Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯ ಹೆಣ್ಣುಮಕ್ಕಳ ಮೇಲೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಬೀಳಬಾರದು ಎಂದರೆ ಒಮ್ಮೆ ಕರಿಮೆಣಸಿನಿಂದ ಈ ಪ್ರಯೋಗ ಮಾಡಿ ನೋಡಿ!…

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಮ್ಮ ಸುತ್ತಮುತ್ತಲಿರುವವರ ಕಣ್ಣು ಬಹಳ ಕೆಟ್ಟದ್ದು ಮತ್ತು ಅಂಥವರ ಮನಸ್ಸು ಕೂಡ ಬಹಳ ಕೆಟ್ಟದಾಗಿಯೇ ಇರುತ್ತದೆ ಮತ್ತು ಯಾವಾಗಲೂ ಕೂಡ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾ ಇರುತ್ತಾರೆ ಅಂತಹವರ ಕೆಟ್ಟ ದೃಷ್ಟಿಯು ನಮಗೆ ಬೇಗನೆ ತಾಗುತ್ತದೆಯಾದರೂ ಅದನ್ನು ಪರಿಹಾರ ಮಾಡಿಕೊಳ್ಳುವಂತಹ ಹಲವು ವಿಧಾನಗಳು ನಮ್ಮ ಬಳಿ ಇವೆ. ಹಾಗಾದರೆ ಆ ವಿಧಾನಗಳು ಯಾವುದು ಯಾವ ವಿಧಾನವನ್ನು ಬಳಸುವುದರಿಂದ ನಮಗೆ ಕೆಟ್ಟ ದೃಷ್ಟಿಯಲ್ಲಿ ಸಕಾರಾತ್ಮಕ ವಿಚಾರಗಳು ನಡೆಯುತ್ತದೆ.

ಈ ಎಲ್ಲಾ ರೀತಿಯಾದಂತಹ ಮಾಹಿತಿಗಳನ್ನು ಇಂದು ನಾವು ತಿಳಿದುಕೊಳ್ಳಬೇಕಿದೆ. ಮತ್ತು ಅದರಲ್ಲಿಯೂ ಮುಖ್ಯವಾಗಿ ಹೆಣ್ಣು ಮಕ್ಕಳ ಮೇಲೆ ಕೆಲವು ಬರ ಕೆಟ್ಟ ದೃಷ್ಟಿಗಳು ಬೇಗನೆ ಪರಿಣಾಮ ಬೀರುತ್ತದೆ ಮತ್ತು ಅದರ ಪರಿಹಾರ ಮಾಡುವುದರಿಂದ ಬೇಗನೆ ಎಲ್ಲಾ ರೀತಿಯಾದಂತಹ ದುರಭಿಪ್ರಾಯಗಳು ನೀಗುತ್ತದೆ ಮತ್ತು ಕೆಟ್ಟ ದೃಷ್ಟಿಯು ನೀಗಿ ಒಳ್ಳೆಯ ಕಾಲಗಳು ಪ್ರಾರಂಭವಾಗುತ್ತದೆ. ಹಾಗಾದರೆ ಅಂತಹ ಉಪಾಯಗಳು ನಮ್ಮ ಬಳಿ ಇದೆಯಾ ಮತ್ತು ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿರುವಂತಹ ಯಾವ ವಿಧಾನವು ಇದೆಲ್ಲದಕ್ಕೂ ಸರಿ ಹೊಂದುತ್ತದೆ?

ಮತ್ತು ಯಾವ ವಿಧಾನವನ್ನು ನಾವು ಸಾಧಾರಣವಾಗಿ ಸಾಮಾನ್ಯವಾಗಿ ಬಳಸಬಹುದು ಈ ಎಲ್ಲ ಮಾಹಿತಿಗಳನ್ನು ನಾವು ಇಂದು ತಿಳಿದುಕೊಳ್ಳಬಹುದು ಹಾಗಾದರೆ ಅಂತಹ ಮಾಹಿತಿಗಳು ಯಾವುದು ಮತ್ತು ಅಂತಹ ವಿಚಾರಗಳು ನಮಗೆ ಯಾವ ರೀತಿಯಾಗಿ ಅನುಕೂಲಕರವಾಗಿರುತ್ತದೆ ಈ ಎಲ್ಲಾ ರೀತಿಯಾದಂತಹ ಮಾಹಿತಿಗಳನ್ನು ಇಂದು ನಾವು ತಿಳಿದುಕೊಳ್ಳಬೇಕಿದೆ. ಹಾಗಾದರೆ ಆ ಮಾಹಿತಿಗಳು ಯಾವುದು ಎಂದು ನೋಡುವುದಾದರೆ. ಮೊದಲಿಗೆ ಹೆಣ್ಣು ಮಕ್ಕಳು ಬಹಳ ಜೋಪಾನವಾಗಿ ಓಡಾಡುವುದು ಮತ್ತು ಕೆಟ್ಟವರ ದೃಷ್ಟಿಗೆ ಬೀಳದಂತೆ …

ತಮ್ಮನ್ನು ತಾವು ಕಾಪಾಡಿಕೊಳ್ಳುವಂತಹ ವಿಚಾರಗಳನ್ನು ತಿಳಿದಿರಬೇಕು ಅಂತಹ ವಿಚಾರಗಳು ಯಾವುದು ಮತ್ತು ಯಾವ ವಿಧಾನಗಳಿಂದ ಅದು ನಮಗೆ ಒಳ್ಳೆಯದಾಗಿ ಪರಿಣಾಮವಾಗುತ್ತದೆ. ಈ ಎಲ್ಲ ವಿಧಾನಗಳನ್ನು ಇಂದು ನಾವು ತಿಳಿದುಕೊಳ್ಳೋಣ ಮೊದಲಿಗೆ ಎಲ್ಲದಕ್ಕಿಂತಲೂ ಮುಖ್ಯವಾದದ್ದು ನಮ್ಮ ನಡತೆ ಮತ್ತು ಆಲೋಚನೆ ಮತ್ತು ದೃಷ್ಟಿಕೋನ. ಅದರಲ್ಲೂ ಮುಖ್ಯವಾಗಿ ನಮ್ಮ ಮೇಲೆ ಯಾರು ಕೆಟ್ಟ ದೃಷ್ಟಿ ಇಡುತ್ತಿರುತ್ತಾರೆ ಎಂಬ ಅರಿವು ನಮಗೆ ಇರಬೇಕು. ಹಾಗಾದರೆ ಯಾವ ರೀತಿಯಾಗಿ ನಾವು ತಪ್ಪಿಸಿಕೊಳ್ಳಬಹುದು ಎಂದು ನೋಡುವುದಾದರೆ.

ನಮ್ಮ ಮನೆಯಲ್ಲಿ ಇರುವಂತಹ ಕೆಲವು ವಸ್ತುಗಳನ್ನು ಬಳಸುವ ಮೂಲಕ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು ಹಾಗಾದರೆ ಯಾವ ಉಪಾಯವು ಇದಾಗಿದೆ ಎಂದು ಯಾವ ರೀತಿಯಾಗಿ ಅದನ್ನು ಬಳಸಬಹುದು ಎಂದು ನೋಡೋಣ ಮೊದಲಿಗೆ ನಮ್ಮ ಮನೆಯಲ್ಲಿ ಲಭ್ಯವಾಗುವಂತಹ ಮೆಣಸನ್ನು ಅಂದರೆ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಅಡುಗೆ ಪದಾರ್ಥಗಳಿಗೆ ಬಳಸುವಂತಹ ಮೆಣಸು ನಮಗೆ ಬಹಳ ಉಪಯುಕ್ತ ಅದನ್ನು ಬಳಸುವುದು ನಮಗೆ ಬಹಳ ಶ್ರೇಷ್ಠವಾದಂತಹ ಫಲಿತಾಂಶವನ್ನು ತಂದುಕೊಡುತ್ತದೆ.

ಇನ್ನು ಎಂಟು ಮೆಣಸನ್ನು ತೆಗೆದುಕೊಂಡು ಕೆಂಪು ಬಟ್ಟೆಯಿಂದ ಕಟ್ಟಿ ಅದನ್ನು ನಮ್ಮ ಪರ್ಸ್ ನ ಅಥವಾ ನಮ್ಮ ಬ್ಯಾಗ್ ನ ಒಳಗೆ ಇನ್ನು ಎಂಟು ಮೆಣಸನ್ನು ತೆಗೆದುಕೊಂಡು ಹರಿಶಿಣ ಬಟ್ಟೆಯಿಂದ ಕಟ್ಟಿ ಅದನ್ನು ನಮ್ಮ ಮನೆಯ ಒಳಗೆ ಇಡುವುದರಿಂದ ನಮಗಿರುವಂತಹ ನಕಾರಾತ್ಮಕ ಕ್ರಿಯೆಗಳು ದೂರವಾಗುತ್ತದೆ ಮತ್ತು ಕೆಟ್ಟ ದೃಷ್ಟಿಯು ಅದರಲ್ಲಿಯೂ ಮುಖ್ಯವಾಗಿ ಹೆಣ್ಣು ಮಕ್ಕಳ ಮೇಲೆ ಬೀಳುವಂತಹ ಕೆಟ್ಟ ದೃಷ್ಟಿಯು ನೀಗಿ ಹೋಗುತ್ತದೆ ಮತ್ತು ಅದರಿಂದ ಒಳ್ಳೆಯ ಫಲಿತಾಂಶ ಸಿಕ್ಕುತ್ತದೆ ಮತ್ತು ಅದು ನಮಗೆ ಉಪಯುಕ್ತವಾಗಿರುತ್ತದೆ ಹಾಗಾಗಿ ಈ ವಿಧಾನ ಬಹಳ ಸುಲಭವಾಗಿಯು ಇದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ