ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಮಾಹಿತಿಯಲ್ಲಿ ಯಾರಿಗೆ ಮುಖದ ಮೇಲೆ ಅಂದರೆ ಯಾವ ಹೆಣ್ಣುಮಕ್ಕಳಿಗೆ ಮುಖದ ಮೇಲೆ ಬಂಗು ಎನ್ನುವ ಕಲೆ ಇರುತ್ತದೆಯೋ ಅವರು ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸಾಮಾನ್ಯವಾಗಿ ಕೆಲವೊಂದು ಹೆಣ್ಣುಮಕ್ಕಳ ಮುಖದ ಮೇಲೆ ಒಂದು ರೀತಿಯಾದಂತಹ ಕಲೆಗಳು ಇರುತ್ತವೆ ಆ ಕಲೆಗಳಲ್ಲಿ ಬಹಳ ವಿಧವಾದ ಕಲೆಗಳು ಇರುತ್ತವೆ ಆದರೆ ಇಂದು ನಾವು ಹೇಳುತ್ತಿರುವುದು ಮುಖದ ಮೇಲೆ ಆಗಿರುವ ಬಂಗಿನ ಬಗ್ಗೆ.
ಇದು ಸಾಮಾನ್ಯವಾಗಿ ಕೆಲವೊಬ್ಬರು ಮಹಿಳೆಯರ ಮುಖದ ಮೇಲೆ ಮದುವೆಯಾಗುವುದಕ್ಕಿಂತ ಮೊದಲು ಅಥವಾ ಮದುವೆಯಾದ ನಂತರ ಕೆಲವರಿಗೆ ಮುಖದ ಮೇಲೆ ಬಂಗು ಎನ್ನುವುದು ಪ್ರಾರಂಭವಾಗುತ್ತದೆ.
ಈ ಒಂದು ಚರ್ಮದ ಕಲೆ ಯಾವ ಕಾರಣಗಳಿಂದಾಗಿ ಉಂಟಾಗುತ್ತದೆ ಎನ್ನುವ ಕಾರಣವನ್ನು ಇಲ್ಲಿವರೆಗೂ ಕೂಡ ವೈಜ್ಞಾನಿಕವಾಗಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಈ ಬಂಗು ಮತ್ತು ಹಾಗೂ ಈ ಬಂಗಿ ನಿಂದ ಆಗುವಂತಹ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಲು ಜ್ಯೋತಿಶಾಸ್ತ್ರದಲ್ಲಿ ಕೆಲವೊಂದು ಪರಿಹಾರಗಳಿವೆ
ಕೆಲವೊಂದು ಪರಿಹಾರಗಳನ್ನು ನೀವೇನಾದರೂ ಮಾಡಿಕೊಂಡರೆ ನಿಮ್ಮ ಮುಖದ ಮೇಲೆ ಇರುವಂತಹ ಬಂಗು ಕ್ರಮೇಣವಾಗಿ ವಾಸಿಯಾಗುತ್ತದೆ. ಸ್ನೇಹಿತರೆ ಸಾಮಾನ್ಯವಾಗಿ ಯಾರ ಮುಖದ ಮೇಲೆ ಬಂಗು ಇರುತ್ತದೆಯೋ ಅಂಥವರಿಗೆ ಭಂಗ ಎಂದು ಹೇಳಲಾಗುತ್ತದೆ
ಅಂದರೆ ಅವರಿಗೆ ಕಷ್ಟದ ಮೇಲೆ ಕಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ಇವರು ಯಾವ ಕೆಲಸಕ್ಕೆ ಕೈಹಾಕಿದರು ಕೂಡ ಇವರಿಗೆ ಜಯ ಎನ್ನುವುದು ಸಿಗುವುದಿಲ್ಲ.
ಹಾಗಾಗಿ ಈ ಒಂದು ಬಂಗಿನ ಕಲೆಯಾದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಡಿ ಸ್ನೇಹಿತರೆ. ಹಾಗಾಗಿ ಈ ಒಂದು ಬಂಗು ಸಾಮಾನ್ಯವಾಗಿ ಎರಡು ವರ್ಷ 7 ವರ್ಷ ಹಾಗೂ 15 ವರ್ಷಗಳ ಕಾಲ ಕೆಲವೊಬ್ಬರಿಗೆ ಇರುತ್ತದೆ
ಹಾಗಾಗಿ ನೀವು ಅದನ್ನು ಹೋಗಲಾಡಿಸಲು ಈ ರೀತಿಯಾಗಿ ಕೆಲವೊಂದು ಪರಿಹಾರವನ್ನು ನೀವು ಮನೆಯಲ್ಲಿ ಮಾಡಿಕೊಳ್ಳಬೇಕಾಗುತ್ತದೆ ಕೆಲವು ಪರಿಹಾರಗಳು ಯಾವುವು ಎಂದರೆ ಮೊದಲನೆಯದಾಗಿ ನೀವು ಮಣ್ಣಿನ ದೀಪವನ್ನು ಅಥವಾ ನಿಂಬೆಹಣ್ಣಿನ ದೀಪವನ್ನು ನಿಮ್ಮ ಮನೆಯ ಹೊಸ್ತಿಲಿನ ಎರಡೂ ಮೂಲೆಯಲ್ಲಿ ಪ್ರತಿದಿನ ಹಚ್ಚಬೇಕು.
ಹಾಗೆಯೇ ತುಳಸಿ ದೇವಿಯನ್ನು ಕೂಡ ಪೂಜೆಯನ್ನು ಮಾಡಬೇಕು.ಹಾಗೂ ಯಾವ ಮಹಿಳೆಯ ಮೇಲೆ ಮುಖದ ಮೇಲೆ ಬಂಗು ಎನ್ನುವುದು ಇರುತ್ತದೆಯೋ ಅಂತಹ ಮಹಿಳೆ ಮಲಗುವಂತಹ ಅಂದರೆ ಮಲಗುವ ಸಮಯ ಇದಕ್ಕಿಂತ ಮುಂಚೆ ತುಪ್ಪವನ್ನು ಮುಖಕ್ಕೆ ಅಂದರೆ ಬಂಗು ಆಗಿರುವಂತಹ ಮುಖಕ್ಕೆ ಲೇಪಿಸಿಕೊಂಡು ಮಲಗಬೇಕು.
ಈ ರೀತಿಯಾಗಿ ನೀವು ಮಾಡಿದರೆ ಕ್ರಮೇಣವಾಗಿ ನಿಮ್ಮ ಮುಖದಲ್ಲಿ ಇರುವಂತಹ ಕಲೆಗಳು ನಿವಾರಣೆಯಾಗುತ್ತವೆ.ಈ ಒಂದು ಬಂಗು ಎನ್ನುವ ಚರ್ಮದ ವ್ಯಾಧಿ ಯಾವ ಕಾರಣದಿಂದ ಬರುತ್ತದೆ ಎಂದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವಹಾಗೆ ರಾಹು ಮತ್ತು ಶನಿ ದೇವರ ದೋಷದಿಂದ ಈ ಒಂದು ಬಂಗೂ ಎನ್ನುವ ಕಲೆ ಬರುತ್ತದೆ
ಎಂದು ಹೇಳಲಾಗುತ್ತದೆ.ಹಾಗಾಗಿ ನೀವು ಇದನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಂಡರೆ ಒಳ್ಳೆಯದು ಇಲ್ಲದಿದ್ದರೆ ನೀವು ಸಮಸ್ಯೆಗೆ ಸಿದ್ಧವಾಗಬೇಕಾಗುತ್ತದೆ. ಇದಕ್ಕೆ ನೀವು ವಿಶೇಷವಾಗಿ ತುಳಸಿ ದೇವತೆಯನ್ನು ಆರಾಧನೆಯನ್ನು ಮಾಡಬೇಕು ಹಾಗೆಯೇ ಪ್ರತಿದಿನ ದೇವಸ್ಥಾನಗಳಲ್ಲಿ ಹೋಗಿ ಸುಂದರ ಪಾರಾಯಣವನ್ನು ಮಾಡಬೇಕಾಗುತ್ತದೆ.
ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಮುಖದಲ್ಲಿರುವ ಬಂಗು ಗಳನ್ನು ಹೋಗಲಾಡಿಸಿ ಕೊಳ್ಳಬಹುದು.ನೋಡಿದ್ರೆ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ಹನುಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.