Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯಲ್ಲಿರುವ ಬೆಕ್ಕು ಏನಾದ್ರು ನಿಮ್ಮ ಮನೆಯಲ್ಲಿ ಈ ರೀತಿ ಮಾಡುತ್ತಿದ್ದರೆ.. ನೀವು ಆದಷ್ಟು ಬೇಗ ನೀವು ಶ್ರೀಮಂತರಾಗುತ್ತೀರಾ ಎನ್ನುವ ಸೂಚನೆಯನ್ನು ತೋರಿಸುತ್ತೆ ಬೆಕ್ಕು …!!!

ಹಾಯ್ ಸ್ನೇಹಿತರೆ ಸಾಕು ಪ್ರಾಣಿ ಹಾಗೂ ಕಾಡು ಪ್ರಾಣಿಯಾದ ಬೆಕ್ಕು ಹೀಗೆ ಮಾಡುವುದನ್ನು ನೋಡಿದರೆ ಮನೆಯಲ್ಲಿ ಮಹಾಲಕ್ಷ್ಮಿ ಆಗಮನ ಸದ್ಯದಲ್ಲೇ ಆಗುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಇದು ಏನು ಎಂದು ಈ ಮಾಹಿತಿಯಲ್ಲಿ ನೋಡೋಣ. ಬೆಕ್ಕು ಕಪ್ಪು ಬಣ್ಣ ಹಾಗೂ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಕೆಲವೊಂದು ಬೆಕ್ಕುಗಳು ಕಂದು ಬಣ್ಣದಲ್ಲಿ ಕೂಡ ಇರುತ್ತವೆ. ಎಲ್ಲರೂ ಬೆಕ್ಕು ಅಶುಭಫಲ ಎಂದು ಹೇಳುತ್ತಾರೆ ಆದರೆ ಒಂದೊಂದು ಸಂದರ್ಭದಲ್ಲಿ ಇದು ಅಶುಭಫಲ ಆಗಿದ್ದರೆ ಮತ್ತೊಂದು ಸಂದರ್ಭದಲ್ಲಿ ಇದು ಶುಭವಾಗಿರುತ್ತದೆ. ಹಾಗಾದರೆ ಶುಭ ಫಲ ಯಾವುದು ಅಶುಭ ಫಲ ಯಾವುದು ಎಂದು ನೋಡೋಣ.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ತಿಳಿಯುವುದಿಲ್ಲ ಒಂದು ಗಾದೆ ಇದೆ ಇದರ ಅರ್ಥ ಬೆಕ್ಕು ಕಣ್ಣು ಮುಚ್ಚಿ ಹಾಲು ಕೊಡುತ್ತದೆ ಹಾಗೆಯೇ ಮನುಷ್ಯರು ತಮ್ಮ ತಪ್ಪು ಬೇರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ತಪ್ಪನ್ನು ಮಾಡುತ್ತಾರೆ ಆದರೆ ಅದು ಎಲ್ಲರಿಗೂ ತಿಳಿದೇ ತಿಳಿಯುತ್ತದೆ. ಬೆಕ್ಕಿನ ಕಥೆಗಳು ತುಂಬಾ ಇವೆ. ಬೆಕ್ಕು ಒಂದು ಆಕ್ಟಿವ್ ಆಗಿರುವ ಪ್ರಾಣಿ ಹಾಗೆ ಇದಕ್ಕೆ ಹಾಲು ಎಂದರೆ ತುಂಬಾ ಇಷ್ಟ ಅದಕ್ಕಾಗಿ ಎಲ್ಲರ ಮನೆಯಲ್ಲಿ ಬೆಕ್ಕು ಹಾಲನ್ನು ಕುಡಿಯುತ್ತದೆ. ಸ್ನೇಹಿತರೆ ನಾವು ಎಲ್ಲಿಗಾದರೂ ಹೊರಟಾಗ ಬೆಕ್ಕು ನಮಗೆ ಅಡ್ಡಬಂದರೆ ಅಶುಭಫಲ ಎನ್ನುತ್ತಾರೆ ಇದು ನಿಜವೋ ಸುಳ್ಳೋ ತಿಳಿದಿಲ್ಲ ಇದು ಅವರವರ ಭಾವಕ್ಕೆ ಬಿಟ್ಟಿದ್ದು ಕೆಲವೊಂದು ಸಲ ನಿಜವಾಗಬಹುದು ಕೆಲವೊಂದು ಸಲ ಸುಳ್ಳಾಗಬಹುದು.

ಎಡದಿಂದ ಬಲಕ್ಕೆ ಹೋದರೆ ಅಶುಭಫಲ ಎಂದು ಹೇಳುತ್ತಾರೆ ಹಾಗೆಯೇ ಇದು ನಮಗೆ ಅಪಘಾತವನ್ನು ಉಂಟುಮಾಡಬಹುದು. ಆದರೆ ಇದೇ ಬೆಕ್ಕು ಬಲದಿಂದ ಎಡಕ್ಕೆ ಹೋದರೆ ಶುಭ ಫಲ ಎಂದು ಹೇಳುತ್ತಾರೆ. ಮನೆಯಲ್ಲಿ ಊಟ ಮಾಡುವಾಗ ಬೆಕ್ಕನ್ನು ನೋಡಿದರೆ ನಷ್ಟ ಎಂದು ತಿಳಿಯಬೇಕು. ನಾವು ಬೆಕ್ಕುಗಳು ಅಳುವ ಸದ್ದನ್ನು ಕೇಳಿದರೆ ನಮ್ಮ ಪ್ರೀತಿ ಪಾತ್ರರು ದೂರ ಆಗುತ್ತಾರೆ ಎಂದು ನಂಬುತ್ತಾರೆ. ಬೆಕ್ಕು ಅಲಕ್ಷ್ಮಿಯ ವಾಹನವಾಗಿದೆ ಆದ್ದರಿಂದ ಇದು ಅಶುಭ ಎಂದು ಹೇಳುತ್ತಾರೆ. ಮನೆ ಒಳಗೆ ಪದೇಪದೇ ಬೆಕ್ಕುಗಳು ಬಂದು ಹೋಗುತ್ತಿದ್ದರೆ ನಮ್ಮ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಗಳು ನಕಾರಾತ್ಮಕ ಶಕ್ತಿಗಳಾಗಿ ಬದಲಾಗುತ್ತದೆ ಎಂದು ನಂಬಿಕೆಯಿದೆ. ಬೆಕ್ಕು ಅದರ ಪಾದದಡಿಯ ದೂರವನ್ನು ಬಿಟ್ಟು ಹೋದರೆ ನಕಾರಾತ್ಮಕ ಶಕ್ತಿ ಮನೆಗೆ ಬಂದಂತೆ ಎಂದು ಹೇಳುತ್ತಾರೆ

ಸ್ನೇಹಿತರೆ ಬೆಕ್ಕು ಪೂರ್ವಜರ ಸಂಕೇತವಾಗಿರುತ್ತದೆ ಆದ್ದರಿಂದ ಪದೇ ಪದೇ ಬೇಕು ಬರುತ್ತಿದ್ದರೆ ಅಶುಭ ಸಂಕೇತ ಎಂದು ಹೇಳುತ್ತಾರೆ. ಇನ್ನು ದೀಪಾವಳಿಯ ದಿನದಂದು ಬೆಕ್ಕು ಮನೆಯೊಳಗೆ ಬಂದು ಮೂತ್ರವನ್ನು ಮಾಡಿದರೆ ನೀವು ಸದ್ಯದಲ್ಲೇ ಕೋಟ್ಯಾಧಿಪತಿಗಳಾಗುತ್ತಾರೆ ಎಂದು ನಂಬಿಕೆ ಇದೆ. ಸ್ನೇಹಿತರೆ ಪೀಳಿಗೆಯಿಂದ ಪೀಳಿಗೆಗೆ ಬೆಕ್ಕು ಅಶುಭಫಲ ಎಂದು ಎಲ್ಲರೂ ಹೇಳುತ್ತಾರೆ ಆದರೆ ಇದು ಕೂಡ ಒಂದು ಪ್ರಾಣಿ. ಅದು ನಮ್ಮಂತೆ ಊಟ ಮಾಡುತ್ತದೆ ಅಡ್ಡಾಡುತ್ತಿದೆ ಆದರೆ ಅದನ್ನು ಅಶುಭ ಎಂದು ಅದಕ್ಕೆ ಹೊಡೆಯುವುದು ಹಾಗೆ ಕಟ್ಟಿಹಾಕುವುದು ಮಾಡಬಾರದು. ಯಾವಾಗಲೂ ಪ್ರಾಣಿಗಳು ಒಳ್ಳೆಯ ಭಾವನೆಯಿಂದ ಇರುತ್ತವೆ. ಇನ್ನು ದಾರಿಯಲ್ಲಿ ಹೋಗುವಾಗ ಬೆಕ್ಕುಗಳು ತನ್ನ ಮರಿಯೊಂದಿಗೆ ಬಂದರೆ ಶುಭಫಲ ಎಂದು ಪರಿಗಣಿಸಲಾಗುತ್ತದೆ

. ಹಾಗೆಯೇ ನಿಮ್ಮ ಮನೆಗೆ ಸಂಬಂಧಿಕರು ಬರಬಹುದು ಎಂದು ತಿಳಿಯಬಹುದು. ಬೆಕ್ಕು ತನ್ನ ನಾಲಿಗೆಯಿಂದ ಅದರ ಬೆನ್ನನ್ನು ನೆಕ್ಕುತ್ತಿದ್ದರೆ ಅದನ್ನು ನೀವು ನೋಡಿದರೆ ಸದ್ಯದಲ್ಲೇ ನೀವು ಕೋರ್ಟಿನ ವ್ಯವಹಾರಗಳಲ್ಲಿ ಅಶುಭ ಫಲ ನೋಡುತ್ತೀರಾ ಎಂದು ಅರ್ಥ. ಬೆಕ್ಕು ತನ್ನ ಪಾದವನ್ನು ನೆಕ್ಕಿದರೆ ಅದನ್ನು ನೀವು ನೋಡಿದರೆ ನಿಮ್ಮ ಮನೆಯಲ್ಲಿ ಯಾರಾದರೂ ಆರೋಗ್ಯದ ಸಮಸ್ಯೆಯನ್ನು ನೋಡುತ್ತೀರಾ ಎಂದರ್ಥ ಕರಿ ಬೆಕ್ಕು ಕೂಡ ಪದೇ ಪದೇ ಮನೆಗೆ ಬಂದರೆ ಆರೋಗ್ಯದ ಸಮಸ್ಯೆ ಬರುತ್ತದೆ ಎಂದು ತಿಳಿಯಬಹುದು. ಬೆಕ್ಕು ರಾಹುವಿನ ಸಂಕೇತವಾಗಿದೆ ಆದ್ದರಿಂದ ಬೆಕ್ಕನ್ನು ಅಶುಭ ಎಂದು ಹೇಳುತ್ತಾರೆ ಬೆಕ್ಕು ಮಾಂಸವನ್ನು ಬಾಯಿಯಲ್ಲಿ ಇಟ್ಟುಕೊಂಡು ಮನೆಯ ಒಳಗೆ ಬಂದರೆ ಅದನ್ನು ಓಡಿಸಬಾರದು ಅದು ನಿಮಗೆ ಅದೃಷ್ಟವನ್ನು ತರುತ್ತದೆ ಎಂದು ಅರ್ಥ

ಇನ್ನೂ ಬೆಕ್ಕು ಏನಾದರೂ ಮನೆಯಲ್ಲಿ ಸತ್ತರೆ ಅದು ಅಶುಭ ಫಲ ಎಂದು ತಿಳಿಯಬೇಕು. ಮಲಗಿದ್ದ ವ್ಯಕ್ತಿಯ ಮೇಲೆ ಬೆಕ್ಕು ಹಾದುಹೋದರೆ ಇದು ಕೂಡ ಅಶುಭಫಲ ಇನ್ನೂ ಹಲವಾರು ಶುಭ ಅಶುಭ ಫಲಗಳು ಇವೆ ಅದರಲ್ಲಿ ಮುಖ್ಯವಾದವು ಈ ಮೇಲಿನವು ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಎಲ್ಲರಿಗೂ ತಿಳಿಸಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ