ನಿಮ್ಮ ಮುಖದಲ್ಲಿ ಏನಾದ್ರು ತುಟಿಯ ಮೇಲೆ ಈ ರೀತಿಯ ಮಚ್ಚೆ ಇದ್ದರೆ ನಿಮ್ಮನ್ನು ಹಿಡಿಯೋರು ಎಲ್ಲೂ ಇರಲ್ಲ …!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ತುಟಿಯ ಮೇಲ್ಭಾಗದಲ್ಲಿ ಮಚ್ಚೆ ಇದ್ದರೆ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದನ್ನು ನೀವು ಹೀಗೆ ತಿಳಿಯಬೇಕಾಗುತ್ತದೆ ಹೌದು ಕೆಲವರ ದೇಹದಲ್ಲಿಯೇ ಹಲವು ಭಾಗದಲ್ಲಿ ಮಚ್ಚೆಗಳು ಇರುತ್ತವೆ ಈ ಮಚ್ಚೆಗಳು ಕೆಲವರಿಗೆ ಹುಟ್ಟಿದಾಗಿನಿಂದ ಇದ್ದರೆ ಇನ್ನೂ ಕೆಲವರಿಗೆ ವಯಸ್ಸಿನ ಮಧ್ಯದಲ್ಲಿ ಕಾಣಿಸಿಕೊಳ್ಳುತ್ತದೆ ಆದರೆ ಹುಟ್ಟಿದಾಗಿನಿಂದ ಮೂಡಿರುವ ಈ ಮಧ್ಯೆ ನಿಮ್ಮ ಜೀವನದ ಕೆಲವೊಂದು ಅದೃಷ್ಟ ದುರದೃಷ್ಟದ ಬಗ್ಗೆ ನಿಮಗೆ ತಿಳಿಸಿ ಕೊಡುತ್ತದೆ ಇದನ್ನು ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ತಿಳಿಸಿ ಹೇಳಲಾಗಿದೆ ಇವತ್ತಿನ ಮಾಹಿತಿಯಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಬೇರೆ ಬೇರೆ ಆಗಿಯೇ ಸೂಚನೆಗಳನ್ನು ನೀಡುತ್ತದೆ.

ಪುರುಷರಿಗೆ ಹಾಗೂ ಮಹಿಳೆಯರಿಗೆ ಆಗಲೇ ತುಟಿಯ ಮೇಲ್ಭಾಗದಲ್ಲಿ ಮಚ್ಚೆಯಿದ್ದರೆ ಅದರಲ್ಲಿಯೂ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಅವರಿಗೆ ಜೀವನ ಪರ್ಯಂತ ತಮ್ಮ ಸಂಗಾತಿಯ ಪ್ರೀತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ ಹಸ್ತಸಾಮುದ್ರಿಕ ಶಾಸ್ತ್ರವು ತಿಳಿಸುತ್ತದೆ ಯಾವ ವ್ಯಕ್ತಿಯಲ್ಲಿ ತುಟಿಯ ಮೇಲ್ಭಾಗದಲ್ಲಿ ಅಂದರೆ ಬಲ ಭಾಗದಲ್ಲಿ ಮಚ್ಚೆ ಇರುತ್ತದೆ ಅಂಥವರು ಅದೃಷ್ಟವಂತರಾಗಿರುತ್ತಾರೆ ಹಾಗೂ ಧೈರ್ಯವಂತರಾಗಿರುತ್ತಾರೆ ಮತ್ತು ಸೌಂದರ್ಯವಂತರಾಗಿ ಇರುತ್ತಾರೆ.

ಇನ್ನು ತುಟಿಯ ಮೇಲ್ಭಾಗದ ಎಡ ಭಾಗದಲ್ಲಿ ಈ ಮಚ್ಚೆ ಇದ್ದರೆ ಅಂಥವರು ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಇವರಿಗೆ ಜೀವನದಲ್ಲಿ ಪ್ರೀತಿ ಸಿಗುವುದಿಲ್ಲ ಅಂತ ಕೂಡ ಹೇಳಲಾಗುತ್ತದೆ ಇದರ ಅನುಭವ ಈಗಾಗಲೇ ಎಡಭಾಗದಲ್ಲಿ ತುಟಿಯ ಮೇಲ್ಭಾಗದಲ್ಲಿ ಮಚ್ಚೆ ಇದ್ದವರಿಗೆ ತಿಳಿದಿರುತ್ತದೆ.ಯಾರ ತುಟಿಯ ಕೆಳಭಾಗದಲ್ಲಿ ಅಂದರೆ ಬಲ ಭಾಗದಲ್ಲಿ ಮಚ್ಚೆ ಇರುತ್ತದೆ ಅಂಥವರು ಸಹ ಜೀವನ ಪರ್ಯಂತ ತಮ್ಮ ಸಂಗಾತಿಯ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಅದೃಷ್ಟವಂತರು ಅಂತ ಸಹ ಹೇಳಲಾಗುತ್ತದೆ ಇವರು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗುತ್ತಾರೆ ಹಾಗೂ ಅದೃಷ್ಟವಂತರು ಅಂತ ಕೂಡ ಹೇಳಬಹುದು.

ಯಾರಿಗೆ ತುಟಿ ಕೆಳಭಾಗದಲ್ಲಿ ಎಡ ಭಾಗದಲ್ಲಿ ಮಚ್ಚೆ ಇರುತ್ತದೆ ಅಂತಹವರು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಉತ್ತಮರಾಗಿ ಇರುತ್ತಾರೆ, ಆದರೆ ಇವರಿಗೆ ಜೀವನದಲ್ಲಿ ಸಂಗಾತಿಯ ಪ್ರೀತಿ ಸಿಗುವುದಿಲ್ಲ ಹಾಗೂ ಇವರು ಪ್ರೀತಿಯಲ್ಲಿ ಮೋಸ ಹೋಗುತ್ತಾರೆ ಅಂತ ಸಹ ಹೇಳಲಾಗುತ್ತದೆ. ಈ ರೀತಿ ಹಸ್ತ ಸಾಮುದ್ರಿಕಾ ಶಾಸ್ತ್ರ ತಿಳಿಸುತ್ತದೆ ಈ ಹಸ್ತ ಸಾಮುದ್ರಿಕ ಶಾಸ್ತ್ರ ವು ಬಹಳ ಪ್ರಾಚೀನ ಗ್ರಂಥ ಆಗಿರುತ್ತದೆ ಇದರಲ್ಲಿ ತಿಳಿಸಿರುವ ಸಾಕಷ್ಟು ವಿಚಾರವು ಹಿರಿಯರು ಅನುಭವದಿಂದ ಬರೆದಿರುವ ವಿಚಾರ ಆಗಿರುತ್ತದೆ ಆದ್ದರಿಂದ ಹಸ್ತ ಸಾಮುದ್ರಿಕ ಶಾಸ್ತ್ರದ ಬಗ್ಗೆ ಹೆಚ್ಚಿನ ವಿವರ ತಿಳಿಯುವುದಕ್ಕಾಗಿ ಈ ಗ್ರಂಥವು ದೊರೆಯುತ್ತದೆ.ಹಿಂದೂ ಪುರಾಣದಲ್ಲಿ ಅನೇಕ ಪ್ರಾಚೀನ ಗ್ರಂಥಗಳಿವೆ ವಿಶೇಷ ಗ್ರಂಥಗಳಿವೆ ಅಂತಹ ಗ್ರಂಥಗಳಲ್ಲಿ ಹಸ್ತಸಾಮುದ್ರಿಕ ಶಾಸ್ತ್ರ ಗ್ರಂಥ ಕೂಡ ಒಂದು ಹಾಗೂ ಈ ಶಾಸ್ತ್ರದ ಬಗ್ಗೆ ತಿಳಿಯಬೇಕೆಂದರೆ ಪಂಡಿತರ ಬಳಿ ಕೇಳಿ ತಿಳಿಯಿರಿ ಇನ್ನು ಇವತ್ತಿನ ಈ ಮಾಹಿತಿ ಅಲ್ಲಿ ತಿಳಿಸಿದ ಈ ವಿಚಾರ ಸಹ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಧನ್ಯವಾದಗಳು.

Leave a Reply

Your email address will not be published. Required fields are marked *