ನಿಮ್ಮ ಮನೆಯಲ್ಲಿ ಏನಾದ್ರು ಶಿವಲಿಂಗ ಇದ್ದರೆ ತಪ್ಪದೇ ಈ ನಿಯಮವನ್ನು ಪಾಲಿಸಿ ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಶಿವಲಿಂಗವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವವರಿಗೆ ಈ 1ಹನುಮಾನ ಇರುತ್ತದೆ ಶಿವಲಿಂಗವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವವರಿಗೆ ಈ ಒಂದು ಗೊಂದಲ ಕಾಡುತ್ತಾ ಇರುತ್ತದೆ.

ಶಿವಲಿಂಗವನ್ನು ಹೇಗೆ ಪೂಜೆ ಮಾಡಬೇಕು ಮತ್ತು ಶಿವಲಿಂಗವನ್ನು ಹೆಣ್ಣುಮಕ್ಕಳು ಪೂಜಿಸಬಹುದು ಎಂದು, ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ

ಮತ್ತು ನೀವು ಕೂಡ ಮನೆಯಲ್ಲಿ ಶಿವಲಿಂಗವನ್ನು ಇರಿಸಿ ಪೂಜೆ ಮಾಡುತ್ತಾ ಇದ್ದಲ್ಲಿ ತಪ್ಪದೆ ಈ ಕ್ರಮಗಳನ್ನು ಪಾಲಿಸಿ ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಹಾಗೆ ಶಿವಲಿಂಗವನ್ನು ಈಶ್ವರನ ಸ್ವರೂಪದ ಅಂತ ಹೇಳ್ತಾರೆ.

ಈಶ್ವರ ಲಿಂಗದ ರೂಪದಲ್ಲಿ ನಮಗೆ ತಿಳಿಸುವುದೇನೆಂದರೆ ಶಿವನ ರೂಪಗಳಲ್ಲಿ 2ರೂಪ ಸಕಲರೂ ಮತ್ತು ಅಕಲ ರೂಪ ಈ ಸಕಲ ರೂಪ ಅಂದರೆ ಸಗುಣರೂಪ ಪಾರ್ವತಿ ಮಾತೆಯ ಜೊತೆ ಇರುವ ಈಶ್ವರನನ್ನು ಸಗುಣರೂಪ ಅಂತ ಕರೀತಾರ ಅದೇ ಅಕಲ ರೂಪ ಅಂದರೆ ನಿರ್ಗುಣ ರೂಪ ಸಮಸ್ತ ಲೋಕವನ್ನೇ ಲಿಂಗ ಸ್ವರೂಪಿಯಾಗಿ ದರ್ಶನವನ್ನು ನೀಡುತ್ತಾ ಇರುವುದೇ ಅಕಲ ರೂಪ.

ಶಿವಲಿಂಗವನ್ನು ಯಾರು ಬೇಕಾದರೂ ಪೂಜಿಸಬಹುದು ಅಂದರೆ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಕೂಡ ಶಿವಲಿಂಗವನ್ನು ಪೂಜಿಸಬಹುದು ಆದರೆ ಶಿವಲಿಂಗವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ವಿಧಾನವನ್ನು ನಾವು ತಿಳಿದಿರಬೇಕಾಗುತ್ತದೆ.

ಹಾಲಹಲವನ್ನು ಸೇವಿಸಿದ ಈಶ್ವರನು ಯಾವಾಗಲೂ ಬಿಸಿಯಾಗಿ ಇರುತ್ತಾರೆ ಆದಕಾರಣ ಶಿವಲಿಂಗವನ್ನು ಪೂರೈಸಿಕೊಳ್ಳುವಾಗ ಪ್ರತಿದಿನ ಶಿವಲಿಂಗಕ್ಕೆ ಜಲದಿಂದ ಅಭಿಷೇಕವನ್ನು ಮಾಡಿ ಶಿವಲಿಂಗಕ್ಕೆ ಪ್ರತಿ ಸೋಮವಾರದ ದಿವಸದಂದು ಫಲಪುಷ್ಪಗಳಿಂದ ಅಥವಾ ವಿಭೂತಿ ಬಿಲ್ವಪತ್ರೆ ಮೊಸರು ಯಾವುದರಿಂದಲಾದರೂ ಅಭಿಷೇಕವನ್ನು ಮಾಡಬಹುದು.

ಆದರೆ ಕನಿಷ್ಠ ಪಕ್ಷ ಪ್ರತಿ ದಿನ ಶಿವಲಿಂಗವನ್ನು ಜಲದಿಂದ ಅಭಿಷೇಕವನ್ನು ಮಾಡಲೇಬೇಕು. ಯಾಕೆ ಅಂದರೆ ಹಾಲಾಹಲವನ್ನು ಸೇವಿಸಿದ ಶಿವನು ಯಾವಾಗಲೂ ಬಿಸಿಯಾಗರುತ್ತಾರೆ.

ಅದಕ್ಕಾಗಿ ಶಿವನಿಗೆ ಜಲ ದಿಂದಲಾದರೂ ಅಭಿಷೇಕವನ್ನು ಮಾಡಿದರು ಶಿವನ ಸಂಪೂರ್ಣ ಆಶೀರ್ವಾದವನ್ನು ನಾವು ಪಡೆದುಕೊಳ್ಳಬಹುದು ಶಿವನ ಅನುಗ್ರಹವನ್ನು ಪಡೆದುಕೊಳ್ಳಬಹುದು ಎಂಬುದರ ಅರ್ಥ ಇದಾಗಿರುತ್ತದೆ.

ಕೆಲವರು ಮನೆಯಲ್ಲಿ ಅಲಂಕಾರಕ್ಕಾಗಿ ಶಿವನ ಲಿಂಗವನ್ನು ಇರಿಸಿರುತ್ತಾರೆ ಈ ರೀತಿ ಶಿವನ ಲಿಂಗವನ್ನು ನೀವು ಮನೆಯಲ್ಲಿ ಇಡುವುದಾದರೆ ತಪ್ಪದೆ ತಿಳಿದಿರ ಬೇಕಾದಂತಹ ವಿಚಾರವೇನೋ ಅಂದರೆ ತಪ್ಪದೆ ಶಿವಲಿಂಗಕ್ಕೆ ಅವಹಯನ ಮಾಡಿರಬಾರದು

ಅಂದರೆ ಶಿವಲಿಂಗಕ್ಕೆ ಪೂಜೆ ಇರಬಾರದು ಮತ್ತು ಮನೆಯಲ್ಲಿ ಶಿವ ಲಿಂಗವನ್ನು ಪೂಜಿಸುತ್ತಾ ಇದ್ದು ಆ ಶಿವಲಿಂಗಕ್ಕೆ ಜಲದಿಂದ ನೀರಿನ ಅಭಿಷೇಕ ಮಾಡುತ್ತಿಲ್ಲ ಅಂದರೆ ಶಿವನ ದೇಹದ ಬಿಸಿ ಹೆಚ್ಚುತ್ತದೆ

ಇದರಿಂದ ಮನೆಯಲ್ಲಿ ಕಷ್ಟ ಕಾರ್ಪಣ್ಯಗಳು ಜಗಳಗಳು ಹೆಚ್ಚುತ್ತದೆ. ಆದ ಕಾರಣ ಮನೆಯಲ್ಲಿ ಶಿವಲಿಂಗವನ್ನು ಇರಿಸಿದರೆ ಅದನ್ನು ಪೂಜೆ ಮಾಡುವುದರ ಜೊತೆಗೆ ಪ್ರತಿದಿನ 1ಚೊಂಬು ನೀರಿನಿಂದ ಅಭಿಷೇಕವನ್ನು ಮಾಡಿ.

ಇನ್ನು ಮನೆಯಲ್ಲಿ ಸ್ಪಟಿಕಲಿಂಗವನ್ನು ಇರಿಸಿದರೆ ಪ್ರತಿದಿನ ಅದನ್ನು ಪೂಜೆ ಮಾಡಿಕೊಳ್ಳುತ್ತಾ ಇದ್ದರೆ ಮಾನಸಿಕ ಪ್ರಶಾಂತತೆ ಲಭಿಸುತ್ತದೆ ಹಾಗೆ ಮನೆಯಲ್ಲಿ ಏನಾದರೂ ಪಾದರಸ ಲಿಂಗವನ್ನು ಇಟ್ಟು ಪೂಜೆ ಮಾಡುತ್ತಿದ್ದರೆ ಅಷ್ಟೈಶ್ವರ್ಯವನ್ನು ಪ್ರಾಪ್ತಿ ಮಾಡುತ್ತದೆ ಈ ಶಿವಲಿಂಗ.

ಈ ರೀತಿಯಾಗಿ ನಾವು ಮನೆಯಲ್ಲಿ ಶಿವಲಿಂಗವನ್ನು ಇರಿಸಿದಾಗ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕಾಗುತ್ತದೆ ಇನ್ನು ಮನೆಯಲ್ಲಿ ಯಾವ ಗಾತ್ರದ ಶಿವಲಿಂಗವನ್ನು ಇರಿಸಬೇಕು ಅಂದರೆ ಮನೆಯ ಯಜಮಾನಿಯ ಬಲಗೈನ ಹೆಬ್ಬೆಟ್ಟಿನ ಗಾತ್ರದ ಶಿವಲಿಂಗವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಒಳಿತಾಗುತ್ತದೆ ಶ್ರೇಯಸ್ಸು ಕೂಡ.

Leave a Reply

Your email address will not be published. Required fields are marked *