ನಿಮ್ಮ ಮನೆಯಲ್ಲಿ ಈ ಐದು ವಸ್ತುಗಳನ್ನು ತಂದು ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಗೆ ಅದೃಷ್ಟ ಒಲಿಯುವುದು ಹಾಗೆ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಯ ಅಟ್ಟಹಾಸವೇ ಕೂಡ ಆಗುವುದು ಹಾಗಾದರೆ ಆ ವಸ್ತುಗಳು ಯಾವುವು ಮತ್ತು ಆ ವಸ್ತುಗಳನ್ನು ಎಲ್ಲಿ ಇಡಬೇಕು ಅನ್ನುವುದನ್ನು ಕೂಡ ತಿಳಿಯೋಣ ಪೂರ್ತಿ ಮಾಹಿತಿಯನ್ನು ತಿಳಿಯಿರಿ .

ಹಾಗೂ ಈ ಮಾಹಿತಿ ನಿಮಗೂ ಕೂಡ ಉಪಯುಕ್ತ ಅನ್ನಿಸಿದಲ್ಲಿ ಪ್ರತಿಯೊಬ್ಬರಿಗೂ ಕೂಡ ಮಾಹಿತಿ ಶೇರ್ ಮಾಡೋದನ್ನು ಮರೆಯದಿರಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ .ನಿಮಗೆಲ್ಲರಿಗೂ ಈ ಮಾಹಿತಿ ಉಪಯುಕ್ತವಾಗಿದೆ ಅನಿಸಿದಲ್ಲಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡೋದನ್ನು ಮರೆಯದಿರಿ ಹಾಗೂ ಮಾಹಿತಿಯನ್ನು ಹೆಚ್ಚು ಹೆಚ್ಚು ಶೇರ್ ಮಾಡಿ .

ಮನೆ ಎಂದರೆ ಆ ಮನೆಯಲ್ಲಿ ಒಂದಿಷ್ಟು ಸಕಾರಾತ್ಮಕ ಶಕ್ತಿಯನ್ನು ಹಬ್ಬದಂತಹ ವಸ್ತುಗಳನ್ನು ಇಡಬೇಕು ಹಾಗೆ ಆ ವಸ್ತುಗಳನ್ನು ಎಲ್ಲೆಂದರೆ ಅಲ್ಲಿ ಇಡಲು ಹೋಗಬಾರದು ಇಂತಹ ವಸ್ತುಗಳನ್ನು ಹೀಗೆ ಈ ದಿಕ್ಕಿನಲ್ಲಿ ಈ ಜಾಗದಲ್ಲಿಯೇ ಇಡಬೇಕು ಎಂಬ ನಿಯಮಗಳು ಕೂಡ ಇರುತ್ತವೆ .

ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಮನೆಯಲ್ಲಿ ಆ ಐದು ವಸ್ತುಗಳು ಇಡುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಮತ್ತು ಆ ಐದು ವಸ್ತುಗಳನ್ನು ಮನೆಯಲ್ಲಿ ಯಾವ ಜಾಗದಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ ಅನ್ನೋದನ್ನು ಕೂಡ ತಿಳಿಯೋಣ .ಮೊದಲನೆಯದಾಗಿ ನವಿಲುಗರಿ ಹೌದು ನವಿಲು ಲಕ್ಷ್ಮಿಯ ಸ್ವರೂಪ ಎಂದು ಕರೆಯಲಾಗುತ್ತದೆ .

ಹಾಗೂ ಈ ನವಿಲುಗರಿಯನ್ನು ಮನೆಯಲ್ಲಿ ತಿಜೋರಿಯ ಒಳಗೆ ಇಡುವುದರಿಂದ ಒಳ್ಳೆಯ ಪ್ರಯೋಜನಗಳು ದೊರೆಯುತ್ತದೆ ಹಾಗೂ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಮತ್ತು ನವಿಲುಗರಿಯನ್ನು ತಿಜೋರಿಯಲ್ಲಿ ಇಡುವುದರಿಂದ ಸಂಪತ್ತು ಹೆಚ್ಚುತ್ತದೆ ಎಂದು ಕೂಡ ನಂಬಲಾಗಿದೆ .

ಎರಡನೆಯದ್ದು ಬೆಳ್ಳಿ ಆನೆಯ ವಿಗ್ರಹದ ಫೋಟೋ , ಈ ಫೋಟೊವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆನೆಯುವುದರ ಜೊತೆಗೆ ಲಕ್ಷ್ಮಿ ಕೂಡ ನೆಲೆಸುತ್ತಾಳೆ ನೀವು ನೋಡಿರಬಹುದು ಲಕ್ಷ್ಮಿ ಫೋಟೋದಲ್ಲಿ ಲಕ್ಷ್ಮಿಯ ಸುತ್ತ ಆನೆಗಳು ನಿಂತಿರುತ್ತವೆ ಆದರೆ ನಾ ಮನೆಯಲ್ಲಿ ಈ ರೀತಿ ಬೆಳ್ಳಿ ವಿಗ್ರಹದ ಆನೆಯ ಫೋಟೋವನ್ನು ಇಡುವುದರಿಂದ ಲಕ್ಷ್ಮೀ ಪ್ರಸನ್ನ ಲಾಗಿ ಮನೆಯಲ್ಲಿಯೇ ನೆಲೆಸುತ್ತಾಳೆ .

ಮೂರನೆಯದು ಲಕ್ಷ್ಮಿ ದೇವಿಯ ಅಚ್ಚು ಇರುವಂತಹ ಯಾವ ಲೋಹದ ನಾಣ್ಯವನ್ನೇ ಮನೆಯಲ್ಲಿ ತಂದು ಅದನ್ನು ಇಟ್ಟು ಪೂಜಿಸುವುದರಿಂದ ಸಾಕಷ್ಟು ಒಳ್ಳೆಯ ಉತ್ತಮ ಪ್ರಯೋಜನಗಳು ದೊರೆಯುತ್ತದೆ ಹಾಗೂ ಇದರಿಂದ ಮನೆಯಲ್ಲಿ ನೆಮ್ಮದಿ ಕೂಡ ನೆಲೆಸುತ್ತದೆ .
ನಾಲ್ಕನೆಯದ್ದು ಆಮೆಯ ವಿಗ್ರಹ ಯಾವಳೋ ಹುದ್ದೆ ಆಗಲಿ ಆಮೆಯ ಪ್ರತಿಮೆಯನ್ನು ತಂದು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಅಟ್ಟಹಾಸ ಹೋಗಿ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡಲು ಇದು ಸಹಾಯ ಮಾಡುತ್ತದೆ .

ಇನ್ನು ನೀವೇನಾದರೂ ಮನೆಯಲ್ಲಿ ಶಂಖುವನ್ನು ಇಟ್ಟು ಪೂಜಿಸುತ್ತಿದ್ದರೆ ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಶಂಖುವನ್ನು ಮನೆಯಲ್ಲಿ ಇಡಬೇಡಿ ಹಾಗೂ ಈ ಶಂಖುವನ್ನು ಮನೆಯ ದೇವರ ಕೋಣೆಯಲ್ಲಿ ಇಟ್ಟು ಪೂಜಿಸಬೇಕು . ಈ ಎಲ್ಲ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಉತ್ತಮ ಪ್ರಯೋಜನಗಳು ಆಗುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಯಾವಾಗಲೂ ನೆಲೆಸಿರುವ ಹಾಗೆ ಮಾಡುತ್ತದೆ ಹಾಗೆ ಮನೆಯ ನೆಮ್ಮದಿ ಕೂಡ ಹೆಚ್ಚುತ್ತದೆ , ನಿಮ್ಮೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಶುಭ ದಿನ ಧನ್ಯವಾದಗಳು .

LEAVE A REPLY

Please enter your comment!
Please enter your name here