ನಿಮ್ಮ ಮನೆಯ ಹೊಸ್ತಿಲು ಮೇಲೆ ಈ ರೀತಿಯ ಗುರುತು ಇದ್ದರೆ ನಿಮ್ಮ ಮನೆಯಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೊಸ್ತಿಲಿನ ಮೇಲೆ ಈ ರೀತಿ ಸ್ವಸ್ತಿಕ್ ಮತ್ತು ಓಂ ಆಕಾರವನ್ನು ಬರೆಯುವುದರಿಂದ ಆಗಲಿದೆ ಅನೇಕ ಲಾಭಗಳು ಮತ್ತು ಇದರಿಂದ ಮನೆಗೆ ದುಷ್ಟಶಕ್ತಿಗಳು ಕೆಟ್ಟ ಶಕ್ತಿಗಳ ಪ್ರವೇಶವು ಕೂಡ ಆಗುವುದಿಲ್ಲ.

ಹಾಗಾದರೆ ಸ್ವಸ್ತಿಕ್ ಆಕಾರವನ್ನು ಹೊಸ್ತಿಲಿನ ಮೇಲೆ ಪೂಜೆ ಕೋಣೆಯಲ್ಲಿ ಬರೆಯುವುದರಿಂದ ಆಗುತ್ತದೆ ಪ್ರಯೋಜನಗಳು ಅನೇಕ ಲಾಭಗಳು ಕೂಡ ಹಾಗಾದರೆ ಬನ್ನಿ ಈ ಒಂದು ಸ್ವಸ್ತಿಕ್ ಚಿಹ್ನೆಯ ಮಹತ್ವವನ್ನು ತಿಳಿಯೋಣ.

ಇಂದಿನ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ಈ ಒಂದು ಸ್ವಸ್ತಿಕ್ ಚಿಹ್ನೆಯ ಮಹತ್ವವನ್ನು ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯ ಮುಖಾಂತರ ತಿಳಿಸಿಕೊಡಿ.

ಸ್ವಸ್ತಿಕ್ ಮತ್ತು ಓಂ ಆಕಾರವನ್ನು ಮನೆಯ ಮುಖ್ಯದ್ವಾರದ ಹೊಸ್ತಿಲಿನ ಮೇಲೆ ಅಥವಾ ಹೊಸ್ತಿಲಿನ ಮುಂದೆ ಬಿಡಿಸುವುದರಿಂದ ಇದು ಮನೆಗೆ ಯಾವುದೇ ಕೆಟ್ಟ ಶಕ್ತಿಗಳ ಪ್ರವೇಶವಾಗದಂತೆ ಕಾಪಾಡುತ್ತದೆ ಅಷ್ಟೊಂದು ಶಕ್ತಿ ಇದೆ ಎಂದು ಹೇಳಲಾಗಿದ್ದು.

ಇದನ್ನು ಹಿಂದಿನ ಕಾಲದಿಂದಲೂ ಕೂಡ ಪಾಲಿಸಿಕೊಂಡು ಬರಲಾಗಿದೆ ಮತ್ತು ನಮ್ಮ ಹಿರಿಯರು ಕೂಡ ಈ ಒಂದು ಸ್ವಸ್ತಿಕ್ ಮತ್ತು ಓಂ ಚಿಹ್ನೆಗೆ ಅಷ್ಟೇ ಮಹತ್ವವನ್ನು ಕೂಡ ನೀಡುತ್ತಿದ್ದರು.

ಈ ಒಂದು ಸ್ವಸ್ತಿಕ್ ಚಿಹ್ನೆಗೆ ಮಹತ್ವಕರವಾದ ಶಕ್ತಿ ಇದೆ ಎಂಬ ಕಾರಣಕ್ಕಾಗಿಯೇ ಇದನ್ನು ಶುಭ ಸಮಾರಂಭಗಳಲ್ಲಿ ಹೋಮ ಹವನಗಳಲ್ಲಿ ಕೂಡ ಬರೆಯಲಾಗುತ್ತಿತ್ತು ಮತ್ತು ಈ ಒಂದು ಚಿಹ್ನೆಯನ್ನು ಮನೆಯ ಗೋಡೆಯ ಮೇಲೆ ಮತ್ತು ಮನೆಯ ಮುಂದಿನ ಗೋಡೆಯ ಮೇಲೆ ಬರೆಯುವುದರಿಂದ ಮನೆಗೆ ದೃಷ್ಟಿ ಆಗುವುದಿಲ್ಲ ದೃಷ್ಟಿ ತಾಕುವುದಿಲ್ಲ ಎಂದು ಕೂಡ ನಂಬಲಾಗಿದೆ.

ಈ ಸ್ವಸ್ತಿಕ ಚಿನ್ಹೆಯನ್ನು ನೀವು ಬರೆಯುವಾಗ ಇದನ್ನು ಹೇಗೆಂದರೆ ಹಾಗೆ ಬರೆಯುವಂತಿಲ್ಲ ಇದರ ಸರಿಯಾದ ಕ್ರಮವನ್ನು ಪಾಲಿಸಿ ಸ್ವಸ್ತಿಕ್ ಚಿಹ್ನೆ ಯನ್ನಾಗಲಿ ಓಂ ಚಿಹ್ನೆಯ ನ್ನಾಗಲಿ ಬರೆಯುವುದು ಒಳ್ಳೆಯದು ಯಾಕೆಂದರೆ ಈ ಒಂದು ಸ್ವಸ್ತಿಕ್ ಚಿಹ್ನೆಯನ್ನು ಸರಿಯಾದ ಕ್ರಮದಲ್ಲಿ ಬರೆದರೆ ಎಷ್ಟು ಒಳ್ಳೆಯದಾಗುತ್ತದೆಯೇ ಈ ಚಿಹ್ನೆಯನ್ನು ಸರಿಯಾಗಿ ಬರೆಯದೇ ಇದ್ದಾಗಲೂ ಕೂಡ ಅಷ್ಟೇ ಕೆಟ್ಟದಾಗುತ್ತದೆ ಎಂದು ಹೇಳಲಾಗುತ್ತದೆ.

ಮನೆಯ ಮುಖ್ಯ ದ್ವಾರದಲ್ಲಿ ಅಂದರೆ ಹೊಸ್ತಿಲಿನ ಮೇಲೆ ಈ ಒಂದು ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ಆಗುವ ಲಾಭವೇನು ಅಂದರೆ ನೀವು ಮಾಡಿಕೊಂಡಿರುವಂತಹ ಸಂಕಲ್ಪ ಕಾರ್ಯಗಳು ನೆರವೇರಲು ಈ ಒಂದು ಚಿಹ್ನೆ ನಿಮಗೆ ಸಹಕರಿಸುವುದರೊಂದಿಗೆ ಮನೆಯ ನೆಮ್ಮದಿಯನ್ನು ಕಾಪಾಡಲು ಕೂಡ ಅಷ್ಟೇ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ದೈವಿಕ ಅಂಶವನ್ನು ಹೊಂದಿರುವ ಈ ಸ್ವಸ್ತಿಕ್ ಚಿಹ್ನೆಯನ್ನು ಮನೆಯ ಮುಖ್ಯ ದ್ವಾರದ ಮುಂದೆ ಅಥವಾ ಹೊಸ್ತಿಲಿನ ಮೇಲೆ ಬರೆದಾಗ ಅದನ್ನು ತುಳಿದು ಓಡಾಡಬಾರದು ಇದರಿಂದ ಕರ್ಮಗಳು ಹೆಚ್ಚಾಗುತ್ತದೆ ಇದು ದೇವರ ಸಮಾನವಾಗಿರುವ ಕಾರಣ ಈ ಸ್ವಸ್ತಿಕ್ ಚಿಹ್ನೆಯನ್ನು ತುಣಿದು ಓಡಾಡದೇ ಇರುವುದೇ ಒಳ್ಳೆಯದು.

ಹಾಗಾದರೆ ಮನೆಗೆ ಕೆಟ್ಟ ಶಕ್ತಿಗಳ ಪ್ರದೇಶವಾ ಬಾರದು ಅಂದರೆ ನಿಮ್ಮ ಮನೆಗೆ ಹೆಚ್ಚು ದೃಷ್ಟಿಯಾಗುತ್ತದೆ ಅನ್ನುವುದಾದರೆ ಈ ಸ್ವಸ್ತಿಕ್ ಚಿಹ್ನೆಯನ್ನು ನಿಮ್ಮ ಮನೆಯ ಹೊಸ್ತಿಲಿನ ಮೇಲೆ ಬರೆಯಿರಿ ಹಾಗೂ ಈ ಮಾಹಿತಿ ನಿಮಗೆ ಪ್ರಯೋಜನವಾಗಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.

ಇನ್ನು ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಆಚಾರ ವಿಚಾರಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಆರೋಗ್ಯಕರ ಮಾಹಿತಿಗಳಿಗಾಗಿ ನಮ್ಮ ಫೇಸ್ಬುಕ್ ಪೇಜ್ ಅನ್ನು ಮಿಸ್ ಮಾಡದೇ ಫಾಲೋ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *