ನಿಮ್ಮ ಮನೆಯಲ್ಲಿ ಏನಾದರೂ ನೀವು ಈ ರೀತಿಯಾದಂತಹ ಮೂರ್ತಿಯನ್ನು ಇಟ್ಟರೆ ಸಾಕು… ನಿಮ್ಮ ಮನೆಯಲ್ಲಿ ಹಣವೊ ಹಣ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನೀವು ಯಾರ ಮನೆಗೆ ಬೇಕಾದರೂ ಹೋಗಿ ಎಲ್ಲರ ಮನೆಯಲ್ಲಿ ಕೆಲವೊಂದು ಫೋಟೋಗಳನ್ನು ದೇವರ ಫೋಟೋಗಳನ್ನು ಇಟ್ಟುಕೊಂಡಿರುತ್ತಾರೆ ಹೀಗೆ ಮನೆಯಲ್ಲಿ ಈ ರೀತಿಯಾದಂತಹ ಫೋಟೋಗಳನ್ನು ಇಟ್ಟುಕೊಳ್ಳುವುದು ಪ್ರತಿಯೊಬ್ಬರಲ್ಲಿ ಇರುವಂತಹ ಒಂದು ರೂಢಿಯಾಗಿದೆ. ನಾವು ಸರ್ವೇಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಕೆಲವೊಂದು ದೇವರುಗಳ ಫೋಟೋಗಳು ಇಟ್ಟುಕೊಳ್ಳುತ್ತೇವೆ .ಹಾಗೂ ಯಾವುದಾದರೂ ನಮಗೆ ಇಷ್ಟ ಆಗುವಂತಹ ನಮ್ಮ ಮನಸ್ಸಿಗೆ ಸಂತೋಷವನ್ನು ಕೊಡುವಂತಹ ಫೋಟೋಗಳನ್ನು ನಾವು ಇಟ್ಟುಕೊಂಡಿರುತ್ತೇವೆ. ಆದರೆ ನಿಮ್ಮ ಮನೆಯಲ್ಲಿ ಈ ರೀತಿಯಾದಂತಹ ಮೂರ್ತಿಯನ್ನು ಇಟ್ಟರೆ ಸಾಕು ನಿಮ್ಮ ಮನೆಯಲ್ಲಿ ಯಾವಾಗಲೂ ಧನಲಕ್ಷ್ಮಿ ಎನ್ನುವುದು ಕಾಲು ಮುರಿದುಕೊಂಡು ಬಿದ್ದಿದ್ದಾಳೆ.

ಹಾಗಾದ್ರೆ ಬನ್ನಿ ಯಾವ ರೀತಿಯಾದಂತಹ ಮೂರ್ತಿಯನ್ನು ಇಟ್ಟರೆ ನಮ್ಮ ಅದೃಷ್ಟ ಬದಲಾಗುತ್ತದೆ ಹಾಗೂ ನಮ್ಮ ಮನೆಯಲ್ಲಿ ಯಾವಾಗಲೂ ಹಣ ಇರುತ್ತದೆ ಹಾಗು ಹಣವು ಕರ್ಚು ಹೆಚ್ಚಾಗಿ ಆಗುವುದಿಲ್ಲ. ಎನ್ನುವುದರ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತು ತಿಳಿದುಕೊಳ್ಳೋಣ ಬನ್ನಿ. ಈ ದೇವಿಯ ಮೂರ್ತಿಯನ್ನು ನೀವು ಇಟ್ಟರೆ ಸಾಕು ನಿಮ್ಮ ಅದೃಷ್ಟದ ಬಾಗಿಲು ಓಪನ್ ಆಗುತ್ತದೆ .ಇದು ಕೇವಲ ನಾವು ಹೇಳುತ್ತಿರುವ ಮಾತು ಅಲ್ಲ ಇತಿಹಾಸ ಕಾಲದಿಂದ ಕೆಲವೊಂದು ಮನೆಗಳಲ್ಲಿ ಈ ರೀತಿಯಾದಂತಹ ಮೂರ್ತಿಯನ್ನು ಇಟ್ಟು ಕೊಂಡು ಬರುತ್ತಿದ್ದಾರೆ ಅದೇ ರೀತಿಯಾಗಿ ಆ ಸಂಪ್ರದಾಯವನ್ನು ನೀವೇನಾದರೂ ನಡೆಸಿಕೊಂಡು ಹೋಗಿದ್ದೆ ಆದಲ್ಲಿ ನಿಮ್ಮ ಮನೆಯಲ್ಲೂ ಕೂಡ ಅಷ್ಟಐಶ್ವರ್ಯಗಳು ಇರುತ್ತವೆ.

ಆದರೆ ಕೆಲವೊಂದು ಮನೆಗಳಲ್ಲಿ ದರಿದ್ರ ಎನ್ನುವುದು ಯಾವಾಗಲೂ ತುಂಬಿಕೊಂಡಿರುತ್ತದೆ, ಏನೇ ಮಾಡಿದರೂ ಕೂಡ ಕೆಲವೊಂದು ಮನೆಯಲ್ಲಿ ಏನೇ ಕೆಲಸ ಮಾಡಿದರೂ ಉದ್ದಾರ ಎನ್ನುವುದು ಇರುವುದಿಲ್ಲ. ಹೀಗೆ ಈ ರೀತಿಯಾಗಿ ನೀವೇನಾದರೂ ಬಳಲುತ್ತಿದ್ದಲ್ಲಿ ನಾವು ಹೇಳುವಂತಹ ಈ ಮೂರ್ತಿಯನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಸಾಕು ನಿಮ್ಮ ಜೀವನ ಬಂಗಾರವಾಗುತ್ತದೆ ಹಾಗೂ ನೀವು ಏನು ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವಾಗ ಆಗುವಂತಹ ಒಂದು ಸುದೀರ್ಘವಾದ ಸಮಯ ನಿಮ್ಮ ಹತ್ತಿರ ಬರುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖ-ಶಾಂತಿ ಹಾಗೂ ಆರ್ಥಿಕವಾಗಿ ನೀವು ಸುಧಾರಿಸುತ್ತಿದೆ ಹಾಗಾದ್ರೆ ಬನ್ನಿ ಇದರ ಹೆಚ್ಚು ಮಾಹಿತಿ ತಿಳಿದುಕೊಳ್ಳೋಣ.ನಮಗೆ ನಿಮಗೆ ಗೊತ್ತಿರಬಹುದು ಮನೆಯಲ್ಲಿ ನಾವು ಆರ್ಥಿಕವಾಗಿ ತುಂಬಾ ಚೆನ್ನಾಗಿರಬೇಕು ಎಂದರೆ ನಾವು ಲಕ್ಷ್ಮಿಯನ್ನು ಪೂಜೆ ಮಾಡಲೇಬೇಕು ಹಾಗಾದ್ರೆ ಯಾವ ರೀತಿಯಾದಂತಹ ಲಕ್ಷ್ಮಿ ವಿಗ್ರಹವನ್ನು ನಾವು ಯಾವ ಜಾಗದಲ್ಲಿ ಇಡಬೇಕು ಹಾಗೂ ಯಾವ ರೀತಿಯಾದಂತಹ ವಸ್ತುವನ್ನು ನಾವು ಬಳಕೆ ಮಾಡಿದರೆ ನಮಗೆ ಆರ್ಥಿಕವಾಗಿ ಯಾವುದೇ ಸಂಕಷ್ಟ ಬರುವುದಿಲ್ಲ ಎನ್ನುವಂತಹ ಒಂದು ಮಾಹಿತಿಯನ್ನು ನಾವು ತಿಳಿದುಕೊಳ್ಳಲೇಬೇಕು.

ನಾವು ದಿನನಿತ್ಯ ಲಕ್ಷ್ಮಿಯನ್ನು ಪೂಜೆ ಮಾಡುತ್ತೇವೆ ಆದರೆ ಯಾವ ರೀತಿಯಾಗಿ ಹಾಗೂ ಯಾವ ಸಮಯದಲ್ಲಿ ಹಾಗೂ ಯಾವ ನಿಷ್ಠೆಯಿಂದ ಪೂಜೆ ಮಾಡಬೇಕು ಇರುವಂತಹ ಒಂದು ಕೆಲವು ಮಾಹಿತಿ ನಮಗೆ ಇರುವುದಿಲ್ಲ. ನೀವು ನಿಮ್ಮ ಮನೆಯಲ್ಲಿ ಹಿತ್ತಾಳೆಯಿಂದ ಮಾಡಿರುವಂತಹ ಲಕ್ಷ್ಮಿಯ ವಿಗ್ರಹವನ್ನ ನೀವೇನಾದರೂ ಇಟ್ಟು ಪೂಜೆ ಮಾಡಿದರೆ ನಿಮಗೆ ಹಲವಾರು ಸಂಕಷ್ಟಗಳಿಂದ ನೀವು ಪಾರು ಆಗುತ್ತೀರಾ .ಹಾಗಾದ್ರೆ ಈ ವಿಗ್ರಹದಲ್ಲಿ ಯಾವ ರೀತಿಯಾದಂತಹ ಒಂದು ವಿಚಾರವನ್ನು ನಾವು ತಿಳಿದುಕೊಳ್ಳಬೇಕು ಲಕ್ಷ್ಮಿ ವಿಗ್ರಹದಲ್ಲಿ ಲಕ್ಷ್ಮಿಗೆ ಇರುವಂತಹ ಕೈಗಳಲ್ಲಿ ಚಕ್ರವು ಇರಬೇಕು, ಕಮಲದ ಹೂವಿನ ಮೇಲೆ ನಿಂತಿರುವಂತಹ ಒಂದು ಮೂರ್ತಿ ಆಗಿರಬೇಕು, ಇಲ್ಲಿ ಜನರಿಗೆ ಆಶೀರ್ವಾದವನ್ನು ನೀಡುವಂತಹ ಒಂದು ಮುದ್ರೆ ಇರಬೇಕು. ಮೂರ್ತಿಯ ಕೈಯಲ್ಲಿ ಒಂದು ದೊಡ್ಡದಾದ ಅಂತಹ ಉಂಗುರ ಇದ್ದರೆ ಒಳ್ಳೆಯದು. ಹಾಗೆಯೇ ಲಕ್ಷ್ಮಿ ವಿಗ್ರಹದ ಹತ್ತಿರ ಗಣಪತಿ ವಿಗ್ರಹವನ್ನು ಕೂಡ ಇಟ್ಟರೆ ಒಳ್ಳೆಯದು. ಈ ತರದ ಎರಡು ವಿಗ್ರಹವನ್ನ ಹೂವಿನ ಮೇಲೆ ಇಟ್ಟು ದಿನನಿತ್ಯ ನಾವು ಪೂಜೆ ಮಾಡುವುದರಿಂದ ನಮ್ಮ ಮನೆಯಲ್ಲಿ ಅಷ್ಟದರಿದ್ರ ಗಳು ನಿವಾರಣೆಯಾಗಿ ನಮ್ಮ ಮೇಲೆ ಅದೃಷ್ಟ ಅನ್ನುವುದು ನಮ್ಮ ಬೆನ್ನಹಿಂದೆ ಇರುತ್ತದೆ.

Leave a Reply

Your email address will not be published. Required fields are marked *