ನಿಮ್ಮ ಮಗುವಿಗೆ ಮೂರು ವರ್ಷವಾದ್ರೂ ಮಾತು ಬಾರದಿದ್ದರೆ … ಈ ರೀತಿಯಾಗಿ ಮಾಡುವುದರಿಂದ ಒಂದು ವಾರದಲ್ಲಿ ಮಾತು ಬರುತ್ತದೆ !!!!

31

ನಮಸ್ಕಾರ ಸ್ನೇಹಿತರೆ,ನಾವು ಇಂದಿನ ಮಾಹಿತಿಯಲ್ಲಿ ಹುಟ್ಟಿದ ಮಗುವಿಗೆ ಮೂರು ವರ್ಷವಾದರೂ ಮಾತುಗಳು ಬರದೇ ಇದ್ದಲ್ಲಿ ಆ ಮಗುವಿಗೆ ಮಾತು ಬರಲು ಏನು ಮಾಡಬೇಕು ಎಂದು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಸ್ನೇಹಿತರೆ ಇಂದಿನ ದಿನಮಾನಗಳಲ್ಲಿ ಹುಟ್ಟುವ ಮಕ್ಕಳಿಗೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಹಲವಾರು ಮಕ್ಕಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.ಆದರೆ ಎಷ್ಟೇ ಆಸ್ಪತ್ರೆ ಹಾಗೂ ಇಷ್ಟೇ ಮೆಡಿಸಿನ್ ಗಳನ್ನು ಮಾಡಿದರು ಕೂಡ ಏನೂ ಪ್ರಯೋಜನವಾಗುವುದಿಲ್ಲ.

ಕೆಲವರ ಮನೆಯಲ್ಲಿ ಇರುವಂತಹ ಮಕ್ಕಳಿಗಂತೂ ಹುಟ್ಟಿನಿಂದಲೇ ಆಸ್ಪತ್ರೆಯಲ್ಲೇ ಬದುಕುವ ಹಾಗೆ ಆಗಿರುತ್ತದೆ.ಹಿಂದಿನ ಕಾಲದಲ್ಲಿ ಈ ರೀತಿಯ ಮಕ್ಕಳು ಅಂದರೆ ಸಮಸ್ಯೆಗಳನ್ನು ಒಳಗೊಂಡಿರುವಂತಹ ಮಕ್ಕಳು ಹುಟ್ಟುತ್ತಿರಲಿಲ್ಲ. ಯಾಕೆಂದರೆ ಅಂದಿನ ಕಾಲದಲ್ಲಿ ಸುಸಜ್ಜಿತವಾದ ಅಂತಹ ಆಹಾರ ಪದ್ಧತಿಗಳು ಇದ್ದವು.

ಆದರೆ ಇಂದಿನ ದಿನಮಾನಗಳಲ್ಲಿ ಆಹಾರ ಪದ್ಧತಿಯು ಬದಲಾವಣೆ ಯಾಗಿದ್ದರಿಂದ. ತಾಯಿಯ ತಿನ್ನುವ ಆಹಾರದಿಂದ ಮಕ್ಕಳಿಗೂ ಕೂಡ ತೊಂದರೆ ಉಂಟಾಗುತ್ತಿದೆ. ಹೌದು ಸ್ನೇಹಿತರೆ.

ಈಗ ತಾನೆ ಜನ್ಮತಾಳಿದ ಮಕ್ಕಳಿಗೂ ಕೂಡ ಹಲವಾರು ಸಮಸ್ಯೆಗಳು ಇರುತ್ತವೆ.ಸ್ನೇಹಿತರೆ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಮಕ್ಕಳಿಗೆ ಮೂರು ವರ್ಷವಾದರೂ ಮಾತು ಬಾರದಿದ್ದಲ್ಲಿ ಮಕ್ಕಳಿಗೆ ಮಾತು ಬರಲು ಏನು ಮಾಡಬೇಕು ಎಂಬುದನ್ನು ತಿಳಿಸಿ ಕೊಡುತ್ತೇನೆ.

ನಾನು ಹೇಳುವ ರೀತಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮಕ್ಕಳಿಗೆ ಕ್ರಮೇಣವಾಗಿ ಮಾತು ಬರುತ್ತದೆ. ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತಹ ಆಲದ ಮರ ಆಲದ ಮರದಿಂದ ಹಲವಾರು ಪ್ರಯೋಜನಗಳಿವೆ. ಆಲದ ಮರ ಮನೆ ಸುತ್ತಮುತ್ತ ಇದ್ದರೆ ನಮಗೆ ಸಾಕಾಗುವಷ್ಟು ಆಮ್ಲಜನಕವನ್ನು ಇದು ಬಿಡುಗಡೆ ಮಾಡುತ್ತದೆ.

ಈ ಆಲದ ಮರವು ಹಲಸಿನಮರದ ಜಾತಿಗೆ ಸೇರಿದ ಒಂದು ರೀತಿಯಾದಂತಹ ಮರ. ಆಲದ ಮರದಲ್ಲಿ ಹಲವಾರು ದೇವತೆಗಳು ಕೂಡ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ.

ಆದರೆ ಯಾವ ಮಗುವಿಗೆ ಮೂರು ವರ್ಷವಾದರೂ ಮಾತುಗಳು ಬಂದಿರುವುದಿಲ್ಲ ಅಂತಹ ಮಕ್ಕಳಿಗೆ ಆಲದ ಮರದ ಹಣ್ಣುಗಳನ್ನು ತೇದು ಆ ಗಂಧವನ್ನು ನಾಲಿಗೆಯ ಮೇಲೆ ಹಚ್ಚುತ್ತಾ ಬಂದರೆ ಕ್ರಮೇಣವಾಗಿ ಮಕ್ಕಳಿಗೆ ಮಾತು ಬರಲು ಪ್ರಾರಂಭವಾಗುತ್ತದೆ.

ಹಾಗೂ ಋತುಚಕ್ರ ವಾದಮೇಲೆ ಮಹಿಳೆಯರು ಈ ಮರವನ್ನು ಪೂಜಿಸುತ್ತಾ ಬಂದರೆ ಸಂತಾನಭಾಗ್ಯ ಕೂಡ ಈ ಮರದಿಂದ ಆಗುತ್ತದೆ. ಹಾಗೂ ಅದರಲ್ಲಿರುವ ಹಾಲನ್ನು ಕುಡಿಯುವುದರಿಂದ ಸಂತಾನಭಾಗ್ಯ ಆಗುತ್ತದೆ.

ಹೀಗೆ ಆಲದಮರ ಪರಿಸರವನ್ನು ಉಳಿಸುವುದರ ಜೊತೆಗೆ ಕೆಲವು ರೀತಿಯಲ್ಲಿ ಒಂದು ರೀತಿಯ ಮನೆಮದ್ದಾಗಿ ಉಪಯೋಗವಾಗುತ್ತದೆ ಸ್ನೇಹಿತರೆ. ಈ ಒಂದು ಆಲದ ಮರದಿಂದ ಸುತ್ತಮುತ್ತಲ ಪರಿಸರ ಯಾವಾಗಲೂ ಪರಿಶುದ್ಧ ವಾಗಿರುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ಮೇಲೆ ಹೇಳಿದ ರೀತಿ ನೀವು ನಿಮ್ಮ ಮಕ್ಕಳಿಗೆ ಮೂರು ವರ್ಷವಾದರೂ ಮಾತು ಬಾರದೆ ಇದ್ದಲ್ಲಿ ನಾವು ಹೇಳಿದ ರೀತಿ ಮಾಡಿದ್ದಲ್ಲಿ ನಿಮ್ಮ ಮಕ್ಕಳಿಗೆ ಕ್ರಮೇಣವಾಗಿ ಮಾತು ಬರಲು ಪ್ರಾರಂಭವಾಗುತ್ತದೆ.

ನಮ್ಮ ಈ ಮಾಹಿತಿ ಮಗ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನೀವು ಕೂಡ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here