ ನಮಗೆ ಇನ್ನಷ್ಟು ವಿಚಾರಗಳನ್ನು ತೆಗೆದುಕೊಂಡು ಬರುವುದಕ್ಕೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ.ಸರ್ವ ರೋಗಗಳಿಗೂ ಮದ್ದು ಎನ್ನುವಂತಹ ಮಾತು ಇದೆ ಅದಕ್ಕೆ ಹೆಚ್ಚು ಹೆಸರುವಾಸಿಯಾಗಿ ಇರುವಂತಹ ಗಿಡ ಎಂದರೆ ಅದು ತುಳಸಿಗಿಡ ತುಳಸಿ ದಲ್ಲಿ ಇರುವಂತಹ ಪ್ರತಿಯೊಂದು ಅಂಗವೂ ಕೂಡ ಸಿಕ್ಕಾಪಟ್ಟೆ ಶ್ರೇಷ್ಠ ಅದರಲ್ಲೂ ತುಳಸಿ ಗಿಡ ದಲ್ಲಿ ಇರುವಂತಹ ಎಲೆಗಳ ಅಂಶ ತುಂಬಾ ಒಳ್ಳೆಯದು ಹಾಗೂ ತುಂಬಾ ಔಷಧಿ ಕಾರ್ಯ ಅಂಶವನ್ನು ಹೊಂದಿರುತ್ತದೆ.ಹಾಗಾದ್ರೆ ಬನ್ನಿ ಹೀಗೆ ತುಳಸಿ ಎಲೆಗಳನ್ನು ಬಳಕೆ ಮಾಡಿಕೊಂಡು ನಾವು ಹೇಗೆ ನಮ್ಮ ಮುಖಕ್ಕೆ ಒಳ್ಳೆಯ ಮನೆಮದ್ದನ್ನು ತಯಾರಿಸಿಕೊಳ್ಳಬಹುದು ಎನ್ನುವಂತಹ ವಿಚಾರವನ್ನು ತಿಳಿದುಕೊಳ್ಳೋಣ.

ಇದನ್ನ ಮಾಡಬೇಕಾದರೆ ಕೆಲವೊಂದು ತುಳಸಿ ಎಲೆಗಳನ್ನು ಮನೆಗೆ ತೆಗೆದುಕೊಂಡು ಬಂದು ಅವುಗಳನ್ನು ಚೆನ್ನಾಗಿ ಕುಟ್ಟಿ ಪೇಸ್ಟ್ ಥರ ಮಾಡಿಕೊಳ್ಳಿ ಹೀಗೆ ಮಾಡಿಕೊಂಡ ನಂತರ ಪೇಸ್ಟ್ ಮಾಡಿದಂತಹ ಪೇಸ್ಟನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಅದಕ್ಕೆ ಟೇಬಲ್ ಸ್ಪೂನ್ ನಷ್ಟು ಅರಿಶಿನವನ್ನು ಹಾಕಿ ಕಾದ ನಂತರ ಅದಕ್ಕೆ ಸ್ವಲ್ಪ ರೋಜ್ ವಾಟರ್ ಅನ್ನು ಅದಕ್ಕೆ ಹಾಕಿ ಬೆರಿಕೆ ಮಾಡಿಕೊಳ್ಳಿ ಹೇಗೆ ಬೆರಿಕೆ ಮಾಡಿದ ನಂತರ ಚೆನ್ನಾಗಿ ಅದನ್ನ ಮಿಕ್ಸ್ ಮಾಡಿಕೊಳ್ಳಬೇಕು.ಹೀಗೆ ಮಾಡಿಕೊಂಡಂತಹ ಔಷಧಿಯನ್ನು ನೀವು ರಾತ್ರಿ ಮಲಗುವ ಮುಂಚೆ ನಿಮ್ಮ ಮುಖಕ್ಕೆ ಹಾಕಿ ಐದು ನಿಮಿಷಗಳ ಕಾಲ ತುಂಬಾ ಚೆನ್ನಾಗಿ ಮಸಾಜ್ ಅನ್ನ ಮಾಡಿಕೊಳ್ಳಬೇಕು ಹಾಗೆ ಮಾಡಿ ನಂತರ ಹಾಗೆ ಮುಂಜಾನೆವರೆಗೂ ಅದನ್ನ ಯಾವುದೇ ಕಾರಣಕ್ಕೂ ತೊಳೆಯಬಾರದು ಹೀಗೆ ಬೆಳಗ್ಗೆ ಎದ್ದು ನೀವು ನೀರಿನಿಂದ ಅದನ್ನು ಚೆನ್ನಾಗಿ ತೆಗೆದುಕೊಂಡರೆ ನಿಮ್ಮ ಮುಖವು ದಿನದಿಂದ ದಿನಕ್ಕೆ ಕಾಂತಿಯುತವಾಗಿ ಹೊಳೆಯುತ್ತದೆ.

ಅದರ ಜೊತೆಗೆ ಇನ್ನಷ್ಟು ಹೆಚ್ಚಿನ ತಕ್ಷಣ ಕೂಡ ನೀವು ಪಡೆದುಕೊಳ್ಳಿ ಅದೇನಪ್ಪ ಅಂದರೆ ನೀವೇನಾದ್ರೂ ಬಿಸಿಲಿಗೆ ಹೋಗುವಂತಹ ಸಂದರ್ಭದಲ್ಲಿ ಬಂದರೆ ನನ್ನ ಬಳಕೆಮಾಡಿ ಹಾಗೆ ನಾವು ಹೇಳಿ ಕೊಟ್ಟಿರುವಂತಹ ಮನೆಮದ್ದನ್ನು ವಾರದಲ್ಲಿ ಎರಡು ಅಥವಾ ಮೂರು ಸಾರಿ ಮಾಡುವುದರಿಂದ ನಿಮ್ಮ ಮುಖದಲ್ಲಿ ಯಾವುದೇ ರೀತಿಯಾದಂತಹ ಕಲೆಗಳು ಅಥವಾ ಬಂಗು ಅಥವಾ ಮೊಡವೆಗಳು ಬರುವುದಿಲ್ಲ ಹಾಗೂ ಇದರಿಂದ ಯಾವುದೇ ರೀತಿಯಾದಂತಹ ಅಡ್ಡಪರಿಣಾಮಗಳು ಕೂಡ ಇಲ್ಲ.ಈ ರೀತಿಯಾಗಿ ಮಾಡುವುದರಿಂದ ನೀವು ಯಾವಾಗಲೂ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಹಾಕುವ ನೀವು ನಿಮ್ಮ ಮುಖವನ್ನು ಕಾಂತಿಯುತವಾಗಿ ಪ್ರತಿಯೊಬ್ಬರಿಗೂ ತೋರಿಸಬಹುದು ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ