ನಿಮ್ಮ ಮನೆಯ ಮುಂಭಾಗದಲ್ಲಿ ಈ ರೀತಿಯ ಗಿಡಗಳನ್ನು ಬೆಳೆಸಿಕೊಂಡರೆ ಅದೃಷ್ಟ ನಿಮ್ಮ ಮನೆಯನ್ನು ಹುಡುಕಿಕೊಂಡು ಬರುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಮಾಹಿತಿಯಲ್ಲಿ ಇನ್ನು ಮನೆಯಲ್ಲಿ ಏನಾದರೂ ಈ ರೀತಿಯ ಆಹಾರಗಳನ್ನು ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ಕಳೆದುಹೋಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಸ್ನೇಹಿತರೆ ಸಾಮಾನ್ಯವಾಗಿ ಕೆಲವು ಗಿಡಗಳಿಂದ ನಮಗೆ ಉತ್ತಮವಾದಂತಹ ಉಪಯೋಗಗಳು ಉಂಟಾಗುತ್ತದೆ ಹಾಗೆಯೇ ಇಂದು ನಾವು ಹೇಳುವಂತಹ ಈ ರೀತಿಯ ಗಿಡಗಳನ್ನು ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ಮನೆಯ ಪಕ್ಕದಲ್ಲಿ ಇರುವ ಜಾಗದಲ್ಲಿ ಬೆಳೆಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಇದ್ದರೂ ಕೂಡ ನಿವಾರಣೆಯಾಗುತ್ತವೆ ಎಂದು ಹೇಳಬಹುದು

ಸ್ನೇಹಿತರೆ ಆದರೆ ಗಿಡಗಳು ಯಾವುವು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಹೌದು ಸ್ನೇಹಿತರೆ ಸಾಮಾನ್ಯವಾಗಿ ಕೆಲವರು ಮನೆಯಲ್ಲಿ ಮನೆಯ ಮುಂಭಾಗದಲ್ಲಿ ತೋಟದ ರೀತಿ ಹಾಗೆ ಮಾಡಿಕೊಂಡಿರುತ್ತಾರೆ

ಹಾಗೆಯೇ ವಿಧವಿಧವಾದ ಅಂತಹ ಗಿಡಗಳನ್ನು ಬೆಳೆಸಿಕೊಂಡಿರುತ್ತಾರೆ ಎಲ್ಲಾ ಗಿಡಗಳನ್ನು ಬೆಳೆಸುವುದು ಕೊಳ್ಳುವುದರ ಜೊತೆಗೆ ಈ ರೀತಿಯಾದಂತಹ ಗಿಡಗಳನ್ನು ಬೆಳೆಸಿಕೊಂಡರೆ ಮನೆಯಲ್ಲಿ ಉತ್ತಮವಾದಂತಹ ವಾತಾವರಣವು ನಿರ್ಮಾಣವಾಗುತ್ತದೆ ಎಂದು ಹೇಳಬಹುದು

ಹಾಗೆಯೇ ಈ ರೀತಿಯ ಗಿಡಗಳನ್ನು ಬೆಳೆಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಅದೃಷ್ಟವು ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಕೂಡ ಹೇಳಬಹುದಾಗಿದೆ ಸ್ನೇಹಿತರೆ

ಹಾಗಾದರೆ ಆ ಗಿಡಗಳು ಯಾವುವು ಎನ್ನುವುದರ ಬಗ್ಗೆ ತಿಳಿಯೋಣ ಮೊದಲನೆಯದಾಗಿ ಬಾಳೆಗಿಡ ಹೌದು ಸ್ನೇಹಿತರೆ ಈ ಒಂದು ಬಾಳೆಗಿಡವನ್ನು ನೀವು ಮನೆಯ ಮುಂದೆ ಅಥವಾ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಬಳಸಿಕೊಳ್ಳುವುದರಿಂದ ನಿಮಗೆ ಉತ್ತಮವಾದಂತಹ ಬದಲಾವಣೆಗಳು ಉಂಟಾಗುವುದಲ್ಲದೆ ನಿಮಗೆ ಉತ್ತಮವಾದಂತಹ ಆಮ್ಲಜನಕವು ನಿಮಗೆ ಸಿಗುತ್ತದೆ

ಹಾಗೆಯೇ ಒಂದು ಬಾಳೆಗಿಡವನ್ನು ನೀವು ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ಮನೆಯ ಪಕ್ಕದಲ್ಲಿ ಬಳಸಿಕೊಳ್ಳುವುದರಿಂದ ಮನೆ ಉತ್ತಮವಾದಂತಹ ವಾತಾವರಣ ನಿರ್ಮಾಣವಾಗುವುದಿಲ್ಲ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ

ಎಂದು ಹೇಳಬಹುದಾಗಿದೆ ಸ್ನೇಹಿತರೆ ಇನ್ನು ಎರಡನೆಯದಾಗಿ ತುಳಸಿಗಿಡ ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ನೀವು ತುಳಸಿ ಗಿಡವನ್ನು ಬೆಳೆಸಿಕೊಳ್ಳುವುದರಿಂದ ಆ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಉತ್ತಮವಾದಂತಹ ಸಂತೋಷಕರವಾದ ವಾತಾವರಣ ನಿರ್ಮಾಣವಾಗುತ್ತದೆ

ಹಾಗೆಯೇ ಯಾವುದೇ ರೀತಿಯಾದಂತಹ ಕೆಟ್ಟಶಕ್ತಿಗಳು ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ಕೆಟ್ಟಶಕ್ತಿಗಳು ನಿಮ್ಮ ಮನೆಯ ಮೇಲೆ ಬೀಳದಂತೆ ಇವತ್ತು ತುಳಸಿ ಗಿಡವು ನೋಡಿಕೊಳ್ಳುತ್ತದೆ ಹಾಗಾಗಿ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಉಲ್ಲಾಸಕರ ವಾದಂತಹ ವಾತಾವರಣ ನಿರ್ಮಾಣವಾಗುತ್ತದೆ

ಮೂರನೇದಾಗಿ ದಾಳಿಂಬೆ ಗಿಡ ಹೌದು ಸ್ನೇಹಿತರೆ ಈ ಒಂದು ದಾಳಿಂಬೆ ಗಿಡವನ್ನು ನೀವು ನಿಮ್ಮ ಮನೆಯ ಮುಂದೆ ಬಳಸಿಕೊಳ್ಳುವುದರಿಂದ ನಿಮಗೆ ಅದೃಷ್ಟ ನಿಮ್ಮ ಮನೆಯ ಮುಂದೆ ಹುಡುಕಿಕೊಂಡು ಬರುತ್ತದೆ ಎಂದು ಹೇಳಬಹುದಾಗಿದೆ

ಇನ್ನು ಕೊನೆಯದಾಗಿ ಶಮಿ ರುಕ್ಷ ಹೌದು ಸ್ನೇಹಿತರೆ ಈ ಒಂದು ಶಮೀವೃಕ್ಷವನ್ನು ಮನೆಯ ಮುಂಭಾಗದಲ್ಲಿ ಬಳಸಿಕೊಳ್ಳುವುದರಿಂದ ಕೂಡ ನಿಮ್ಮ ಮನೆಯಲ್ಲಿ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತದೆ

ಹಾಗೆಯೇ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳಿದ್ದರೂ ಕೂಡ ಪರಿಹಾರವಾಗುತ್ತವೆ ಎಂದು ಹೇಳಬಹುದು ಇನ್ನು ಕೊನೆಯದಾಗಿ ದಾಸವಾಳದ ಗಿಡ ನೀವೇನಾದರೂ ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ಮನೆಯ ಅಕ್ಕಪಕ್ಕದ ಬೇಲಿಯಲ್ಲಿ ಒಂದು ದಾಸವಾಳದ ಗಿಡವನ್ನು ಬೆಳೆಸಿಕೊಂಡರೆ

ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಸಂತೋಷದ ವಾತಾವರಣ ನಿರ್ಮಾಣವಾಗುವುದು ಅಲ್ಲದೆ ಒಂದು ದಾಸವಾಳ ಹೂವಿನಿಂದ ಗಣಪತಿ ಪೂಜೆಯನ್ನು ಮಾಡಿದರೆ ಗಣಪತಿ ಪ್ರಸನ್ನನಾಗಿ ನಿಮಗೆ ಇರುವಂತಹ ಎಲ್ಲ ಕಷ್ಟಗಳನ್ನು ಕೂಡ ನಿವಾರಣೆ ಮಾಡುತ್ತಾನೆ ಸ್ನೇಹಿತರೆ

Leave a Reply

Your email address will not be published. Required fields are marked *