ನಿಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಏನಾದ್ರು ಈ ವಸ್ತುಗಳು ಇದ್ದರೆ ಈಗಲೇ ತೆಗೆದುಬಿಡಿ ಇಲ್ಲದಿದ್ದರೆ ನಿಮ್ಮ ಮನೆಯಲ್ಲಿ ಶಾಂತಿ ಎನ್ನುವುದು ಇರುವುದಿಲ್ಲ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಮನೆಯಲ್ಲಿ ಇರುವಂತಹ ದೇವರು ಕೋಣೆಗಳಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ವಸ್ತುಗಳನ್ನು ಇಡಬಾರದುಇಟ್ಟರೆ ಯಾವ ರೀತಿ ಏನಾಗುತ್ತದೆ ಎನ್ನುವುದರ ಮಾಹಿತಿಯನ್ನು ನಾನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ದೇವರ ಕೋಣೆಯನ್ನು ವುದು ಇದ್ದೇ ಇರುತ್ತದೆ ಕೆಲವರ ಮನೆಯಲ್ಲಿ ದೇವರ ಕೊನೆ ಇಲ್ಲದಿದ್ದರೂ ಕೂಡ ದೇವರಿಗೆ ಸ್ವಲ್ಪ ಜಾಗವನ್ನು ಬಿಟ್ಟುಕೊಂಡಿರುತ್ತಾರೆ .

ಹಾಗೆಯೇ ದೇವರನ್ನು ಇಟ್ಟುಕೊಂಡಿರುವ ಅಂತಹ ಜಾಗದಲ್ಲಿ ನಾವು ಕೆಲವು ವಸ್ತುಗಳನ್ನು ಇಡಬಾರದು ಈ ರೀತಿಯಾದಂತಹ ವಸ್ತುಗಳನ್ನು ನಾವು ಇಟ್ಟರೆ ನಮಗೆ ದರಿದ್ರ ಎನ್ನುವುದು ನಮ್ಮ ಹಿಂದೆ ಬಂದುಬಿಡುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ನಾವು ತಿಳಿದುಕೊಳ್ಳೋಣ ಸ್ನೇಹಿತರುಹಾಗಾದರೆ ಯಾವ ರೀತಿಯ ವಸ್ತುಗಳನ್ನು ನಾವು ದೇವರು ಕೋಣೆಗಳಲ್ಲಿ ಇಡಬಾರದು ಯಾವ ರೀತಿಯ ವಸ್ತುಗಳನ್ನು ನಾವು ದೇವರು ಕೋಣೆಯಲ್ಲಿ ಇಟ್ಟರೆ ನಮಗೆ ಶುಭ ಆಗುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ

ಹೌದು ಸ್ನೇಹಿತರೆ ಸಾಮಾನ್ಯವಾಗಿ ದೇವರ ಕೋಣೆಯಲ್ಲಿ ಕೆಲವು ವಿಗ್ರಹಗಳನ್ನು ಕೆಲವರು ಇಟ್ಟುಕೊಂಡಿರುತ್ತಾರೆ ಆದರೆ ಯಾವುದೇ ಕಾರಣಕ್ಕೆ ದೇವರಕೋಣೆಯಲ್ಲಿ ಕೆಲವು ವಿಗ್ರಹಗಳನ್ನು ಅಂದರೆ ನಟರಾಜನ ವಿಗ್ರಹಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದುಈ ರೀತಿಯಾಗಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ತೊಂದರೆಗಳು ಹಾಗೂ ಕಲಹಗಳು ಉಂಟಾಗುತ್ತದೆ ವಿಗ್ರಹ ಗಳನ್ನು ದೇವರಕೋಣೆಯಲ್ಲಿ ಇರುವುದಕ್ಕಿಂತ ಫೋಟೋಗಳಿಗೆ ಪೂಜೆಯನ್ನು ಮಾಡುವುದು ತುಂಬಾ ಒಳ್ಳೆಯದು

ಹಾಗಾಗಿ ಸ್ನೇಹಿತರೆ ಮನೆಯಲ್ಲಿ ನೃತ್ಯ ಮಾಡುವಂತಹ ನಟರಾಜನ ವಿಗ್ರಹಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಅಂದರೆ ದೇವರು ಕೋಣೆಯಲ್ಲಿ ಇಟ್ಟುಕೊಳ್ಳಬಾರದು ಇನ್ನು ಎರಡನೆಯದಾಗಿ ದೇವರಿಗೆ ಅಲಂಕರಿಸಿದ ಹೂವುಗಳುಹೌದು ಸ್ನೇಹಿತರೆ ದೇವರಿಗೆ ಅಲಂಕರಿಸಿದಂತೆ ಹೂವುಗಳನ್ನು ದೇವರಕೋಣೆಯಲ್ಲಿ ಇಡಬಾರದು ರೀತಿಯಾಗಿರುವುದರಿಂದ ತೊಂದರೆಗಳು ಉಂಟಾಗುತ್ತದೆ ಹಾಗೆಯೇ ದೇವರಿಗೆ ಇಟ್ಟಂತಹ ನೈವೇದ್ಯವನ್ನು ಯಾವುದೇ ಕಾರಣಕ್ಕೂ ಬಿಸಾಡಬಾರದು

ಇದನ್ನು ಮನೆಯ ಸದಸ್ಯರು ಮಾತ್ರ ಇದನ್ನು ಸೇವಿಸಿದರೆ ತುಂಬಾ ಒಳ್ಳೆಯದು ಸ್ನೇಹಿತರೆ ಹಾಗೆಯೇ ಮನೆಯಲ್ಲಿ ಅಂದರೆ ದೇವರು ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಉಗ್ರನರಸಿಂಹನ ಹಾಗೂ ಕಾಲಭೈರವನ ಹಾಗೂ ಕಾಳಿಕಾ ಮಾತೆ ಮತ್ತು ಉಗ್ರವಾದ ಅಂತಹ ದುರ್ಗಾಮಾತೆಯ ಫೋಟೋಗಳನ್ನು ಇಟ್ಟು ಯಾವುದೇ ಕಾರಣಕ್ಕೂ ಪೂಜೆಯನ್ನು ಮಾಡಬಾರದುಇದರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಸ್ನೇಹಿತರೆ ಹಾಗಾಗಿ ಈ ರೀತಿಯಾದಂತಹ ಉಗ್ರರೂಪವನ್ನು ತಾಳಿ ದಂತಹ ಯಾವ ದೇವರ ಫೋಟೋಗಳನ್ನು ಕೂಡ ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು

ದೇವರ ಕೋಣೆ ಯಾವಾಗಲೂ ಶಾಂತ ರೀತಿಯಾದಂತಹ ದೇವರುಗಳ ಫೋಟೋಗಳನ್ನು ಇಟ್ಟು ಪೂಜೆ ಮಾಡಬೇಕು ಆಂಜನೇಯಸ್ವಾಮಿ ಲಕ್ಷ್ಮಿ ನರಸಿಂಹ ಹಾಗೆಯೇ ವೆಂಕಟೇಶ್ವರ ಸ್ವಾಮಿಗಳ ಫೋಟೋಗಳನ್ನು ಇಟ್ಟು ಪೂಜೆ ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *