Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಗೆ ಏನಾದ್ರು ಮಾಟ, ಮಂತ್ರ ಅಥವಾ ದುಷ್ಟ ಶಕ್ತಿ ಪ್ರಯೋಗವಾಗಿದ್ದರೆ ಮೊದಲು ಈ ದೇವಸ್ಥಾನಗಳಿಗೆ ಹೋಗಬೇಕು..!!

ಹೆಚ್ಚು ಭಯ, ಕೋಪ ಅಥವಾ ಜೀವನದಲ್ಲಿ ಬರಿ ಸೋಲು ಇದೆಲ್ಲ ಮಾಟ, ಮಂತ್ರ ಅಥವಾ ದುಷ್ಟ ಶಕ್ತಿಗಳಿಗೆ ಬಲಿಯಾದರೆ ಕಾಣುವ ಮುಖ್ಯ ಲಕ್ಷಣಗಳು, ಈ ಲಕ್ಷಣಗಳು ನಿಮಗಾದರು ಅಥವಾ ನಿಮ್ಮ ಮನೆಯವರಿಗಾದರು ಇದ್ದರೆ ತಡ ಮಾಡದೆ ಇಂದು ನಾವು ತಿಳಿಸಿಸುವ ದುಷ್ಟ ಶಕ್ತಿಗಳ ಉಚ್ಛಾಟನೆ ಮಾಡುವ ಐದುನಾಲ್ಕು ಪವಾಡ ಶಕ್ತಿಯನ್ನು ಹೊಂದಿರುವ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಲೇ ಬೇಕು,ನಂತರ ನಿಮ್ಮ ಜೀವನದಲ್ಲಿ ಯಶಸ್ಸು, ಸುಖ, ಶಾಂತಿ ದೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.ಅತೀಂದ್ರಿಯ ಶಕ್ತಿ ಅಥವಾ ದೆವ್ವ, ಭೂತ, ಪಿಸಾಚಿ ಹಾವು ಆತ್ಮಗಳ ಸಮಸ್ಯೆ ಪರಿಹಾರಕ್ಕೆ ಇರುವ ಅತಿ ಮುಖ್ಯವಾದ ಭಾರತದ ದೇವಾಲಯಗಳು

ಮೆಹೆಂಧಿಪುರ ಬಾಲಾಜಿ ( ಹನುಮಂತನ ದೇವಾಲಯ ) ರಾಜಸ್ತಾನ.ಮೆಹಾಂಡಿಪುರದಲ್ಲಿ ನಿರ್ಮಿಸಲಾದ ಬಾಲಾಜಿ ಮಹಾರಾಜ್ ದೇವಾಲಯವು ವಿಶೇಷವಾಗಿ ಉತ್ತರ ಭಾಗದಲ್ಲಿ ಪ್ರಸಿದ್ಧವಾಗಿದೆ, ದುಷ್ಟಶಕ್ತಿಗಳಿಂದ ಬಳಲುತ್ತಿರುವ ವ್ಯಕ್ತಿಯು ಮಾಟ, ಮಂತ್ರ ಅಥವಾ ದುಷ್ಟ ಶಕ್ತಿಗಳಿಗೆ ಬಲಿಯಾಗಿದ್ದರೆ ತಕ್ಷಣದ ಪರಿಹಾರಗಳು ದೊರೆಯುತ್ತದೆ,ಆಂಜನೇಯನ ದಿನಗಳಾದ ಶನಿವಾರ ಮತ್ತು ಮಂಗಳವಾರ ದೇವಸ್ಥಾನದಲ್ಲಿ ಅತ್ಯಂತ ಜನನಿಬಿಡ ದಿನಗಲಾಗಿರುತ್ತದೆ, ಭಕ್ತಿಯಿಂದ ಮೆಹೆಂದಿಪುರ ಬಾಲಾಜಿಯ ದರ್ಶನ ಪಡೆದು ನಿಮ್ಮ ಸಕಲ ಕಷ್ಟಗಳನ್ನು ದೂರ ಮಾಡಿಕೊಳ್ಳಿ.

ವಿಳಾಸ : ಮೆಹೆಂದಿಪುರ ರಾಜಸ್ತಾನ.ಹಜರ್ ಸೈಯದ್ ಅಲಿ ಮೀರಾ ದಾತಾರ್ ದರ್ಗಾ.ದುಷ್ಟ ಶಕ್ತಿಗಳ ನಿವಾರಣೆಗೆ ಗುಜರಾತಿನ ಉನಿಮಾ ಹಳ್ಳಿಯಲ್ಲಿ ಈ ದರ್ಗಾ ಇದ್ದು, ಇಲ್ಲಿ ಎಲ್ಲ ಧರ್ಮದವರು ಬರುತ್ತಾರೆ ಹಾಗು ತಮಗಾಗಿರುವ ದುಷ್ಟ ಶಕ್ತಿಯ ಪ್ರಯೋಗ ಅಥವಾ ದೆವ್ವ ಭೂತಗಳ ಸಮಸ್ಯೆಯನ್ನು ಅಥವಾ ಹಲವು ವಿಚಿತ್ರ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಾರೆ.ವಿಳಾಸ : ಗುಜರಾತ್.ಶ್ರೀ ಕಾಶ್ಭಾಭಜನ್ ದೇವ್ ಹನುಮಾನ್ಜಿ ಮಂದಿರ.

ಈ ಮಂದಿರವು ಸಹ ಗುಜರಾತ್ ನಲ್ಲಿ ಇದು, ಇದು ಹನುಮಂತನ ದೇವಾಯವಾಗಿದೆ, ಈ ದೇವಸ್ಥಾನಕ್ಕೆ ದೇಶದ ಎಲ್ಲಾ ಕಡೆಯಿಂದ ಭಕ್ತರು ಪ್ರೇತ ಬಾಧೆ ಮುಕ್ತಿಗಾಗಿ ಇಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ, ಪ್ರಮುಖವಾಗಿ ಕೆಟ್ಟ ಪ್ರೇತ, ದುಷ್ಟ ಶಕ್ತಿ ನಿವಾರಣೆಗೆ ಈ ದೇವಾಲಯ ಬಾರತದ ದುಷ್ಟ ಶಕ್ತಿ ನಿವಾರಿಸುವ ದೇವಾಲಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ.ವಿಳಾಸ : ಗುಜರಾತ್.ದತ್ತಾತ್ರೇಯ ಮಂದಿರ, ಗಣಾಗಪುರ.

ಈ ದೇವಾಲಯ ಇರುವುದು ನಮ್ಮ ಕರ್ನಾಟಕದಲ್ಲೇ, ಗುಲ್ಬರ್ಗಾದ ಗಾಣಗಪುರ ಎಂಬಲ್ಲಿ ಈ ದೇವಸ್ಥಾನ ವಿದ್ದು, ಅಮಾವಾಸ್ಯೆ ಹಾಗು ಹುಣ್ಣಿಮೆ ದಿನಗಳಲ್ಲಿ ಅನೇಕ ಜನರು ಇಲ್ಲಿಗೆ ತಮ್ಮ ಕಷ್ಟ ನಿವಾರಣೆಗೆ ಬರುತ್ತಾರೆರಾತ್ರಿ ಮಹಾಮಂಗಳಾರತಿ ಶುರುವಾದಾಗ ದೇವಾಲಯದ ಒಳಗೆ ಇರುವ ಚಾವಡಿ ಮೇಲೆ ದುಷ್ಟಶಕ್ತಿಗಳು ಸುಲುಕಿ ಕೂಗಿ ಕಿರುವುದನ್ನು ನೀವು ನಿಮ್ಮ ಕಣ್ಣಾರೆ ನೋಡಬಹುದು, ಈ ಅದ್ಬುತ ಅನುಭವ ಪಡೆಯಲು ತಪ್ಪದೆ ಒಮ್ಮೆ ಇಲ್ಲಿ ಭೇಟಿ ನೀಡಿ.ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ