ನಿಮಗೆ ಗೊತ್ತಾ ಸ್ನೇಹಿತರೆ ನಾವು ಏನೇ ಕೆಲಸ ಮಾಡಿದರೂ ನಮ್ಮ ಕೈಗಳಿಗೆ ಕೆಲವೊಂದು ಸಾರಿ ಏನು ಹತ್ತುವುದಿಲ್ಲ ಹಾಗೆಯೇ ಇದರಿಂದಾಗಿ ನಾವು ಬೇಸತ್ತು ಹೋಗುತ್ತವೆ. ಇದಕ್ಕೆ ಏನು ಮಾಡಬೇಕು ಎನ್ನುವುದು ನಮ್ಮ ತಲೆಗೆ ಯಾವುದೇ ಯೋಚನೆ ಬರುವುದಿಲ್ಲ. ಆದರೆ ಇದಕ್ಕೆ ಒಂದು ಕಾರಣವಿದೆ ಆ ಕಾರಣ ಏನಪ್ಪಾ ಅಂದರೆ ನಿಮಗೆ ತಗಲುವ ದೃಷ್ಟಿ. ಆದರೆ ಕೆಲವೊಂದು ಜನರು ಇದನ್ನು ನಂಬುವುದಿಲ್ಲ ಯಾಕೆಂದರೆ ನೀವು ಇಂಜಿನಿಯರ್ ಡಾಕ್ಟರ್ ಅಲ್ವಾ ನಿಮಗೆ ಹಿಂದೂ ಸಂಪ್ರದಾಯದ ಕುರಿತು ಹಾಗೂ ಅದರ ಹಿನ್ನೆಲೆಯ ಕುರಿತು ಕೆಲವೊಂದು ಜನರಿಗೆ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ.
ಆದರೆ ದೃಷ್ಟಿ ಒಂದು ಕಲ್ಲನ್ನು ಕೂಡ ಪುಡಿಪುಡಿ ಮಾಡುವಂತಹ ಶಕ್ತಿಯನ್ನು ಹೊಂದಿರುತ್ತದೆ. ನೀವು ನೋಡಿರಬಹುದು ಹಳ್ಳಿಗಳಲ್ಲಿ ಇದು ಹೆಚ್ಚು. ನೀವೇನಾದರೂ ಒಳ್ಳೆಯ ಕಾರನ್ನು ತೆಗೆದು ಕೊಂಡರೆ ಅಥವಾ ಮನೆಯನ್ನು ಕಟ್ಟಿಸಿಕೊಂಡರೆ ಅದನ್ನು ನೋಡುವಂತಹ ಜನರಿಂದ ನಿಮಗೆ ದೃಷ್ಟಿ ತಗಲುತ್ತದೆ. ಹೀಗೆ ತಗುಲಿ ದಂತಹ ದೃಷ್ಟಿ ನಿಮ್ಮ ಮನೆಯನ್ನು ಸರ್ವನಾಶ ಮಾಡುವುದು ಹಾಗೆಯೇ ನಿಮ್ಮ ಮನೆಯಲ್ಲಿ ಹಲವಾರು ಕಷ್ಟಗಳನ್ನು ತಂದೊಡ್ಡಬಹುದು. ಅದರಿಂದಾಗಿ ಈ ದೃಷ್ಟಿಯಿಂದ ನೀವು ಪಾರಾಗಲು ಹಲವಾರು ಮಾರ್ಗಗಳಿವೆ. ಆ ಮಾರ್ಗದಲ್ಲಿ ಒಂದು ಅತ್ಯುತ್ತಮ ಮಾರ್ಗ ನಾನು ನಿಮಗೆ ಇವತ್ತು ಹೇಳುತ್ತಿದ್ದೇವೆ.
ಜನರ ದೃಷ್ಟಿಯನ್ನು ಬೇರೆ ಕಡೆ ಸೆಳೆಯಲು ಇನ್ನೊಂದು ಮಾರ್ಗವಿದೆ. ಅದರಲ್ಲೂ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಕಟ್ಟುವುದು ಒಂದು ದೃಷ್ಟಿಯನ್ನು ಜನರಿಂದ ಬೇರೆ ಕಡೆಗೆ ತಡೆಯುವುದಕ್ಕೆ ಇದನ್ನು ಬಳಸುತ್ತಾರೆ. ನಿಂಬೆ ಹಣ್ಣು ಹಾಗೂ ಮೆಣಸಿನ ಕಾಯಿಯಲ್ಲಿ ತಂತ್ರ ಮಂತ್ರ ದ ಬಗ್ಗೆ ಕೆಲವೊಂದು ಮಾಹಿತಿ ಅಡಗಿದ್ದರೂ ಕೂಡ ಇದು ವೈಜ್ಞಾನಿಕವಾಗಿ ಕೂಡ ಜನರ ದೃಷ್ಟಿಯನ್ನು ಬೇರೆ ಕಡೆಗೆ ಸೆಳೆಯಲು ತುಂಬಾ ಉಪಯೋಗ ಆಗುತ್ತದೆ.
ನೀವು ಹಲವಾರು ಕಚೇರಿಗಳಲ್ಲಿ ನೋಡಬಹುದು ನಿಂಬೆ ಹಣ್ಣುಗಳು ಅಥವಾ ಮೆಣಸಿನ ಕಾಯಿ ಅಥವಾ ಕಲ್ಲಂಗಡಿ ಅಥವಾ ಕುಂಬಳಕಾಯಿಯನ್ನು ಮನೆಯ ಮುಂದೆ ಅಥವಾ ಕಚೇರಿಗಳ ಮುಂದೆ ಕಟ್ಟಿರುತ್ತಾರೆ. ನಿಂಬೆ ಹಣ್ಣಿನಲ್ಲಿ ಅತಿ ಹೆಚ್ಚು ಹುಳಿಯ ಅಂಶ ಇರುವುದು ಹಾಗೆಯೇ ಮೆಣಸಿನಕಾಯಿ ಅತಿ ಹೆಚ್ಚು ಕಾರ ಇರುವುದರಿಂದ, ಜನ ದೃಷ್ಟಿ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿ ಮೇಲೆ ಹೋಗುತ್ತದೆ. ಆದ್ದರಿಂದ ಜನರ ದೃಷ್ಟಿ ಏಕಾಗ್ರತೆಯಿಂದ ನಿಮ್ಮ ಮನೆಯನ್ನು ನೋಡುವ ಬದಲು ದೃಷ್ಟಿಯು ಮೆಣಸಿನಕಾಯಿ ಹಾಗೂ ನಿಂಬೆಹಣ್ಣಿನ ಮೇಲೆ ಹೋಗುತ್ತದೆ. ಇದರಿಂದಾಗಿ ನಿಮ್ಮ ಮನೆ ಅಥವಾ ಕಚೇರಿಯ ಮೇಲೆ ಯಾವುದೇ ತರದ ದೃಷ್ಟಿ ಬೀಳುವುದಿಲ್ಲ.
ವೈಜ್ಞಾನಿಕವಾಗಿಯೂ ಕೂಡ ಯಾವುದೇ ವಸ್ತುಗಳ ಮೇಲೆ ನೀವು ಏಕಾಗ್ರತೆಯಿಂದ ಅದನ್ನು ನೋಡುತ್ತಾ ಇದ್ದರೆ ನಿಮ್ಮ ದೃಷ್ಟಿಯೂ ಅದಕ್ಕೆ ಬೀಳುತ್ತದೆ ಎನ್ನುವುದು ವೈಜ್ಞಾನಿಕವಾಗಿ ಕೂಡ ನಿ ರೂಪವಾಗಿದೆ. ಆದ್ದರಿಂದ ಮನೆಯ ಮುಂದೆ ಅಥವಾ ಕಚೇರಿಯ ಮುಂದೆ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಇಟ್ಟರೆ ಅವರ ಏಕಾಗ್ರತೆ ಭಾಗವಾಗಿ ನಿಮ್ಮ ಮನೆಯ ಮೇಲೆ ದೃಷ್ಟಿ ಬೀಳುವುದಿಲ್ಲ .
ಗೊತ್ತಾಯಿತಲ್ಲ ಸ್ನೇಹಿತರೆ ಮನುಷ್ಯನ ದೃಷ್ಟಿ ತುಂಬಾ ಕೆಟ್ಟದ್ದು ಒಂದು ಸಾರಿ ಯಾರಾದರೂ ನಿಮ್ಮ ಮನೆಯ ಮೇಲೆ ಅಥವಾ ನಿಮ್ಮ ಕಚೇರಿಯ ಮೇಲೆ ಅವರ ಕೆಟ್ಟ ದೃಷ್ಟಿ ಬಿಟ್ಟು ಅಂದರೆ ಆಯ್ತು ನಿಮ್ಮ ಕಚೇರಿ ಹಾಗೂ ನಿಮ್ಮ ಮನೆಯಲ್ಲಿ ತೊಂದರೆಗಳು ಉಂಟಾಗುತ್ತವೆ ಎಂದು ಅರ್ಥ. ಆದ್ದರಿಂದ ಈ ದಿನದಿಂದ ನೀವು ಮೆಣಸಿನಕಾಯಿ ಹಾಗೂ ನಿಂಬೆಹಣ್ಣನ್ನು ನಿಮ್ಮ ಮನೆಯ ಮುಂದೆ ಅಥವಾ ಕಚೇರಿ ಮುಂದೆ ಹಾಕುವುದರಿಂದ ದೃಷ್ಟಿ ಅದರ ಮೇಲೆ ಹೋಗಿ ನಿಮ್ಮ ಮನೆಯ ಮೇಲೆ ಯಾವುದೇ ತರಹದ ಹತ್ತಿ ನಕಾರಾತ್ಮಕ ದೃಷ್ಟಿಗಳು ಬೀಳುವುದಿಲ್ಲ.
ನೀವು ಇನ್ನು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕೊಟ್ಟಿರುವಂತಹ ಪೇಜ್ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ. ಇನ್ನು ಹಲವು ವಿಚಾರಗಳಿಗೆ ನಾವು ನಿಮ್ಮ ಮುಂದೆ ಬರುತ್ತೇವೆ ಇಂತಿ ನಿಮ್ಮ ಪ್ರೀತಿಯ ಹುಡುಗಿ ಹಾಗೂ ಮಂಡ್ಯ ದ ಹುಡುಗಿ ರಶ್ಮಿ.