ನಿಮ್ಮ ಮನೆಯಲ್ಲಿರುವ ಬೀರುವನ್ನು ಈ ಒಂದು ಜಾಗದಲ್ಲಿ ಇಡುವುದರಿಂದ ಎಲ್ಲಿಲ್ಲದ ಅದೃಷ್ಟ ನಿಮ್ಮದಾಗುತ್ತೆ ….!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ,ಸಾಮಾನ್ಯವಾಗಿ ಮನೆಯಲ್ಲೇ ಇರುವ ವಸ್ತುಗಳಿಂದ ನಮ್ಮ ಅದೃಷ್ಟ ಬದಲಾಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಯಲ್ಲಿ ಪ್ರತಿಯೊಂದು ವಸ್ತುವನ್ನು ಕೂಡ ವಾಸ್ತು ಪ್ರಕಾರ ಆದರದ ಜಾಗದಲ್ಲಿ ಇಡುವುದರಿಂದ ಅದೃಷ್ಟ ಖುಲಾಯಿಸುತ್ತೆ ಎಂದು ಶಾಸ್ತ್ರಗಳು ಹೇಳುತ್ತವೆ. ಹೌದು ಸ್ನೇಹಿತರೇ ಎಲ್ಲರ ಮನೆಯಲ್ಲಿಯೂ ಕೂಡ ಒಂದು ಬೀರುವನ್ನು ಇಟ್ಟುಕೊಂಡಿರುತ್ತಾರೆ. ಹಾಗಾಗಿ ಈ ಒಂದು ಬೀರುವನ್ನು ಮನೆಯ ಈ ಜಾಗದಲ್ಲಿ ಇಡುವುದರಿಂದ ಒಳ್ಳೆಯ ಬದಲಾವಣೆಗಳನ್ನು ನೀವು ಕಾಣಬಹುದಾಗಿದೆ.

ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಲು ಹೊರಟಿರುವಂಥ ಒಂದು ವಿಚಾರವೇನು ಅಂದರೆ ಮನೆಯಲ್ಲಿ ಬೀರುವನ್ನು ಹೌದು ಕಪಾಟನ್ನು ಯಾವ ಒಂದು ದಿಕ್ಕಿನಲ್ಲಿ ಇರಿಸಬೇಕು ಅನ್ನೋ ಒಂದು ಗೊಂದಲದಲ್ಲಿ ನೀವು ಇರ್ತೀರಿ ಅಲ್ವಾ ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಯಾವ ದಿಕ್ಕಿನಲ್ಲಿ ಇಟ್ಟರೆ ಶ್ರೇಷ್ಠ ಅಂತ ನಿಮಗೆ ಇಂದಿಗೂ ಕೂಡ ಮಾಹಿತಿ ತಿಳಿದಿಲ್ಲ ಅಂದರೆ ನಾವು ಈ ದಿನ ತಿಳಿಸುವಂತಹ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ಸಂಪೂರ್ಣ ಮಾಹಿತಿಯನ್ನು ತಿಳಿದ ನಂತರ ಬೇರೆಯವರಿಗೂ ಕೂಡ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.

ಹೌದು ಇರುವ ಎಂಟು ದಿಕ್ಕುಗಳಲ್ಲಿ ನೀವು ಮನೆಯಲ್ಲಿ ಯಾವ ಒಂದು ದಿಕ್ಕಿನಲ್ಲಿ ಮನೆಯ ಕಪಾಟನ್ನು ಮನೆಯ ಬೀರುವನ್ನು ಇಡಬೇಕು ಅಂತ ಹೇಳ್ತೀವಿ. ಇದೆ ಒಂದು ಕ್ರಮದಲ್ಲಿ ನೀವು ಮನೆಯಲ್ಲಿ ಬೀರುವನ್ನು ಇಡೀ ಒಳ್ಳೆಯ ಶುಭಫಲಗಳನ್ನು ಪಡೆದುಕೊಳ್ಳಿ ಇದು ಕೆಲವರಿಗೆ ಅನುಭವಕ್ಕೆ ಬಂದಿರುತ್ತದೆ ಮನೆಯಲ್ಲಿ ಒಂದೊಂದು ದಿಕ್ಕಿನಲ್ಲಿ ಇಟ್ಟಾಗ ಅಂದರೆ ಮನೆಯಲ್ಲಿ ಬೀರುವನ್ನು ಒಂದೊಂದು ದಿಕ್ಕಿನಲ್ಲಿ ಇಟ್ಟಾಗಲೂ ಒಂದೊಂದು ಫಲವನ್ನು ಅನುಭವಿಸುತ್ತಾರೆ ಆದರೆ ಇಂತಹದ್ದೇ ಪ್ರತ್ಯೇಕ ಮೂಲೆಯಲ್ಲಿ ಬೀರುವನ್ನು ಇಡುವುದರಿಂದ ಒಂದೊಂದು ಲಾಭಗಳು ನಮಗೆ ದೊರೆಯುತ್ತದೆ.

ಮೊದಲನೆಯದಾಗಿ ಪೂರ್ವ ದಿಕ್ಕು ನೀವೇನಾದರೂ ಪೂರ್ವ ದಿಕ್ಕಿನ ಕಡೆ ಬೀರುವನ್ನು ಮುಖ ಮಾಡಿ ಇಟ್ಟರೆ ನಿಮಗೆ ಬಹಳಷ್ಟು ಪ್ರಯೋಜನಕಾರಿ ಲಾಭ ದೊರೆಯುತ್ತದೆ ನಿಮ್ಮ ಮನೆಯಲ್ಲಿ ಪದೇ ಪದೇ ಶುಭ ಕಾರ್ಯಗಳು ಜರುಗುತ್ತದೆ. ಈ ರೀತಿ ಪೂರ್ವ ದಿಕ್ಕಿನ ಕಡೆ ಮುಖವನ್ನು ಮಾಡಿ ಬೀರುವನ್ನು ಇರಿಸಿದರೆ ನಿಮ್ಮ ಮನೆಯಲ್ಲಿ ಹೆಚ್ಚು ಖರ್ಚು ಶುಭ ಕಾರ್ಯಗಳಿಗೆ ವ್ಯಯ ಆಗುತ್ತಾ ಇರುತ್ತದೆ ಅಂತ ಹೇಳಲಾಗುತ್ತದೆ.

ಎರಡನೆಯದಾಗಿ ಪಶ್ಚಿಮ ದಿಕ್ಕು ಪಶ್ಚಿಮ ದಿಕ್ಕಿನಲ್ಲಿ ಏನಾದರೂ ಬೀರುವನ್ನು ಇರಿಸಿದರೆ ಪಶ್ಚಿಮ ದಿಕ್ಕಿನಲ್ಲಿ ಮುಖ ಮಾಡಿ ಬೀರುವನ್ನು ಇರಿಸಿದರೆ ನೀವು ವ್ಯಾಪಾರ ವಹಿವಾಟುಗಳನ್ನು ಮಾಡ್ತಾ ಇದ್ದರೆ ಆ ಒಂದು ವ್ಯಾಪಾರ ವಹಿವಾಟುವಿನಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಾಣುತ್ತೀರಿ ಅಂತ ಹೇಳಲಾಗುತ್ತದೆ.ಮೂರನೆಯದಾಗಿ ಉತ್ತರ ದಿಕ್ಕು ನೀವು ಉತ್ತರ ದಿಕ್ಕಿನಲ್ಲಿ ಏನಾದರೂ ಉತ್ತರ ದಿಕ್ಕಿನೆಡೆ ಬೀರುವನ್ನು ಮುಖ ಮಾಡಿ ಇರಿಸಿದರೆ ನಿಮಗೆ ಮುಟ್ಟಿದ್ದೆಲ್ಲ ಚಿನ್ನ ತಾನೇ ಹೇಳಬಹುದು ಹೌದು ನೀವು ಮನೆಯಲ್ಲಿ ಉತ್ತರ ದಿಕ್ಕಿನೆಡೆಗೆ ಬೀರುವನ್ನು ಮುಖ ಮಾಡಿ ಇರಿಸಿ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಿ.

ನಾಲ್ಕನೆಯದಾಗಿ ದಕ್ಷಿಣ ದಿಕ್ಕು ದಕ್ಷಿಣ ದಿಕ್ಕಿನ ಕಡೆಗೆ ಮುಖಮಾಡಿ ಬೀರುವನ್ನು ಇರಿಸುತ್ತಾ ಬಂದರೆ ಆ ಮನೆಯಲ್ಲಿ ಯಾವುದೋ ಏಳಿಗೆ ಆಗುವುದಿಲ್ಲ. ಯಾವುದೇ ಕಾರಣಕ್ಕೂ ಮನೆಯಲ್ಲಿ ಕಪಾಟನ್ನು ಬೀರುವನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಬೇಡಿ.ಇನ್ನು ಮನೆಯಲ್ಲಿ ಈಶಾನ್ಯ ನೈಋತ್ಯ ಮತ್ತು ವಾಯುವ್ಯ ಮೂಲೆಯಲ್ಲಿ ನೀವೇನಾದರೂ ಬೀರುವನ್ನು ಇರಿಸುವುದಾದರೆ, ಸ್ವಲ್ಪ ಗ್ಯಾಪ್ ಅಂದರೆ ಸ್ವಲ್ಪ ಜಾಗವನ್ನು ಬಿಟ್ಟು ಬೀರುವನ್ನು ಇಡುವುದು ಒಳ್ಳೆಯದು ಮತ್ತು ಉತ್ತಮ ಫಲಿತಾಂಶಗಳನ್ನು ನೀವು ಪಡೆದು ಕೊಳ್ತೀರಾ.ಮನೆಯಲ್ಲಿ ಈಗಾಗಲೆ ನೀವು ತಿಳಿದೋ ತಿಳಿಯದೋ ಆಗ್ನೇಯ ಮೂಲೆಯಲ್ಲಿ ಬೀರುವನ್ನು ಇರಿಸಿದ್ದರೆ ಆ ಒಂದು ಮೂಲೆಯಲ್ಲಿ ನೀವು ಬೀರುವನ್ನು ಇರಿಸಲೇ ಬೇಡಿ ಇದರಿಂದ ಆ ಒಂದು ಮನೆ ಎಷ್ಟೇ ಕಷ್ಟಪಟ್ಟರೂ ಉದ್ಧಾರ ಆಗುವುದೆ ಇಲ್ಲ ಏರಿಕೆ ಆಗುವುದೇ ಇಲ್ಲ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *