ನಿಮ್ಮ ಮಕ್ಕಳು ಓದಿನಲ್ಲಿ ಯಶಸ್ಸು ಗಳಿಸಲು ಆ ಒಂದು ಮಗುವಿನ ಕೈಯಿಂದ ಹಸುವಿಗೆ ಇದನ್ನು ತಿನ್ನಿಸಿ ಸಾಕು …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಮಕ್ಕಳು ತುಂಬಾ ತುಂಟ ಮತ್ತು ಶಾಲೆಯಲ್ಲಿ ಮಾತ್ರ ಓದುವ ಕೆಲಸ ಮಾಡಿ ಮನೆಯಲ್ಲಿ ಯಾವ ಓದುವ ಕೆಲಸವನ್ನು ಮಾಡುತ್ತಿಲ್ಲ ಮಕ್ಕಳು ಸರಿಯಾಗಿ ಮಾತು ಕೇಳುವುದಿಲ್ಲ ತುಂಬಾ ಹಠ ಮಾಡುತ್ತಾರೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನವನ್ನು ವಹಿಸುವುದಿಲ್ಲ ಈ ಎಲ್ಲಾ ತೊಂದರೆಗಳು ಪೋಷಕರಿಗೆ ಸಾಮಾನ್ಯವಾದದ್ದು. ಶಾಸ್ತ್ರಗಳಲ್ಲಿ ಮಕ್ಕಳ ಈ ತೊಂದರೆಗಳಿಗೆ ಕೆಲವೊಂದು ಪರಿಹಾರಗಳಿವೆ ಅದನ್ನ ಮಾಡಿಕೊಂಡಿದ್ದೇ ಆದಲ್ಲಿ ಮಕ್ಕಳು ಹಟ ಮಾಡುವುದಿಲ್ಲ ಮತ್ತು ಹೇಳುವ ಮಾತನ್ನು ಕೇಳುತ್ತಾರೆ.ಪೋಷಕರು ಈ ಕೆಲವೊಂದು ಪರಿಹಾರಗಳನ್ನು ಮಕ್ಕಳಿಂದ ಮಾಡಿಸಿಕೊಂಡು ಬಂದದ್ದೇ ಆದಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನವಹಿಸಿ ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತಾರೆ. ಪ್ರತಿ ತಂದೆ ತಾಯಿಗೂ ಕೂಡ ಬೇಕಾಗಿರುವುದು ಅದೇ ತಮ್ಮ ಮಕ್ಕಳು ಚೆನ್ನಾಗಿ ಓದಬೇಕೆಂದು.

ಆದರೆ ಕೆಲ ಮಕ್ಕಳು ಕೆಲವೊಂದು ಕಾರಣಗಳಿಂದ ವಿದ್ಯಾಭ್ಯಾಸದಲ್ಲಿ ಗಮನವಹಿಸುವುದಿಲ್ಲ ಇನ್ನೂ ಕೆಲ ಮಕ್ಕಳಿಗೆ ನೆನಪಿನ ಶಕ್ತಿ ಇರುವುದಿಲ್ಲ ಅವರು ಪ್ರಯತ್ನ ಮಾಡುತ್ತಿರುತ್ತಾರೆ ಅದರ ನೆನೆಪಿನ ಶಕ್ತಿ ಇರುವುದಿಲ್ಲ ಈ ಎಲ್ಲ ತೊಂದರೆಗಳಿಗೆ ಮಾಡಿಕೊಳ್ಳಬಹುದಾದ ಪರಿಹಾರ ಏನು ಅಂದರೆ ಮೊದಲನೆಯದಾಗಿ ಮಕ್ಕಳು ಮಲಗುವ ಕೋಣೆಯಲ್ಲಿ ಗ್ಲೋಬಲ್ ಅನ್ನು ಇಡಬೇಕು. ಹೌದು ಈ ಗ್ಲೋಬಲ್ ಅನ್ನು ಮಕ್ಕಳು ಮಲಗುವ ಕೋಣೆಯಲ್ಲಿ ಇಡುವುದರಿಂದ ಬುಧ ಗ್ರಹದ ಅನುಗ್ರಹ ಮಕ್ಕಳ ಮೇಲೆ ಆಗುತ್ತದೆ ಪೃಥ್ವಿಯೇ ಬುಧ ಗ್ರಹ ಈ ಗ್ಲೋಬಲ್ ಅನ್ನೋ ಮಕ್ಕಳು ಮಲಗುವ ಕೋಣೆಯಲ್ಲಿ ಇಟ್ಟರೆ ಮತ್ತು ಅದನ್ನು ಯಾವಾಗಲೂ ತಿರುಗಿಸುತ್ತಾ ಇರಬೇಕು ಅಂದರೆ ಮಕ್ಕಳ ಕೈಯಿಂದ ಈ ಗ್ಲೋಬಲ್ ಅನ್ನೋ ತಿರುಗಿಸುತ್ತಾ ಇರಬೇಕು ಈ ರೀತಿ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚುತ್ತದೆ.

ಎರಡನೆಯ ಪರಿಹಾರ ಮಕ್ಕಳ ಬಾಯಿಂದ ಈ ಮಂತ್ರವನ್ನು ದಿನಕ್ಕೆ 3ಬಾರಿ ಅಥವಾ 5ಬಾರಿ ಈ ರೀತಿ ಸಂಖ್ಯೆಯಲ್ಲಿ ಈ ಮಂತ್ರವನ್ನು ಪಠಿಸಬೇಕು. ಅದೇನೆಂದರೆ “ಓಂ ನಮೋ ಭಗವತೇ ದಕ್ಷಿಣ ಮೂರ್ತಯೆ ಮಾಹಿಯೆ ಮೇಧಾಯಾ ಪ್ರಜ್ಞಯಾ ಪ್ರಾಯಶ್ಯಾ ಸ್ವಾಹಾ ಈ ಮಂತ್ರವನ್ನು ಪ್ರತಿದಿನ ಮಕ್ಕಳಿಗೆ ಪಠಿಸಲು ಹೇಳಬೇಕು. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ವಾಕ್ಚಾತುರ್ಯ ಹೆಚ್ಚುತ್ತದೆ ಮತ್ತು ಬುದ್ಧಿಶಕ್ತಿ ಕೂಡ ವೃದ್ಧಿಯಾಗುತ್ತದೆ ಮತ್ತು ಬುಧುವಾರದ ದಿವಸದಂದು ಗಣಪತಿಯ ದೇವಸ್ಥಾನಕ್ಕೆ ಹೋಗಿ ತೆಂಗಿನಕಾಯಿಯ ದೀಪವನ್ನು ಹಚ್ಚಬೇಕು. ಹೇಗೆಂದರೆ ತೆಂಗಿನಕಾಯಿಯನ್ನು 2ಹೋಳಾಗಿಸಿ ಒಳಗೆ ಬತ್ತಿಯನ್ನು ಇರಿಸಿ ಎಣ್ಣೆಯನ್ನು ಹಾಕಿ ಆ ದೀಪವನ್ನು ಗಣಪತಿಯ ಮುಂದೆ ದೀಪಾರಾಧನೆ ಮಾಡಬೇಕು ನಂತರ ಮಕ್ಕಳಿಗೆ ಐದು ಪ್ರದಕ್ಷಿಣೆ ಹಾಕಲು ಹೇಳಬೇಕು.

ನಂತರ ವಾರದ ದಿವಸದಂದೆ 5ಬುಧವಾರದವರೆಗೂ ಹಸುವಿಗೆ ಹೌದು ಗೋವಿಗೆ ಹೆಸರುಕಾಳು ಮತ್ತು ಬೆಲ್ಲವನ್ನು ನೀಡಬೇಕು ಮತ್ತು ಸಾಂಬಾರಿಗೆ ಬಳಸುವ ಸೊಪ್ಪನ್ನು ಯಾವುದೇ ಆಗಲಿ ಅದನ್ನು ಹಸುವಿಗೆ ಮಕ್ಕಳಿಂದ ಕೊಡಿಸಬೇಕು.ಈ ರೀತಿಯ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಗಣಪತಿ ಮತ್ತು ಸರಸ್ವತಿ ಅನುಗ್ರಹದಿಂದಾಗಿ ಮಕ್ಕಳು ಓದುವುದರಲ್ಲಿ ಆಸಕ್ತಿ ತೋರುತ್ತಾರೆ ಮತ್ತು ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ.ಮಕ್ಕಳು ಪರೀಕ್ಷೆಗೆ ಹೋಗುವಾಗ ಮಕ್ಕಳಿಗೆ ತುಳಸಿದಳಗಳನ್ನು ನೀಡಬೇಕು ಅದನ್ನು ಮಕ್ಕಳು ಬಾಯಿಗೆ ಹಾಕಿ ಆ ತುಳಸಿ ದಳಗಳನ್ನು ಚಪ್ಪರಿಸಿ ಅದರ ರಸವನ್ನು ನುಂಗಬೇಕು ಈ ರೀತಿ ಪ್ರತಿ ಪರೀಕ್ಷೆಯಲ್ಲಿಯೂ ತುಳಸಿ ದಳಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತಾ ಮಕ್ಕಳಿಗೆ ನೀಡಬೇಕು.ಇದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಿ ಮಕ್ಕಳು ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಸಹಾಯವಾಗುತ್ತದೆ. ಈ ಕೆಲವೊಂದು ಪರಿಹಾರಗಳನ್ನು ಮಾಡುವುದರಿಂದ ಮಕ್ಕಳು ಓದುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆ.

Leave a Reply

Your email address will not be published. Required fields are marked *