ನಿಮ್ಮ ಮನೆಯಲ್ಲಿ ಏನಾದ್ರು ಈ ಒಂದು ಅದೃಷ್ಟ ಬಳ್ಳಿ ಇದ್ದರೆ ಅಷ್ಟೈಶ್ವರ್ಯ ಫಲಗಳು ದೊರೆಯುತ್ತವೆ ಮತ್ತು ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಯಾವಾಗಲು ಇದ್ದು ನೀವು ಧನವಂತರಾಗುತ್ತೀರಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಭಕ್ತಿ ಮನೆಔಷಧಿ

ನಮಸ್ಕಾರ ಸ್ನೇಹಿತರೆ, ನಿಮಗೆ ಈ ದಿನದ ಮಾಹಿತಿಯಲ್ಲಿ ಒಂದು ಅದೃಷ್ಟ ಬಳ್ಳಿ ನಿಮ್ಮ ಮನೆಯಲ್ಲಿ ಇದ್ದರೆ ಸದಾಕಾಲ ನಿಮಗೆ ಅಷ್ಟೈಶ್ವರ್ಯ ನಿಮ್ಮದಾಗುತ್ತೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಂದು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಸ್ನೇಹಿತರೆ ಧನಾಗಮನ ವಾಗಲು ಹಲವಾರು ಜನರು ಹಲವಾರು ಗಿಡಗಳನ್ನು ತಮ್ಮ ಮನೆಯಲ್ಲಿ ಬೆಳೆಸಿಕೊಂಡಿರುತ್ತಾರೆ.ಆದರೆ ಆ ರೀತಿಯಾಗಿ ಬೆಳಸಿಕೊಂಡರು ಕೂಡ ಕೆಲವರಿಗೆ ಏನು ಉಪಯೋಗವಾಗುವುದಿಲ್ಲ.ಆದರೆ ಇವತ್ತು ನಾವು ಹೇಳುವ ಈ ರೀತಿಯಾದಂತಹ ಗಿಡಗಳನ್ನು ನೀವು ನಿಮ್ಮ ಮನೆಯಲ್ಲಿ ಬೆಳೆಸಿಕೊಂಡಿದ್ದೆ ಆದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಕೂಡ ಧನಾಗಮನ ಆಗುತ್ತದೆ ಮತ್ತು ಐಶ್ವರ್ಯ ಪ್ರಾಪ್ತಿಯಾಗುತ್ತದೆ. ನಾವು ಹೇಳುವಂತಹ ಈ ಒಂದು ಬಳ್ಳಿಯಲ್ಲಿ ಉತ್ತಮವಾದಂತಹ ಗುಣಗಳಿವೆ.

ಹಾಗೂ ಇದರಲ್ಲಿ ಕೆಲವೊಂದು ದೇವತೆಗಳು ಕೂಡಾ ನೆಲೆಸಿದ್ದಾರೆ ಹಾಗಾಗಿ ಈ ಒಂದು ಬಳಿಯನ್ನು ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ಒಂದು ಪಾಟ್ ನಲ್ಲಿ ಬೆಳಸಿಕೊಂಡರೆ ನಿಮಗೆ ಧನಾಗಮನ ಆಗುವುದರಲ್ಲಿ ಸಂಶಯವಿಲ್ಲ ಹಾಗೂ ದೇವರ ಅನುಗ್ರಹ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ. ಹಾಗಾದರೆ ಬಳ್ಳಿ ಯಾವುದೆಂದು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ.ಆ ಬಳ್ಳಿ ಯಾವುದು ಅಲ್ಲ ವೀಳ್ಯದೆಲೆಯ ಬಳ್ಳಿ.ಹೌದು ಸ್ನೇಹಿತರೆ ಈ ವೀಳ್ಯದೆಲೆ ಬಳ್ಳಿಯಲ್ಲಿ ಹಲವಾರು ಉತ್ತಮ ರೀತಿಯಾದಂತಹ ಆರೋಗ್ಯ ಗುಣಗಳು ಕೂಡ ಇವೆ ಅದರಲ್ಲಿ ದೇವತೆಗಳು ಕೂಡ ನೆಲೆಸುತ್ತಾರೆ ಎನ್ನುವ ನಂಬಿಕೆಯೂ ಕೂಡ ಇದೆ.

ಹೌದು ಈ ಬಳ್ಳಿಯನ್ನು ಏನಾದರೂ ನೀವು ನಿಮ್ಮ ಮನೆಯಲ್ಲಿ ಬೆಳೆಸಿಕೊಂಡಿದ್ದೆ ಆದಲ್ಲಿ ನಿಮ್ಮ ಮನೆಗೆ ಯಾವಾಗಲೂ ಆಂಜನೇಯನ ಕೃಪಾಕಟಾಕ್ಷ ಇರುತ್ತದೆ ಸ್ನೇಹಿತರೆ.ಹೌದು ಆಂಜನೇಯಸ್ವಾಮಿಗೆ ಅತ್ಯಂತ ಪ್ರಿಯವಾದ ಗಿಡ ಅಂದರೆ ಬಳ್ಳಿ ಯಾವುದೆಂದರೆ ಈ ವಿಳೇದೆಲೆ ಬಳ್ಳಿ. ಹೌದು ವಿಳೇದೆಲೆ ಬಳ್ಳಿಯನ್ನು ಆಂಜನೇಯನಿಗೆ ಇಟ್ಟು ಪೂಜೆ ಮಾಡುವುದರಿಂದ ನಿಮಗೆ ರಾಮ ಸೀತಾ ಅನುಗ್ರಹ ಕೂಡ ಆಗುತ್ತದೆ ಸ್ನೇಹಿತರೆ.ಸಾಮಾನ್ಯವಾಗಿ ಆಂಜನೇಯ ದೇವಸ್ಥಾನದಲ್ಲಿ ಆಂಜನೇಯಸ್ವಾಮಿಗೆ ವಿಳೇದೆಲೆ ಹಾರವನ್ನು ಹಾಕುತ್ತಾರೆ ಇದಕ್ಕೆ ಕಾರಣವೇನೆಂದರೆ ಆಂಜನೇಯಸ್ವಾಮಿ ತುಂಬಾನೇ ಇಷ್ಟ ಪಡುವಂತಹ ಎಲೆ ಎಂದರೆ ಅದು ವಿಳೇದೆಲೆ.

ಹಾಗಾಗಿ ಎಲ್ಲಾ ದೇವಸ್ಥಾನದಲ್ಲಿ ಆಂಜನೇಯನಿಗೆ ವಿಳೇದೆಲೆ ಹಾರವನ್ನು ಹಾಕಿರುತ್ತಾರೆ. ಹೌದು ಹೀಗೆ ವೀಳೆದೆಲೆ ಇಂದ ಆಂಜನೇಯನಿಗೆ ಪೂಜೆ ಮಾಡುವುದರಿಂದ ನಿಮಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ.ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಆರೋಗ್ಯ ಸಮಸ್ಯೆ ,ಆರ್ಥಿಕ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆ ಇದ್ದಾರೆ ಯಾವುದೇ ರೀತಿಯಾದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ .ಹಾಗೂ ನಿಮ್ಮ ಮನೆಯಲ್ಲಿ ನೆಮ್ಮದಿ ಎನ್ನುವುದು ನೆಲೆಸುತ್ತದೆ ಸ್ನೇಹಿತರೆ. ನೀವು ಯಾವಾಗಲೂ ಪೂಜೆ ಮಾಡುವಾಗ ನಿಮ್ಮ ಮನೆಯಲ್ಲಿ ಬೆಳೆಸಿದಂತ ವಿಳೆದೆಲೆ ಬಳ್ಳಿಯಲ್ಲಿ ಒಂದು ವಿಳೆದೆಲೆಯನ್ನು ತೆಗೆದುಕೊಂಡು ಪ್ರತಿ ಶನಿವಾರ ಚಂದನ ಜೊತೆಗೆ ಎಳ್ಳೆಣ್ಣೆ ಬೆರೆಸಿ ವಿಳೆದೆಲೆ ಮೇಲೆ ಓಂ ಎನ್ನುವ ಗುರುತನ್ನು ಬರೆದು ಅದನ್ನು ಆಂಜನೇಯಸ್ವಾಮಿ ದೇವರಿಗೆ ಇಟ್ಟು ಪೂಜೆ ಮಾಡಿದರೆ ನಿಮಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಸ್ನೇಹಿತರೆ.

ನೀವು ಇದೇ ರೀತಿಯಾಗಿ ಪ್ರತಿ ಶನಿವಾರ ವಿಳೆದೆಲೆ ಪೂಜೆಯನ್ನು ಆಂಜನೇಯಸ್ವಾಮಿಗೆ ಮಾಡಿದ್ದೆ ಆದಲ್ಲಿ ನಿಮಗೆ ಯಾವ ರೀತಿಯಾದಂತಹ ಕಷ್ಟಗಳು ಕೂಡ ನಿಮ್ಮ ಜೀವನದಲ್ಲಿ ಬರುವುದಿಲ್ಲ ಸ್ನೇಹಿತರೆ.ಹಾಗೂ ಆಂಜನೇಯಸ್ವಾಮಿಯ ಆಶೀರ್ವಾದ ಹಾಗೂ ಕೃಪಾಕಟಾಕ್ಷ ನಿಮ್ಮೇಲೆ ಯಾವಾಗಲೂ ಇದ್ದೇ ಇರುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಈ ಒಂದು ಗಿಡವನ್ನು ಬೆಳೆಸಿ ಕೊಂಡು ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಳ್ಳಿ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *