Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಮನೆಯಲ್ಲಿ ಮಾಟ ಮಂತ್ರ ಪ್ರಯೋಗವಾಗಿದ್ದಲ್ಲಿ ಅದನ್ನು ಕಂಡುಹಿಡಿಯಲು ಮನೆಯಲ್ಲಿ ಹೀಗೆ ಮಾಡಿ ನೋಡಿ !!!

ಎಷ್ಟು ಜನ್ಮದ ಪುಣ್ಯದ ಫಲವಾಗಿ ನಾವು ಮಾನವರಾಗಿ ಹುಟ್ಟಿದ್ದೇವೆ. ಭೂಮಿಯಲ್ಲಿ ನೆಮ್ಮದಿಯಾಗಿ ಬದುಕುವಾಗ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಕೆಲ ಸಮಸ್ಯೆಗಳಿಗೆ ಆಸ್ಪತ್ರೆಯಲ್ಲಿ ಔಷಧಿಗಳು ಸಿಗುತ್ತವೆ.

ಇಂದಿನ ಸಮಸ್ಯೆಗಳಿಗೆ ಆಸ್ಪತ್ರೆಯಲ್ಲಿ ಎಷ್ಟು ಔಷಧಿ ತೆಗೆದುಕೊಂಡರೂ ಕೂಡ ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾಕೆಂದರೆ ಬೇರೆ ಕಾರಣದಿಂದ ಬಂದಂತಹ ಸಮಸ್ಯೆಯಾಗಿರುತ್ತದೆ. ಅದೇನೆಂದರೆ ಅಷ್ಟದಿಗ್ಬಂದನ ಮತ್ತು ಮಾಟ ಮಂತ್ರ.

ಅದೆಷ್ಟು ಸಂದರ್ಭಗಳಲ್ಲಿ ಕೈಗೊಂಡಂತಹ ತುತ್ತು ಬಾಯಿಗೆ ಬರುವುದಿಲ್ಲ ಎಂದು ಅನಿಸುತ್ತದೆ. ಯಾವ ಕೆಲಸಕ್ಕೆ ಕೈ ಆಗಿದ್ದರೂ ಕೂಡ ಕೈಸುಟ್ಟು ಕೊಳ್ಳುವುದು, ಕಾಯಿಲೆಗಳಿಗೆ ಕಾರಣ  ಏನೆಂದು ಗೊತ್ತಾಗದೆ ಕಾಯಿಲೆಗಳು ವಾಸಿಯಾಗದಿರುವುದೇ ಇರುವುದು,

ಇದ್ದಕ್ಕಿದ್ದಂತೆಯೇ ಮನೆಯಲ್ಲಿ ಗಲಾಟೆಯಾಗಿ ಮನಸ್ಸಿನ ನೆಮ್ಮದಿ ಹಾಳಾಗುವುದು, ಮನೆಯಲ್ಲಿ ಯಾವುದೇ ಶುಭಕಾರ್ಯ   ನಡೆಯದೇ ಇರುವುದು, ಇಂತಹ ಅನೇಕ ಸಮಸ್ಯೆಗಳಿಗೆ ಮತ್ತು ಅನೇಕ ಕಾರಣಗಳಿಗೆ ಮುಖ್ಯವಾದುದು ವಾಮಾಚಾರ ಅಥವಾ ಮಾಟ ಮಂತ್ರ.

ಈ ಮಾಟ-ಮಂತ್ರ ಎನ್ನುವುದು ಬಹಳ ವಿಶೇಷವಾದ ಶಕ್ತಿಶಾಲಿಯಾದ ಕೆಟ್ಟ ಪ್ರಯೋಗ.  ಅದನ್ನು ಈಗಿನ ಕಾಲದವರು ಪ್ರತಿಯೊಬ್ಬರೂ ಮಾಡುತ್ತಿದ್ದಾರೆ. ಇನ್ನೊಬ್ಬರಿಗೆ ಕೆಟ್ಟದ್ದು ಮಾಡುವುದು ಸಹಜವಾಗಿದೆ.

ಆದರೆ ಇದನ್ನು ಕೆಲವರು ನಂಬುವುದಿಲ್ಲ  ಅದು ಮೂಢನಂಬಿಕೆ ಎಂದು ಹೇಳುತ್ತಾರೆ. ಏನು ನಿಜವಾಗಲೂ ಅರಿತವರು ಅಥವಾ ಅನುಭವವುಳ್ಳವರು ನಂಬುತ್ತಾರೆ.ಮಾಟಮಂತ್ರ ಎನ್ನುವುದು ಬಹಳ ಕೆಟ್ಟದ್ದು, ಯಾರಾದರೂ ಇದನ್ನು ಮಾಡಿಸಿದರೆ ಎಷ್ಟು ಸಮಯ ಇರುತ್ತದೆ. 

ಮಾಟಮಂತ್ರ ಪ್ರಯೋಗ  ಹಾಗಿದ್ದರೆ ಜೀವನದಲ್ಲಿ ಏಳಿಗೆ ಆಗುವುದಿಲ್ಲ ಬರಿ ಕಷ್ಟಗಳು ಎದುರಾಗುತ್ತವೆ. ಯಾವಾಗಲೂ  ಅನಾರೋಗ್ಯ ಸಮಸ್ಯೆಗೆ ಹಣವನ್ನು ಹಾಕುತ್ತಿರುತ್ತೇವೆ.

ಮನೆಯಲ್ಲಿ ಯಾವಾಗಲೂ ಭೂತ-ಪ್ರೇತಗಳ  ಕಾಟ ಇರುತ್ತದೆ.ಮನೆಯಲ್ಲಿ  ಪೀಡೆ ಪಿಶಾಚಿಗಳ ಚೇಷ್ಟೆಗಳು ನಡೆಯುತ್ತಾ ಇರುತ್ತದೆ. ಕೆಲವು ಬಾರಿ ಕೆಟ್ಟ ಕನಸುಗಳು ಕೂಡ ಬೀಳುತ್ತವೆ. 

ಇದರ ಇರುವವರು ಮನೆಯಲ್ಲಿ ಮಾಟ ಮಂತ್ರ ಆಗಿದೆಯೋ ಇಲ್ಲವೋ ಎಂಬುದನ್ನು ಮನೆಯಲ್ಲೇ ಈ ರೀತಿ ಪ್ರಯೋಗ ಮಾಡಿ ತಿಳಿದುಕೊಳ್ಳಬಹುದು. ಹೇಗೆಂದರೆ ಹೇಳುತ್ತೇನೆ ಬನ್ನಿ ಸ್ನೇಹಿತರೆ,

ಮೊದಲು ನೀವು ಮನೆಯಲ್ಲಿ ತುಳಸಿ ಗಿಡವನ್ನು ಇಡಬೇಕು.ತುಳಸಿ ಗಿಡ ಯಾರ ಮನೆಯಲ್ಲಿ ಇರುತ್ತೆ ಅಂತವರು ಮನೆಯಲ್ಲಿ ಯಾವುದೇ ರೀತಿಯ ಮಾಟ-ಮಂತ್ರದ ಪ್ರಯೋಗಗಳು ಆಗುವುದಿಲ್ಲ.

ಮನೆಯ ಸದಸ್ಯರ ಮೇಲೆ ಮಾಟ ಮಂತ್ರ ಪ್ರಯೋಗ ಆಗುವುದಕ್ಕೆ ತುಳಸಿ ಗಿಡ ಬಿಡುವುದಿಲ್ಲ.  ತುಳಸಿ ಗಿಡ ಮನೆಯ ಸದಸ್ಯರಿಗೆ ರಕ್ಷಣೆಯಾಗಿ ಇರುತ್ತದೆ. ತುಳಸಿ ಗಿಡದಿಂದ ಮಾಟ-ಮಂತ್ರದ ಪ್ರಯೋಗ ಹೇಗೆ ಗೊತ್ತಾಗುತ್ತದೆ ಎಂದರೆ,

ವಿಶೇಷವಾಗಿ ಮಾಟ ಮಂತ್ರ ಆಗಿ 9 ದಿನಕ್ಕೆ ತುಳಸಿ ಗಿಡ  ಒಣಗಿ ಹೋಗುತ್ತದೆ. ಹಾಗೂ ತುಳಸಿ ಗಿಡದ ಎಲೆಗಳು ಒಣಗಿ ಉದುರಿಹೋಗುತ್ತವೆ.ಇದು ಸತ್ಯ ಸ್ನೇಹಿತರೆ. ತುಳಸಿ ಗಿಡ ಒಣಗಿ ಸೂಚನೆಯನ್ನು ಕೊಡುತ್ತದೆ.

ಅದಕ್ಕಾಗಿ ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಪೂಜೆಗೆ ಒಂದು ತುಳಸಿ ಗಿಡವನ್ನು ಇಟ್ಟುಕೊಳ್ಳಬೇಕು, ಹಾಗೆಯೇ ಇನ್ನೊಂದು ತುಳಸಿ ಗಿಡವನ್ನು ಪೂಜೆಗೆ ಎಲೆಯನ್ನು ಕೇಳುವುದಕ್ಕೆ ಎನ್ನುವುದು  ಗಿಡವನ್ನು ಇಟ್ಟುಕೊಳ್ಳಬೇಕು. ಪ್ರತಿಯೊಬ್ಬರ ಮನೆಯಲ್ಲೂ ಎರಡು ತುಳಸಿ ಗಿಡ ಇರಲೇಬೇಕು ಸ್ನೇಹಿತರೆ.

ಆಗಮಾತ್ರ ತುಳಸಿ ಗಿಡ ಮನೆಗೆ ರಕ್ಷಣೆಯಾಗಿ ಇರುತ್ತದೆ. ಇನ್ನೊಂದು ಮಾಹಿತಿ ಏನೆಂದರೆ ಮಾಟ-ಮಂತ್ರದ ಆದ 21 ದಿನಗಳ ನಂತರ ತುಳಸಿ ಗಿಡದ ಕಾಂಡಗಳು ಕೂಡ ಒಣಗುತ್ತ ಬರುತ್ತದೆ.

ಇದು ನೂರಕ್ಕೆ ನೂರು ಸತ್ಯ ಸ್ನೇಹಿತರೆ, ಬರೆದಿಟ್ಟುಕೊಳ್ಳಿ ಹಾಗೆಯೇ  ಪ್ರಯೋಗವನ್ನು ಮಾಡಿನೋಡಿ. ಈಗಾಗಲೇ ಸಾಕಷ್ಟು ಜನರಿಗೆ ಅನುಭವ ಆಗಿರುತ್ತದೆ. ಗಿಡ  ಒಣಗಿದರೆ ಬೇರೊಂದು ತುಳಸಿ ಗಿಡವನ್ನು ತಂದು ಇಡಬೇಕು. ಸ್ನೇಹಿತರೆ ನೋಡಿದ್ರಲ್ಲ ಮಾಟ ಮಂತ್ರ  ಪ್ರಯೋಗ ಆದರೆ ಅದನ್ನು ಹೇಗೆ ತಿಳಿದುಕೊಳ್ಳಬೇಕು ಎನ್ನುವುದರ ಬಗ್ಗೆ. ನಿಮಗೆ ಲೇಖನ ಇಷ್ಟವಾದಲ್ಲಿ  ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಆದಷ್ಟು ಲೇಖನವನ್ನು ಶೇರ್ ಮಾಡಿ ಧನ್ಯವಾದಗಳು ಶುಭದಿನ. 

Leave a Reply

Your email address will not be published. Required fields are marked *