ನಿಮ್ಮ ಬಾಯಲ್ಲಿ ದುರ್ಗಂಧ ಬರುತ್ತಿದ್ದರೆ, ಈ ಉಪಾಯವನ್ನು ಒಮ್ಮೆ ಪ್ರಯತ್ನಿಸಿ ನೋಡಿ! ಹೀಗೆ ಮಾಡುವುದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ…

73

ನಮಸ್ಕಾರ ವೀಕ್ಷಕರೇ ಪ್ರತಿನಿತ್ಯವೂ ಹಲವಾರು ಸಮಸ್ಯೆಗಳಿಗೆ ಒಳಪಡುತ್ತಾ ಇರುತ್ತೇವೆ ಅದು ಯಾವ ವಿಚಾರಕ್ಕಾಗಿ ಬರುತ್ತದೆ ಏನಕ್ಕಾಗಿ ಬರುತ್ತದೆ ಎಂಬುದನ್ನು ನಾವು ಯಾರು ತಿಳಿದಿರುವುದಿಲ್ಲ. ನಮಗೆ ಅದರ ಬಗ್ಗೆ ಮಾಹಿತಿಯೂ ಕೂಡ ಇರುವುದಿಲ್ಲ. ನಾವು ಯಾವ ರೀತಿಯಾಗಿ ಅದನ್ನು ಪರಿಹಾರ ಮಾಡಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯವಾದ ಅಂತಹ ಅಂಶವಾಗಿದೆ. ಮತ್ತು ಇದರ ಜೊತೆಜೊತೆಗೆ ನಮ್ಮ ದೈನಂದಿನ ಚಟುವಟಿಕೆಯಲ್ಲಿ ನಾವು ಹಲವು ಸಮಸ್ಯೆಗಳನ್ನು ಎದುರಿಸಿದರು ಕೂಡ ಅದನ್ನು ನೆಗ್ಲೆಟ್ ಮಾಡಿರುತ್ತೇವೆ.

 

ನಾವು ಯಾವುದೇ ವಿಚಾರಗಳನ್ನು ಬಹಳಷ್ಟು ನೆಗ್ಲೆಟ್ ಮಾಡಬಾರದು ಅದರಿಂದ ನಮಗೆ ಮುಂದೆ ಬಹಳಷ್ಟು ಬೇರೆ ವಿಚಾರಗಳ ಇಂದ ಸೈಡ್ ಎಫೆಕ್ಟ್ಸ್ ಆಗುತ್ತದೆ. ಇದರ ಜೊತೆ ಜೊತೆಗೆ ನಾವು ಯಾವಾಗಲೂ ಕೂಡ ಪ್ರತಿ ಅಂಶಗಳನ್ನು ಕೂಡ ನೈಸರ್ಗಿಕವಾಗಿ ಬಂದದ್ದು ಎಂದು ತಿಳಿದಾಗ ಅದನ್ನು ನಾವು ಸರಿಯಾದ ಪ್ರಮಾಣದಲ್ಲಿ ಸರಿಯಾದ ರೀತಿಯಲ್ಲಿ ಬಳಸುವುದು ಒಳ್ಳೆಯದು. ಮತ್ತು ಅದರ ಬಳಕೆ ಯಾರು ಮಾಡುತ್ತಿದ್ದಾರೆ ಹೇಗೆ ಮಾಡಬೇಕು ಎಂಬುದನ್ನು ತಿಳಿದು ಬಳಸುವುದು ಬಹಳ ಉತ್ತಮವಾದಂತಹ ಕೆಲಸ.

 

ಇದರ ಜೊತೆ ಜೊತೆಗೆ ಆಯಿಲ್ ಪುಲ್ಲಿಂಗ್ ಎಂಬ ಒಂದು ರೆಮಿಡಿ ಇದೆ ಅದನ್ನು ನಾವು ಇವತ್ತು ತಿಳಿದುಕೊಳ್ಳಬಹುದು ಏಕೆಂದರೆ ನಾವು ಆಯಿಲ್ ಎಂದ ತಕ್ಷಣ ಯೋಚನೆ ಮಾಡುವುದು ಫ್ಯಾಟ್ ಅಂತ. ಆದರೆ ನಾವು ಇವತ್ತು ನೋಡಲು ಹೋಗುತ್ತಿರುವುದು ಫ್ಯಾಟ್ ಅಲ್ಲ ಕೊಬ್ಬರಿ ಎಣ್ಣೆಯಿಂದ ನಮ್ಮ ಬಾಯನ್ನು ಮುಕ್ಕಳಿಸುವುದರಿಂದ ಆಗುವ ಒಳ್ಳೆಯ ಪರಿಣಾಮಗಳು. ಆದರೆ ಇದನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ. ಆದ್ದರಿಂದ ಅದನ್ನು ಸರಿಯಾಗಿ ಬಳಸುವುದನ್ನು ಮೊದಲು ತಿಳಿದುಕೊಳ್ಳೋಣ.

 

ಇನ್ನು ನಾವು ಬಳಸುವಂತಹ ಆಯಿಲ್ ಪುಲ್ಲಿಂಗ್ ಇದರಿಂದ ನಮಗೆ ಇರುವಂತಹ ಹೊಸಡಿನಲ್ಲಿ ಬರುವಂತಹ ರಕ್ತ ಮತ್ತು ಆಗಾಗ ಬರುವಂತಹ ತಲೆನೋವು ರಕ್ತಶುದ್ಧಿ ಮತ್ತು ಗಂಟಲು ಕೆರೆತ ಈ ರೀತಿಯಾದಂತಹ ಹಲವು ಸಮಸ್ಯೆಗಳನ್ನು ನಾವು ಪರಿಹಾರ ಕಂಡುಕೊಳ್ಳಬಹುದು. ಇದನ್ನು ನಾವು ಯಾವ ರೀತಿಯಾಗಿ ಬಳಸುತ್ತೇವೆ ಎಂಬುದು ಬಹಳ ಮುಖ್ಯ ಆದರೆ ಮೊದಮೊದಲು ಇದನ್ನು ಬಳಸಲು ಹೋಗುವಂತಹ ಪ್ರತಿಯೊಬ್ಬರಿಗೂ ಕೂಡ 10 ನಿಮಿಷಗಳವರೆಗೆ ಅದನ್ನು ಬಳಸಲು ಆಗುವುದಿಲ್ಲ. ಕಾರಣ ಅದು ನಮಗೆ ಹೇಗೆ ಎಂಬುದು ಗೊತ್ತಿರುವುದಿಲ್ಲ .

ಮತ್ತು ಇದರ ಜೊತೆ ಜೊತೆಗೆ ನಾವು ಕೊಬ್ಬರಿ ಎಣ್ಣೆಯನ್ನು ಬಾಯಲ್ಲಿಟ್ಟುಕೊಂಡು ಅದನ್ನು ಮುಕ್ಕಳಿಸಿ ಅದರ ನಂತರ ಬಿಸಿ ನೀರಿನಲ್ಲಿ ಬಾಯಿಯನ್ನು ಕಂಪ್ಲೀಟ್ ಆಗಿ ತೊಳೆದುಕೊಳ್ಳಬಹುದು. ಆದರೆ ಇದನ್ನು ಮಾಡುವುದು ಬಹಳ ಕಷ್ಟವಾದರೂ ಕೂಡ ಅದನ್ನು ಸರಿಯಾಗಿ ಮಾಡುವುದು ಬಹಳ ಮುಖ್ಯ. ಬಹಳಷ್ಟು ಉತ್ತಮ ಅಂಶಗಳು ನಮಗೆ ದೊರಕುತ್ತಾ ಇದ್ದು ಅದನ್ನು ಸರಿಯಾಗಿ ಬಳಸುವುದು ಹೇಗೆ ಎಂದು ತಿಳಿದಿರಬೇಕು. ಇದನ್ನು ಬಳಸುವುದರಿಂದ ಅನೇಕ ರೀತಿಯಾದಂತಹ ತಲೆನೋವು ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

 

ಮಕ್ಕಳಿಗೆ ಇದನ್ನು ಬಳಸುವುದು ಒಳ್ಳೆಯದಲ್ಲ ಯಾಕೆಂದರೆ ಕೆಲವೊಮ್ಮೆ ಚಿಕ್ಕ ಮಕ್ಕಳು ಆಯಿಲನ್ನು ನುಂಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಅದನ್ನು ಬಳಸಿದ ಬಳಿಕ ಬಿಸಿನೀರಿನಿಂದ ಬಾಯಿ ಮುಕ್ಕಳಿಸಿ ಅದನ್ನು ಕಂಪ್ಲೀಟ್ ಆಗಿ ಹೊರ ಚೆಲ್ಲುವುದು ಬಹಳ ಒಳ್ಳೆಯ ಅಂಶ. ಹಾಗಾಗಿ ಇದನ್ನು ಬಳಸುವುದರಿಂದ ನಮ್ಮ ದೈನಂದಿನ ಜೀವನದಲ್ಲಿ ಆಗುವಂತಹ ತಲೆನೋವು ಮಲಬದ್ಧತೆ ಮತ್ತು ಗಂಟಲು ಕೆರೆತ ವಸಡು ರಕ್ತ ಬರುವುದು ಈ ರೀತಿಯಾಗಿ ಎಲ್ಲವೂ ಪರಿಹಾರವಾಗುತ್ತದೆ. ಇದನ್ನು ಬಳಸಿ ಒಳ್ಳೆಯ ಅಂಶಗಳನ್ನು ಪಡೆಯಬಹುದು. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

LEAVE A REPLY

Please enter your comment!
Please enter your name here