ನಾವು ಕೆಲವೊಂದು ಬಾರಿ ನಮ್ಮ ಮನೆಯ ಸುತ್ತಮುತ್ತ ನಮ್ಮ ಪರಿಸರವನ್ನು ಚನ್ನಾಗಿ ಇಟ್ಟುಕೊಳ್ಳದೆ ಇದ್ದರೆ ನಮಗೆ ಹಾಗೂ ನಮ್ಮ ಕುಟುಂಬದವರಿಗೆ ಕಿರಿಕಿರಿಯಾಗುತ್ತದೆ ಯಾಕಂದರೆ ಅದರಿಂದ ಬರುವಂತಹ ಕೆಟ್ಟ ವಾಸನೆಯಿಂದ.
ಕೇವಲ ದೇಶದ ಪಧಾನಿ ಅವರು ಸ್ವಚ್ಛ ಭಾರತ್ ಮಾಡಬೇಕು ಅಂತ ಎಲ್ಲೋ ಕುಳಿತು ಹೇಳಿದರೆ ಅದು ಯಾವುದೇ ಕಾರಣಕ್ಕೂ ಆಗುವುದಿಲ್ಲ. ಇದು ಪ್ರತಿಯೊಬ್ಬರ ಜನರ ಮನಸ್ಸಿನಲ್ಲಿಯೂ ಕೂಡ ನಾನು ಇರುವಂತಹ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುವಂತಹ ಮನೋಭಾವನೆ ಬಂದರೆ ಮಾತ್ರ ನಮ್ಮ ಪರಿಸರ ತುಂಬಾ ಚೆನ್ನಾಗಿರುತ್ತದೆ.
ಅದೆಲ್ಲ ಬಿಡಿ ಇವತ್ತು ನಾವು ನಿಮಗೆ ಒಂದು ವಿಚಿತ್ರವಾದ ಸುದ್ದಿಯನ್ನು ತಂದಿದ್ದೇವೆ, ಅದು ಏನಪ್ಪಾ ಅಂದರೆ ನಿಮ್ಮ ಮನೆಯ ಸುತ್ತಮುತ್ತ ಕೆಲವೊಂದು ಕೀಟಗಳಿಂದ ನೀವು ದುರ್ವಾಸನೆಯನ್ನು ಪಡೆಯಬಹುದು, ನಿಮಗೆ ಆಶ್ಚರ್ಯವಾಗಬಹುದು ಆದರೂ ಕೂಡ ಇದು ಒಂದು ಸತ್ಯದ ವಿಚಾರ,
ನಮ್ಮ ಪರಿಸರದಲ್ಲಿ ದುರ್ವಾಸನೆಯನ್ನು ಬೀಳುವಂತಹ ಕೆಲವೊಂದು ಕೀಟಗಳು ಶುರುವಾಗಿದೆಯಂತೆ ಅದಕ್ಕೆ ಉದಾಹರಣೆ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಹತ್ತಿರ ಇರುವಂತಹ ಕುರ್ಲಿಗ್ರಾಮದಲ್ಲಿ ಈ ರೀತಿಯಾಗಿ ಈ ಕೀಟಗಳಿಂದ ದಿನದಿಂದ ದಿನಕ್ಕೆ ಅತಿ ಹೆಚ್ಚು ದುರ್ವಾಸನೆ ಬರ್ತಾ ಇದೆ ಎಂತಹ ಮಾತನ್ನು ಅಲ್ಲಿನ ಜನರು ಹೆಚ್ಚಾಗಿ ಹೇಳುತ್ತಿದ್ದಾರೆ.
ಈ ಗ್ರಾಮವು ಹೆಚ್ಚಾಗಿ ಅರಣ್ಯದ ಪಕ್ಕ ಇರುವುದರಿಂದ ಅಲ್ಲಿನ ಕೀಟಗಳಿಂದ ಇಲ್ಲಿನ ಜನರು ದಿನನಿತ್ಯವೂ ಅವುಗಳ ವಾಸಯಿಂದ ಬೇಸತ್ತು ಹೋಗಿದ್ದಾರೆ. ಇದರ ಪರಿಣಾಮವಾಗಿ ಸುತ್ತಮುತ್ತಲಿನ ಜನರು ಆ ಊರಿನಲ್ಲಿ ಓಡಾಡೋದು ಕೂಡ ತೊಂದರೆಯಾಗುತ್ತಿದೆ, ಓಡಾಡುವ ಸಂದರ್ಭದಲ್ಲಿ ಮೂಗನ್ನು ಮುಚ್ಚಿ ಕೊಂಡು ಹೋಗು ವಂತಹ ಸಂದರ್ಭ ಕೂಡ ಬಂದಿದೆ. ಇದು ಆರೋಗ್ಯದ ಮೇಲೂ ಕೂಡಾ ಪರಿಣಾಮವನ್ನು ಬೀರಬಹುದು ಎನ್ನುವಂತಹ ದೃಷ್ಟಿಕೋನವನ್ನು ಇಟ್ಟುಕೊಂಡು ಅಲ್ಲಿನ ಗ್ರಾಮಸ್ಥರು ಆರೋಗ್ಯ ಹಿರಿಯ ಅಧಿಕಾರಿಗಳಿಗೆ ದೂರನ್ನು ಕೊಟ್ಟಿದಾರೆ.
ಆದರೆ ನಾವು ಏನು ಮಾಡಲಿಕ್ಕೆ ಆಗುವುದಿಲ್ಲ ನಮ್ಮ ಪರಿಸರದಲ್ಲಿ ಅಂದರೆ ನಮ್ಮ ಜೀವರಾಶಿಯಲ್ಲಿ ಮನುಷ್ಯರು ಮಾತ್ರವೇ ಪ್ರಾಣಿಯಲ್ಲ ಹಲವಾರು ಕೀಟಗಳು ಹಾಗೂ ಬ್ಯಾಕ್ಟೀರಿಯಗಳು ನಮ್ಮ ಸುತ್ತಮುತ್ತಲೇ ಇರುತ್ತವೆ,
ಈ ಪ್ರಕೃತಿ ಇರುವುದು ಕೇವಲ ಮನುಷ್ಯನಿಗೆ ಮಾತ್ರವಲ್ಲ ಎಲ್ಲಾ ಪ್ರಾಣ ಪಕ್ಷಗಳಿಗೂ ಕೂಡ ಸ್ವಂತ. ಅದರಿಂದ ನಮಗೆ ಪರಿಣಾಮ ಬೀರುತ್ತಿದೆ ಪ್ರಾಬ್ಲಮ್ ಆಗುತ್ತದೆ ಅಂತ ಹೇಳಿ ಅವುಗಳನ್ನು ಸಾಯಿಸುವುದಕ್ಕೆ ಪ್ರಯತ್ನ ಪಟ್ಟರೆ ನಿಮಗೆ ಪಾಪ ಬಂದೇ ಬರುತ್ತದೆ. ಹೀಗೆ ಮಾಡಿ ಎಂದು ದೇವರನ್ನು ಬೇಡಿಕೊಂಡರು ಕೂಡ ನಿಮಗೆ ಏನು ಮಾಡಲಾಗುವುದಿಲ್ಲ.
ಇದೀಗ ಈ ರೀತಿಯ ಕೀಟಗಳು ನಾಡಿನತ್ತ ಸಹ ಬಂದಿವೆ ಮನೆ ಮುಂದೆ ನೀರು ನಿಂತು ಇರುವ ಚರಂಡಿ ಇದ್ದರೆ ಅಲ್ಲಿ ಇವುಗಳು ಹೆಚ್ಚಾಗಿ ಇರುತ್ತದೆ ಮತ್ತು ಹೆಚ್ಚಿನ ವಾಸನೆ ಸೃಷ್ಟಿ ಮಾಡಿಸುತ್ತದೆ. ಅದಕ್ಕಾಗಿ ನಾವು ನಮ್ಮ ಮನೆ ಮಾತ್ರ ಅಲ್ಲದೆ ಮನೆಯ ಅಕ್ಕಪಕ ಸ್ವಚ ಮಾಡಿ ಇಟ್ಟುಕೊಂಡರೆ ಮಾತ್ರ ಯಾವುದೇ ಖಾಯಿಲೆ ರೋಗಗಳು ಬರೋದಿಲ್ಲ.
ಪ್ರಕೃತಿ ಎನ್ನುವುದು ಒಂದು ಬಾಡಿಗೆ ಮನೆ ಇದ್ದ ಹಾಗೆ ನಾವು ಕೆಲವಾರು ವರ್ಷಗಳ ಕಾಲ ಇಲ್ಲಿದ್ದು ಮತ್ತೆ ಪ್ರಕೃತಿಯಲ್ಲಿ ಲೀನವಾಗುತ್ತವೆ, ಹುಟ್ಟು ಮತ್ತು ಸಾವಿನ ನಡುವಿನಲ್ಲಿ ನಾವು ಹಲವಾರು ತರನಾದ ಕೆಟ್ಟ ಕೆಟ್ಟ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುತ್ತೇವೆ ಹಾಗೂ ಅದು ನಂದು ಇದು ನಿಂದು ಅಂತ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತೇವೆ. ಅದನ್ನ ಬಿಟ್ಟು ನೆಮ್ಮದಿಯಾಗಿ ಜೀವನವನ್ನು ಮಾಡಿದರೆ ನಿಜವಾಗಲೂ ನಮಗೆ ಒಳ್ಳೆಯ ನೆಮ್ಮದಿ ಸಿಗುತ್ತದೆ ಹಾಗೂ ನಾವು ಸತ್ತ ಮೇಲೆ ನಮ್ಮ ಆತ್ಮಕ್ಕೆ ಶಾಂತಿ ದೊರಕುತ್ತದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಆಗೋ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.