ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದ್ದರೆ ಈ ಒಂದು ಮಾಹಿತಿಯನ್ನು ನೀವು ತಪ್ಪದೆ ತಿಳಿದುಕೊಳ್ಳಲೇಬೇಕು ಈ ಒಂದು ಉಪಯುಕ್ತ ಮಾಹಿತಿಯೂ ನಿಮ್ಮ ಆರೋಗ್ಯಕ್ಕೂ ಕೂಡ ಉತ್ತಮಕಾರಿ ಆಗಿದ್ದು ಮಿಸ್ ಮಾಡದೇ ಪೂರ್ತಿ ಮಾಹಿತಿಯನ್ನ ತಿಳಿದುಕೊಳ್ಳಿ.
ಆ ನಂತರ ನಿಮಗೂ ಕೂಡ ಈ ಒಂದು ಮಾಹಿತಿ ಉಪಯುಕ್ತವಾಗಿದೆ ಅನ್ನಿಸಿದಲ್ಲಿ ಪ್ರತಿಯೊಬ್ಬರಿಗೂ ಕೂಡ ಇವನು ಮಾಹಿತಿಯನ್ನ ಶೇರ್ ಮಾಡುವುದನ್ನು ಮರೆಯದಿರಿ.
ಫ್ರಿಡ್ಜ್ ಇದನ್ನು ಆಡು ಭಾಷೆಯಲ್ಲಿ ತಂಗಳು ಪೆಟ್ಟಿಗೆ ಅಂತ ಕರೆಯುತ್ತಾರೆ, ಹೆಸರೇ ಸೂಚಿಸುವ ಹಾಗೆ ಇದನ್ನು ಬಳಸುವುದು ಮನೆಯಲ್ಲಿ ಮಾಡಿಟ್ಟ ಅಡುಗೆ ಉಳಿದರೆ ಅದನ್ನು ರಿಸರ್ವ್ ಮಾಡಿ ಇಡುವುದಕ್ಕಾಗಿ ಕೆಡದೆ ಇರುವ ಹಾಗೆ ಇಡುವುದಕ್ಕಾಗಿ ಇದನ್ನು ಬಳಸುತ್ತಾರೆ .
ಹಾಗೆ ಹಣ್ಣು ತರಕಾರಿಗಳನ್ನು ಕೂಡ ಈ ಫ್ರಿಡ್ಜ್ನಲ್ಲಿ ಇಡುತ್ತಾರೆ.ಆದರೆ ಈ ಫ್ರಿಡ್ಜ್ ನಲ್ಲೂ ಕೂಡ ಕೆಲವೊಂದು ಪದಾರ್ಥಗಳನ್ನು ಇಡಬಾರದು ಅದರಲ್ಲಿಯೂ ಅಂತಹ ಪದಾರ್ಥಗಳನ್ನು ಇಡುವುದಕ್ಕಿಂತ ಮೊದಲು ಅದನ್ನು ಹೇಗೆ ಫ್ರಿಡ್ಜ್ನಲ್ಲಿ ಇಡಬೇಕು ಅನ್ನುವುದನ್ನು ಕೂಡ ತಿಳಿದುಕೊಂಡಿರಬೇಕು.
ನಾನು ಅಷ್ಟೇ ಈ ದಿನ ನಿಮಗೆ ತಿಳಿಸಿಕೊಡಲು ಬಂದಿರುವಂತಹ ಕಾರಣವೇ ಅದು ಫ್ರಿಡ್ಜ್ ನಲ್ಲಿ ಯಾವ ಪದಾರ್ಥವನ್ನು ಹೇಗೆ ಇಟ್ಟರೆ ಉಪಯುಕ್ತ ಆರೋಗ್ಯಕ್ಕೂ ಒಳ್ಳೆಯದು ಎಂಬುದನ್ನು ತಿಳಿಸುತ್ತೇನೆ.
ಈ ಮಾಹಿತಿಯನ್ನು ನೀವು ತಪ್ಪದೆ ತಿಳಿದುಕೊಳ್ಳಿ ಹಾಗೆ ಇನ್ನು ಮುಂದೆ ನಿಮ್ಮ ಮನೆಯಲ್ಲಿ ಫ್ರಿಡ್ಜ್ ನಲ್ಲಿ ಇಡುವ ತರಕಾರಿಗಳನ್ನು ಹಣ್ಣುಗಳನ್ನು ಇದೇ ರೀತಿಯಲ್ಲಿ ಇಡುವ ಮುಖಾಂತರ ನಿಮ್ಮ ಆರೋಗ್ಯವನ್ನು ಕೂಡ ವೃದ್ಧಿಸಿಕೊಳ್ಳಿ.
ಟೊಮೆಟೊ : ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಟೊಮೇಟೊ ಹಣ್ಣುಗಳನ್ನು ಫ್ರಿಡ್ಜ್ನಲ್ಲಿ ಇಡುತ್ತಾರೆ ಆದರೆ ಈ ರೀತಿ ಟೊಮೆಟೊವನ್ನು ಫ್ರಿಡ್ಜ್ನಲ್ಲಿ ಇಡುವುದರಿಂದ ಅದರಲ್ಲಿರುವ ಸತ್ವ ಆಗಲಿ ರುಚಿ ಹೋಗುತ್ತದೆ .
ಎಲ್ಲದಕ್ಕಿಂತ ಮಿಗಿಲಾಗಿ ಈ ಟೊಮೆಟೊ ಹಣ್ಣಿನಲ್ಲಿ ಇರುವ ಮೇರಿಸ್ ಎಂಬ ಅಂಶವು ಡ್ಯಾಮೇಜ್ ಆಗುವ ಸಾಧ್ಯತೆ ಇರುತ್ತದೆ. ಆದ ಕಾರಣ ಟೊಮೆಟೊಗಳನ್ನು ನೀವು ಪಾಲಿಥಿನ್ ಕವರ್ ನಲ್ಲಿ ಇಡುವುದರ ಬದಲು ಪೇಪರ್ ಬ್ಯಾಗ್ನಲ್ಲಿ ಸುತ್ತಿ ಇಡುವುದರಿಂದ ಟೊಮೇಟೊ ಹಣ್ಣಿಗೆ ಯಾವುದೇ ಡ್ಯಾಮೇಜ್ ಆಗದೆ ಇದರ ರುಚಿ ಸತ್ವವೂ ಕೂಡ ಹಾಗೇ ಇರುತ್ತದೆ.
ಆಲೂಗಡ್ಡೆ : ಈ ತರಕಾರಿಯನ್ನು ಹೇಗೆ ಶೇಖರಿಸಿ ಇಡಬೇಕು ಅನ್ನುವುದಕ್ಕಿಂತ ಮೊದಲು ಇದನ್ನ ಕವರ್ಗಳಲ್ಲಿ ಹಾಕಿ ಫ್ರೆಂಡ್ಸ್ ನಲ್ಲಿ ಇಡುವುದರಿಂದ ಏನಾಗುತ್ತದೆ ಎಂದು ಹೇಳುವುದಾದರೆ ಆಲೂಗಡ್ಡೆಯಲ್ಲಿ ಇರುವ ಸ್ಟಾರ್ಚ್ ಅಂಶವು ಗ್ಲೂಕೋಸ್ ಆಗಿ ಪರಿವರ್ತಿಸಿಕೊಂಡು ಹೆಚ್ಚು ಹೆಚ್ಚು ಸಕ್ಕರೆಯ ಅಂಶವನ್ನು ಬಿಡುಗಡೆ ಮಾಡುವ ಹಾಗೆ ಮಾಡಿಬಿಡುತ್ತದೆ ಆದ ಕಾರಣ ಈ ಆಲೂಗಡ್ಡೆಯನ್ನು ಕೂಡ ಪೇಪರ್ ಬ್ಯಾಗ್ನಲ್ಲಿ ಇಡುವುದು ಉತ್ತಮಕಾರಿ.
ಕಲ್ಲಂಗಡಿ ಹಣ್ಣು: ಈ ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಗೂ ತರುತ್ತಾರೆ ಹಾಗೆ ಈ ಹಣ್ಣಿನ ರುಚಿ ಎಲ್ಲರಿಗೂ ಇಷ್ಟ ಆದರೆ ಈ ಹಣ್ಣನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಇದರ ರುಚಿ ಕಡಿಮೆಯಾಗುವುದಲ್ಲದೆ ಇದನ್ನು ಕಟ್ ಮಾಡಿ ಯಾವತ್ತಿಗೂ ಹಾಗೆ ಇಡಬೇಡಿ ಇದರಿಂದ ಇದರಲ್ಲಿರುವ ರುಚಿ ಕಡಿಮೆಯಾಗುತ್ತದೆ.
ಕಾಫಿ ಕಾಫಿಯನ್ನು ಯಾವತ್ತಿಗೂ ಪ್ಲಸ್ ನಲ್ಲಿ ಇಡಬಾರದು ಯಾಕೆ ಅಂದರೆ ಕಾಫಿಯು ಹಿಗ್ರೊಸ್ಕೋಪಿಕ್ ಎಂಬ ನೇಚರ್ನ ಹೊಂದಿರುತ್ತದೆ ಇದು ವಾತಾವರಣದಲ್ಲಿರುವ ತೇವಾಂಶವನ್ನು ಹೀರಿಕೊಳ್ಳುವ ಕಾರಣ ಫ್ರಿಡ್ಜ್ನಲ್ಲಿ ಇಟ್ಟರೆ ಫ್ರಿಡ್ಜ್ ನಲ್ಲಿ ಇರುವ ತಣ್ಣನೆ ಅಂಶವನ್ನು ಹೀರಿಕೊಂಡು ಕಾಫಿಯಲ್ಲಿ ರಿಯಾಕ್ಷನ್ ಆಗುವ ಸಾಧ್ಯತೆ ಇರುತ್ತದೆ ಹಾಗೆ ಟೇಸ್ಟ್ ಕೂಡ ಬದಲಾಗುತ್ತದೆ.
ಚಪಾತಿ ಹಿಟ್ಟು: ಕೆಲವರು ಚಪಾತಿ ಹಿಟ್ಟನ್ನು ಹೆಚ್ಚು ಮಾಡಿಟ್ಟುಕೊಂಡು ಫ್ರಿಡ್ಜ್ನಲ್ಲಿ ಇಡುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ ಅಂಥವರು ಚಪಾತಿ ಹಿಟ್ಟನ್ನು ಹಾಗೇ ಸ್ಟೀಲ್ ಬಟ್ಟಲಿನಲ್ಲಿ ಇಡುವುದರ ಬದಲು ಅದಕ್ಕೆ ಒಂದು ಬಟ್ಟೆಯನ್ನು ಸುತ್ತಿ ಇಡುವುದರಿಂದ ಚಪಾತಿ ಹಿಟ್ಟು ಮೃದುವಾಗಿರುತ್ತದೆ.