Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಿಮ್ಮ ಮನೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ಯಾ ಚಿಂತೆ ಬಿಟ್ಟು ಈ ಸರಳ ಉಪಾಯವನ್ನು ಮಾಡಿ ನೋಡಿ ಒಂದೇ ವಾರದಲ್ಲಿ ಜಿರಳೆಗಳು ಮಂಗಮಾಯವಾಗುತ್ತವೆ !!!

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹ ಜಿರಳೆ ಗಳನ್ನು ಮನೆಯಲ್ಲಿ ಇರುವಂತಹ ಕೆಲವೊಂದು ಮನೆಮದ್ದುಗಳನ್ನು ಉಪಯೋಗಿಸಿಕೊಂಡು ಯಾವ ರೀತಿಯಾಗಿ ಅವುಗಳನ್ನು ಮನೆಯಿಂದ ಓಡಿಸಬಹುದು ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮನೆಮದ್ದು ಗಳಲ್ಲಿ ಮನೆಯಲ್ಲಿ ವಾಸವಾಗಿರುವ ಅಂತಹ ಜನಗಳನ್ನು ಶಾಶ್ವತವಾಗಿ ತೊಲಗಿಸಲು ಸರಳ ಮನೆಮದ್ದುಗಳನ್ನು ನಾನು ನಿಮಗೆ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ

ಮನೆಯಿಂದ ಮೇಲೆ ಕೀಟಗಳು ಸರ್ವೇಸಾಮಾನ್ಯ ಆದರೆ ಒಂದು ಸಮಸ್ಯೆಯು ಸಾಮಾನ್ಯ ಸಮಸ್ಯೆಯಂತೂ ಅಲ್ಲ ಯಾಕೆಂದರೆ ಹಲವಾರು ಮನೆಗಳಲ್ಲಿ ಒಂದು ಜಿಲ್ಲೆಗಳಿಂದ ಹಲವಾರು ಜನರು ಬೇಸತ್ತಿದ್ದಾರೆ ಯಾಕೆಂದರೆ ನಾವು ಇಟ್ಟಂತಹ ಆಹಾರ ಪದಾರ್ಥಗಳಲ್ಲಿ ಹಾಗೂ ತರಕಾರಿಗಳ ಮೇಲೆ ಕುಳಿತುಕೊಂಡು ಸೇವಿಸಿದರೆ ಅವುಗಳಿಂದ ನಮಗೆ ಹಲವಾರು ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ ಹಾಗಾಗಿ ಮನೆಯಲ್ಲಿ ಜಿರಳೆಗಳನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಸ್ನೇಹಿತರೆ ಹಾಗೆಯೇ ಅಡುಗೆ ಕೋಣೆಯಲ್ಲಿ ಜಿರಳೆಗಳು ಹೆಚ್ಚಾದಂತೆ ಅಪಾಯ ಕಟ್ಟಿಟ್ಟಬುತ್ತಿ

ಆಹಾರಗಳ ಮೇಲೆ ಸರಳೆಗಳು ಓಡಾಡುವುದರಿಂದ ಪಾಯಿಸನ್ ಹಾಗೂ ಇನ್ನಿತರ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಸಾಮಾನ್ಯವಾಗಿ ಜಿಲ್ಲೆಗಳು ತೇವಾಂಶ ಮತ್ತು ಕತ್ತಲೆಯಲ್ಲಿ ಬಹಳ ವೇಗವಾಗಿ ಸುಲಭವಾಗಿ ಅವುಗಳ ಸಂತಾನೋತ್ಪತ್ತಿ ಕಾರ್ಯಗಳನ್ನು ಮಾಡಿಕೊಳ್ಳುತ್ತವೆ ಅವುಗಳನ್ನು ತೊಡೆದು ಹಾಕುವುದು ಕೂಡ ಅಷ್ಟು ಸುಲಭವಲ್ಲ ಏಕೆಂದರೆ ಇಂದಿನ ಅಡುಗೆಮನೆಗಳಲ್ಲಿ ಸ್ಥಳಗಳನ್ನು ಕೀಟಗಳು ಅವುಗಳ ವಾಸಸ್ಥಾನವಾಗಿ ಮಾಡಿಕೊಂಡಿರುತ್ತವೆ ಕತ್ತಲೆ ಹೊಂದಿರುವಂತಹ ಜಾಗ ಮತ್ತು ನೀರಿನ ಸಿಂಗ್ ನಿಂದ ತೇವಾಂಶ ಹೊಂದಿರುವ ಸ್ಥಳಗಳು ಜಿಲ್ಲೆಗಳಿಗೆ ಉತ್ತಮವಾದಂತಹ ವಾಸ ಸ್ಥಾನಗಳಾಗಿವೆ ಜಿಲ್ಲೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಅನೇಕ ಕೀಟನಾಶಕಗಳು ಇದ್ದರೂ ಕೂಡ ಅವುಗಳ ಬಳಕೆಯಿಂದ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಅಲರ್ಜಿ ಆಗುವಂತಹ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ

ಆದ್ದರಿಂದ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಅವುಗಳನ್ನು ಹೇಗೆ ತೊಡೆದು ಹಾಕಬೇಕು ಎಂದು ನಾವು ನಿಮಗೆ ಈ ಮಾಹಿತಿಯ ತಿಳಿಸಿಕೊಡುತ್ತೇವೆ ಸ್ನೇಹಿತರೆ ಇದರಲ್ಲಿ ಮೊದಲನೆಯದಾಗಿ ಬೇವಿನ ಎಲೆಗಳ ಬಳಕೆ ಅಡುಗೆಮನೆಯಲ್ಲಿ ಜಿಲ್ಲೆಗಳನ್ನು ಹೋಗಲಾಡಿಸಲು ಅತ್ಯಂತ ಪರಿಣಾಮಕಾರಿ ಆದಂತಹ ಮಾರ್ಗವೆಂದರೆ ಬೇವಿನೆಲೆಗಳ ಬಳಕೆ ಅಡುಗೆ ಮನೆಯ ವಿವಿಧ ಮೂಲೆಗಳಲ್ಲಿ ಬೇವಿನ ಎಲೆಗಳನ್ನು ಅರೆದು ಇಟ್ಟರೆ ಇದರಿಂದ ಜಿಲ್ಲೆಗಳು ಓಡಿಹೋಗುತ್ತವೆ ಇದನ್ನು ಬದಲಾಯಿಸುತ್ತಿದ್ದಾರೆ ಜಿರಳೆಗಳ ಸಮಸ್ಯೆ ಇರುವುದಿಲ್ಲ ಇನ್ನು ಎರಡನೆಯದಾಗಿ ಲವಂಗಗಳು ಬಳಕೆ ಹೌದು ಲವಂಗವನ್ನು ಕಿಚನ್ ಡ್ರಾಯರ್ ಗಳಲ್ಲಿ ಇರಿಸಿದರು ಕೂಡ ಜಿರಳೆಗಳು ಬರುವುದಿಲ್ಲ ಇದರ ವಾಸನೆಯಿಂದ ಜಿರಳೆಗಳು ಹೊರಹೋಗುತ್ತವೆ ವಾರಕ್ಕೊಮ್ಮೆ ಎಲೆಗಳಿರುವ ಜಾಗದಲ್ಲಿ ಲವಂಗವನ್ನು ಇರಿಸುವುದರಿಂದ ಕೀಟಗಳ ತೊಂದರೆಯನ್ನು ದೂರ ಮಾಡಿಕೊಳ್ಳಬಹುದು

ಇನ್ನು ಮೂರನೇದಾಗಿ ಬೋರಿಕ್ ಪೌಡರ್ ಮತ್ತು ಸಕ್ಕರೆ ಮಿಶ್ರಣ ಹೌದು ಬೋರಿಕ್ ಪುಡಿ ಮತ್ತು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಒಂದು ಮಿಶ್ರಣವನ್ನು ಜಿರಲೆಗಳು ಇರುವಂತಹ ಮೂಲೆ ಗಳಲ್ಲಿ ಇಟ್ಟರೆ ವಿಶೇಷವಾಗಿ ಹೆಚ್ಚು ಕತ್ತಲೆ ಮತ್ತು ತೇವಾಂಶವಿರುವ ಜಾಗದಲ್ಲಿ ಈ ಮಿಶ್ರಣವನ್ನು ಹಾಕಿದರೆ ಜಿಲ್ಲೆಗಳು ಹೋಗುತ್ತವೆ ಸ್ನೇಹಿತರೆ ಇನ್ನು ಕೊನೆಯದಾಗಿ ಬೇವು ಮತ್ತು ಅದರ ಎಲೆಗಳು ಅನೇಕ ಸಮಸ್ಯೆಗಳಿಗೆ ರಾಮಬಾಣ ಹಾಗೆ ಯೋಜನೆಗಳನ್ನು ತೊಡೆದುಹಾಕಲು ನೀವು ಬೇವಿನ ಎಣ್ಣೆ ಅಥವಾ ಪುಡಿ ಎರಡನ್ನು ಕೂಡ ಬಳಸಬಹುದು

ರಾತ್ರಿಯ ವೇಳೆ ಅಡುಗೆ ಮನೆಯಲ್ಲಿ ಮತ್ತು ಅದರ ಸ್ಥಳದಲ್ಲಿ ಬೇವಿನ ಎಣ್ಣೆ ಅಥವಾ ಪುಡಿಯನ್ನು ಹಾಕಿದರೆ ಜಿಲ್ಲೆಗಳು ಬರುವುದಿಲ್ಲ ದಿನಕಳೆದಂತೆ ಇದೇ ಕ್ರಮವನ್ನು ಪುನರಾವರ್ತಿಸಿದರೆ ಜಿರಳೆಗಳ ಸಮಸ್ಯೆಯಿಂದ ನೀವು ಹೊರಗೆ ಬರಬಹುದು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *