Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ಹೆಚ್ಚಾಗಿ ಇರುವ ಹಲ್ಲಿಯನ್ನು ಪೊರಕೆಯಿಂದ ಹೊಡೆಯುತ್ತೀದ್ದೀರಾ ಹಾಗಾದ್ರೆ ಈ ಮಾಹಿತಿಯನ್ನು ತಪ್ಪದೇ ತಿಳ್ಕೊಳಿ !!

ಮನೆಯಲ್ಲಿ ನೀವೇನಾದರೂ ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದರೆ ಲಕ್ಷ್ಮೀದೇವಿ ಮತ್ತು ಈಶ್ವರನ ಕೆಂಗಣ್ಣಿಗೆ ತುತ್ತಾಗ ಬೇಕಾಗುತ್ತದೆ. ಹಾಗಾದರೆ ಆ ತಪ್ಪುಗಳು ಯಾವವು ಎಂಬುದನ್ನು ಸರಿಯಾಗಿ ತಿಳಿದು ಖಂಡಿತವಾಗಿಯೂ ಈ ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಿಕೊಂಡು ಬನ್ನಿ ಇಲ್ಲವಾದಲ್ಲಿ ಲಕ್ಷ್ಮೀದೇವಿಯ ಬದಲು ಮನೆಗೆ ಅಲಕ್ಷ್ಯ ದೇವಿಯ ಆಗಮನ ಆಗುತ್ತದೆ. ಮನೆಗೆ ಅಲಕ್ಷ್ಯ ದೇವಿಯ ಆಗಮನ ಆದರೆ, ಇಲ್ಲದೆ ಇರುವ ಸಮಸ್ಯೆಗಳು ಕೂಡ ಹುಟ್ಟಿಕೊಳ್ಳುತ್ತದೆ ಬಹಳ ತೊಂದರೆಗಳನ್ನು ಉಂಟು ಮಾಡುತ್ತದೆ,

ಮನಸ್ಸಿಗೆ ನೆಮ್ಮದಿ ಇಲ್ಲದೆ ಇರುವ ಹಾಗೆ ಮಾಡುತ್ತದೆ ಇದಕ್ಕೆಲ್ಲಾ ಕಾರಣ ಮೂಲ ನಾವೇ ಆಗಿರುತ್ತೇವೆ ನಾವು ಮಾಡಿದ ತಪ್ಪುಗಳಿಂದಲೇ ಈ ವಿಧದ ಸಮಸ್ಯೆಗಳನ್ನು ನಾವು ಎದುರಿಸಬೇಕಾಗಿರುತ್ತದೆ.ಇನ್ನು ಮೊದಲನೆಯದಾಗಿ ಮನೆಯಲ್ಲಿ ಮಾಡುವ ತಪ್ಪು ಏನು ಅಂದರೆ ಎಲ್ಲಿ ಶುಭ್ರತೆ ಇರುವುದಿಲ್ಲ ಇಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇರುವುದಿಲ್ಲ ಯಲ್ಲಿ ದೇವರ ಸ್ಮರಣೆ ಇರುವುದಿಲ್ಲ ಹಾಗೂ ಏಲ್ಲಿ ದೇವರ ಜಪ ತಪ ಆರಾಧನೆ ಇರುವುದಿಲ್ಲ ಮತ್ತು ಯಾವ ಮನೆಯಲ್ಲಿ ಗಲೀಜು ಇರುತ್ತದೆ

ಅಂಥವರ ಮನೆಗೆ ದರಿದ್ರ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ. ಯಾಕೆ ಅಂದರೆ ದಾರಿದ್ರ್ಯ ಲಕ್ಷ್ಮಿಯ ಪ್ರಿಯವಾದ ವಿಚಾರಗಳು ಇವುಗಳು ಆಗಿರುತ್ತವೆ. ಆದ್ದರಿಂದ ಲಕ್ಷ್ಮೀದೇವಿಯ ಬದಲು ಮನೆಗೆ ದರಿದ್ರ ಲಕ್ಷ್ಮಿಯ ಪ್ರವೇಶ ಆಗುತ್ತದೆ ಇದರಿಂದಾಗಿ ಧನ ನಷ್ಟ ಆರೋಗ್ಯ ನಷ್ಟ ಸಿರಿಸಂಪತ್ತು ನಷ್ಟ ಆಗುತ್ತದೆ.ಅಷ್ಟೇ ಅಲ್ಲ ಯಾರ ಮನೆಯಲ್ಲಿ ಪಕ್ಷಿಗಳನ್ನು ಬಂಧಿಸಿಟ್ಟಿರುತ್ತಾಳೆ ಅಂತಹವರ ಮೇಲೆ ಶಿವನ ಕೆಂಗಣ್ಣು ಬೀರುತ್ತದೆ. ಅಷ್ಟೇ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ.

ಆದರೆ ನೀವೇನಾದರೂ ಪಕ್ಷಿಗಳಿಗೆ ಪ್ರಾಣಿಗಳಿಗೆ ನೀರು ನೀಡುವ ಆಹಾರ ನೀಡುವ ಕೆಲಸವನ್ನು ಮಾಡಿದ್ದೇ ಆದಲ್ಲಿ ಲಕ್ಷ್ಮೀದೇವಿ ಪ್ರಸನ್ನಗೊಂಡು ನಿಮ್ಮ ಮೇಲೆ ಲಕ್ಷ್ಮಿ ದೇವಿಯ ಕೃಪಕಟಾಕ್ಷ ಬೀರುತ್ತದೆ. ಇನ್ನೂ ಯಾರ ಮನೆಯಲ್ಲಿ ಪೊರಕೆಯನ್ನ ತುಳಿಯುತ್ತಾರೆ ಅಥವಾ ಯಾರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹೊಡೆಯುವುದು ಅಥವಾ ಹೆಣ್ಣು ಮಕ್ಕಳಿಗೆ ಅವಾಚ್ಯ ಪದಗಳಿಂದ ಬೈಯ್ಯುವುದು ಇಂತಹ ಕೆಲಸಗಳನ್ನು ಮಾಡುತ್ತಾರೆ. ಅಂತಹವರ ಜೀವನದಲ್ಲಿ ಯಾವತ್ತಿಗೂ ಏಳಿಗೆ ಎಂಬುದು ಆಗುವುದಿಲ್ಲಾ. ಇನ್ನು ಅಂಥವರ ಜೀವನದಲ್ಲಿ ಒಳ್ಳೆಯ ಅವಕಾಶಗಳು ಕೂಡ ಅವರಿಗಾಗಿ ಒಲಿದು ಬರುವುದಿಲ್ಲ.

ಮನೆಯಲ್ಲಿ ಹಲ್ಲಿಗಳು ಇದ್ದರೆ ಅವುಗಳನ್ನು ಯಾವತ್ತಿಗೂ ಕೂಡ ಕೆಟ್ಟ ಶಬ್ದಗಳಿಂದ ಬೈಯ್ಯುವುದಾಗಲಿ ಪೊರಕೆಯಿಂದ ಓಡಿಸುವುದಾಗಲಿ ಮಾಡಬೇಡಿ. ಯಾಕೆಂದರೆ ಹಿಂದಿನ ಕಾಲದಲ್ಲಿ ಹಲ್ಲಿಗಳನ್ನು ಗಂಧರ್ವರು ಎಂದು ಕರೆಯಲಾಗುತ್ತಿತ್ತು, ದೇವರುಗಳ ಶಾಪದಿಂದಾಗಿ ಗಂಧರ್ವರು ಹಲ್ಲಿಯಾಗ ಬೇಕಾಯಿತು. ಆದ್ದರಿಂದಲೇ ಯಾವತ್ತಿಗೂ ಕೂಡ ಹಲ್ಲಿಗಳನ್ನು ಮನೆಯಿಂದ ಪೊರಕೆಯಿಂದ ಓಡಿಸ ಬಾರದು ಅವುಗಳನ್ನು ಹೆದರಿಸಿ ಮನೆಯಿಂದ ಓಡಿಸ ಬೇಕಾದರೆ ಅವುಗಳಿಗೆ ಪೊರಕೆಯನ್ನು ತಗಲಿಸಿ ಮನೆಯಿಂದ ಓಡಿಸಬಾರದ.

ಇನ್ನೂ ಕೆಲ ಶಾಸ್ತ್ರಗಳು ತಿಳಿಸುವ ಪ್ರಕಾರ ಹಲ್ಲಿಗಳು ದೇವರ ಸ್ವರೂಪ ಅಂದರೆ ಲಕ್ಷ್ಮೀ ದೇವಿಯ ಸ್ವರೂಪರಾಗಿ ಇದ್ದಾರೆ, ಈ ಕಾರಣದಿಂದಾಗಿಯೇ ದೀಪಾವಳಿಯಲ್ಲಿ ಜನರು ಅಲ್ಲಿ ದರ್ಶನ ಪಡೆಯಲು ಪ್ರಯತ್ನ ಮಾಡುತ್ತಾರೆ. ಈ ಕಾರಣಗಳಿಂದಾಗಿಯೂ ಕೂಡ ಹಲಿಗಳನ್ನು ಮನೆಯಿಂದ ಓಡಿಸುವುದಾದರೆ ಅವುಗಳನ್ನು ಸಾಯಿಸುವುದಾಗಲಿ ಅಥವಾ ಪೊರಕೆಯಿಂದ ಓಡಿಸುವುದಾಗಲಿ ಮಾಡಬೇಡಿ

ಇದರಿಂದ ಮನೆಗೆ ದಾರಿದ್ರ್ಯ ಉಂಟಾಗಬಹುದು. ಈ ಕೆಲವೊಂದು ಕೆಲಸಗಳನ್ನು ಮಾಡಬೇಡಿ ಹಾಗೂ ಮನೆಯಲ್ಲಿ ಮಾಡಲೇಬೇಕಾಗಿರುವ ಕೆಲಸವೆಂದರೆ ಮನೆ ಶುಚಿತ್ವ ಕಾಪಾಡುವುದು ಮನೇಲಿ ದೇವರ ನಾಮಸ್ಮರಣೆ ಜಪ ತಪ ಮಾಡುವುದು ದೇವರ ಆರಾಧನೆ ಮಾಡುವುದು ಇವುಗಳನ್ನು ಮಾಡುವುದರಿಂದ ಒಳ್ಳೆಯ ಕೆಲಸವನ್ನು ಮಾಡುವುದರಿಂದ ಹೆಣ್ಣು ಮಕ್ಕಳಿಗೆ ಹಾಗೂ ಹಿರಿಯರಿಗೆ ಗೌರವ ನೀಡುವುದರಿಂದ ಲಕ್ಷ್ಮಿದೇವಿಯು ಸಂತಸಗೊಳ್ಳುತ್ತಾಳೆ.

Leave a Reply

Your email address will not be published. Required fields are marked *