ನಿಮ್ಮ ಮನೆಯಲ್ಲಿ ಏನಾದ್ರು ಶಿವಲಿಂಗ ಇಟ್ಟರೆ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ ,,,!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಬಹಳ ಜನರಿಗೆ ಶಿವನ ಆರಾಧನೆ ಮಾಡಬೇಕು ಶಿವನ ಆರಾಧನೆ ಮಾಡಬೇಕು ಶಿವನ ನಾಮಸ್ಮರಣೆ ಮಾಡಬೇಕು ಎಂಬ ಹಂಬಲವಿರುತ್ತದೆ ಹಾಗೂ ಹೆಚ್ಚಿನ ಜನರು ದೇವಸ್ಥಾನಕ್ಕೆ ತೆರಳಿ ಶಿವನ ಸೇವೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಮನೆಯಲ್ಲಿಯೇ ಶಿವನ ನಾಮಸ್ಮರಣೆ ಮಾಡಬೇಕು ಎಂಬ ಹಂಬಲವಿರುತ್ತದೆ ಹಾಗೂ ಹೆಚ್ಚಿನ ಜನರು ದೇವಸ್ಥಾನಕ್ಕೆ ತೆರಳಿ ಶಿವನ ಸೇವೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಮನೆಯಲ್ಲಿಯೇ ಶಿವನ ಲಿಂಗವನ್ನು ಮನೆಯಲ್ಲಿಯೇ ಪ್ರತಿಷ್ಠಾಪನೆ ಮಾಡುವ ಮೂಲಕ ಶಿವನ ಆರಾಧನೆ ಅನ್ನೋ ಮಾಡುತ್ತಾರೆ ಹಾಗೆ ಎಷ್ಟೋ ಜನರಿಗೆ ಶಿವನ ಲಿಂಗವನ್ನು ಮನೆಯಲ್ಲಿ ಇರಿಸಿದ ನಂತರ ಪಾಲಿಸಬೇಕಾದ ನಿಯಮಗಳ ಬಗ್ಗೆ ಅರಿವು ಇರುವುದಿಲ್ಲ ಲಿಂಗವನ್ನು ಮನೆಯಲ್ಲಿಯೇ ಪ್ರತಿಷ್ಠಾಪನೆ ಮಾಡುವ ಮೂಲಕ ಶಿವನ ಆರಾಧನೆ ಅನ್ನೋ ಮಾಡುತ್ತಾರೆ ಹಾಗೆ ಎಷ್ಟೋ ಜನರಿಗೆ ಶಿವನ ಲಿಂಗವನ್ನು ಮನೆಯಲ್ಲಿ ಇರಿಸಿದ ನಂತರ ಪಾಲಿಸಬೇಕಾದ ನಿಯಮಗಳ ಬಗ್ಗೆ ಅರಿವು ಇರುವುದಿಲ್ಲಾ.

ಈ ದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಮನೆಯಲ್ಲಿ ಶಿವಲಿಂಗವನ್ನು ಇರಿಸಿದ ನಂತರ ಪಾಲಿಸಬೇಕಾಗುವ ಅನೇಕ ನಿಯಮಗಳು ಯಾವುವು ಎಂಬುದನ್ನು ಮೊದಲನೆಯದಾಗಿ ಮನೆಗೆ ಶಿವಲಿಂಗವನ್ನು ತರುವ ಮುನ್ನ ಈ ದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಮನೆಯಲ್ಲಿ ಶಿವಲಿಂಗವನ್ನು ಇರಿಸಿದ ನಂತರ ಪಾಲಿಸಬೇಕಾಗುವ ಅನೇಕ ನಿಯಮಗಳು ಯಾವುವು ಎಂಬುದನ್ನು ಮೊದಲನೆಯದಾಗಿ ಮನೆಗೆ ಶಿವಲಿಂಗವನ್ನು ತರುವ ಮುನ್ನ ಇದನ್ನು ನೆನಪಿನಲ್ಲಿ ಇಡಿ ಶಿವಲಿಂಗವನ್ನು ಆರಾಧನೆಗಾಗಿ ದರೆ ಇದನ್ನು ನೆನಪಿನಲ್ಲಿ ಇಡಿ ಶಿವಲಿಂಗವನ್ನು ಆರಾಧನೆಗಾಗಿ ಮನೆಗೆ ತರುವುದಾದರೆ ತಪ್ಪದೆ ಪಾಲಿಸ ಬೇಕಾಗಿರುವುದೇನು ಎಂದರೆ ಮನೆಯ ಯಜಮಾನಿಯ ಹೆಬ್ಬೆಟ್ಟಿನ ಗಾತ್ರದಷ್ಟು ಮಾತ್ರ ಶಿವಲಿಂಗವನ್ನು ಮನೆಗೆ ತರುವುದಾದರೆ ತಪ್ಪದೆ ಪಾಲಿಸ ಬೇಕಾಗಿರುವುದೇನು ಎಂದರೆ ಮನೆಯ ಯಜಮಾನಿಯ ಹೆಬ್ಬೆಟ್ಟಿನ ಗಾತ್ರದಷ್ಟು ಮಾತ್ರ ಶಿವಲಿಂಗವನ್ನು ಮನೆಗೆ ತಂದು ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಮನೆಗೆ ತಂದು ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ.

ಇನ್ನು ಮನೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ ನಂತರ ಅದನ್ನು ಹಾಗೆ ಸುಮ್ಮನೆ ಬಿಡುವಂತಿಲ್ಲ, ಪ್ರತಿ ದಿನ ಜಲದಿಂದ ಆಗಲಿ ಅಥವಾ ಹಾಲಿನ ಅಭಿಷೇಕವನ್ನು ಮಾಡಬೇಕು. ಆ ಪ್ರತಿದಿವಸ ಶಿವಲಿಂಗಕ್ಕೆ ಆರಾಧನೆ ಮಾಡುವುದರ ಜೊತೆಗೆ ಶಿವಲಿಂಗವು ಬ್ರಹ್ಮಾಂಡದ ಸಂಕೇತವಾಗಿರುತ್ತದೆ ಶಿವಲಿಂಗಕ್ಕೆ ಪೂಜೆ ನ ಸಮರ್ಪಿಸುವುದರಿಂದ ಇಡೀ ಬ್ರಹ್ಮಾಂಡಕ್ಕೆ ಪೂಜೇನ ಸಮರ್ಪಿಸಿದ ಹಾಗೆ ಸಮಾನ ಆ ಪ್ರತಿದಿವಸ ಶಿವಲಿಂಗಕ್ಕೆ ಆರಾಧನೆ ಮಾಡುವುದರ ಜೊತೆಗೆ ಶಿವಲಿಂಗವು ಬ್ರಹ್ಮಾಂಡದ ಸಂಕೇತವಾಗಿರುತ್ತದೆ ಶಿವಲಿಂಗಕ್ಕೆ ಪೂಜೆ ನ ಸಮರ್ಪಿಸುವುದರಿಂದ ಇಡೀ ಬ್ರಹ್ಮಾಂಡಕ್ಕೆ ಪೂಜೇನ ಸಮರ್ಪಿಸಿದ ಹಾಗೆ ಸಮಾನ.

ಶಿವಲಿಂಗವನ್ನು ಪೂಜೆ ಮಾಡಿದ ನಂತರ ಅದನ್ನು ಶೋಕಿಗಾಗಿ ಎಲ್ಲೆಲ್ಲಿಯೂ ಇಡಬಾರದು ದೇವರಮನೆಯಲ್ಲಿ ಇಟ್ಟು ಶಿವಲಿಂಗವನ್ನು ಹಾಗೂ ಪ್ರತಿ ದಿವಸ ಜಲದಿಂದ ಆದರೂ ಶಿವಲಿಂಗವನ್ನು ಶಿವಲಿಂಗವನ್ನು ಪೂಜೆ ಮಾಡಿದ ನಂತರ ಅದನ್ನು ಶೋಕಿಗಾಗಿ ಎಲ್ಲೆಲ್ಲಿಯೂ ಇಡಬಾರದು. ದೇವರ ಮನೆಯಲ್ಲಿ ಇಟ್ಟು ಶಿವಲಿಂಗವನ್ನು ಹಾಗೂ ಪ್ರತಿ ದಿವಸ ಜಲದಿಂದ ಆದರೂ ಶಿವಲಿಂಗವನ್ನು ಅಭಿಷೇಕ ಮಾಡಲೇಬೇಕು ಏಕೆಂದರೆ ಶಿವಲಿಂಗ ಅಭಿಷೇಕ ಮಾಡಲೇಬೇಕು. ಏಕೆಂದರೆ ಶಿವನು ಹಾಲಾಹಲವನ್ನು ಸೇವಿಸಿ ಸದಾಕಾಲ ಉಷ್ಣದಿಂದ ಕೂಡಿರುತ್ತಾರೆ ಆದ್ದರಿಂದ ಶಿವನು ಆ ಸದಾಕಾಲ ಉಷ್ಣದಿಂದ ಕೂಡಿರುತ್ತಾರೆ ಆದ್ದರಿಂದ ಶಿವನಿಗೆ ತಪ್ಪದೆ ನೀರಿನ ಅಭಿಷೇಕವನ್ನು ಆಗಲಿ ಮಾಡಲೇಬೇಕು ತಪ್ಪದೆ ನೀರಿನ ಅಭಿಷೇಕವನ್ನು ಆಗಲಿ ಮಾಡಲೇಬೇಕು.

ಶಿವಲಿಂಗವನ್ನು ಪೂಜೆ ಮಾಡದಿರುವ ಸಮಯದಲ್ಲಿ 1ಪಾತ್ರೆಯಲ್ಲಿ ಅಕ್ಕಿಯನ್ನು ಇರಿಸಿ ಅದರೊಳಗೆ ಶಿವಲಿಂಗವನ್ನು ಇರಿಸಬೇಕು ಅಂದರೆ ಸೂತಕದ ಸಮಯದಲ್ಲಿ ಹೀಗೆ ಮಾಡುವುದು ಉತ್ತಮ. ಈ ರೀತಿಯ ನಿಯಮಗಳನ್ನು ಪಾಲಿಸುವ ಮೂಲಕ ಶಿವಲಿಂಗವನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದರೆ ಆ ಶಿವನ ಅನುಗ್ರಹ ನಿಮ್ಮ ಮೇಲೆ ಸದಾಕಾಲ ಇರುತ್ತದೆ.

Leave a Reply

Your email address will not be published. Required fields are marked *