ನಿಮ್ಮ ಮನೆಯ ಈ ಒಂದು ದಿಕ್ಕಿನಲ್ಲಿ ನೀವೇನಾದ್ರು ಪಂಚಮುಖಿ ಆಂಜನೇಯ ದೇವರ ಫೋಟೋವನ್ನು ಇಟ್ಟರೆ ನಿಮ್ಮ ಜೀವನದಲ್ಲಿ ಅಂದುಕೊಂಡ ಕೆಲಸಗಳು ಬಲುಬೇಗ ನೆರವೇರುತ್ತವೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದರೂ ಮನೆಯಲ್ಲಿ ಈ ದಿಕ್ಕಿನಲ್ಲಿ ಪಂಚಮುಖಿ ಆಂಜನೇಯ ನನ್ನ ಇರಿಸಿ ಪ್ರತಿದಿನ ಮನೆಯಿಂದ ಆಚೆ ಹೋಗುವಾಗ ಪಂಚಮುಖಿ ಆಂಜನೇಯನ ದರ್ಶನ ಪಡೆದು ಹೋದ್ದದ್ದೇ ಆದಲ್ಲಿ ನಿಮಗೆ ಅಪಾರ ಯಶಸ್ಸು ಲಭಿಸುತ್ತದೆ ಹೌದು ಹಾಗಾದರೆ ಬನ್ನಿ ಪಂಚಮುಖಿ ಆಂಜನೇಯನ ದರ್ಶನ ಪಡೆಯುವುದರಿಂದ ನಿಮಗೆ ಲಭಿಸುವ ಲಾಭಗಳ ಬಗ್ಗೆ ಹೇಳ್ತೀನಿ ಇಂದಿನ ಲೇಖನದಲ್ಲಿ. ಹೌದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ದೇವರ ಅನುಗ್ರಹ ಇರಲೇಬೇಕು ಆಗಲೇ ಆತ ಜೀವನದಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯ ಯಾರು ದೇವರನ್ನು ನಂಬುವುದಿಲ್ಲ ಅಂಥವರು ಕೂಡ ದೇವರನ್ನು ನಂಬುವ ದೇವರಿಗೆ ಕೈಮುಗಿ ವಂತಹ ಪರಿಸ್ಥಿತಿ ಅಥವಾ ಸನ್ನಿವೇಶಗಳು ಅವರ ಜೀವನದಲ್ಲಿ ಒಮ್ಮೆ ಆದರೂ ಬಂದಿರುತ್ತದೆ.

ಆದ್ದರಿಂದ ದೇವರನ್ನ ಯಾರೂ ಇಲ್ಲ ಅನ್ನೋ ತ್ತಾರೋ ಅಥವಾ ದೇವರು ಭೂಮಿ ಮೇಲೆ ಇಲ್ಲ ಅನ್ನುವವರು ಅದು ಅವರ ತರ್ಕಕ್ಕೆ ಬಿಟ್ಟಿದ್ದು. ಆದರೆ ದೇವರು ಇದ್ದಾನೆ ಅನ್ನೋದಕ್ಕೆ ಈ ಸೃಷ್ಟಿ ಈ ಪ್ರಕೃತಿಯೇ ಉದಾಹರಣೆಯಾಗಿರುತ್ತದೆ, ಇನ್ನೂ ಮಾಹಿತಿಗೆ ಬರುವುದಾದರೆ ಚಿರಂಜೀವಿ ಆಗಿರುವ ಆಂಜನೇಯನು ಇವತ್ತಿಗೂ ಕೂಡ ತನ್ನ ಭಕ್ತಾದಿಗಳಿಗೆ ಕಷ್ಟದ ಸಮಯದಲ್ಲಿ ಸ್ಪಂದಿಸುವ ಮಹಾನ್ ದೇವಾನು ದೂತ ಅಂಜನೇಯ ಸ್ವಾಮಿಯು. ಆಂಜನೇಯನ ಆರಾಧನೆ ಮಾಡುವುದಕ್ಕೆ ಉತ್ತಮ ದಿವಸ ಮಂಗಳ ವಾರ ಆಗಿರುತ್ತದೆ ಈ ದಿವಸದಂದು ಆಂಜನೇಯನ ದರ್ಶನ ಪಡೆದು ಅದರಲ್ಲಿಯೂ ಪಂಚಮುಖಿ ಆಂಜನೇಯನ ದರ್ಶನ ಪಡೆದು ನೀವು ನಿಮ್ಮ ಕೆಲಸಗಳನ್ನು ಮಾಡಿಕೊಂಡಿದ್ದೇ ಆದಲ್ಲಿ ಆ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆ ಸಹ ಇದೆ.

ಮನೆಯಲ್ಲಿ ಉತ್ತರ ದಿಕ್ಕಿಗೆ ಆಂಜನೇಯ ಸ್ವಾಮಿಯ ಪಟವನ್ನು ಹಾಕಬೇಕು ಹೌದು ಆಂಜನೇಯ ಸ್ವಾಮಿಯ ಮೂರ್ತಿ ಅನ್ನು ಮನೆಯಲ್ಲಿ ಇರಿಸಬಹುದು ಆದರೆ ಮನೆಯ ಯಜಮಾನನ ಹೆಬ್ಬೆಟ್ಟಿನ ಗಾತ್ರದಷ್ಟು ಮಾತ್ರ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮನೆಯಲ್ಲಿ ಏನೂ ಉತ್ತರ ದಿಕ್ಕಿಗೆ ಆಂಜನೇಯ ಸ್ವಾಮಿಯ ಪಟವನ್ನು ಹಾಕಬೇಕು ಆ ಆಂಜನೇಯಸ್ವಾಮಿಯ ಮುಖವು ದಕ್ಷಿಣಾಭಿಮುಖವಾಗಿ ಇರಬೇಕು ಅಂದರೆ ದಕ್ಷಿಣದ ದಿಕ್ಕಿನ ಕಡೆಗೆ ಆಂಜನೇಯಸ್ವಾಮಿಯು ಮುಖಮಾಡಿ ಇರಬೇಕು ಈ ಆಂಜನೇಯ ಸ್ವಾಮಿಯ ದರ್ಶನವನ್ನ ಪ್ರತಿ ದಿವಸ ನೀವು ಮಾಡಬೇಕಾಗುತ್ತದೆ ಹಾಗೂ ಮಕ್ಕಳಿಗೂ ಕೂಡ ಪ್ರತಿದಿವಸ ಶಾಲೆಗೆ ಹೋಗುವ ಮುನ್ನ ದಕ್ಷಿಣಾಭಿಮುಖವಾಗಿ ಇರುವ ಪಂಚಮುಖಿ ಆಂಜನೇಯನ ದರ್ಶನ ಮಾಡಿಸಿ ಕಳಿಸಬೇಕು ಇದರಿಂದ ಮಕ್ಕಳಿಗೆ ಜ್ಞಾನವೂ ಕೂಡ ಹೆಚ್ಚುತ್ತದೆ.

ದಕ್ಷಿಣಾಭಿಮುಖವಾಗಿ ಇರುವ ಪಂಚಮುಖಿ ಆಂಜನೇಯನ ದರ್ಶನ ಪಡೆಯುವುದರಿಂದ ನಿಮಗೆ ಸಕಲ ಐಶ್ವರ್ಯವೂ ಕೂಡ ಲಭಿಸುತ್ತದೆ ಎನ್ನುವ ಮನೆಯಲ್ಲಿ ಯಾವುದೇ ತರದ ನಕಾರಾತ್ಮಕ ಶಕ್ತಿ ಇದ್ದರೂ ಸಹ ಆ ಶಕ್ತಿಯ ಅಟ್ಟಹಾಸ ದೂರವಾಗುತ್ತದೆ ಈ ರೀತಿ ದಕ್ಷಿಣಾಭಿಮುಖವಾಗಿ ಆಂಜನೇಯನ ನ ಮನೆಯಲ್ಲಿ ಇರಿಸಿದ್ದೇ ಆದ್ದಲ್ಲಿ.ದಕ್ಷಿಣಾಭಿಮುಖವಾಗಿ ಇರುವ ಪಂಚಮುಖಿ ಆಂಜನೇಯನ ದೇವಾಲಯ ಕೂಡ ನೀವು ವಾರಕ್ಕೊಮ್ಮೆ ಹೋಗಿ ದರ್ಶನ ಪಡೆದು ಬರುವುದರಿಂದ ಕೂಡ ನಿಮಗೆ ಯಾವುದೇ ತರಹದ ದೋಷಗಳಿದ್ದರೂ ದೂರವಾಗುತ್ತದೆ ಹಾಗೂ ಆಂಜನೇಯನ ಅನುಗ್ರಹ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರುತ್ತದೆ ಆದ್ದರಿಂದ ಇವು ಮಂಗಳವಾರ ಮತ್ತು ಶನಿವಾರ ದಿವಸದಂದು ತಪ್ಪದೆ ಪಂಚಮುಖಿ ಆಂಜನೇಯನ ದರ್ಶನ ಪಡೆಯಿರಿ ಅದರಲ್ಲಿ ದಕ್ಷಿಣಾಭಿಮುಖವಾಗಿ ನೆಲೆಸಿರುವ ಆಂಜನೇಯನ ದರ್ಶನ ಪಡೆಯಿರಿ ಒಳಿತಾಗುತ್ತದೆ ಶುಭವಾಗಲಿ ಧನ್ಯವಾದ.

Leave a Reply

Your email address will not be published. Required fields are marked *