Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಮನೆಯಲ್ಲಿ ನೊಣಗಳು ಹೆಚ್ಚಾಗಿ ಇದ್ದರೆ ಹೀಗೆ ಮಾಡಿ. ಜನುಮದಲ್ಲಿ ನೊಣಗಳು ನಿಮ್ಮ ಮನೆಗೆ ಬರುವುದಿಲ್ಲ !!!

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ನೊಣಗಳು ಇದ್ದರೆ ಅವುಗಳನ್ನು ಹೇಗೆ ಹೋಗಲಾಡಿಸುವುದು ಮತ್ತು ಅವುಗಳಿಂದ ಮುಕ್ತಿ ಹೊಂದುವುದು ಹೇಗೆ ಎನ್ನುವುದನ್ನು ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಈ ನೊಣಗಳು ಇದ್ದೇ ಇರುತ್ತವೆ. ಇವುಗಳು ಮನುಷ್ಯನ ದೇಹದ ಮೇಲೆ ಹಲವಾರು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.

ಚಿಕ್ಕ ಮಕ್ಕಳು ಇರುವಂತಹ ಮನೆಯಲ್ಲಿ ನೊಣಗಳು ಜಾಸ್ತಿಯಾಗಿ ಇರುತ್ತವೆ. ಸಾಮಾನ್ಯವಾಗಿ ನಾವು ತಯಾರುಮಾಡುವ ತಯಾರು ಮಾಡಿರುವಂತಹ ಆಹಾರದ ಮೇಲೆ ನೊಣಗಳು ಕೂತರೆ ಆಹಾರವನ್ನು ನಾವು ಸೇವಿಸಿದರೆ ನಮಗೆ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ.

ಹಾಗಾಗಿ ನೊಣಗಳಿಂದ ನಾವು ಆದಷ್ಟು ದೂರವಿರಬೇಕು.ಹಾಗಾಗಿ ನಾನು ಇಂದಿನ ಮಾಹಿತಿಯಲ್ಲಿ ಇವುಗಳನ್ನು ಹೇಗೆ ಅಂದರೆ ಮನೆಮದ್ದನ್ನು ಉಪಯೋಗಿಸಿಕೊಂಡು ನೊಣಗಳನ್ನು ಹೇಗೆ ಓಡಿಸಬಹುದು ಎಂಬುವುದನ್ನು ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇನೆ.

ನಾನು ನಿಮಗೆ ಇವತ್ತು ಮೂರು ಮನೆಮದ್ದನ್ನು ತಿಳಿಸಿಕೊಡುತ್ತೇನೆ ನಿಮಗೆ ಯಾವುದು ಸುಲಭವಾಗಿದೆ ಅನಿಸುತ್ತದೆ ಅವುಗಳನ್ನು ನೀವು ಉಪಯೋಗಿಸಿಕೊಂಡು ಗಳನ್ನು ಓಡಿಸಿ.

ಮೊದಲನೆಯ ಮನೆಮದ್ದು ಏನೆಂದರೆ ಒಂದು ಬೌಲ್ ನಲ್ಲಿ ಎರಡು ಸ್ಪೂನ್ ನಷ್ಟು ಪುಡಿ ಉಪ್ಪನ್ನು ಹಾಕಿ ಕೊಳ್ಳಿ ನಂತರ ಅದಕ್ಕೆ ಉಪ್ಪು ಕರಗುವ ತನಕ ನೀರನ್ನುಹಾಕಿ . ನಂತರ ಉಪ್ಪು ಸಂಪೂರ್ಣವಾಗಿ ಕರಗುವ ತನಕ ಅದನ್ನು ಮಿಕ್ಸ್ ಮಾಡಿಕೊಳ್ಳಿ.

ಉಪ್ಪುನೀರಿನಲ್ಲಿ ಸಂಪೂರ್ಣವಾಗಿ ಕರಗಿದ ನಂತರ ಅದನ್ನು ಒಂದು ಸ್ಪ್ರೇ ಬಾಟಲ್ನಲ್ಲಿ ಹಾಕಿಕೊಳ್ಳಿ. ಈ ಬಾಟಲ್ ನಲ್ಲಿ ಇರುವಂತಹ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ಜಾಗದಲ್ಲಿ ಹೆಚ್ಚಾಗಿ ನೊಣಗಳು ಇರುತ್ತವೆ ಆ ಜಾಗಕ್ಕೆ ಸಂಪೂರ್ಣವಾಗಿ ಆ ನೀರನ್ನು ಚುಮುಕಿಸಿ.

ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ನೊಣಗಳು ನಾಶವಾಗುತ್ತವೆ. ಎರಡನೆಯದಾಗಿ ಒಂದು ಬೌಲ್ ಅನ್ನು ತೆಗೆದುಕೊಳ್ಳಿ ಅದಕ್ಕೆ ಎರಡರಿಂದ ಮೂರು ಚಮಚದಷ್ಟು ವಿನೆಗರ್ ಅನ್ನು ಹಾಕಿ ಸಾಮಾನ್ಯವಾಗಿ ವಿನೇಗರ್ ಎಲ್ಲಾ ಮೆಡಿಕಲ್ ನಲ್ಲಿ ಸಿಗುತ್ತದೆ.

ಹಾಕಿದ ನಂತರ ಅವನನ್ನು ಸಂಪೂರ್ಣವಾಗಿ ಒಂದು ಕವರ್ ನಿಂದ ಮುಚ್ಚಿ ಇಡಿ. ನಂತರ ಆ ಕವರ್ ಮೇಲೆ ನಾಲ್ಕರಿಂದ ಐದು ಚಿಕ್ಕ ಚಿಕ್ಕ ರಂಧ್ರಗಳನ್ನಾಗಿ ಮಾಡಿ.ಹೀಗೆ ಮಾಡಿದರೆ ನೊಣಗಳು ಅದರ ಮೇಲೆ ಕೂತು ಸಂಪೂರ್ಣವಾಗಿ ನಾಶವಾಗುತ್ತವೆ.

ಮೂರನೆಯ ಮನೆ ಮದ್ದು ಯಾವುದೆಂದರೆ ಒಂದು ನಿಂಬೆ ಹಣ್ಣು ತೆಗೆದುಕೊಂಡು ಅದನ್ನು ಎರಡು ಭಾಗವನ್ನಾಗಿ ಮಾಡಿಕೊಳ್ಳಿ ನಂತರ ನಿಂಬೆ ಹಣ್ಣಿಗೆ ನಾಲ್ಕರಿಂದ ಐದು ಲವಂಗಗಳನ್ನು ಚುಚ್ಚಿ.

ನಂತರ ಲವಂಗವನ್ನು ಚುಚ್ಚಿದಂತಹ ನಿಂಬೆಹಣ್ಣು ತೆಗೆದುಕೊಂಡು ನಿಮ್ಮ ಮನೆಯಲ್ಲಿ ನೊಣಗಳು ಎಲ್ಲಿ ಯಾವ ಜಾಗದಲ್ಲಿ ಹೆಚ್ಚಾಗಿದೆಯೇ ಆ ಜಾಗಕ್ಕೆ ಹೋಗಿ ಇಡಿ ನಂತರ ನೊಣಗಳು ನಾಶವಾಗುತ್ತವೆ.ಈ ರೀತಿಯಾಗಿ ಈ ಮೂರು ಮನೆಮದ್ದನ್ನು ತಯಾರಿಸಿಕೊಂಡು ನಿಮ್ಮ ಮನೆಯಲ್ಲಿ ಇರುವಂತಹ ನೊಣಗಳಿಂದ ಮುಕ್ತಿ ಹೊಂದಬಹುದು.

ನೋಡಿದ್ರಲ್ಲ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮಾಹಿತಿಯೊಂದಿಗೆ ಕೊಡಿ ನಮ್ಮ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *