Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಿಮ್ಮ ಮನೆಯಲ್ಲಿ ಈ ದಿಕ್ಕಿನಲ್ಲಿ ಇದನ್ನು ಇಟ್ಟು ನೋಡಿ ಮಾರನೇ ದಿನದಿಂದ ನಿಮಗೆ ಅದೃಷ್ಟದ ಮೇಲೆ ಅದೃಷ್ಟ !!!

ಈ ವಸ್ತುಗಳನ್ನ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಾವು ಮನೆಯಲ್ಲಿ ಉಂಟಾಗುವಂತಹ ಅನೇಕ ಕಷ್ಟಗಳನ್ನು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಹೌದು ವಾಸ್ತು ಶಾಸ್ತ್ರ ಹೇಳುವುದು ಏನು ಅಂದರೆ ಕೇವಲ ವಾಸ್ತು ಪ್ರಕಾರ ಮನೆ ಕಟ್ಟಿದರೆ ಸಾಲದು ನಾವು ವಾಸ್ತು ಪ್ರಕಾರ ಮನೆಯನ್ನು ಕಟ್ಟಿದಾಗ ಮನೆಯೊಳಗೆ ಕೆಲವೊಂದು ವಸ್ತುಗಳನ್ನು ವಾಸ್ತುಪ್ರಕಾರ ಇರಿಸಬೇಕು ಅಂದರೆ ಯಾವ ಒಂದು ವಸ್ತುವನ್ನು ಯಾವ ಜಾಗದಲ್ಲಿ ಇರಿಸಬೇಕು ಅಲ್ಲಿಯೇ ಇರಿಸಬೇಕು.

ಹಾಗಾದರೆ ನಾವು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ. ವಾಸ್ತು ಪ್ರಕಾರ ಈ ಕೆಲವೊಂದು ವಸ್ತುಗಳನ್ನು ನಾವು ಹೇಗೆ ಇರಿಸಿದರೆ ನಮಗೆ ಒಳಿತಾಗುತ್ತದೆ ಎಂದು. ಮನೆಯನ್ನು ನಾವು ಕೆಲವೊಂದು ವಿಶೇಷತೆಗಳಿಂದ ಕಟ್ಟಿಸಿರುತ್ತೇವೆ ಮನೆಯಲ್ಲಿ ಮೊದಲನೆಯ ವಿಶೇಷತೆಯಿಂದ ಪಡೆದುಕೊಂಡಿರುವ ಜಾಗ ಅಂದರೆ ಅದು ದೇವರಮನೆ ಆಗಿರುತ್ತದೆ. ನಾವು ದೇವರ ಮನೆಯಲ್ಲಿ ದೇವರ ಕಾರ್ಯವನ್ನು ಮಾತ್ರ ಮಾಡುತ್ತೇವೆ, ಇದನ್ನು ಹೊರತುಪಡಿಸಿ ಯಾವ ಕೆಲಸವನ್ನೂ ಮಾಡುವುದಿಲ್ಲ, ಮಾಡಬಾರದು ಕೂಡ.

ಇನ್ನೂ ದೇವರ ಮನೆಯನ್ನು ಹೊರತುಪಡಿಸಿ ನಾವು ಎರಡನೆಯದಾಗಿ ಪುಣ್ಯ ಸ್ಥಳ ಅಥವಾ ವಿಶೇಷವಾದ ಸ್ಥಳ ಅಂತ ಹೇಳುವುದು ಅಡುಗೆ ಮನೆಯನ್ನ ಹೌದು ಈ ಅಡುಗೆ ಮನೆಯಲ್ಲಿ ಅಗ್ನಿದೇವ ನೆಲೆಸಿರುತ್ತಾರೆ ನಾವು ಇಲ್ಲಿ ಅಡುಗೆಯನ್ನು ಮಾಡುತ್ತದೆ ಮತ್ತು ಅಡುಗೆ ಕೋಣೆಯಲ್ಲಿ ಪುಣ್ಯ ಕೆಲಸವನ್ನೇ ಮಾಡಬೇಕು ನಾವು ಅಡುಗೆ ಕೋಣೆಯಲ್ಲಿ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಮಗೆ ಅನೇಕ ಸಮಸ್ಯೆಗಳು ದೂರವಾಗುತ್ತದೆ.

ಆ ಒಂದು ಪರಿಹಾರ ಏನು ಅಂದರೆ ಒಂದು ತಾಮ್ರದ ತಟ್ಟೆಯಲ್ಲಿ ನೀರನ್ನು ಇರಿಸಿ ಅದನ್ನು ಅಡುಗೆ ಕೋಣೆಯಲ್ಲಿ ಇರಿಸುವುದು. ಹೌದು ಈ ರೀತಿಯ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮನೆಗೆ ಒಳಿತಾಗುತ್ತದೆ.ಎರಡನೆಯದಾಗಿ ನಾವು ಅಡುಗೆಮನೆಯ ಬಿಟ್ಟರೆ ವಿಶೇಷ ಸ್ಥಾನವನ್ನು ನೀಡಿರುವುದು ಮಲಗುವ ಕೋಣೆಗೆ ನಾವು ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನ ಇರಿಸಬೇಕು ಈ ರೀತಿ ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಕೂತವನ ಇರಿಸುವುದರಿಂದ ಗಂಡ ಹೆಂಡತಿಯ ಮಧ್ಯೆ ಆಗುವ ಕಲಹ ಪರಿಹಾರವಾಗುತ್ತದೆ.

ಇವನು ಪರಿಹಾರದಿಂದ ಗಂಡ ಹೆಂಡತಿಯ ನಡುವೆ ಅರ್ಥಪೂರ್ಣವಾದ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ. ಇನ್ನೂ ನಾವು ಮನೆಗೆ ಪ್ರವೇಶ ಮಾಡುವುದು ಮನೆಯ ಮುಖ್ಯದ್ವಾರದಿಂದ ಅಂದರೆ ಹಾಲ್ ಅಂತ ಹೇಳ್ತೀವಿ ಅಲ್ಲಿನಿಂದ.ಈ ಹಾಲ್ ನಲ್ಲಿ ಪಂಚಮುಖಿ ಗಣಪತಿಯ ಪಟವನ್ನು ಇರಿಸಬೇಕು. ಈ ರೀತಿ ಪಂಚಮುಖಿ ಗಣಪತಿಯನ್ನು ಅಥವಾ ಕಣ್ಣು ದೃಷ್ಟಿ ಗಣಪತಿಯ ಫೋಟೋವನ್ನು ಮನೆಯ ಮುಖ್ಯದ್ವಾರದಲ್ಲಿ ಇರಿಸುವುದರಿಂದ ಮನೆಗೆ ಯಾವ ಕೆಟ್ಟ ಶಕ್ತಿಯೂ ಪ್ರವೇಶ ಆಗುವುದಿಲ್ಲ.

ನೀವು ಈ ಮೂರು ಪದಾರ್ಥಗಳನ್ನು ಬಳಸಿ ನಿಮ್ಮ ಮನೆಯ ಸಾಕಷ್ಟು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ. ಏನೋ ಈ ರಾಧಾಕೃಷ್ಣರ ಫೋಟೋವನ್ನು ನೀವು ನೈರುತ್ಯ ದಿಕ್ಕಿನಲ್ಲಿ ಇರಿಸುವುದು ಒಳ್ಳೆಯದು ಮತ್ತು ಹಾಲ್ ನಲ್ಲಿ ಇರಿಸುವ ಪಂಚಮುಖಿ ಗಣಪನನ್ನು ಪೂರ್ವಾಭಿಮುಖವಾಗಿ ಇರಿಸಿ ಮನೆಯ ಏಳಿಗೆ ಹೆಚ್ಚುತ್ತದೆ.ಈ ಚಿಕ್ಕ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ 1ಲೈಕ್ ಮಾಡಿ ಶೇರ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ, ನೀವು ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ಲೈಕ್ ಮಾಡಿ ಶುಭವಾಗಲಿ ಖುಷಿಯಾಗಿರಿ ಧನ್ಯವಾದ.

Leave a Reply

Your email address will not be published. Required fields are marked *