Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ನೀವು ಲಕ್ಷ್ಮಿ ದೇವಿಯ ಫೋಟೋವನ್ನು ಈ ದಿಕ್ಕಿಗೆ ಇಟ್ಟರೆ ನಿಮ್ಮ ಮನೆಯಲ್ಲಿ ಅದೃಷ್ಟ ಅನ್ನುವುದು ಪ್ರಾಪ್ತಿಯಾಗುತ್ತದೆ !!!

ನಮಸ್ಕಾರ ಪ್ರೇಕ್ಷಕರ ಇವತ್ತಿನ ಮಾಹಿತಿಯಲ್ಲಿ ನಿಮಗೆ ಒಂದು ಮುಖ್ಯವಾದ ವಿಚಾರವನ್ನು ತಿಳಿಸಿಕೊಡಲು ಇಚ್ಛಿಸುತ್ತೇನೆ ಆ ಒಂದು ಮಾಹಿತಿ ಏನು ಅಂದರೆ ಮನೆಯಲ್ಲಿ ಪ್ರತಿಯೊಬ್ಬರು ಕೂಡ ಲಕ್ಷ್ಮೀದೇವಿಯ ಪಟವನ್ನು ಇಟ್ಟಿರುತ್ತಾರೆ

ಆದರೆ ಲಕ್ಷ್ಮೀದೇವಿಯ ಪಟವನ್ನು ಮನೆಯಲ್ಲಿ ಇಟ್ಟಾಗ ಅದನ್ನು ಯಾವ ದಿಕ್ಕಿನಲ್ಲಿ ಇರಿಸುವುದು ಒಳ್ಳೆಯದು ಮನೆಗೆ ಏಳಿಗೆ ಆಗಬೇಕೆಂದರೆ ಲಕ್ಷ್ಮೀ ದೇವಿಯ ಒಂದು ಫೋಟೋವನ್ನು ಯಾವ ಒಂದು ದಿಕ್ಕಿನಲ್ಲಿ ಹೇಗೆ ಇರಿಸ ಬೇಕು,

ಅನ್ನು ಒಂದು ಮಾಹಿತಿಯನ್ನು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತವೆ ನೀವು ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಒಂದು ವಿಚಾರದಲ್ಲಿ ತಪ್ಪಾಗಿ ಮಾಹಿತಿಯನ್ನು ಪಡೆದುಕೊಂಡಿದ್ದರೆ ಈ ಮಾಹಿತಿ ಮುಖಾಂತರ ಸಂಪೂರ್ಣ ವಿಚಾರವನ್ನು ತಿಳಿದು ಮುಂದಿನ ದಿನಗಳಲ್ಲಿ ಈ ಒಂದು ತಪ್ಪನ್ನು ಸರಿಪಡಿಸಿಕೊಳ್ಳಿ.

ಯಾರಿಗೆ ಅಗ್ರಿ ಚೇತನದಲ್ಲಿ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಅತ್ಯಗತ್ಯವಾಗಿರುತ್ತದೆ ಯಾರಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಇರುವುದಿಲ್ಲವೋ ಅಂಥವರು ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ತುಂಬಾನೇ ಬಳಲುತ್ತಾ ಇರ್ತಾರೆ.

ಕೆಲವರಿಗಂತೂ ಕೈಯಲ್ಲಿ ಕೆಲಸ ಇರುತ್ತದೆ ಕೈ ತುಂಬಾ ಸಂಬಳ ಬರುತ್ತಾ ಇರುತ್ತದೆ ಆದರೂ ಕೂಡ ಅವರ ಕೈಯಲ್ಲಿ ಹಣವೇ ನಿಲ್ಲುತ್ತಾ ಇರುವುದಿಲ್ಲ ಪ್ರತಿ ತಿಂಗಳು ಯಾವುದಾದರೂ ಒಂದು ಸಮಸ್ಯೆಗಳಿಂದ ಆ ಹಣವೆಲ್ಲಾ ಖರ್ಚಾಗಿ ಹೋಗುತ್ತಾ ಇರುತ್ತದೆ.

ಅಂಥವರಲ್ಲಿ ಲಕ್ಷ್ಮೀದೇವಿಯ ಕೃಪಕಟಾಕ್ಷ ಇರುವುದಿಲ್ಲ ಅಂತ ಹೇಳಲಾಗುತ್ತದೆ ಇನ್ನು ಕೆಲವರು ತೆಗೆದುಕೊಳ್ಳುವುದು ಸ್ವಲ್ಪ ಸಂಬಳ ಆದರೂ ಅವರಿಗೆ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಏಳಿಗೆ ಇರುತ್ತದೆ. ಅವರು ಇನ್ನು ಹೆಚ್ಚು ಹಣವನ್ನು ಉಳಿತಾಯ ಮಾಡ್ತಾನೇ ಇರ್ತಾರೆ. ಅಂಥಹವರ ಜೀವನದಲ್ಲಿ ಈ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಹೆಚ್ಚಾಗಿರುತ್ತದೆ.

ಕೆಲವರು ಅಂದುಕೊಳ್ಳಬಹುದು ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ಏನು ಮಾಡಬೇಕು ಅಂತ ಹಾಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕೆ ಪರಿಹಾರಗಳನ್ನು ಮಾಡಿಕೊಂಡರೆ ಎಲ್ಲವೂ ಸರಿ ಆಗುತ್ತದೆಯೆ ಅಂತ ಕೂಡ ಯೋಚನೆ ಮಾಡಬಹುದು.

ಆದರೆ ಇರುವ ವಿಚಾರ ಅದಲ್ಲ ನಾನು ಲಕ್ಷ್ಮೀದೇವಿಗೆ ಪ್ರಸನ್ನ ವಾಗುವಂತಹ ಕೆಲಸವನ್ನು ಮಾಡಬೇಕು ಹಾಗೆ ಶ್ರಮಿಸಿ ಕೆಲಸವನ್ನು ನಿರ್ವಹಿಸಬೇಕು ಅದರ ಜೊತೆಗೆ ಮನೆಯಲ್ಲಿ ನಾವು ಕೆಲವೊಂದು ವಿಚಾರಗಳನ್ನು ಸರಿಯಾಗಿ ಪಾಲಿಸಬೇಕಾಗುತ್ತದೆ

ಅದರಲ್ಲಿ ಲಕ್ಷ್ಮೀ ದೇವಿಯ ಫೋಟೋವನ್ನು ನೀವು ಒಂದು ದಿಕ್ಕಿನಲ್ಲಿ ಇರಿಸಿ ಇದರಿಂದ ನಿಮ್ಮ ಮನೆಯಲ್ಲಿ ಏಳಿಗೆಯಾಗುತ್ತದೆ ಆಗೋದು ದಿಕ್ಕು ಯಾವುದು ಅಂದರೆ ಪಶ್ಚಿಮ ದಿಕ್ಕು ಹೌದು ನಾವು ಯಾವಾಗಲೂ ದೇವರ ಪಟವನ್ನು ಇರಿಸಿದಾಗ ಆ ದೇವರ ಪಟದ ಮೇಲೆ ಸೂರ್ಯದೇವನ ಕಿರಣಗಳು ಹೆಚ್ಚಾಗಿ ಬೀಳಬೇಕು.

ಸೂರ್ಯದೇವನ ಕಿರಣಗಳು ದೇವರ ಫೋಟೋ ಮೇಲೆ ಸ್ಪರ್ಶಿಸಿದಾಗ ಆ ಒಂದು ಶಕ್ತಿ ಮನೆಯೆಲ್ಲಾ ಪಸರಿಸಿ ಮನೆಯಲ್ಲಿ ಒಂದು ಸಕಾರಾತ್ಮಕತೆಯ ಭಾವನೆಯನ್ನು ಮೂಡಿಸುತ್ತದೆ. ಈ ರೀತಿ ನಾವು ಮನೆಯಲ್ಲಿ ಲಕ್ಷ್ಮೀ ದೇವಿಯ ಫೋಟೊವನ್ನು ಪೂರ್ವಾಭಿಮುಖವಾಗಿ ಇರಿಸುವುದರಿಂದ, ಬಹಳಾನೆ ಒಳ್ಳೆಯ ಬದಲಾವಣೆಗಳು ಮನೆಯಲ್ಲಿ ಜರುಗುತ್ತದೆ ಅಂತ ಹೇಳಬಹುದು.

ಇವತ್ತಿನ ಈ ಮಾಹಿತಿ ಇದಿಷ್ಟು ನಿಮಗೆ ಮಾಹಿತಿ ಸ್ವಲ್ಪವಾದರೂ ಉಪಯುಕ್ತವಾಗಿ ದ್ದಲ್ಲಿ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ, ಹಾಗೆ ನೀವು ಕೂಡ ಮನೆಯಲ್ಲಿ ಲಕ್ಷ್ಮೀ ದೇವಿಯ ಫೋಟೋವನ್ನು ನಾವು ಹೇಳಿದ ದಿಕ್ಕಿನಲ್ಲಿ ಇರಿಸಿ ಒಳ್ಳೆಯ ಬದಲಾವಣೆಗಳನ್ನು ಮನೆಯಲ್ಲಿ ಕಾಣಿ. ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ಬುಕ್ ಪೇಜನ್ನು ಪಾಲು ಮಾಡಿ ಧನ್ಯವಾದ.

Leave a Reply

Your email address will not be published. Required fields are marked *