Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿ ನಿಮಗೆ ಗೊತ್ತಿಲ್ಲದೇ ಜಗಳಗಳು ಆಗುತ್ತಿದ್ದರೆ ತೊಗರೀ ಬೇಳೆಯಿಂದ ಈ ರೀತಿಯಾಗಿ ಮಾಡಿ ತಕ್ಷಣವೇ ಆ ಸಮಸ್ಯೆಯಿಂದ ಹೊರಬರಬಹುದು !!!

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯ ಸದಸ್ಯರಲ್ಲಿ ಪದೇಪದೇ ಜಗಳಗಳು ಉಂಟಾಗುತ್ತಿದ್ದರೆ ಯಾವ ರೀತಿಯಾದಂತಹ ಪರಿಹಾರಗಳನ್ನು ನೀವು ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು  ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಜಗಳಗಳು ಇದ್ದೇ ಇರುತ್ತವೆ ಆದರೆ ಕೆಲವೊಂದು ಮನೆಗಳಲ್ಲಿ ಜಗಳಗಳು ವಿಪರೀತವಾಗಿರುತ್ತದೆ. ಗಂಡ ಹೆಂಡತಿ ಅಥವಾ ಅಣ್ಣ-ತಮ್ಮ ಪ್ರತಿನಿತ್ಯ ಜಗಳವಾಡುತ್ತಿರುತ್ತಾರೆ.

ಈ ರೀತಿಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ ಎಂದರೆ ಕೆಲವೊಂದು ವಸ್ತುಗಳನ್ನು ನೀವು ದಾನಮಾಡುವುದರಿಂದ ಈ ಒಂದು ಜಗಳದ ಸಮಸ್ಯೆಯಿಂದ ನೀವು ಹೊರಗೆ ಬರಬಹುದು.ಹಾಗಾದರೆ ಯಾವ ವಸ್ತುಗಳನ್ನು ನೀವು ದಾನಮಾಡಬೇಕು ಎಂದರೆ

ಮೊದಲನೆಯದಾಗಿ ಕನ್ನಡಿ, ಹೌದು ಸ್ನೇಹಿತರೆ ನೀವೇನಾದರೂ ಕನ್ನಡಿ ದಾನಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಅನೇಕ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತವೆ ಮನೆಯಲ್ಲಿ ಒಡೆದ ಕನ್ನಡಿಯನ್ನು ಯಾವುದೇ ಕಾರಣಕ್ಕೆ ಇಟ್ಟುಕೊಳ್ಳಬಾರದು

ಈ ರೀತಿಯಾದಂತಹ ಒಡೆದ ಕನ್ನಡಿ ಯನ್ನು ಮನೆಯಲ್ಲಿ ಇಟ್ಟು ಕೊಂಡರೆ ನಿಮ್ಮ ಮನೆಯಲ್ಲಿ ಜಗಳಗಳು ಹೆಚ್ಚಾಗುತ್ತದೆ ಹಾಗಾಗಿ ಮನೆಯಲ್ಲಿ ಇಟ್ಟುಕೊಳ್ಳಬಾರದು ಸ್ನೇಹಿತರೆ. ಇನ್ನು ಎರಡನೆಯದಾಗಿ ನೀವು ಅಕ್ಕಿಯ ದಾನವನ್ನು ಮಾಡಬೇಕು

ಹೌದು ಸ್ನೇಹಿತರೆ ನೀವೇನಾದರೂ ಒಂದು ಅಕ್ಕಿಯನ್ನು ದಾನಮಾಡಿದರೆ ನಿಮ್ಮ ಮನೆಯಲ್ಲಿ ಅನ್ನಪೂರ್ಣೇಶ್ವರಿ ಯಾವಾಗಲೂ ಇದ್ದೇ ಇರುತ್ತಾರೆ ಹಾಗೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಸಮಸ್ಯೆಗಳು ಅಂದರೆ ಜಗಳದ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ ಎಂದು ಹೇಳಬಹುದು.

ಮೂರನೆಯದಾಗಿ ವಿಳೆದೆಲೆ ಹೌದು ಸ್ನೇಹಿತರೆ ನೀವು ಏನಾದರೂ ವೀಳೆಯದೆಲೆಯನ್ನು ದೇವಸ್ಥಾನಕ್ಕೆ ಅಥವಾ ಬೇರೆಯವರ ಮನೆಗೆ ದಾನವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಜಗಳದ ಸಮಸ್ಯೆಯು ನಿವಾರಣೆಯಾಗುತ್ತದೆ

ಹಾಗೆಯೇ ನಿಮ್ಮ ಮನೆಯಲ್ಲಿ ಏನಾದರೂ ವೀಳ್ಯದೆಲೆ ಬಳ್ಳಿ ಇದ್ದರೆ ನಿಮ್ಮ ಮನೆಗೆ ಯಾವುದೇ ದೋಷವನ್ನು ಬರಲು ಒಂದು ಬಳ್ಳಿ ಬಿಡುವುದಿಲ್ಲ ಸ್ನೇಹಿತರೆ. ಹಾಗಾಗಿ ಈ ಒಂದು ವಿಳೆದೆಲೆ ದಾನಮಾಡುವುದರಿಂದ ಕೂಡ ನಿಮಗೆ ಒಳ್ಳೆಯದಾಗುತ್ತದೆ.

ಇನ್ನು ವಸ್ತ್ರದಾನ ಹೌದು ಸ್ನೇಹಿತರೆ ನೀವೇನಾದರೂ ನಿಮ್ಮ ಮನೆಯಲ್ಲಿ ಇರುವಂತಹ ವಸ್ತ್ರಗಳನ್ನು ಬೇರೆಯವರಿಗೆ ಅಥವಾ ಬಟ್ಟೆಗಳು ಇಲ್ಲದವರಿಗೆ ದಾನ ಮಾಡಿದರೆ ನಿಮ್ಮ ಮನೆಗೆ ತುಂಬಾನೇ ಒಳ್ಳೆಯದಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ

ಹಾಗಾಗಿ ನೀವು ಬಟ್ಟೆಗಳನ್ನು ದಾನ ಮಾಡುವುದರಿಂದ ನೀವು ನಿಮ್ಮ ಜೀವನದಲ್ಲಿ ಇರುವಂತಹ ಜಗಳದ ಸಮಸ್ಯೆಯಿಂದ ಹೊರಗೆ ಬರಬಹುದು ಸ್ನೇಹಿತರೆ.ಇನ್ನು ತೊಗರಿಬೇಳೆಯ ದಾನ ಹೌದು ನೀವೇನಾದರೂ ಈ ಒಂದು ತೊಗರಿಬೇಳೆಯನ್ನು ದಾನವನ್ನು ಮಾಡುವುದರಿಂದ ಅಥವಾ ದೇವಸ್ಥಾನಕ್ಕೆ ನೀಡುವುದರಿಂದ ನೀವು ಜೀವನದಲ್ಲಿ ಉತ್ತಮವಾದಂತಹ ಫಲಿತಾಂಶಗಳನ್ನು ಪಡೆಯಬಹುದಾಗಿದೆ

ನಿಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಅಂದರೆ ಮನೆಯ ಸಮಸ್ಯೆ ಜಗಳದ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ ಅದರಲ್ಲಿಯೂ ನೀವು ಅಡುಗೆಯನ್ನು ಮಾಡುವಾಗ ಅದರಲ್ಲಿ ಹೆಚ್ಚು ತೊಗರಿ ಬೆಳೆಯನ್ನು ಬಳಸಿ ಅಡುಗೆ ಮಾಡಿದರೆ ನಿಮಗೆ ಧೈರ್ಯ ಅನ್ನೋದು ಹೆಚ್ಚಾಗುತ್ತದೆ.

ಆದ್ದರಿಂದ ನೀವು ತೊಗರಿಬೇಳೆಯನ್ನು ದಾನಮಾಡುವುದರಿಂದ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗೆ ಇನ್ನು ಕೊನೆಯದಾಗಿ ನೀವು ಬೆಲ್ಲದಚ್ಚು ಹೌದು ಸ್ನೇಹಿತರೆ ನೀವೇನಾದರೂ ಬೆಲ್ಲದಚ್ಚು ದೇವಸ್ಥಾನಗಳಿಗೆ ಅಥವಾ ಬೇರೆಯವರಿಗೆ ದಾನ ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಇದರಿಂದ ಮುಕ್ತವಾಗಬಹುದು ಎಂದು ಕೂಡ ಹೇಳಲಾಗುತ್ತಿದೆ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ಮೇಲೆ ಹೇಳಿರುವಂತಹ ಕೆಲವು ವಸ್ತುಗಳನ್ನು ನೀವು ದಾನಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಜಗಳದ ಸಮಸ್ಯೆಯನ್ನು ನೀವು ಪರಿಹಾರ ಮಾಡಿಕೊಳ್ಳಬಹುದು

ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *