ನಮಸ್ಕಾರ ಸ್ನೇಹಿತರೆ, ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ಕಾಲಿಗೆ ಹಾಕುವಂತಹ ಚಪ್ಪಲಿ ಎನ್ನು ಯಾವ ರೀತಿಯಾಗಿ ಮನೆಯ ಮುಂದೆ ಇಡಬೇಕು ಹಾಗೂ ನೀವು ಹಾಕುವಂತಹ ಚಪ್ಪಲಿ ಪದೇಪದೇ ಉಲ್ಟಾ ಆಗುತ್ತಿದ್ದರೆ ಅದರ ಅರ್ಥವೇನು ಎನ್ನುವ ಮಾಹಿತಿಯನ್ನು ನಾನು ಸಂಕ್ಷಿಪ್ತವಾಗಿ ಒಂದು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ.ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮನೆಯ ಮುಂದೆ ಚಪ್ಪಲಿಯನ್ನು ಬಿಡುತ್ತಾರೆ. ಕೆಲವರು ಅವರ ಮನೆ ಮುಂದೆ ಎಂದರೆ ಮುಖ್ಯದ್ವಾರದ ಎದುರು ಅವರ ಚಪ್ಪಲಿಗಳನ್ನು ಬಿಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಸ್ನೇಹಿತರೆ ನಿಮ್ಮ ಮುಖ್ಯದ್ವಾರದ ಬಳಿ ನಿಮ್ಮ ಚಪ್ಪಲಿಗಳನ್ನು ಬಿಡಬಾರದು ಇದರಿಂದ ನಿಮ್ಮ ಮನೆಗೆ ಅಷ್ಟದರಿದ್ರ ಎನ್ನುವುದು ಬಂದು ಒಕ್ಕರಿಸಿಕೊಳ್ಳುತ್ತದೆ ಹಾಗೆ ಒಂದು ಬಳಸಿದ ಚಪ್ಪಲಿಗಳನ್ನು ಮನೆಯ ಬಾಗಿಲಿನ ಪಕ್ಕದಲ್ಲಿ ಯಾವಾಗಲೂ ಬಿಡಬೇಕು
ಯಾವುದೇ ಕಾರಣಕ್ಕೂ ಮುಖ್ಯದ್ವಾರದಲ್ಲಿ ಚಪ್ಪಲಿಗಳನ್ನು ಇಡಬಾರದು ನೀವೇನಾದರೂ ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ದರಿದ್ರ ಅನ್ನುವುದು ನಿಮ್ಮ ಮನೆಗೆ ಆಗುತ್ತದೆ ಸ್ನೇಹಿತರೆ.ಹೌದು ಇನ್ನೂ ಸಾಮಾನ್ಯವಾಗಿ ಕೆಲವರು ದೇವಸ್ಥಾನಕ್ಕೆ ಹೋದಾಗ ಅವರ ಚಪ್ಪಲಿಗಳು ಕಳ್ಳತನ ವಾಗಿರುತ್ತವೆ ಚಪ್ಪಲಿಗಳನ್ನು ಯಾರೋ ಕದ್ದುಕೊಂಡು ಹೋಗಿರುತ್ತಾರೆ.ರೀತಿಯಾಗಿ ನಿಮ್ಮ ಚಪ್ಪಲಿಗಳು ನೀವು ದೇವಸ್ಥಾನಕ್ಕೆ ಹೋದಾಗ ಕಳ್ಳತನವಾದರೆ ನೀವು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಈ ರೀತಿಯಾಗಿ ನಿಮ್ಮ ಚಪ್ಪಲಿಗಳು ದೇವಸ್ಥಾನದಲ್ಲಿ ಕಳ್ಳತನವಾದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ಸಂಕಷ್ಟಗಳು ನಿವಾರಣೆಯಾದಂತೆ ಎಂದುಕೊಳ್ಳಿ. ನಿಮ್ಮ ಚಪ್ಪಲಿಗಳನ್ನು ಯಾರು ಕೊಂಡೊಯ್ದು ಇರುತ್ತಾರೆ ಅವರಿಗೆ ದರಿದ್ರ ಎನ್ನುವುದು ಪ್ರಾರಂಭವಾಗುತ್ತದೆ.
ಹಾಗಾಗಿ ನಿಮ್ಮ ಚಪ್ಪಲಿಗಳು ದೇವಸ್ಥಾನಗಳಲ್ಲಿ ಕಳ್ಳತನವಾದರೆ ನೀವು ಯಾವುದೇ ಕಾರಣಕ್ಕೂ ಭಯ ಪಡಬಾರದು ಸ್ನೇಹಿತರೆ.ಹಾಗೆಯೇ ನಿಮ್ಮ ಮನೆಯ ಅಕ್ಕಪಕ್ಕದಲ್ಲೇ ಇಟ್ಟಿರುವ ಅಂತಹ ಚಪ್ಪಲಿಗಳು ಅಂದರೆ ನಿಮ್ಮ ಮುಖ್ಯದ್ವಾರದ ಬಳಿ ಅಂದರೆ ಪಕ್ಕದಲ್ಲಿ ಇರುವಂತಹ ಚಪ್ಪಲಿಗಳು ಪದೇಪದೇ ಉಲ್ಟಾ ಆಗುತ್ತಿದ್ದರೆ ಅದರ ಅರ್ಥ ಏನು ಗೊತ್ತಾ ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಇಟ್ಟಿರುವ ಅಂತಹ ಚಪ್ಪಲಿಗಳು ಪದೇಪದೇ ಉಲ್ಟಾ ಆಗುತ್ತಿದ್ದರೆ ನೀವು ಯಾವುದೇ ಕಾರಣಕ್ಕೂ ಇನ್ನೊಂದು ಚಪ್ಪಲಿಯಿಂದ ಅದನ್ನು ಸರಿ ಮಾಡಬಾರದು.
ಬರಿಗಾಲಿನಿಂದ ಆ ಚಪ್ಪಲಿಯನ್ನು ಸರಿ ಮಾಡಬೇಕು ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಇನ್ನು ನೀವು ನಿಮ್ಮ ಮನೆಯಲ್ಲಿ ಚಪ್ಪಲಿಗಳನ್ನು ಯಾವುದೇ ಕಾರಣಕ್ಕೂ ಅಂದರೆ ಹರಿದು ಹೋದಂತಹ ಚಪ್ಪಲಿಗಳನ್ನು ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಈ ರೀತಿಯಾಗಿ ನೀವು ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ದರಿದ್ರ ಉಂಟಾಗುತ್ತದೆ. ನಿಮ್ಮ ಮನೆಯಲ್ಲಿ ಚಪ್ಪಲಿಗಳನ್ನು ಬಿಡುವಾಗ ಯಾವುದೇ ಕಾರಣಕ್ಕೂ ಕಬ್ಬಿಣದ ಸರಕುಗಳ ಪಕ್ಕ ನಿಮ್ಮ ಚಪ್ಪಲಿಗಳನ್ನು ಬಿಡಬಾರದು.ಇದರಿಂದ ಶ್ರೇಯಸ್ಕರವಲ್ಲ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದರೆ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.