ನಿಮ್ಮ ಬಹುದಿನದ ಆಸೆಗಳು ಈಡೇರಬೇಕಾದರೆ ಶಿವನ ದೇವಾಲಯದಲ್ಲಿ ಈ ಚಿಕ್ಕ ಕೆಲಸ ಮಾಡಿ…!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ಶಿವನ ಕೃಪೆಗೆ ಪಾತ್ರರಾಗ ಬೇಕಾದರೆ ಶಿವನ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ ಜನರು ಇಷ್ಟೆಲ್ಲ ಕಸರತ್ತು ಮಾಡ್ತಾರೆ ಅಲ್ವಾ ಆದರೆ ಶಿವನು ಎಂತಹ ಸರಳ ಪೂಜೆಗೂ ಕೂಡ ಒಲಿದು ಬಿಡುತ್ತಾರೆ, ಆದರೆ ಭಕ್ತಾದಿಗಳು ಏಕಾಗ್ರತೆಯಿಂದ ಭಕ್ತಿಯಿಂದ ಆ ಒಂದು ಪೂಜೆಯನ್ನು ಸಲ್ಲಿಸಬೇಕಾಗುತ್ತದೆ ಅಷ್ಟೇ. ಹೌದು ದೇವಾನುದೇವತೆಗಳು ಭಕ್ತಾದಿಗಳಿಗೆ ಒಲಿಯುವುದು,ಯಾವುದೇ ಹಣದಿಂದ ಆಸ್ತಿಯಿಂದ ಸಂಪತ್ತಿನಿಂದ ಅಲ್ಲ. ದೇವಾನುದೇವತೆಗಳು ಒಲಿಯುವುದು ಭಕ್ತಾದಿಗಳು ದೇವರಿಗೆಂದು ಸಮರ್ಪಿಸುವ ಭಕ್ತಿಯಿಂದಾಗಿ ಹೌದು ದೇವರು ಭಕ್ತಾದಿಗಳಲ್ಲಿ ಬತ್ತಿಯನ್ನು ಮಾತ್ರ ನೋಡುತ್ತಾರೆ ಆ ಭರ್ತಿ ಆಧಾರದ ಮೇಲೆ ಭಕ್ತಾದಿಗಳಿಗೆ ಅವರ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ.

ಈ ಒಂದು ಮಾತು ಅಂದರೆ ಭಕ್ತಾದಿಗಳು ಭಕ್ತಿಯನ್ನು ದೇವರಿಗಾಗಿ ಸಮರ್ಪಿಸಿದರೆ ಸಾಕು ಅನ್ನೋ ಒಂದು ಮಾತು ಕೃಷ್ಣ ಭಗವದ್ಗೀತೆಯಲ್ಲೂ ಕೂಡ ಹೇಳಿದ್ದಾರೆ. ಹಾಗೆ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳುವುದಕ್ಕಾಗಿ ಈ ಒಂದು ಕೆಲಸವನ್ನು ಮಾಡಬೇಕಾಗುತ್ತದೆ .ಅದೇನೆಂದರೆ ಶ್ರಾವಣ ಮಾಸದಲ್ಲಿ ಭಕ್ತಾದಿಗಳು ಈ ಒಂದು ಕೆಲಸವನ್ನು ಮಾಡುವುದರಿಂದ ಅವರ ಇಷ್ಟಾರ್ಥಗಳು ಕೂಡ ನೆರವೇರುತ್ತದೆ ಮತ್ತು ಶಿವನ ಕೃಪೆಯೂ ಕೂಡ ಅನುಗ್ರಹವಾಗುತ್ತದೆ ಹಾಗಾದರೆ ಈ ಮಾಸದಲ್ಲಿ ಮಾಡಬೇಕಾಗಿರುವುದಾದರೂ ಏನು ಎಂಬುದನ್ನು ತಿಳಿಯೋಣ ಇವತ್ತಿನ ಮಾಹಿತಿ ಅಲ್ಲಿ.ಹೌದು ಶ್ರಾವಣ ಮಾಸ ಅಂದರೆ ಅದು ಹಬ್ಬಗಳು ಶುರುವಾಗುವಿನ ಮಾಸ ಆಗಿರುತ್ತದೆ, ಈ ಮಾಸದಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳುವುದಕ್ಕಾಗಿ ಈ ಚಿಕ್ಕ ಕೆಲಸವನ್ನು ಮಾಡಬೇಕು ಅದೇನೆಂದರೆ ಸೋಮವಾರದ ದಿವಸದಂದು ಹೌದು ಶ್ರಾವಣ ಮಾಸದ ಸೋಮವಾರದ ದಿವಸದಂದು ಭಕ್ತಾದಿಗಳು ಈಶ್ವರನ ಆಲಯಕ್ಕೆ ಹೋಗಿ ಈಶ್ವರನಿಗೆ ತುಪ್ಪದ ಅಭಿಷೇಕವನ್ನು ಮಾಡಿಸಬೇಕು ತಾವು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳುವುದಕ್ಕಾಗಿ ಶಿವನ ಆಲಯಕ್ಕೆ ಹೋಗಿ ತುಪ್ಪದ ಅಭಿಷೇಕವನ್ನು ಮಾಡಿಸಿ ನಿಮ್ಮ ಇಷ್ಟಾರ್ಥಗಳನ್ನು ದೇವರ ಮುಂದೆ ಸಮರ್ಪಿಸಿ.

ಈ ರೀತಿ ಶ್ರಾವಣ ಮಾಸದಲ್ಲಿ ಸೋಮವಾರ ದಿವಸದಲ್ಲಿ ಈಶ್ವರನ ಾಲಯಕ್ಕೆ ಹೋಗಿ ಪೂಜೆಯನ್ನು ಸಮರ್ಪಿಸಿ ಬರುವುದರಿಂದ ದೇವರಿಗೆ ಅಭಿಷೇಕವನ್ನು ಮಾಡಿಸಿ ಬರುವುದರಿಂದ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಶ್ರೀ ಸಾಕ್ಷ್ಯಾತ್ ಈಶ್ವರನು, ಹಾಗೆ ಶಿವನ ಅನುಗ್ರಹವು ಕೂಡ ನಮ್ಮ ಮೇಲೆ ಆಗುತ್ತದೆ.ಹೌದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಯಾವುದಾದರೂ ಒಂದು ಆಸೆ ಕನಸು ಇದ್ದೇ ಇರುತ್ತದೆ ಆ ಕನಸನ್ನು ನನಸು ಮಾಡಿಕೊಳ್ಳುವುದಕ್ಕಾಗಿ ಜನ ಎಷ್ಟು ಕಷ್ಟಪಡ್ತಾರೆ ಕಸರತ್ತು ಮಾಡ್ತಾರೆ, ನಾವು ಎಷ್ಟೇ ಪರಿಶ್ರಮವನ್ನು ಹಾಕಿ ಕಠಿಣ ಪ್ರಯತ್ನ ಮಾಡಿದರೂ ನಾವು ನಮಗೆ ಬೇಕಾಗಿರುವ ಜಯವನ್ನು ಪಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಇದಕ್ಕೆ ಕಾರಣ ನಮ್ಮ ಗ್ರಹಚಾರವೇ ಕೂಡ ಆಗಿರಬಹುದು ಆದ ಕಾರಣ ಯಾವ ಅಡೆತಡೆಗಳು ನಿಮ್ಮ ಜೀವನದಲ್ಲಿ ಆಗಬಾರದೆಂದರೆ ನಿಮ್ಮ ಗ್ರಹಚಾರಗಳು ಪರಿಹಾರವಾಗ ಬೇಕೆಂದರೆ ಶಿವನ ಒಂದು ಅನುಗ್ರಹವನ್ನು ಪಡೆದುಕೊಳ್ಳಿ.

ಶ್ರಾವಣ ಮಾಸದಲ್ಲಿ ವಿಷ್ಣುವಿನ ಮತ್ತು ಶಿವನ ಆರಾಧನೆ ಮಾಡಲಾಗುತ್ತದೆ ಈ ಮಾಸದಲ್ಲಿ ಶಿವನ ಮತ್ತು ವಿಷ್ಣುವಿನ ಆರಾಧನೆಯನ್ನು ಮಾಡಿ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳಿ ದೇವರ ಕೃಪೆಗೆ ಪಾತ್ರರಾಗಿ.ಹಾಗಾದರೆ ಈ ದಿನ ತಿಳಿಸಿದಂತಹ ಈ ಒಂದು ಚಿಕ್ಕ ವಿಚಾರ ನಿಮಗೂ ಕೂಡ ಇಷ್ಟೇ ಆಗಿದ್ದಲ್ಲಿ ತಪ್ಪದ ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ, ಇನ್ನೂ ಇಂತಹ ಅನೇಕ ಉಪಯುಕ್ತ ಪರಿಹಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ ಶುಭ ದಿನ.

Leave a Reply

Your email address will not be published. Required fields are marked *