ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ಅನೇಕ ರೀತಿ ಪ್ರತಿನಿತ್ಯವೂ ಕೂಡ ಅನೇಕ ಸಮಸ್ಯೆಗಳು ಏನೇ ಮಾಡಿದರು ಕೂಡ ಪರಿಹಾರವಾಗುತ್ತಾ ಇರುವುದಿಲ್ಲ ಅಂತಹ ಸಮಸ್ಯೆಗಳಿಗೆ ಯಾವ ರೀತಿಯಾಗಿ ಪರಿಹಾರ ಕಂಡುಕೊಳ್ಳಬೇಕು ಈ ಎಲ್ಲ ವಿಚಾರಗಳನ್ನು ನಾವು ಸರಿಯಾಗಿ ತಿಳಿದುಕೊಂಡಿರಬೇಕು. ಹಾಗಾದರೆ ಸಮಸ್ಯೆಗಳನ್ನು ಎದುರಿಸಿಕೊಂಡು ಮುಂದೆ ಸಾಗುವುದಾದರೂ ಹೇಗೆ ಮತ್ತು ಅವುಗಳನ್ನು ಯಾವ ಮೂಲಕವಾಗಿ ನಾವು ಪರಿಹಾರ ಮಾಡಿಕೊಳ್ಳಬಹುದು. ಮತ್ತು ಅದಕ್ಕೆ ಮಾಡುವಂತಹ ವಿಧಾನ ಒಳ್ಳೆಯದ ಕೆಟ್ಟ ಅದರಿಂದ ಎಷ್ಟು ಉಪಯೋಗವಾಗುತ್ತದೆ.
ಮತ್ತು ಯಾವ ವಿಧಾನ ಮಾಡಿದರೆ ನಮ್ಮ ಜೀವನಕ್ಕೆ ಸರಿಹೊಂದುತ್ತದೆ ಮತ್ತು ಯಾವೆಲ್ಲ ವಿಧಾನಗಳು ನಮಗೆ ಒಳ್ಳೆಯದು ನಮ್ಮ ಜಾತಕಕ್ಕೆ ಮತ್ತು ನಮ್ಮ ಜೀವಿತಕ್ಕೆ ಸರಿಹೊಂದುತ್ತದೆಯೋ ಇಲ್ಲವೋ ಮತ್ತು ಅವೆಲ್ಲವೂ ಕೂಡ ನಮಗೆ ಒಳ್ಳೆಯದ ಅಥವಾ ಅದನ್ನು ಮಾಡುವುದರಿಂದ ನಮಗೆ ಯಾವುದಾದರೂ ಕೆಡುಕು ಉಂಟಾಗುತ್ತದೆ ಈ ರೀತಿಯಾದಂತಹ ಎಲ್ಲಾ ಪ್ರಶ್ನೆಗಳು ನಮ್ಮ ತಲೆಗೆ ಬರುತ್ತದೆ ಆದರೂ ಅಂತಹ ಪ್ರಶ್ನೆಗಳನ್ನು ತೆಗೆದಿಟ್ಟು ಮೊದಲು ನಾವು ಸರಿಯಾದ ವಿಧಾನಗಳನ್ನು ಆರಿಸಿಕೊಂಡು ನಂತರ ಮುಂದೆ ಸಾಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಹಾಗೆ ಮಾಡಿದಾಗ ಮಾತ್ರ ಎಲ್ಲವೂ ಕೂಡ ಸರಿಯಾಗುತ್ತದೆ ಇಲ್ಲ ಎಂದರೆ ಎಲ್ಲವೂ ಕೂಡ ನಾವು ಅಂದುಕೊಳ್ಳದ ರೀತಿಯಲ್ಲಿ ಕೆಟ್ಟದ್ದಾಗುತ್ತಾ ಹೋಗುತ್ತದೆ ಹಾಗಾಗಿ ಎಲ್ಲವನ್ನೂ ಕೂಡ ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುವುದು ಬಹಳ ಒಳ್ಳೆಯದು. ಹಾಗಾದರೆ ಅಂತಹ ವಿಚಾರಗಳಾದರೂ ಏನು ಎಂದು ನಾವು ತಿಳಿದುಕೊಳ್ಳಬೇಕು ಮತ್ತು ಯಾವ ಪರಿಹಾರ ನಮಗೆ ಸೂಕ್ತವಾಗಿರುತ್ತದೆ ಎಂದು ಕೂಡ ನಾವು ತಿಳಿದುಕೊಳ್ಳಬೇಕು ಎಲ್ಲದಕ್ಕೂ ಕೂಡ ಸೂಕ್ತವೆನಿಸಿಕೊಳ್ಳುವಂತಹ ಒಂದು ಪರಿಹಾರವಿದೆ ಆ ವಿಧಾನವನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ನಡೆಸಿಕೊಂಡು ಹೋದಾಗ
ಮಾತ್ರ ಅದು ನಮಗೆ ಒಳ್ಳೆಯ ಫಲವನ್ನು ಕೊಡುತ್ತದೆ.
ಹಾಗಾದರೆ ಆ ವಿಧಾನವಾದರೂ ಏನು ಎಂದು ನೋಡೋಣ ಮೊದಲಿಗೆ ನಾವು ನಮ್ಮ ಜೀವಿತದಲ್ಲಿ ಯಾವುದಾದರೂ ಸಂಕಷ್ಟಗಳು ಎದುರಾದ ತಕ್ಷಣ ಈ ವಿಧಾನವನ್ನು ಮಾಡಬಹುದು. ಈ ವಿಧಾನವನ್ನು ಮಾಡಬೇಕಾದರೆ ನಾವು ಸ್ನಾನ ಮಾಡಿರಬೇಕು ಬೆಳಗ್ಗೆ 4 ರಿಂದ ಸಂಜೆ 8ರವರೆಗೂ ಸಮಯವಿರುತ್ತದೆ ಆ ಸಮಯದ ಅಂತರದಲ್ಲಿಯೇ ವಿಧಾನವನ್ನು ಮಾಡಬೇಕು ಆಗ ಮಾತ್ರ ಆ ವಿಧಾನ ಸರಿಯಾದ ರೀತಿಯಲ್ಲಿ ನಮಗೆ ಫಲ ಕೊಡುತ್ತದೆ ಮತ್ತು ಶ್ರದ್ದೆ ಭಕ್ತಿ ಈ ಎರಡು ..
ಕೂಡ ಜೊತೆಗೆ ನಂಬಿಕೆ ಈ ಮೂರು ನಮಗೆ ಬಹಳ ಮುಖ್ಯವಾಗಿ ಮತ್ತು ಖಂಡಿತವಾಗಿಯೂ ಇರಬೇಕಾದಂತಹ ಅಂಶವಾಗಿದೆ .
ವಿಧಾನವನ್ನು ಮಾಡುವುದು ಹೇಗೆ ಎಂದರೆ ಒಂದು ಕಪ್ಪು ದಾರವನ್ನು ಒಂದು ಕೆಂಪು ದಾರವನ್ನು ಒಂದು ತಟ್ಟೆಯನ್ನು ಒಂದು ದೀಪವನ್ನು ಮತ್ತು ಅಚ್ಚ ಕರ್ಪೂರವನ್ನು ತೆಗೆದುಕೊಳ್ಳಬೇಕು ಮೊದಲಿಗೆ. ಆನಂತರ ಕೆಂಪು ದಾರವನ್ನು ಏಳು ಗಂಟುಗಳನ್ನು ಹಾಕಿ ಇಟ್ಟುಕೊಳ್ಳಬೇಕು ಮತ್ತು ಕಪ್ಪು ದಾರವನ್ನು ಕೂಡ ಏಳು ಗಂಟುಗಳನ್ನು ಹಾಕಿ ಇಟ್ಟುಕೊಳ್ಳಬೇಕು.ಆನಂತರ ಒಂದು ತಟ್ಟೆಯಲ್ಲಿ ಕಪ್ಪು ದಾರವನ್ನು ಹಾಕಬೇಕಾದರೆ ಓಂ ಶನೀಶ್ವರಾಯ ನಮಃ ಎಂದು ಹೇಳುತ್ತಾ ಹಾಕಬೇಕು ಆನಂತರ ಕೆಂಪು ದಾರವನ್ನು ಹಾಕಬೇಕಾದರೆ ಓಂ ಸೂರ್ಯಾಯ ನಮಃ ಎಂದು ಹಾಕಬೇಕು ಈ ರೀತಿಯಾಗಿ ಹಾಕುತ್ತಾ ನಂತರ ದೇವರನ್ನು ಶ್ರದ್ಧೆಯಿಂದ ಜಪಿಸಿ ಅಚ್ಚ ಕರ್ಪೂರವನ್ನು ಅದರ ಮೇಲೆ ಹಾಕಿ ನಂತರ ಅದನ್ನು ಸುಟ್ಟು ಬಿಡಬೇಕು.
ಸುಡುವವರೆಗೂ ಕೂಡ ಅದು ಮುಗಿಯುವವರೆಗೂ ಕೂಡ ನಾವು ದೇವರನ್ನು ಸ್ಮರಿಸುತ್ತಾ ಹೋಗಬೇಕು ಹೀಗೆ ಮಾಡುವಾಗ ಅದು ನಮ್ಮ ನಕಾರಾತ್ಮಕ ಶಕ್ತಿಗಳೆಲ್ಲವನ್ನು ಎಳೆದುಕೊಂಡು ಹೋಗುತ್ತದೆ .ಮತ್ತು ನಮಗೆ ಒಳ್ಳೆಯದು ಲಭಿಸುತ್ತದೆ ನಂತರ ಅದನ್ನು ಸಿಂಕ್ ಒಳಗೆ ಅಥವಾ ಬೇಡವಾದ ಅಂತಹ ಕಸದ ಒಳಗೆ ಹಾಕಿ ಎಸೆದು ಬಿಡಬೇಕು ಈ ರೀತಿಯಾಗಿ ಮಾಡುವುದು ಬಹಳ ಒಳ್ಳೆಯದು ಮತ್ತು ಅದು ನಮಗೆ ಒಳ್ಳೆಯ ವಿಧಾನ ವಾಗಿಯೂ ಇದೆ ಮತ್ತು ಸುಲಭವಾಗಿಯು ಇದೆ ಇದರಿಂದ ನಮಗೆ ಒಳ್ಳೆಯದು ಪ್ರಾಪ್ತಿಯಾಗುತ್ತದೆ ಮತ್ತು ನಮಗಿರುವಂತಹ ನಕಾರಾತ್ಮಕ ಶಕ್ತಿಗಳು ನಮ್ಮನ್ನು ಅಗಲತ್ತದೆ.