ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ವಾಸ್ತು ಪ್ರಕಾರವಾಗಿ ಇಡದೆ ಇದ್ದಾಗ ಏನಾಗುತ್ತದೆ ಅಂತ ಈಗಾಗಲೇ ಸಾಕಷ್ಟು ಮಂದಿ ಅದರಿಂದ ಕಷ್ಟಗಳನ್ನು ತೊಂದರೆಗಳನ್ನು ಅನುಭವಿಸುತ್ತಾರೆ
ಆದರೆ ಅವರಿಗೆ ಅರಿವಿಗೆ ಬಂದಿರುವುದಿಲ್ಲ ಹಾಗಾದರೆ ನಾವು ಮನೆಯಲ್ಲಿ ಮಾಡುವ ಕೆಲವೊಂದು ತಪ್ಪುಗಳು ಯಾವುವು ಎಂಬುದನ್ನು ತಿಳಿಯೋಣ ಇವತ್ತಿನ ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ
ಮತ್ತು ನೀವು ಕೂಡ ಮನೆಯಲ್ಲಿ ಈ ಕೆಲವೊಂದು ತಪ್ಪುಗಳನ್ನು ಮಾಡುತ್ತಾ ಇದ್ದರೆ ಅದನ್ನು ಈಗಲೇ ತಿಳಿದು ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮುಖಾಂತರ ಮನೆಯಲ್ಲಿ ಶಾಂತಿಯನ್ನು ನೆಮ್ಮದಿಯನ್ನು ಪಡೆದುಕೊಳ್ಳಿ. ಕೆಲವರು ನಿರ್ಲಕ್ಷ್ಯ ಮಾಡಬಹುದು ಆದರೆ ನಿರ್ಲಕ್ಷ್ಯತನದಿಂದಲೇ ಸಾಕಷ್ಟು ಸಮಸ್ಯೆಗಳು ಮನೆಯಲ್ಲಿ ಉಂಟಾಗಿರುತ್ತದೆ.
ಮೊದಲಿಗೆ ಯಾವತ್ತಿಗೂ ಕೂಡ ಮನೆಯ ಸಿಂಹದ್ವಾರ ಶುಚಿಯಾಗಿರಬೇಕು ಹೌದು ಯಾಕೆ ಅಂದರೆ ಮನೆಗೆ ಯಾರೇ ಅತಿಥಿಗಳು ಬರುವುದಾದರೂ ಮತ್ತು ಮನೆಗೆ ಭಾಗ್ಯ ಬರುವುದಾದರೂ ಕೂಡ ಈ ಸಿಂಹ ದ್ವಾರದ ಮೂಲಕವೇ ಮನೆಗೆ ಪ್ರವೇಶ ಮಾಡುವುದು ಆದಕಾರಣ ಶ್ರೀ ಸಾಕ್ಷಾತ್ ಲಕ್ಷ್ಮೀ ದೇವಿಯನ್ನು ಕೂಡ ಮನೆಗೆ ಪ್ರವೇಶ ಮಾಡಿಸಿಕೊಳ್ಳಬೇಕೆಂದರೆ
ತಾಯಿಯ ಸ್ಥಿರ ನಿವಾಸ ಮನೆಯಲ್ಲಿ ಆಗಬೇಕೆಂದರೆ ಮನೆಯ ಮುಖ್ಯ ದ್ವಾರವನ್ನು ಯಾವಾಗಲೂ ಶುಚಿಯಾಗಿಟ್ಟುಕೊಂಡರೆ ಇನ್ನೂ ಮನೆಯಲ್ಲಿ ಗಡಿಯಾರವನ್ನು ಕೆಲವರು ತಿಳಿಯದೆ ಸಿಂಹ ದ್ವಾರದ ಒಳ ಭಾಗದ ಮೇಲಗಡೆ ಹಾಕಿರುತ್ತಾರೆ. ಈ ರೀತಿ ಗಡಿಯಾರವನ್ನು ಸಿಂಹ ದ್ವಾರದ ಮೇಲ್ಭಾಗದಲ್ಲಿ ಇರಿಸುವುದು ತುಂಬಾ ತಪ್ಪು ಯಾಕೆ
ಅಂದರೆ ಮನೆಯ ಪ್ರತಿಯೊಬ್ಬರು ಕೂಡ ಈ ಸಿಂಹ ದ್ವಾರದ ಮೂಲಕವೇ ಓಡಾಡಬೇಕು ಈ ರೀತಿ ಓಡಾಡುವಾಗ ಗಡಿಯಾರದ ಕೆಳಗೆ ಓಡಾಡಿದ ಹಾಗೆ ಆಗುತ್ತದೆ. ಅದು ಯಾವುದರ ಸಂಕೇತವಾಗಿರುತ್ತದೆ ಅಂದರೆ ಕಾಲ ಚಕ್ರದ ಕೆಳಗೆ ಓಡಾಡಿದ ರೀತಿ ಆಗುತ್ತದೆ.
ಇದರಿಂದ ಮನೆಯ ಸದಸ್ಯರ ಆಯಸ್ಸು ಕಡಿಮೆಯಾಗುತ್ತದೆ ಮತ್ತು ಯಾವುದೇ ಕೆಲಸಗಳನ್ನು ಪರಿಪೂರ್ಣವಾಗಿ ಮುಗಿಸಬೇಕೆಂದರೆ ಸಾಕಷ್ಟು ಓಡಾಡಬೇಕಾಗುತ್ತದೆ ಬೇಗ ಆ ಕೆಲಸಗಳು ಮುಗಿಯುವುದೇ ಇಲ್ಲಾ ಆ ರೀತಿಯ ಕೆಲವೊಂದು ಸಮಸ್ಯೆಗಳು ಉಂಟಾಗುತ್ತ ಇರುತ್ತದೆ.
ಏನೋ ಫೋಟೋ ವಿಚಾರಕ್ಕೆ ಬಂದರೆ ಮನೆಯಲ್ಲಿ ಅಲಂಕಾರಕ್ಕಾಗಿ ಫ್ಯಾಮಿಲಿ ಫೋಟೋ ಮಾಡಿಸಿರುತ್ತೇವೆ ಆ ಫೋಟೋವನ್ನು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಇರಿಸಬಾರದು ಹೌದು ದಕ್ಷಿಣ ದಿಕ್ಕನ್ನು ಯಮ ಸ್ಥಾನ ಅಂತ ಕರೀತಾರೆ ಈ ದಕ್ಷಿಣ ದಿಕ್ಕಿನಲ್ಲಿ ಯಾವತ್ತಿಗೂ ತೀರಿಹೋದವರ ಫೋಟೋವನ್ನು ಹಾಕಬಹುದು
ಆದರೆ ಯಾವುದೇ ಕಾರಣಕ್ಕೂ ಜೀವಂತವಾಗಿ ಇರುವವರ ಫೋಟೊವನ್ನು ಮನೆಯ ದಕ್ಷಿಣ ಮೂಲೆಯಲ್ಲಿ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ. ಮನೆಯ ದಕ್ಷಿಣ ದಿಕ್ಕಿನಲ್ಲಿ ಈಶ್ವರನ ಫೋಟೋವನ್ನು ಇಡಬಹುದು ಹೌದು ಈಶ್ವರ ಅಂದರೆ ಅವರಿಗೆ ಸಾವಿಲ್ಲ ಅಮಂಗಳವನ್ನು ಮಂಗಳವಾಗಿ ಸೋ ಸಾಮರ್ಥ್ಯ ಶಕ್ತಿ ಈಶ್ವರನಿಗೆ ಎದ್ದು ಈಶ್ವರನ ಫೋಟೋವನ್ನು ಈ ಮನೆಯ ದಕ್ಷಿಣ ದಿಕ್ಕಿನಲ್ಲಿ ಹಾಕಬಹುದು.
ಮನೆಯಲ್ಲಿ ದೇವರ ಪೂಜೆಗಾಗಿ ಮೂಡಿಸಿದ ಹೂವುಗಳನ್ನು ಮತ್ತು ಮುಖ್ಯದ್ವಾರಕ್ಕೆ ಇರಿಸಿದ ಹೂಗಳು ಬಾಡಿ ಹೋಗುವವರೆಗೂ ಅಲ್ಲಿಯೇ ಇರಿಸಬಾರದು ಯಾವುದೇ ಕಾರಣಕ್ಕೂ ಮನೆಯ ಮುಖ್ಯದ್ವಾರದಲ್ಲಿ ಬಾಡಿ ಹೋದ ಹೂ ಗಳನ್ನು ಹಾಗೇ ಬಿಡಬೇಡಿ ಯಾಕೆ ಅಂದರೆ ಲಕ್ಷ್ಮೀದೇವಿಯು ಸಂಚಾರ ಮಾಡುತ್ತಾ ಇರುತ್ತಾಳೆ.
ಆಗ ಮನೆಯ ಸಿಂಹದ್ವಾರದಲ್ಲಿ ಈ ರೀತಿ ಒಣಗಿದ ಹೂವು ಇದ್ದರೆ ಆ ಮನೆಗೆ ಪ್ರವೇಶ ಮಾಡುವುದಿಲ್ಲ ಅಂತ ಹೇಳ್ತಾರೆ. ಯಾಕೆಂದರೆ ಬಾಡಿದ ಹೂವುಗಳನ್ನು ತೆಗೆದು ಹಾಕದೆ ಇದ್ದಾಗ ಆಕೆ ಈ ಮನೆಯಲ್ಲಿ ನನಗೆ ಪೂಜೆ ಸಲ್ಲುವುದಿಲ್ಲ
ಎಂದು ಅರಿತು ಆ ಮನೆಗೆ ಪ್ರವೇಶ ಮಾಡುವುದಿಲ್ಲ ಇನ್ನು ಎಲ್ಲಿ ಶುಭ್ರತೆ ಇರುವುದಿಲ್ಲ ಇಲ್ಲಿ ಸ್ವಚ್ಛತೆ ಇರುವುದಿಲ್ಲ ಅಲ್ಲಿ ಕೂಡ ಲಕ್ಷ್ಮೀದೇವಿ ನೆಲೆಸುವುದಿಲ್ಲಾ. ಆದಕಾರಣ ತಪ್ಪದೆ ಸಿಂಹದ್ವಾರದಲ್ಲಿ ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡಲೇಬೇಡಿ.