ನಿಮ್ಮ ಮದುವೆ ವಿಳಂಬ ಆಗುತ್ತಿದೆಯಾ ಹಾಗಾದ್ರೆ ಒಂದು ಬಾರಿ ಈ ಪರಿಹಾರಗಳನ್ನು ಹೀಗೆ ಮಾಡಿ ನೋಡಿ ತಕ್ಷಣವೇ ನಿಮ್ಮ ಮದುವೆ ಆಗುತ್ತೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ನಿಮ್ಮ ಜೀವನದಲ್ಲಿ ಮದುವೆ ವಿಳಂಬವಾಗುತ್ತಿದೆಯೇ ಅಥವಾ ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಸಿಗುತ್ತಿಲ್ಲ ಹಾಗಾದರೆ ಬನ್ನಿ ನಾವು ಹೇಳುವ ಪರಿಹಾರವನ್ನು ಮಾಡಿ ವೈದ್ಯಕೀಯ ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ.ಕೆಲವೊಂದು ರಾಶಿಯ ವ್ಯಕ್ತಿಗಳು ಸೂಕ್ತ ರತ್ನಗಳನ್ನು ಧರಿಸುವುದರಿಂದ ಅವರ ಜೀವನದಲ್ಲಿ ನೆಮ್ಮದಿ ಕಾಣುವುದರ ಜೊತೆಗೆ ಅವರ ದಾಂಪತ್ಯ ಜೀವನ ಕೂಡ ಉತ್ತಮವಾಗಿರುತ್ತದೆ ಎಂದು.ಹಾಗಾದರೆ ಯಾವ ಸಮಸ್ಯೆಯಿಂದ ಬಳಲುತ್ತಿರುವವರು ಯಾವ ರೀತಿಯ ರಾಶಿ ರತ್ನವನ್ನು ಧರಿಸಬೇಕು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸುತ್ತೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಮಾಹಿತಿಯ ಕೊನೆಯಲ್ಲಿ ನಿಮ್ಮ ರಾಶಿ ಯಾವುದು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಹೌದು ಕೆಲವರಿಗೆ ಜೀವನದಲ್ಲಿ ಎಷ್ಟೇ ಕಷ್ಟಪಟ್ಟರೂ ಎಷ್ಟು ಪ್ರಯತ್ನ ಪಟ್ಟರೂ ಇಷ್ಟೇ ಹುಡುಗ ಅಥವಾ ಹುಡುಗಿಯನ್ನ ಹುಡುಕಿದರೂ ಮದುವೆಯೇ ಆಗುತ್ತಿರುವುದಿಲ್ಲ ಕಂಕಣ ಭಾಗ್ಯ ಒಲಿದು ಬರುತ್ತಿರುವುದೆಲ್ಲ.ಅಂಥವರು ಕೆಲವೊಂದು ರಾಶಿ ರತ್ನವನ್ನು ಧರಿಸುವುದರಿಂದ ಕಂಕಣ ಭಾಗ್ಯ ಕೂಡಿ ಬಂದು ಬೇಗ ಮದುವೆಯಾಗುತ್ತದೆ ಎಂದು ಹೇಳಲಾಗುತ್ತದೆ. ರಾಶಿ ಕುಂಡಲಿಯಲ್ಲಿ ಕೆಲವೊಂದು ಗ್ರಹದ ಅಥವಾ ಕೆಲವೊಂದು ಗ್ರಹದ ದುರ್ಬಲತೆಯಿಂದ ಈ ರೀತಿ ಮದುವೆ ವಿಳಂಬ ಯಾಗುತ್ತಿರುತ್ತದೆ ಅಂಥವರು ಆಗ್ರಹಕ್ಕೆ ರಾಶಿಗೆ ತಕ್ಕ ರತ್ನವನ್ನು ಧರಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.ಗೋಮೇಧ ವ್ಯಕ್ತಿಯ ರಾಶಿ ಕುಂಡಲಿಯಲ್ಲಿ ಐದನೇ ಮನೆಯಲ್ಲಿ ರಾಹು ದುರ್ಬಲಗೊಂಡಿದ್ದರು ಅದರಿಂದ ವಿವಾಹವು ವಿಳಂಬವಾಗಬಹುದು ಆದ ಕಾರಣ ಯಾರ ರಾಶಿ ಕುಂಡಲಿಯಲ್ಲಿ ಐದನೇ ಮನೆಯಲ್ಲಿ ರಾಹುವಿನ ದುರ್ಬಲವಾಗಿರುತ್ತದೆಯೊ ಅಂಥವರು ಈ ಒಂದು ರಾಶಿ ರತ್ನವನ್ನು ಧರಿಸುವುದರಿಂದ ರಾಹು ಬಲಗೊಂಡು ವಿವಾಹ ಭಾಗ್ಯ ಹರಿದು ಬರುತ್ತದೆ ಎಂದು ಹೇಳಲಾಗುತ್ತದೆ.

ವಜ್ರ ವ್ಯಕ್ತಿಯ ರಾಶಿ ಕುಂಡಲಿಯ ಏಳನೇ ಮನೆಯಲ್ಲಿ ಶುಕ್ರ ದುರ್ಬಲ ಸ್ಥಿತಿಯಲ್ಲಿದ್ದರೆ ಅಂಥವರ ಜೀವನದಲ್ಲಿಯೂ ಕೂಡ ಈ ರೀತಿ ವಿವಾಹ ವಿಳಂಬವಾಗುವುದು ಅಥವಾ ವಯಸ್ಸು ಕಳೆಯುತ್ತಿದ್ದರೂ ಮದುವೆಯ ಭಾಗ್ಯ ಒಲಿಯದೆ ಇರುವುದು ಸಮಸ್ಯೆಗಳು ಎದುರಾಗುತ್ತದೆ ಅಂತಹ ವ್ಯಕ್ತಿಗಳು ವಜ್ರವನ್ನು ಉಂಗುರವಾಗಿ ಧರಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ.ಮುತ್ತು ಪುರುಷರು ಸುಂದರವಾದ ಸೂಕ್ತ ಸಂಗಾತಿಯನ್ನು ಪಡೆದುಕೊಳ್ಳಬೇಕಾದರೆ ಸರಿಯಾದ ವಯಸ್ಸಿನಲ್ಲಿ ಮದುವೆಯಾಗಬೇಕಾದರೆ ಮುತ್ತಿನ ರತ್ನವನ್ನು ಧರಿಸುವುದು ಉತ್ತಮ.

ನೀಲಮಣಿ ಶನಿಯ ಆಧಿಪತ್ಯ ಇರುವ ರಾಶಿಯವರು ಈ ರತ್ನವನ್ನು ಧರಿಸುವುದರಿಂದ ಉತ್ತಮ ಸಂಗಾತಿ ದೊರೆಯುವುದರ ಜೊತೆಗೆ ಸರಿಯಾದ ವಯಸ್ಸಿನಲ್ಲಿ ಮದುವೆ ಕೂಡ ಆಗುತ್ತದೆ. ಶನಿಯ ಆಧಿಪತ್ಯ ಹೊಂದಿರುವ ಆ ರಾಶಿ ಅಂದರೆ ಕುಂಭ ಮತ್ತು ಮಕರ ರಾಶಿ.ಹಳದಿ ನೀಲಮಣಿ ಮಹಿಳೆಯರು ತಮ್ಮ ದಾಂಪತ್ಯ ಜೀವನದಲ್ಲಿ ವಿರಸವೇ ಉಂಟಾಗುತ್ತಿದ್ದರೆ ಅಂಥವರು ಈ ಒಂದು ರತ್ನವನ್ನು ಧರಿಸಬೇಕು ಹಾಗೆ ಈ ರತ್ನವನ್ನು ಧರಿಸುವುದರಿಂದ ದಾಂಪತ್ಯ ಜೀವನದಲ್ಲಿ ಒಳ್ಳೆಯದು ಕೂಡ ಆಗುತ್ತದೆ ಎಂದು ಹೇಳಲಾಗಿದೆ.ಮಾಣಿಕ್ಯ ವ್ಯಕ್ತಿಯ ರಾಶಿ ಕುಂಡಲಿಯಲ್ಲಿ ಏಳನೇ ಮನೆಯಲ್ಲಿ ಸೂರ್ಯನಿದ್ದು ಸೂರ್ಯನು ದುರ್ಬಲಗೊಂಡಿದ್ದ ಮದುವೆಯ ವಿಳಂಬವಾಗುವ ಸಾಧ್ಯತೆ ಹೆಚ್ಚಿರುತ್ತದೆ ಅಂಥವರು ಮಾಣಿಕ್ಯವನ್ನು ಉಂಗುರವಾಗಿ ಧರಿಸುವುದರಿಂದ ಒಳ್ಳೆಯದು ಎಂದು ಹೇಳಲಾಗುತ್ತದೆ.

ಹವಳ ರಾಶಿಯ ಕುಂಡಲಿಯಲ್ಲಿ ಬುಧ ಗ್ರಹವು ಬಲ ಜ್ಞಾನ ಮತ್ತು ಕೆಲಸದ ಪ್ರತೀಕವಾಗಿ ಇರುತ್ತಾನೆ, ಬುಧನು ಕೌಶಲ್ಯಕ್ಕೆ ಸಂಬಂಧವಾಗಿ ದುರ್ಬಲವಾಗಿದ್ದರೆ ಮದುವೆಯೂ ತಡವಾಗುತ್ತದೆ ಎಂದು ಹೇಳಲಾಗುತ್ತದೆ ಅಂತಹವರು ಹವಳದ ಉಂಗುರವನ್ನು ಧರಿಸುವುದರಿಂದ ಉತ್ತಮ.ಯಾವುದೇ ರತ್ನವನ್ನು ಧರಿಸುವುದಕ್ಕಿಂತ ಮೊದಲು ಜ್ಯೋತಿಷ್ಯರ ಬಳಿ ಕೇಳಿ ಸೂಕ್ತ ಹರಳನ್ನು ಧರಿಸಿಕೊಳ್ಳುವುದು ಇನ್ನೂ ಉತ್ತಮ ಎಂದು ಹೇಳಲಾಗುತ್ತದೆ. ನಿಮಗೆ ಈ ಮಾಹಿತಿ ಇಷ್ಟ ಆದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *