ನಿಮ್ಮ ಮನೆಯ ಈ ಒಂದು ಜಾಗದಲ್ಲಿ ನವಿಲುಗರಿಯನ್ನು ಇಟ್ಟರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಮನೆಯಲ್ಲಿ ನವಿಲುಗರಿಯನ್ನು ಇಡುವುದರಿಂದ ಏನಾಗುತ್ತದೆ ಅಲಂಕಾರಿಕವಾಗಿ ಇಡುವ ಈ ನವಿಲುಗರಿಯನ್ನು ಅಥವಾ ನವಿಲುಗರಿ ಇರುವ ಪಟವನ್ನು ಮನೆಯಲ್ಲಿ ಇಟ್ಟರೆ ಏನೆಲ್ಲಾ ಪ್ರಯೋಜನವಾಗುತ್ತದೆ.ಇದನ್ನು ಮನೆಯಲ್ಲಿ ಇಡುವುದು ತಪ್ಪೋ ಸರಿಯೋ ಎಂಬ ಸಂಶಯಗಳು ನಿಮ್ಮನ್ನು ಕಾಡುತ್ತಿದ್ದರೆ ಈ ದಿನ ನಿಮ್ಮ ಸಂಶಯಗಳಿಗೆ ಫುಲ್ ಸ್ಟಾಪ್ ಇಟ್ಟುಬಿಡಿ, ಯಾಕೆ ಅಂದರೆ ಈ ವಿಚಾರಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಇಂದಿನ ಮಾಹಿತಿಯಲ್ಲಿ ನಾನು ಪರಿಹರಿಸಿ ಕೊಡುತ್ತೇನೆ,ಆದ ಕಾರಣ ತಪ್ಪದೇ ಪೂರ್ತಿ ಮಾಹಿತಿ ಅನ್ನು ತಿಳಿಯಿರಿ ಹಾಗೂ ನಿಮಗೂ ಕೂಡ ಮಾಹಿತಿ ಪ್ರಯೋಜನ ಆಗಿದ್ದರೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.

ಹೌದು ನವಿಲು ಒಂದು ಸುಂದರವಾದ ಹಕ್ಕಿ ಈ ಸುಂದರವಾದ ನವಿಲು ಗರಿ ಬಿಚ್ಚಿದಾಗ ಅದರ ಸೌಂದರ್ಯ ಇನ್ನು ದುಪ್ಪಟ್ಟಾಗುತ್ತದೆ, ಆದರೆ ಕೆಲವೊಂದು ಮೂಢನಂಬಿಕೆಗಳಿಂದಾಗಿ ಇದನ್ನು ಮನೆಯಲ್ಲಿ ಇಡುವುದಕ್ಕೆ ಜನ ಹಿಂದು ಮುಂದು ನೋಡುತ್ತಾರೆ.ನೀವು ಇನ್ನು ಮುಂದೆ ನಿಮ್ಮ ಮನೆ ಅಲ್ಲಿ ಮನೆಯ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿ ಆಲಂಕಾರಿಕ ವಸ್ತುಗಳಾಗಿ ಈ ನವಿಲುಗರಿಯನ್ನು ಅಥವಾ ನವಿಲುಗರಿಯ ಪಟವನ್ನು ಮನೆಯಲ್ಲಿ ಇಡೀ ಮನೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ .ಈ ರೀತಿ ನವಿಲುಗರಿಯನ್ನು ಮನೆಯಲ್ಲಿ ಅಲಂಕಾರಿಕವಾಗಿ ಇಡುವುದರಿಂದ ಮನೆಗೆ ಒಳ್ಳೆಯದು ಎಂದು ಹೇಳುತ್ತಿದ್ದಾರೆ ಜ್ಯೋತಿಷ್ಯ ಕಾರರು ಹಾಗಾದರೆ ಇದನ್ನು ಮನೆಯಲ್ಲಿ ಯಾವ ಯಾವ ಸ್ಥಳಗಳಲ್ಲಿ ಇಡುವುದರಿಂದ ಯಾವೆಲ್ಲ ಪ್ರಯೋಜನ ಎಂಬುದನ್ನು ತಿಳಿಸುತ್ತೇನೆ ಈ ಒಂದು ಮಾಹಿತಿಯನ್ನು ತಪ್ಪದೇ ತಿಳಿಯಿರಿ.

ಮನೆಯಲ್ಲಿ ನವಿಲುಗರಿಯನ್ನು ಮನೆಯ ಪ್ರಧಾನ ಬಾಗಿಲಿನ ಮೇಲೆ ಇರಿಸುವುದರಿಂದ ಅನೇಕ ಪ್ರಯೋಜನಗಳಾಗುತ್ತವೆ ಅಂದರೆ ಮನೆಯ ಮುಖ್ಯದ್ವಾರದ ಮೇಲೆ ಈ ನವಿಲುಗರಿಯನ್ನು ಅಲಂಕಾರಿಕವಾಗಿ ಇರುವುದರಿಂದ ಅನೇಕ ಪ್ರಯೋಜನಗಳಿವೆ.ಅದೇನೆಂದರೆ ಮೊದಲನೆಯದಾಗಿ ನವಿಲುಗರಿ ಅಂದರೆ ಲಕ್ಷ್ಮಿದೇವಿಗೆ ಇಷ್ಟವಾದಂತಹ ಒಂದು ವಸ್ತುವಾಗಿದ್ದು ಇದನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಪಾಸಿಟಿವ್ ಎನರ್ಜಿ ವೃದ್ಧಿಸುತ್ತದೆ ಆದ ಕಾರಣ ಇದನ್ನು ಮನೆಯ ಮುಖ್ಯ ದ್ವಾರದ ಮೇಲೆ ಇರಿಸುವುದರಿಂದ ಅನೇಕ ಪ್ರಯೋಜನಗಳಾಗುತ್ತವೆ ಮನೆಯ ಜನರಲ್ಲಿ ನೆಮ್ಮದಿ ನೆಲೆಸುತ್ತದೆ.ಇನ್ನು ಮನೆಯ ಮಲಗುವ ಕೋಣೆಯಲ್ಲಿ ಈ ನವಿಲುಗರಿಯನ್ನು ಇಡುವುದರಿಂದ ಅಥವಾ ನವಿಲುಗರಿಯ ಪಟವನ್ನು ಇಡುವುದರಿಂದ ಬೆಳಗ್ಗೆ ಎದ್ದು ಇದನ್ನು ನೋಡುವುದರಿಂದ ನಮ್ಮ ದೇಹದಲ್ಲಿ ದಿನವಿಡೀ ಸಾತ್ವಿಕತೆ ತುಂಬಿರುತ್ತದೆ .

ಉತ್ಸಾಹದಿಂದ ನಾವು ದಿನವನ್ನು ಕಳೆಯುತ್ತೇವೆ ಎಂದು ಹೇಳಲಾಗಿದೆ. ಈ ನವಿಲು ಗರಿಯ ಪಟ್ಟವನ್ನು ಅಥವಾ ನವಿಲುಗರಿಯನ್ನು ಮಲಗುವ ಕೋಣೆಯಲ್ಲಿ ಇರುವುದರಿಂದ ಇದು ಇನ್ನೂ ಅನೇಕ ಪ್ರಯೋಜನಗಳನ್ನು ನೀಡುವುದರ ಜೊತೆಗೆ ಯಾವುದೋ ಪಟಗಳನ್ನು ಅಥವಾ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುವುದರ ಬದಲು ಕೋಣೆಯ ಅಲಂಕಾರಕ್ಕಾಗಿ ನವಿಲು ಗರಿಯನ್ನು ಇಟ್ಟರೆ ಪ್ರಯೋಜನಕಾರಿ ಎಂದು ಹೇಳಲಾಗಿದೆ,ನಾವು ದಿನವಿಡೀ ಉತ್ಸಾಹ ದಿಂದ ಇರಲು ಕೂಡ ಈ ನವಿಲುಗರಿಯ ಪಟ ಅಥವಾ ನವಿಲುಗರಿ ಸಹಕರಿಸುತ್ತದೆ.ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ಪ್ರಯೋಜನ ಆಯಿತು ಅಂತಲೇ ಇಂಟ್ರೆಸ್ಟಿಂಗ್ ಆಗಿತ್ತು.ಅಂದಲ್ಲಿ ಮಾಹಿತಿಗೆ ತಪ್ಪದ ಲೈಕ್ ಮಾಡಿ ಮತ್ತು ನೀವು ಕೂಡ ಇನ್ನು ಮುಂದೆ ಮನೆಯ ಅಲಂಕಾರಕ್ಕಾಗಿ ಈ ರೀತಿ ನವಿಲು ಗರಿಯನ್ನು ಅಥವಾ ನವಿಲುಗರಿ ಇರುವ ಪಟವನ್ನು ಮನೆಯಲ್ಲಿ ಇರಿಸಿ ಮನೆಯ ಸೌಂದರ್ಯವನ್ನು ಹೆಚ್ಚಿಸಿ ಹಾಗೂ ಇಂತಹ ಪಟ್ಟಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯ ಸದಸ್ಯರ ಮನಸ್ಸಿನಲ್ಲಿಯೂ ಕೂಡ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

Leave a Reply

Your email address will not be published. Required fields are marked *