ನಿಮ್ಮ ಮಗಳಿಗೆ ಅಪ್ಪಿತಪ್ಪಿಯೂ ಈ ಸಮಯದಲ್ಲಿ ಬೈಯ್ಯಬೇಡಿ … ಹಾಗೆ ಮಾಡಿದರೆ ಏನಾಗುತ್ತೆ ಗೊತ್ತ … ಹೆಣ್ಣು ಮಕ್ಕಳ ಶಾಪ ಹೇಗಿರುತ್ತೆ ಗೊತ್ತ …

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಮಕ್ಕಳು ದೇವರ ಸಮಾನ ನಮ್ಮ ಮನೆಯಲ್ಲಿ ಮಕ್ಕಳಿದ್ದರೆ ದೇವರು ಯಾವಾಗಲೂ ನಮ್ಮ ಮನೆಯಲ್ಲಿ ನೆಲೆಸಿರುತ್ತಾನೆ ಎಂದು ಅನೇಕರು ಹೇಳುವುದನ್ನು ನಾವು ಕೇಳಿರುತ್ತೇವೆ ಮನೆಯಲ್ಲಿ ಮಕ್ಕಳಿದ್ದರೆ ಯಾವಾಗಲೂ ಕೂಡ ನೆಮ್ಮದಿ ಸಂತೋಷ ಎಂಬುದು ತುಂಬಿ ತುಳುಕುತ್ತಿರುತ್ತದೆ ಯಾವುದೇ ರೀತಿಯ ದಂತಹ ತೊಂದರೆಗಳು ಆಗುವುದಿಲ್ಲ ಆದ್ದರಿಂದ ಮನೆಯಲ್ಲಿ ಮಕ್ಕಳು ಇರಬೇಕು ಆದರೆ ಮಕ್ಕಳ ಕಾಳಜಿ ಮಾಡುವುದು ತುಂಬಾ ಕಷ್ಟ.ಮಕ್ಕಳು ಒಂದಲ್ಲ ಒಂದು ರೀತಿಯ ದಂತಹ ಸಮಸ್ಯೆಗೆ ಗುರಿಯಾಗುತ್ತಾ ಇರುತ್ತಾರೆ ಆದರೆ ಅವರ ಸಮಸ್ಯೆಗಳೇ ಹೆಚ್ಚಿರುವಾಗ ಅವರನ್ನು ನಾವು ಬೇರೊಂದು ಸಮಸ್ಯೆಗೆ ಗುರಿ ಮಾಡುವುದು ಒಳ್ಳೆಯದಲ್ಲ ಅದರಲ್ಲೂ ಕೂಡ ಮುಖ್ಯವಾಗಿ ನಮ್ಮ ಮನೆಯಲ್ಲಿ ಮಕ್ಕಳಿದ್ದಾರೆ ಎಂದರೆ ಅವರಿಗೆ ನಾವು ಬೈಯಬಾರದು ಆದರೆ ಮನೆಯಲ್ಲಿ ಹಿರಿಯರು ಮಕ್ಕಳಿಗೆ ಬೈಯುವುದು ಸಾಮಾನ್ಯ ಅದರಲ್ಲೂ ಕೂಡ ತಾಯಿ ಮಕ್ಕಳಿಗೆ ಹೆಚ್ಚಾಗಿ ಯಾವಾಗಲೂ ಬೈಯುತ್ತಿರುತ್ತಾರೆ .

ಬೈಯಲು ಸಣ್ಣಪುಟ್ಟ ಕಾರಣಗಳಾದರೆ ಸಾಕು ಆದರೆ ತಾಯಿ ಮಕ್ಕಳಿಗೆ ನಾವು ಈಗ ಹೇಳುವಂತಹ ಸಮಯದಲ್ಲಿ ಎಂದಿಗೂ ಕೂಡ ಬೈಯಬಾರದು ಆ ಸಮಯದಲ್ಲೆನ್ನಾದರೂ ಬೈದರೆ ಖಂಡಿತವಾಗಿಯೂ ಬೇರೆ ರೀತಿಯ ದಂತಹ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಆದ್ದರಿಂದ ಈಗ ನಾವು ಹೇಳುವಂತಹ ಸಮಯದಲ್ಲಿ ಎಂದಿಗೂ ಕೂಡ ನಿಮ್ಮ ಮಕ್ಕಳಿಗೆ ಬೈಯಬಾರದು ಮಕ್ಕಳ ಯಶಸ್ಸು ನಮ್ಮ ಜವಾಬ್ದಾರಿ ಮಕ್ಕಳನ್ನು ಒಂದು ಗುರಿ ಮುಟ್ಟಿಸುವ ಪ್ರಯತ್ನವನ್ನು ನಾವು ಮಾಡುತ್ತಿರುತ್ತೇವೆ.ಆದರೆ ನಾವು ಹೇಳುವ ಕೆಲವೊಂದು ಮಾತುಗಳು ಮತ್ತು ಸಮಯ ಅವರ ಜೀವನವನ್ನು ಬೇರೆ ದಿಕ್ಕಿನೆಡೆಗೆ ಕರೆದೊಯ್ಯುತ್ತದೆ ಮತ್ತು ಅವರ ಜೀವನವನ್ನು ನಾಶ ಮಾಡುವಂತಹ ಸಾಧ್ಯತೆ ಕೂಡ ಇರುತ್ತದೆ ಆದ್ದರಿಂದ ಸಾಧ್ಯವಾದಷ್ಟು ಮಕ್ಕಳಿಗೆ ಏನಾದರೂ ಅನ್ನುವ ಮೊದಲು ಯಾವ ಸಮಯದಲ್ಲಿ ಅನ್ನುತ್ತೇವೆ ಯಾವ ಮಾತನ್ನು ಅನ್ನುತ್ತೇವೆ ಎಂಬುದನ್ನು ನಾವು ಹೆಚ್ಚಾಗಿ ಗಮನದಲ್ಲಿಟ್ಟುಕೊಳ್ಳಬೇಕು .

ಏಕೆಂದರೆ ನಮ್ಮ ಮಕ್ಕಳೇ ನಮ್ಮ ಮುಂದಿನ ಭವಿಷ್ಯ ಅಲ್ಲವೇ ಅವರ ಜೀವನವನ್ನು ಹಾಳುಮಾಡುವುದು ನಮಗೆ ಸಾಧ್ಯವಾಗಬಾರದು ಅಲ್ಲವೇ ಆದ್ದರಿಂದ ಸಾಧ್ಯವಾದಷ್ಟೂ ಈಗ ನಾವು ಹೇಳುವಂತಹ ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.ನಮ್ಮ ಮನೆಯಲ್ಲಿ ಮಕ್ಕಳಿದ್ದಾರೆ ಎಂದರೆ ಅವರಿಗೆ ಬೈಯುವ ಮುನ್ನ ನಾವು ಯಾಕೆ ಬಯ್ಯುತ್ತಿದ್ದೇವೆ .ಮತ್ತು ಯಾವ ಪದಗಳನ್ನು ಉಪಯೋಗಿಸಿ ಬಯ್ಯುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು, ಅದರ ಜೊತೆಯಲ್ಲಿ ಮಕ್ಕಳಿಗೆ ಎದ್ದು ಕೂಡ ಮುಸ್ಸಂಜೆ ವೇಳೆಯಲ್ಲಿ ಬೈಯಬಾರದು ಆ ರೀತಿ ಮುಸ್ಸಂಜೆ ವೇಳೆಯಲ್ಲಿ ಮಕ್ಕಳಿಗೆ ಬೈದರೆ ಅದು ಅವರಿಗೆ ತಟ್ಟುವ ಸಾಧ್ಯತೆ ಹೆಚ್ಚಿರುತ್ತದೆ ಅದರ ಜೊತೆಯಲ್ಲಿ ಎಂಜಲು ಕೈಯಲ್ಲಿ ಹೆತ್ತವರು ಅದರಲ್ಲೂ ಕೂಡ ಮುಖ್ಯವಾಗಿ ತಾಯಿ ಅವರಿಗೆ ಹೊಡೆಯುವ ಪ್ರಯತ್ನವನ್ನು ಮಾಡಬಾರದು.

ಏಕೆಂದರೆ ತಾಯಿ ದೇವರ ಸಮಾನ ದೇವರು ಹೊಡೆದರೆ ಮಕ್ಕಳಿಗೆ ಏನೂ ಆಗುವುದಿಲ್ಲ ಎಂಬ ಮಾತುಗಳನ್ನು ನಾವು ಕೇಳಿರುತ್ತೇವೆ ಅದು ನಿಜವೇ ಆದರೂ ಕೂಡ ಎಂಜಲು ಕೈಯಲ್ಲಿ ಹೆತ್ತವರು ಅದರಲು ಕೂಡ ಮುಖ್ಯವಾಗಿ ತಾಯಿ ಮಕ್ಕಳಿಗೆ ಹೊಡೆಯಬಾರದು ಅದರ ಜೊತೆಯಲ್ಲಿ ಮತ್ತೊಂದು ಮುಖ್ಯವಾದ ಅಂಶ ಎಂದರೆ ಮಕ್ಕಳಿಗೆ ಎಂದೂ ಕೂಡ ತಲೆಯ ಮೇಲೆ ಕೈ ಇಟ್ಟುಕೊಂಡು ಬೈಯಬಾರದು .ಆ ರೀತಿ ಮಾಡಿದರೆ ಅವರಿಗೆ ಅದು ತಟ್ಟುವ ಸಾಧ್ಯತೆ ಇರುತ್ತದೆ ಇದೆಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಮುಂದೆ ನಾವು ಅವಾಚ್ಯ ಶಬ್ದಗಳನ್ನು ಬಳಸುವುದು ಒಳ್ಳೆಯದಲ್ಲ ಏಕೆಂದರೆ ಅವರು ಅದನ್ನು ಕಲಿಯುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಸಾಧ್ಯವಾದಷ್ಟು ಮಕ್ಕಳಿಗೆ ಬೈಯುವುದನ್ನು ಮತ್ತು ಹೊಡೆಯುವುದನ್ನು ಬಿಟ್ಟು ಬೇರೆ ಮಾತುಗಳನ್ನು ಆಡಿ ದಾರಿಗೆ ತರುವ ಪ್ರಯತ್ನವನ್ನು ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *