ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಈ ರೀತಿಯಾದಂತಹ ದೇವರ ಫೋಟೋ ಇದ್ದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಠಿಣ ಸಮಸ್ಯೆಗಳು ಆದರೂ ಕೂಡ ಪರಿಹಾರವಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ದೇವರ ಫೋಟೋಗಳನ್ನು ದೇವರ ಮನೆಯಲ್ಲಿ ಇಟ್ಟಿರುತ್ತಾರೆ ಆದರೆ ಈ ದೇವರ ಫೋಟೋಗಳನ್ನು ಅಂದರೆ ಇಂದು ನಾವು ಹೇಳುತ್ತಿರುವ ಅಂತಹ ದೇವರ ಫೋಟೋಗಳನ್ನು ಯಾವುದೇ ಮನೆಯಲ್ಲಿ ನಾವು ನೋಡಿರುವುದಿಲ್ಲ
ಹಿಂದಿನ ಕಾಲದ ಮನೆಗಳಲ್ಲಿ ಕೆಲವೊಬ್ಬರ ಮನೆಗಳಲ್ಲಿ ಮಾತ್ರವೇ ಕೂಡ ಈ ರೀತಿಯ ಫೋಟೋಗಳನ್ನು ನಾವು ಕಾಣಬಹುದಾಗಿದೆ ಹಾಗಾಗಿ ಇಂದಿನ ಆಧುನಿಕ ಯುಗದಲ್ಲಿಯೂ ಕೂಡ ಈ ರೀತಿಯಾದಂತಹ ದೇವರ ಫೋಟೋಗಳನ್ನು ನಾವು ಇಟ್ಟುಕೊಳ್ಳುವುದರಿಂದ
ಒಂದು ರೀತಿಯಾದಂತಹ ಮನೆಗೆ ನಕಾರತ್ಮಕ ಶಕ್ತಿಗಳನ್ನು ಹೊಡೆದೋಡಿಸುವ ಅಂತಹ ಶಕ್ತಿ ಇರುತ್ತದೆ ಹಾಗಾಗಿ ನಾವು ಈ ರೀತಿಯಾದಂತಹ ದೇವರ ಫೋಟೋಗಳನ್ನು ಇಟ್ಟುಕೊಳ್ಳುವುದರಿಂದ ನಮಗೆ ಮತ್ತು ನಮ್ಮ ಮನೆಯ ಸದಸ್ಯರಿಗೆ ಹಾಗೂ ನಮ್ಮ ಮನೆಗೆ ಒಳ್ಳೆಯದಾಗುವ ಯೋಗವು ನಮಗೆ ಕೂಡಿಬರುತ್ತದೆ ಸ್ನೇಹಿತರೆ
ಹಾಗಾದರೆ ಫೋಟೋ ಯಾವುದು ಯಾವ ರೀತಿಯಾಗಿ ಮನೆಯಲ್ಲಿ ತೆಗೆದುಕೊಂಡು ಬರಬೇಕು ಎನ್ನುವುದಾದರೆ ಮೊದಲನೇದಾಗಿ ಫೋಟೋ ಯಾವುದೆಂದರೆ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವಂತಹ ಫೋಟೋ
ಹೌದು ಈ ರೀತಿಯ ಫೋಟೋವನ್ನು ನಾವು ನೋಡಲು ಸಾಧ್ಯವಿಲ್ಲ ಆದರೆ ಹಳೆ ಕಾಲದ ಅಂತಹ ಮನೆಗಳಲ್ಲಿ ಈ ರೀತಿಯಾದಂತಹ ಶ್ರೀ ರಾಮನ ಪಟ್ಟಾಭಿಷೇಕದ ಫೋಟೋವನ್ನು ನಾವು ನೋಡಬಹುದಾಗಿದೆ
ಹೌದು ಈ ರೀತಿಯಾಗಿ ಶ್ರೀರಾಮ ಪಟ್ಟಾಭಿಷೇಕ ಫೋಟೋವನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ರೀತಿಯಾದಂತಹ ಒಳ್ಳೆಯ ಶಕ್ತಿಗಳು ಮನೆಗೆ ಪ್ರವೇಶ ಮಾಡುತ್ತವೆ ಎಂದು ಹೇಳಬಹುದು ಸ್ನೇಹಿತರೆ
ಹಾಗಾಗಿ ನಾವು ಈ ರೀತಿಯಾಗಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವಂತಹ ಫೋಟೋವನ್ನು ಮನೆಯಲ್ಲಿರಿಸಿ ಕೊಳ್ಳುವುದರಿಂದ ನಮಗೆ ಹಲವಾರು ಪ್ರಯೋಜನಗಳಿವೆ
ಹಾಗೆಯೇ ನಿಮಗೆ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವಂತಹ ಫೋಟೋ ನಿಮಗೆ ಸಿಗಲಿಲ್ಲವೆಂದರೆ ನೀವು ಸಾಕ್ಷಾತ್ ಶ್ರೀ ವೆಂಕಟಸ್ವಾಮಿ ಫೋಟೋವನ್ನು ಕೂಡ ಇಟ್ಟು ಪೂಜೆ ಮಾಡಬಹುದು ಈ ರೀತಿಯಾಗಿ ನಿಮ್ಮ ದೇವರ ಕೋಣೆಯಲ್ಲಿ ಈ ರೀತಿಯಾದಂತಹ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವಂತಹ ಫೋಟೋಗಳನ್ನು ಇಟ್ಟುಕೊಂಡರೆ
ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ಕಳೆದುಹೋಗುತ್ತವೆ ಎಂದು ಹೇಳಬಹುದು ಸ್ನೇಹಿತರೆ ಹಾಗಾಗಿ ಈ ಫೋಟೋವನ್ನು ನೀವು ಮನೆಯಲ್ಲಿ ಬಿಡುವುದು ಒಳಿತು. ಹಾಗೆಯೇ ಶ್ರೀರಾಮನ ಜೊತೆಗೆ ಹನುಮಂತನ ಸ್ವಾಮಿಯ ಫೋಟೋವನ್ನು ಕೂಡ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಸ್ನೇಹಿತರೆ
ಈ ರೀತಿಯಾಗಿ ಶ್ರೀ ರಾಮನ ಪಟ್ಟಾಭಿಷೇಕದ ಫೋಟೋವನ್ನು ಇಟ್ಟುಕೊಂಡು ಶ್ರೀರಾಮ ಜಯರಾಮ ಎನ್ನುವ ಶ್ಲೋಕವನ್ನು ಪ್ರತಿದಿನ ನೀವು ಪೂಜೆ ಮಾಡುವಾಗ ಜಪಿಸಿದೆ ಆಗಲಿ ನಿಮಗೆ ರಾಮದೇವರ ಅನುಗ್ರಹ ಉಂಟಾಗಲಿದೆ
ಸ್ನೇಹಿತರೆ ಹಾಗೆ ರಾಮನ ಬಂಟ ಹನುಮಂತ ಸ್ವಾಮಿಯ ಅನುಗ್ರಹವು ಕೂಡ ನಿಮಗೆ ಉಂಟಾಗುತ್ತದೆ ಈರೀತಿ ಅನುಗ್ರಹ ಉಂಟಾಗಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳಿದ್ದರೂ ಕೂಡ ಪರಿಹಾರವಾಗುತ್ತವೆ
ಅದರಲ್ಲಿಯೂ ಮುಖ್ಯವಾಗಿ ನಿಮಗೆ ಆರೋಗ್ಯ ಸಮಸ್ಯೆ ಯಾವಾಗಲೂ ಕೂಡ ಆಗುವುದಿಲ್ಲ ಹಾಗೆಯೇ ನಿಮ್ಮ ಮನೆ ಸದಸ್ಯರಿಗೂ ಕೂಡ ಆರೋಗ್ಯ ಸಮಸ್ಯೆಯೂ ಕಾಡುವುದಿಲ್ಲ
ನೋಡಿದ್ರಲ್ಲ ಸ್ನೇಹಿತರೆ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ