ನಿಮ್ಮ ಮನೆಯ ಮಗಳು ಮನೆಗೆ ಬಂದಾಗ ಯಾವುದೇ ಕಾರಣಕ್ಕೂ ಈ ರೀತಿಯ ಉಡುಗೊರೆಯನ್ನು ಕೊಟ್ಟು ಕಳುಹಿಸಬೇಡಿ ನಿಮ್ಮ ಮನೆ ಸರ್ವನಾಶವಾಗಿಬಿಡುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಮಗಳಿಗೆ ಮದುವೆಯಾಗಿ ಹೋಗುವ ಸಮಯದಲ್ಲಿ ಈ ಒಂದು ವಸ್ತುವನ್ನು ಯಾವುದೇ ಕಾರಣಕ್ಕೂ ಉಡುಗೊರೆಯಾಗಿ ನೀಡಬೇಡಿ ನೀಡಿದರೆ ಏನಾಗುತ್ತದೆ ಎನ್ನುವ ಮಾಹಿತಿಯನ್ನು ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಪೋಷಕರಿಗೆ ತಮ್ಮ ತಮ್ಮ ಮಕ್ಕಳ ಮೇಲೆ ಜವಾಬ್ದಾರಿ ಹೆಚ್ಚು ಇರುತ್ತದೆ

ಅವರ ವಿದ್ಯಾಭ್ಯಾಸ ಮುಗಿದ ನಂತರ ಹೆಣ್ಣುಮಕ್ಕಳೆಂದರೆ ಅವರ ಮದುವೆಯನ್ನು ಬೇಗನೆ ಮಾಡಿ ಮುಗಿಸಬೇಕು ಎನ್ನುವ ಆಲೋಚನೆ ಅವರ ಪೋಷಕರಲ್ಲಿ ಇದ್ದೇಇರುತ್ತದೆ ಹಾಗಾಗಿ ಎಲ್ಲರೂ ಕೂಡ ಒಂದು ವಯಸ್ಸಿಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಇನ್ನೊಬ್ಬರಿಗೆ ಕೊಡುತ್ತಾರೆ ಹಾಗಾಗಿ ಮಗಳನ್ನು ಮದುವೆ ಮಾಡುವಾಗ ಅವರು ಹೆಚ್ಚಾಗಿ ಎಲ್ಲಾ ರೀತಿಯಾದಂತಹ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಸ್ನೇಹಿತರೆ

ಹಾಗಾಗಿ ಈ ರೀತಿಯಾಗಿ ಹೆಣ್ಣುಮಕ್ಕಳನ್ನು ಮದುವೆಯನ್ನು ಮಾಡಿದ ನಂತರ ಅವರ ಅಪ್ಪಂದಿರು ಅಥವಾ ಅವರ ಅಮ್ಮ ಹೆಣ್ಣುಮಕ್ಕಳಿಗೆ ಹೋಗುವ ಸಮಯದಲ್ಲಿ ಅಂದರೆ ಗಂಡನ ಮನೆಗೆ ಹೋಗುವ ಸಮಯದಲ್ಲಿ ಕೆಲವೊಂದು ಉಡುಗೊರೆಯನ್ನು ನೀಡುವುದು ವಾಡಿಕೆ ಹಾಗಾಗಿ ಯಾವ ರೀತಿ ಉಡುಗೊರೆಯನ್ನು ಹೆಣ್ಣುಮಕ್ಕಳಿಗೆ ನೀಡಬಾರದು ಹಾಗೆಯೇ ಯಾವ ರೀತಿಯಾದಂತಹ ಉಡುಗೊರೆಯನ್ನು ಹೆಣ್ಣುಮಕ್ಕಳಿಗೆ ನೀಡಿದರೆ ಒಳ್ಳೆಯದು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ನಾವು ಸಂಪೂರ್ಣವಾಗಿ ತಿಳಿಯೋಣ ಸ್ನೇಹಿತರೆ

ಹೌದು ಸ್ನೇಹಿತರೆ ಹೆಣ್ಣುಮಕ್ಕ ಮಗಳನ್ನು ಮದುವೆ ಮಾಡಿ ಕೊಟ್ಟ ನಂತರ ಯಾವುದೇ ಕಾರಣಕ್ಕೂ ಒಂದು ವಸ್ತುವನ್ನು ಅಥವಾ ಒಂದು ಫೋಟೋವನ್ನು ಹೆಣ್ಣುಮಗಳಿಗೆ ಉಡುಗೊರೆಯಾಗಿ ಕೊಡಬಾರದು ಈ ರೀತಿಯಾಗಿ ಕೊಡುವುದರಿಂದ ನಿಮ್ಮ ಮನೆಗೆ ಒಂದು ರೀತಿಯಾದಂತಹ ಬಡತನ ಉಂಟಾಗಬಹುದು ಹಾಗೆಯೇ ಧನ ಹಾನಿಯನ್ನು ಉಂಟಾಗುತ್ತದೆ ಉಡುಗೊರೆಯನ್ನು ನೀವು ಹೆಣ್ಣುಮಕ್ಕಳಿಗೆ ಕೊಟ್ಟಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲರಿಗೂ ಆದಂತಹ ಸಂಪತ್ತು ಅವರ ಹಿಂದೆಯೇ ಹೋಗಿಬಿಡುತ್ತದೆ

ಹಾಗಾಗಿ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ಉಡುಗೊರೆಯನ್ನು ನೀವು ಮದುವೆ ಸಮಯದಲ್ಲಿ ಉಡುಗೊರೆಯಾಗಿ ನೀಡಬಾರದು ಸ್ನೇಹಿತರು ಹಾಗಾದರೆ ಯಾವುದೆಂದರೆ ಗಣಪತಿಯ ವಿಗ್ರಹ ಅಥವಾ ಫೋಟೋ ಹೌದು ಸ್ನೇಹಿತರೆ ಯಾವುದೇ ಕಾರಣಕ್ಕೂ ಗಣಪತಿಯ ವಿಗ್ರಹ ಮತ್ತು ಗಣಪತಿಯ ಫೋಟೋವನ್ನು ಮನೆಯ ಹೆಣ್ಣುಮಗಳಿಗೆ ಗಂಡನ ಮನೆಗೆ ಹೋಗುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಉಡುಗೊರೆಯಾಗಿ ಕೊಟ್ಟು ಕಳಿಸಬಾರದು

ಸ್ನೇಹಿತರೆ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಗೆ ಬಡತನ ಉಂಟಾಗುತ್ತದೆ ಹಾಗೆಯೇ ಸಂಪತ್ತು ಧನ ಹಾನಿಯುಂಟಾಗುತ್ತದೆ ಹಾಗೆಯೇ ಮದುವೆ ಮಾಡಿಕೊಟ್ಟಂತಹ ಹೆಣ್ಣುಮಕ್ಕಳಿಂದ ಈ ಒಂದು ಉಡುಗೊರೆಯನ್ನು ತವರುಮನೆಗೆ ಕೊಟ್ಟರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸಾಮಾನ್ಯವಾಗಿ ವಿಜ್ಞ ವಿನಾಶಕ ಎಂದು ಗಣಪತಿಯ ಉಡುಗೊರೆಯನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಕೊಡುತ್ತಾರೆ ಈ ರೀತಿಯಾಗಿ ಕೊಡುವುದರಿಂದ ಒಂದು ರೀತಿಯಾದಂತಹ ಕಷ್ಟಗಳು ಎದುರಾಗುತ್ತವೆ ತವರುಮನೆಗೆ

ಹಾಗಾಗಿ ಯಾವುದೇ ಕಾರಣಕ್ಕೂ ಈ ಒಂದು ಉಡುಗೊರೆಯನ್ನು ಹೆಣ್ಣುಮಕ್ಕಳಿಗೆ ನೀಡಬಾರದು ಸ್ನೇಹಿತರೆ ನೀಡಿದರೆ ನಿಮ್ಮ ಮನೆಯ ಬಡತನ ಉಂಟಾಗುತ್ತದೆ ನೋಡಿದಾಗ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಆದರೆ ಒಂದು ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *