ಹಲೋ ಫ್ರೆಂಡ್ಸ್ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ಉಪಯುಕ್ತ ಮಾಹಿತಿಯನ್ನು ತಿಳಿಸಿಕೊಡಲು ಬಂದಿದ್ದೇನೆ ಅದೇನೆಂದರೆ ನಾವು ವಾಷ್ ರೂಮ್ಗೆ ಹೋದಾಗ ಅಥವಾ ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಕೈಗಳನ್ನು ಆಗಾಗ ಸ್ವಚ್ಛ ಮಾಡಿಕೊಳ್ತಾ ಇರ್ತೀವಿ.
ಆಗ ಕೈಗಳು ಒದ್ದೆಯಾಗಿರುತ್ತದೆ ಎಲ್ಲೂ ಕೈ ಒರೆಸಿ ಕೊಳ್ಳುವುದಕ್ಕೆ ಡಬ್ಬಲ್ ಅಥವಾ ಯಾವುದು ಬಟ್ಟೆ ಸಿಗಲಿಲ್ಲ ಅಂತ ಹೆಚ್ಚಾಗಿ ನಾವು ಧರಿಸಿರುವ ಬಟ್ಟೆ ಗಳಿಗೇನೆ ಕೈಗಳನ್ನ ವರೆಸಿಕೊಂಡು ಬಿಡುತ್ತೇವೆ.
ಈ ರೀತಿ ಸಮಸ್ಯೆಗಳು ನಿಮಗೂ ಕೂಡ ಆಗುತ್ತಿದ್ದರೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ಸುಲಭವಾದ ವಿಧಾನವನ್ನು ಹೇಳಿಕೊಡುತ್ತೇನೆ,
ಇದನ್ನು ನೀವು ಬೇಡದೆ ಇರುವ ಬನ್ನಿಯ ನಿಂದ ಮಾಡಬಹುದಾಗಿದ್ದು ಕೈಗಳನ್ನು ಆಗಾಗ ಕರೆಸಿಕೊಳ್ಳುವುದಕ್ಕೆ ಈ ಬದಿಯಿಂದ ಮಾಡಿದ ಈ ಹೊಸ ರೀತಿಯ ಟವಲ್ ಸಖತ್ ಯೂಸ್ ಆಗುತ್ತದೆ ಅಂತಾನೇ ಹೇಳಬಹುದು.
ಹಾಗಾದರೆ ಬೇಡದೆ ಇರುವ ವೇಸ್ಟ್ ಬನಿಯನ್ ನಿಂದ ಹೇಗೆ ಈ ಒಂದು ನ್ಯಾಪ್ಕಿನ್ ಅಥವಾ ಹ್ಯಾಂಡ್ ಟವಲ್ ಮಾಡುವುದು ಅನ್ನುವುದನ್ನು ತಿಳಿಯೋಣ ಬನ್ನಿ , ಮೊದಲಿಗೆ ಬೇಡದೆ ಇರುವ ಬನಿಯನ್ ನ್ನ ತೆಗೆದುಕೊಳ್ಳಿ ಅದನ್ನು ಸರಿಯಾಗಿ ನೆಲದ ಮೇಲೆ ಹಾಕಿಕೊಳ್ಳಬೇಕು ಮೇಲ್ಭಾಗದ ಬಟ್ಟೆಯನ್ನು ಕಟ್ ಮಾಡಿ ಚೌಕ ಆಕಾರದಲ್ಲಿ ಬರುವ ಹಾಗೆ ಬನಿಯನ್ ಅನ್ನು ರೆಡಿ ಮಾಡಿಕೊಳ್ಳಿ.
ಇದೀಗ ಚೌಕ ಆಕಾರದಲ್ಲಿರುವ ಬನಿಯನ್ ಅನ್ನು ಹ್ಯಾಂಡ್ ಸ್ಟಿಚ್ ಮುಖಾಂತರ ಅಥವಾ ಮೆಷಿನ್ ನಲ್ಲಿ ಒಂದು ಸೈಡ್ ಮಾತ್ರ ಸ್ಟಿಚ್ ಹಾಕಿಕೊಳ್ಳಬೇಕು ಇದೀಗ ಸ್ವಿಜ್ ಹಾಕಿಕೊಂಡ ಕಡೆ ಅದನ್ನು ಫ್ರಿಲ್ ರೀತಿ ಮಾಡಿ.
ಮತ್ತೊಂದು ಕಾಟನ್ ಕರ್ಚೀಫ್ ಅನ್ನು ತೆಗೆದುಕೊಂಡು ಅದನ್ನು ಬನಿಯನ್ ಬಟ್ಟೆಗೆ ಸ್ಟಿಚ್ ಮಾಡಿಕೊಳ್ಳಬೇಕು ಇದನ್ನು ಕೂಡ ನೀವು ಮೆಷಿನ್ ಸಹಾಯದಿಂದ ಬೇಕಾದರೂ ಸ್ಟಿಚ್ ಮಾಡಿಕೊಳ್ಳಬಹುದು ಅಥವಾ ಹ್ಯಾಂಡ್ ಸ್ಟಿಚ್ ಆದರೂ ಹಾಕಬಹುದು.
ಹೀಗೆ ನೀವು ಮ್ಯಾನ್ ಗೆ ಸ್ಟಿಚ್ ಮಾಡಿಕೊಳ್ಳುತ್ತಿರುವ ಬಟ್ಟೆ ಕಾರ್ಟನ್ ಬಟ್ಟೆಯೇ ಆಗಿರಬೇಕು, ನೀವು ತೆಗೆದುಕೊಂಡಿರುವ ಬನಿಯನ್ ಬಟ್ಟೆಗೆ ಕರ್ಚೀಫ್ ಅನ್ನು ಹೇಗೆ ಸ್ಟಿಚ್ ಹಾಕಬೇಕು.
ಅಂದರೆ ನೀವು ತೆಗೆದುಕೊಂಡಿರುವ ಬನಿಯನ್ ಬಟ್ಟೆಯ ಮೇಲೆ ಈ ಹ್ಯಾಂಡ್ ಕರ್ಚೀಫ್ ಬಟ್ಟೆ ಸ್ಟಿಚ್ ಆಗಬೇಕು ಹಾಗೆ ಬನಿಯನ್ ಬಟ್ಟೆಯನ್ನೇ ಬಳಸುವುದರಿಂದ ಇದು ನೀರನ್ನು ಚೆನ್ನಾಗಿ ಹೀರುತ್ತದೆ ಹಾಗೆ ಬೇಗ ಒಣಗುತ್ತದೆ ಆದ ಕಾರಣ ನೀವು ಬನಿಯನ್ ಬಟ್ಟೆಯನ್ನೇ ತೆಗೆದುಕೊಳ್ಳುವುದು ಒಳ್ಳೆಯದು.
ಊಟ ಮಾಡಿದ ಬಳಿಕ ಕೈಗಳನ್ನು ತೊಳೆದ ಮೇಲೆ ಈ ಕೈಗಳನ್ನು ಒರೆಸಿ ಕೊಳ್ಳುವುದಕ್ಕೆ ಮತ್ತು ಪಾತ್ರೆ ತೊಳೆದ ಮೇಲೆ ಕೈಗಳನ್ನು ಒರೆಸಿ ಕೊಳ್ಳುವುದಕ್ಕೆ ಹೀಗೆ ಇದಕ್ಕೆಲ್ಲ ನೀವು ಇದೀಗ ರೆಡಿ ಮಾಡಿಕೊಂಡಂತಹ ಟವಲ್ ನಿಂದ ಇಷ್ಟೆಲ್ಲ ಕೆಲಸಗಳನ್ನು ನೀವು ಮಾಡಬಹುದು.
ನಿಮಗೂ ಈ ಒಂದು ಮಾಹಿತಿ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೇ ನಿಮ್ಮ ಮನೆಯಲ್ಲಿಯೂ ಕೂಡ ಈ ಬೇಡದೆ ಇರುವ ಬನ್ನಿ ನಿಂದ ಈ ರೀತಿ ಟವಲ್ ಅನ್ನು ಮಾಡಿ ನಿಮ್ಮ ಅಡುಗೆ ಮನೆಯಲ್ಲಿ ಇಟ್ಟುಕೊಳ್ಳಿ ಅಥವಾ ವಾಶ್ರೂಂನಲ್ಲಿ ಕೂಡ ನೀವು ಈ ರೀತಿ ಟವಲ್ ಅನ್ನು ರೆಡಿ ಮಾಡಿ ಇಟ್ಟುಕೊಳ್ಳಬಹುದು.
ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಮತ್ತು ಪ್ರತಿಯೊಬ್ಬರಿಗೂ ಮಾಹಿತಿ ಅನ್ನು ಶೇರ್ ಮಾಡಿ ಶುಭ ದಿನ ಧನ್ಯವಾದ.