ನಿಮ್ಮ ಮನೆಗೇನಾದ್ರು ದುಷ್ಟ ಶಕ್ತಿಗಳ ಪ್ರಯೋಗ ಆಗಿದ್ದರೆ ಈ ಬೇರನ್ನು ಮನೆಯ ಈ ಮೂಲೆಯಲ್ಲಿ ಇಟ್ಟರೆ ಸಾಕು ಚಿಟಿಕೆ ಹೊಡೆಯುವುದರಲ್ಲಿ ನಿವಾರಣೆಮಾಡುತ್ತದೆ ಅಷ್ಟು ಶಕ್ತಿ ಇದೆ ಈ ಬೇರಿಗೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಮಾಹಿತಿಯಲ್ಲಿ ನೀವೇನಾದರೂ ಈ ರೀತಿಯಾದಂತಹ ಕೆಲಸವನ್ನು ಮಾಡಿದರೆ ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ಕೆಟ್ಟ ದೃಷ್ಟಿ ದೋಷ ಹಾಗೂ ಮಾಟಮಂತ್ರಗಳ ಪ್ರಯೋಗವಾಗಿದೆ ಈ ರೀತಿಯಾಗಿ ಮಾಡಿದರೆ ಸಾಕು.ನಿಮ್ಮ ಮನೆಗೆ ಅದೇ ಯಾವುದು ಕೂಡ ಕೆಟ್ಟ ದೃಷ್ಟಿ ದೋಷ ತಗಲುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ದೃಷ್ಟಿದೋಷ ಹಾಗೂ ಕೆಟ್ಟ ದೃಷ್ಟಿ ದೋಷ ಹಾಗೂ ನರದೃಷ್ಟಿ ದೋಷ ಹಾಗೂ ಮಾಟಮಂತ್ರಗಳ ಪ್ರಯೋಗವೂ ಆಗುತ್ತಲೇ ಇರುತ್ತದೆ ಆದರೆ ನಮಗೆ ಕೆಟ್ಟ ಶಕ್ತಿಗಳ ನಮಗೆ ತಿಳಿದಿರುವುದಿಲ್ಲ.

ಹಾಗಾಗಿ ಅದು ಅಂದರೆ ಕೆಟ್ಟ ಶಕ್ತಿಯ ಪ್ರಯೋಗ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಈ ಒಂದು ಶಕ್ತಿಯುತವಾದ ಬೇರನ್ನು ನೀವು ಈ ರೀತಿಯಾಗಿ ಉಪಯೋಗಿಸಿಕೊಂಡರೆ ನಿಮ್ಮ ಮನೆಯಲ್ಲಿ ಇರುವಂತಹ ಕೆಟ್ಟ ದೃಷ್ಟಿ ದೋಷವನ್ನು ಹಾಗೂ ಮಾಟ-ಮಂತ್ರ ಪ್ರಯೋಗವನ್ನು ಹೋಗಲಾಡಿಸಬಹುದು ಸ್ನೇಹಿತರೆ.ಸಾಮಾನ್ಯವಾಗಿ ಶತ್ರುಗಳಿಂದ ಮನೆಗೆ ಮಾಟ-ಮಂತ್ರಗಳ ಪ್ರಯೋಗವೂ ಉಂಟಾಗುತ್ತದೆ ಹಾಗೆಯೇ ನರದೃಷ್ಟಿ ದೋಷವು ಕೂಡ ಮನೆಗೆ ಸಾಮಾನ್ಯವಾಗಿ ಉಂಟಾಗುತ್ತದೆ

ಈ ರೀತಿಯಾಗಿ ಆದಾಗ ಮನೆಯಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತವೆ ಆರೋಗ್ಯ ಸಮಸ್ಯೆ ಹೀಗೆ ನಾನಾ ರೀತಿಯ ಸಮಸ್ಯೆಗಳು ಈ ರೀತಿಯಾದಂತಹ ಪ್ರಯೋಗಗಳು ಉಂಟಾದರೆ ಆಗುತ್ತಿರುತ್ತವೆ ಹಾಗಾಗಿ ಇದರಿಂದ ಹೊರಬರಲು ನಾವು ಈ ರೀತಿಯಾಗಿ ಒಂದು ಶಕ್ತಿಶಾಲಿ ಆದಂತಹ ಬೇರನ್ನು ಉಪಯೋಗಿಸಿಕೊಂಡು ಅದರಿಂದ ದೂರ ಇರಬಹುದು.ಹಾಗಾದರೆ ಒಂದು ಶಕ್ತಿಯುತವಾದ ಅಂತಹವರು ಯಾವುದೆಂದರೆ ಲಾವಂಚದ ಬೇರು ಹೌದು ಸ್ನೇಹಿತರೆ ಈ ಒಂದು ಲಾವಂಚದ ಬೇರನ್ನು ಉಪಯೋಗಿಸಿಕೊಂಡು ನೀವು ನಿಮ್ಮ ಮನೆಗೆ ಅಂತಹ ಕೆಟ್ಟ ದೃಷ್ಟಿ ದೋಷ ಹಾಗೂ ನರದೃಷ್ಟಿ ದೋಷವನ್ನು ಹೋಗಲಾಡಿಸಿ ಕೊಳ್ಳಬಹುದು.

ಈ ರೀತಿಯಾಗಿ ಹೋಗಲಾಡಿಸಿಕೊಳ್ಳಲು ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.ಅದು ಹೇಗೆಂದರೆ ಮೊದಲಿಗೆ ನೀವು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಳ್ಳಬೇಕು ನಂತರ ಅದಕ್ಕೆ ಸ್ವಲ್ಪ ಕಲ್ಲುಪ್ಪನ್ನು ಬೆರೆಸಬೇಕು ಅನಂತರ ನಿಮ್ಮ ದೇವರಕೋಣೆಯಲ್ಲಿ ಇರುವಂತಹ ಅರಿಶಿನವನ್ನು ತೆಗೆದುಕೊಂಡು ಮೂರು ಚಿಟಿಕೆ ಅರಿಶಿನವನ್ನು ಒಂದು ಉಪ್ಪು ಹಾಕಿರುವಂತಹ ನೀರಿನ ಲೋಟಕ್ಕೆ ಹಾಕಬೇಕು.ನಂತರ ಮೂರರಿಂದ ನಾಲ್ಕು ಲಾವಂಚದ ಬೇರುಗಳನ್ನು ತೆಗೆದುಕೊಂಡು ಒಂದು ನೀರಿಗೆ ಹಾಕಬೇಕು ಅದರ ಜೊತೆಗೆ ಒಂದು ನಿಂಬೆಹಣ್ಣನ್ನು ಕೂಡ ಹಾಕಬೇಕು ಸಾಮಾನ್ಯವಾಗಿ ನಿಂಬೆಹಣ್ಣು ನಿಮ್ಮ ಮನೆಯಲ್ಲಿ ಮಾಟ-ಮಂತ್ರಗಳ ಪ್ರಯೋಗ ಹಾಗೂ ದೃಷ್ಟಿದೋಷ ಆಗಿದ್ದಲ್ಲಿ ನಿಂಬೆಹಣ್ಣು ಮುಳುಗುತ್ತದೆ.ಹಾಗೆಯೇ ನಿಮ್ಮ ಮನೆಯಲ್ಲಿ ಯಾವುದೇ ದೋಷವಿಲ್ಲ ದಿದ್ದರೆ ನಿಂಬೆಹಣ್ಣು ಯಾವುದೇ ಕಾರಣಕ್ಕೂ ಮುಳುಗುವುದಿಲ್ಲ ಆಗಿರುತ್ತದೆ ಇದನ್ನು ನೀವು ಯಾವಾಗಲೂ ಗಮನಿಸಬೇಕು.

ಈ ಒಂದು ಪ್ರಕ್ರಿಯೆಯನ್ನು ನೀವು ಸಾಮಾನ್ಯವಾಗಿ ಈ ಮಂಗಳವಾರದ ದಿನ ಪ್ರಾರಂಭ ಮಾಡಬೇಕು.ಈ ರೀತಿಯಾಗಿ ನೀವು ಪ್ರತಿ ಮಂಗಳವಾರ ಅಂದರೆ ಏಳು ಮಂಗಳವಾರದ ದಿನಗಳ ಕಾಲ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ದೃಷ್ಟಿದೋಷ ವಾಗಿದ್ದರೂ ಕೂಡ ನಿವಾರಣೆಯಾಗುತ್ತವೆ ಹಾಗೆ ನಿಮ್ಮ ಮನೆಯಲ್ಲಿ ದೃಷ್ಟಿದೋಷ ತಗುಲಿದೆ ಇಲ್ಲವೇನೋ ಅದನ್ನು ನೀವು ತಿಳಿದುಕೊಳ್ಳಬಹುದು.ಈ ಒಂದು ನೋಟವನ್ನು ನೀವು ಯಾವುದೇ ಕಾರಣಕ್ಕೂ ನಿಮ್ಮ ಅಡುಗೆಮನೆಯಲ್ಲಿ ಹಾಗೂ ಮಲಗುವ ಕೋಣೆಯಲ್ಲಿ ಹಾಗೂ ದೇವರಕೋಣೆಯಲ್ಲಿ ಇಡಬಾರದು.

ಎಲ್ಲ ಕೋಣೆಗಳನ್ನು ಬಿಟ್ಟು ಒಂದು ಮೂಲೆಯಲ್ಲಿ ನೀವು ಈ ಒಂದು ನೋಟವನ್ನು ಅಂದರೆ ನೀರು ತುಂಬಿರುವ ಲೋಟವನ್ನು ಇಡಬೇಕಾಗುತ್ತದೆ ಹಾಗೆಯೇ ಪ್ರತಿ ಸೋಮವಾರದಿಂದ ಒಂದು ಅವನ್ನು ಅಂದರೆ ನೀರು ತುಂಬಿರುವ ಲೋಟವನ್ನು ಹಾಗೆಯೇ ಅದಕ್ಕೆ ಬೆರೆಸಿ ರುವಂತಹ ಪದಾರ್ಥಗಳನ್ನು ಬದಲಾಯಿಸಬೇಕಾಗುತ್ತದೆ. ಈ ರೀತಿಯಾಗಿ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ಕೆಟ್ಟ ಶಕ್ತಿಗಳ ಆಟ ನಡೆಯುವುದಿಲ್ಲ ಸ್ನೇಹಿತರೆ.

Leave a Reply

Your email address will not be published. Required fields are marked *