ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಗಿಡಗಳನ್ನು ಹಾಗೂ ಒಂದು ಬಳ್ಳಿಗಳನ್ನು ನಿಮ್ಮ ಮನೆಯಲ್ಲಿ ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಒಂದು ರೀತಿ ಆದಂತಹ ಅದ್ಭುತವಾದಂತಹ ಬದಲಾವಣೆಗಳನ್ನು ನೀವು ಕಾಣಬಹುದು
ಹಾಗಾದರೆ ಆ ಗಿಡಗಳು ಯಾವುವು ಹಾಗೆ ಒಂದು ಬಳ್ಳಿ ಯಾವುದು ಎನ್ನುವುದರ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಒಂದು ರೀತಿಯ ಗಿಡಗಳನ್ನು ಆವರಣದಲ್ಲಿ ಅಥವಾ ಮನೆಯಲ್ಲಿ ಇರುವಂತಹ ಪಾಟ್ ಗಳಲ್ಲಿ ಬೆಳೆಸಿಕೊಂಡಿರುತ್ತಾರೆ.ಮನೆಯ ಎದುರುಗಡೆ ಜಾಗವಿದ್ದರೂ ಮನೆಯ ಆವರಣದಲ್ಲಿ ಈ ರೀತಿಯಾದಂತಹ ಗಿಡಗಳನ್ನು ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ದುಷ್ಟ ಶಕ್ತಿಗೆ ಅವಕಾಶ ಮಾಡಿಕೊಡುವುದಿಲ್ಲ
ಹಾಗೆಯೇ ಈ ರೀತಿಯಾದಂತಹ ಗಿಡಗಳು ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ಹಾಗೆಯೇ ದೋಷಗಳು ಕೂಡಾ ನಿವಾರಣೆಯಾಗುತ್ತದೆ ಎಂದು ಹೇಳಬಹುದು
ಹಾಗಾದರೆ ಅದರಲ್ಲಿ ಮೊದಲನೇ ಗಿಡ ಯಾವುದೆಂದರೆ ತುಳಸಿ ಗಿಡ.ಹೌದು ಸ್ನೇಹಿತರೆ ಈ ಒಂದು ತುಳಸಿ ಗಿಡವನ್ನು ನೀವು ಮನೆಯಲ್ಲಿ ಅಥವಾ ಆವರಣದಲ್ಲಿ ಬೆಳೆಸಿಕೊಳ್ಳುವುದರಿಂದ ನಿಮ್ಮ ಮನೆಗೆ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ
ಹಾಗೆಯೇ ಈ ಒಂದು ತುಳಸಿ ಗಿಡಕ್ಕೆ ನೀವು ಪ್ರತಿದಿನ ನೀರನ್ನು ಹಾಕಿ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ದೋಷ ವಾದಂತಹ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಸ್ನೇಹಿತರೆ
ಹಾಗೆಯೇ ಎರಡನೆಯದಾಗಿ ಬಾಳೆಗಿಡ ಹೌದು ಸ್ನೇಹಿತರೆ ಈ ಒಂದು ಬಾಳೆಗಿಡವನ್ನು ಮಹಾಲಕ್ಷ್ಮಿ ಸ್ವರೂಪದ ಸಂಕೇತ ಎಂದು ಹೇಳಲಾಗುತ್ತದೆ ಹಾಗಾಗಿ ಒಂದು ಗಿಡವನ್ನು ನಿಮ್ಮ ಮನೆಯಲ್ಲಿ ಬಳಸಿಕೊಂಡು ಪ್ರತಿನಿತ್ಯ ನೀರನ್ನು ಹಾಕಿಕೊಳ್ಳುತ್ತಾ ಬಂದರೆ ಮನೆಯಲ್ಲಿ ಇರುವಂತಹ ಅಂದರೆ ನಿಮಗೆ ಸಂತಾನದ ಸಮಸ್ಯೆ ಏನಾದರೂ ಇದ್ದರೆ ಅದು ಕೂಡ ಪರಿಹಾರವಾಗುತ್ತದೆ
ಹಾಗೆಯೇ ಇನ್ನು ಮೂರನೆಯದಾಗಿ ಯಾವುದೆಂದರೆ ಬಿಲ್ವಪತ್ರೆ ಹೌದು ಸ್ನೇಹಿತರೆ ಒಂದು ಬಿಲ್ವಪತ್ರೆಯಲ್ಲಿ ಲಕ್ಷ್ಮಿ ಮತ್ತು ವಾಸಸ್ಥಾನ ಎಂದು ಹೇಳಲಾಗುತ್ತದೆ ಹಾಗಾಗಿ ಒಂದು ಬಿಲ್ವಪತ್ರೆ ಗಿಡವನ್ನು ನಿಮ್ಮ ಮನೆಯ ಆವರಣದಲ್ಲಿ ಇಲ್ಲವೇ ನಿಮ್ಮ ಮನೆಯ ಪಾಟ್ಗಳಲ್ಲಿ ಬೆಳೆಸಿಕೊಂಡು ಪ್ರತಿನಿತ್ಯ ನೀರನ್ನು ಹಾಕುತ್ತ ಬಂದರೆ ಮನೆಯಲ್ಲಿ ಇರುವಂತಹ ನರದೃಷ್ಟಿ ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ ಸ್ನೇಹಿತರೆ.
ಹಾಗೆಯೇ ಇನ್ನು ನಾಲ್ಕನೇದಾಗಿ ನೆಲ್ಲಿಕಾಯಿ ಗಿಡ ಅದು ಸ್ನೇಹಿತರೆ ಈ ಒಂದು ನಲ್ಲಿಕಾಯಿ ಗಿಡವನ್ನು ಮಹಾಲಕ್ಷ್ಮಿ ಸ್ವರೂಪವೆಂದು ಹೋಲಿಸಲಾಗಿದೆ ಒಂದು ಗಿಡವನ್ನು ನಿಮ್ಮ ಮನೆಯ ಕಾಂಪೌಂಡಿನೊಳಗೆ ಇಲ್ಲವೇ ಮನೆಯ ಆವರಣದಲ್ಲಿ ಬಳಸಿಕೊಂಡರೆ ನಿಮ್ಮ ಮನೆಯಲ್ಲಿ ಇರುವಂತಹ ದುಷ್ಟಶಕ್ತಿಗಳು ನಿವಾರಣೆಯಾಗುವುದಲ್ಲದೆ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.
ಹಾಗೆ ನಿಮ್ಮ ಮನೆಯಲ್ಲಿ ನೀವೇನಾದರೂ ಈ ಒಂದು ಲೋಳೆಸರವನ್ನು ಅಂದರೆ ಇಂಗ್ಲಿಷ್ನಲ್ಲಿ ಅಲೋವೆರಾ ಎಂದು ಹೇಳಲಾಗುತ್ತದೆ ಒಂದು ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿಕೊಂಡಿದ್ದ ದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಕೆಟ್ಟ ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ
ನಿಮ್ಮ ಮನೆಗೆ ಯಾರ ಕಣ್ಣು ಕೂಡ ನೋಡಿಕೊಳ್ಳುತ್ತದೆ ಸ್ನೇಹಿತರೆ.ಹಾಗೆ ನಾವು ಮೇಲೆ ಹೇಳಿದಂತೆ ಈ ಒಂದು ಬಳ್ಳಿ ಕೂಡ ನಿಮ್ಮ ಮನೆಯಲ್ಲಿ ಇದ್ದಾರೆ ಉತ್ತಮವಾದಂತಹ ಫಲಿತಾಂಶವನ್ನು ನೀವು ಕಾಣುತ್ತೀರಾ ಹಾಗಾದರೆ ಬಳ್ಳಿ ಯಾವುದೆಂದರೆ ವಿಳೆದೆಲೆಯ ಬಳ್ಳಿ.
ಹೌದು ಸ್ನೇಹಿತರೆ ಈ ಒಂದು ವಿಲೆದೆಲೆ ಬೆಲೆಯನ್ನು ನೀವು ಮನೆಯಲ್ಲಿ ಬೆಳೆಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಒಂದು ಉತ್ತಮವಾದಂತಹ ಪರಿಸರ ಉಂಟಾಗುತ್ತದೆ.