ನಿಮ್ಮ ಮನೆಯಲ್ಲಿ ಲಕ್ಷ್ಮಿಯ ವಾಸ ಯಾವಾಗಲು ಸ್ಥಿರವಾಗಿ ಇರಬೇಕೆಂದರೆ ಈ ಗೊಂಬೆಗಳನ್ನು ನಿಮ್ಮ ಮನೆಯ ಗೋಡೆಯ ಮೇಲೆ ನೇತು ಹಾಕಿದರೆ ಸಾಕು…!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ನಿಮ್ಮ ಮನೆಯ ಗೋಡೆ ಮೇಲಾದರೂ ಅಥವಾ ಮನೆಯಲ್ಲಿ ಇರುವಂತಹ ಶೋಕೇಶ್ ನಲ್ಲಿ ಯಾವ ರೀತಿಯಾದಂತಹ ಬೊಂಬೆಗಳನ್ನು ಇಟ್ಟುಕೊಂಡರೆ ನಿಮ್ಮ ಮನೆಗೆ ಯಾವ ರೀತಿಯಾದಂತಹ ಫಲಗಳು ದೊರೆಯುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಒಂದಲ್ಲ ಒಂದು ಗೊಂಬೆಗಳನ್ನು ಅಥವಾ ದೇವರುಗಳ ಫೋಟೋವನ್ನು ಅವರ ಗೋಡೆಮೇಲೆ ಕೊಂಡಿರುತ್ತಾರೆ ಅಥವಾ ಶೋಕಾಸ್ ನಲ್ಲಿ ಇಟ್ಟುಕೊಂಡಿರುತ್ತಾರೆ.

ಈ ರೀತಿಯಾಗಿ ಮನೆಯಲ್ಲಿ ಯಾವ ಯಾವ ಗೊಂಬೆಗಳನ್ನು ಫೋಟೋಗಳನ್ನು ಹಾಕಬಾರದು ಹಾಗೆಯೇ ಯಾವ ರೀತಿಯಾದಂತಹ ಗೊಂಬೆಗಳ ಫೋಟೋವನ್ನು ಮನೆಯಲ್ಲಿ ಹಾಕಬಹುದು ಎನ್ನುವುದರ ಬಗ್ಗೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಸ್ನೇಹಿತರೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಲ್ಲಿ ಒಂದಲ್ಲ ಒಂದು ರೀತಿಯಾದಂತಹ ವಿಗ್ರಹಗಳನ್ನು ಅಥವಾ ಫೋಟೋಗಳನ್ನು ಇಟ್ಟುಕೊಂಡಿರುತ್ತಾರೆ ಹಾಗಾಗಿ ನೀವು ಯಾವುದೇ ಕಾರಣಕ್ಕೂ ಡ್ರಾಗನ್ ಮತ್ತು ಮೊಸಳೆ ರೀತಿ ಆಗಿರುವಂತಹ ವಿಗ್ರಹಗಳನ್ನು ಯಾವುದೇ ರೀತಿಯಾಗಿ ನೀವು ಮನೆಯಲ್ಲಿ ಇಟ್ಟುಕೊಳ್ಳಬಾರದು

ಈ ರೀತಿಯಾಗಿ ನೀವು ಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾಗಿ ಈ ರೀತಿಯ ವಿಗ್ರಹಗಳನ್ನು ಅಥವಾ ಫೋಟೋಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬಾರದು.ಹಾಗಾದರೆ ಯಾವ ರೀತಿಯ ಗೊಂಬೆಗಳನ್ನು ಅಥವಾ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದರೆ ಮನೆಯಲ್ಲಿ ಆನೆಯ ವಿಗ್ರಹಗಳನ್ನು ಅಥವಾ ಬೊಂಬೆಗಳನ್ನು ನೀವು ಮನೆಯಲ್ಲಿ ಇಟ್ಟು ಕೊಳ್ಳಬಹುದು

ಆದರೆ ಆನೆಯ ವಿಗ್ರಹ ಹೇಗಿರಬೇಕೆಂದರೆ ಸೊಂಡಿಲನ್ನು ಎತ್ತಿ ನಿಮಗೆ ಆಶೀರ್ವಾದ ಮಾಡುವಂತಿರಬೇಕು ಈ ರೀತಿಯಾಗಿ ಆನೆಯು ಸೊಂಡಿಲನ್ನು ಎತ್ತಿ ಆಶೀರ್ವಾದವನ್ನು ಮಾಡುತ್ತಿರುವ ಹಾಗೆ ನಿಮ್ಮ ಮನೆಯಲ್ಲಿ ಏನಾದರೂ ಈ ರೀತಿಯಾದಂತಹ ಗೊಂಬೆಗಳನ್ನು ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಒಳ್ಳೆಯ ಫಲಗಳು ಉಂಟಾಗುತ್ತವೆ ಸ್ನೇಹಿತರೆ.ಹಾಗೆಯೇ ನೀವು ಯಾವುದೇ ಕಾರಣಕ್ಕೂ ಓಡುವ ಕುದುರೆ ಅಥವಾ ಎರಡು ಕಾಲದಂತಹ ಕುದುರೆಯ ಫೋಟೋಗಳನ್ನು ಅಥವಾ ವಿಗ್ರಹಗಳನ್ನು ಇಟ್ಟುಕೊಳ್ಳಬಾರದು ಈ ರೀತಿಯಾಗಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನಸ್ಸು ಚಂಚಲತೆ ಅಂದರೆ ಕುದುರೆ ಓಡುವ ರೀತಿಯಾಗಿ ಚಂಚಲ ಮನಸ್ಸು ಉಂಟಾಗುತ್ತದೆ.

ಹಾಗಾಗಿ ನಿಮ್ಮ ಮನೆಯಲ್ಲಿ ನೀವು ದೇವರುಗಳ ವಿಗ್ರಹವನ್ನು ಅಂದರೆ ಗಣಪತಿ ವಿಗ್ರಹ ಇಟ್ಟುಕೊಂಡರೆ ನಿಮ್ಮ ಮನೆಗೆ ತುಂಬಾನೆ ಒಳ್ಳೆಯದು ಸ್ನೇಹಿತರೆ ಹಾಗಾಗಿ ಮನೆಯಲ್ಲಿ ಪಿಂಗಾಣಿ ವಿಗ್ರಹಗಳನ್ನು ಮರದ ಇದಕ್ಕಿಂತ ಬೊಂಬೆಗಳನ್ನು ಅಥವಾ ವಿಗ್ರಹಗಳನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು.ಹಾಗಾಗಿ ಈ ರೀತಿಯಾಗಿ ನೀವು ವಿಗ್ರಹಗಳನ್ನು ಅಂದರೆ ಗಣಪತಿಯ ವಿಗ್ರಹಗಳನ್ನು ಮರದಿಂದ ಮಾಡಿದಂತಹ ವಿಗ್ರಹಗಳನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಸಕಾರತ್ಮಕ ಎನ್ನುವುದು ಇರುತ್ತದೆ

ಹಾಗೆಯೇ ನೀವು ಅಂದುಕೊಂಡಂತೆ ಕೆಲಸವು ಕೂಡ ಈಡೇರುತ್ತದೆ ಹಾಗೆಯೇ ನಿಮ್ಮ ಮನೆಯು ಕೂಡ ಏಳಿಗೆಯನ್ನು ಹೊಂದುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *